ಮೈದುಂಬಿ ಹರಿಯುತ್ತಿರುವ ತುಂಗಭದ್ರೆ 😍🙏
ಮಹಾಗ್ರಹಾರ ಹಾವೇರಿ ಪುರದಸಿದ್ಧೇಶ್ವರ ಗುಡಿ | ಕ್ರಿ.ಶ ೧೧ನೇ ಶತಮಾನ
ಉಣಕಲ್ಲಿನ ಸರ್ವತೋಭದ್ರ ಚಂದ್ರಮೌಳೀಶ್ವರ ಗುಡಿ | ಕ್ರಿಶ ೧೦-೧೧ನೇ ಶತಮಾನ
ಕೇಶವ-ಭೈರವ ಗುಡಿ (ಈಗ ಬನಶಂಕರಿ ಗುಡಿ)| ಅಮರಗೋಳ, ಹುಬ್ಬಳ್ಳಿ | ಕ್ರಿಶ ೧೧ನೇ ಶತಮಾನ
ಅಮೃತೇಶ್ವರ ದೇವಸ್ಥಾನ, ಅಣ್ಣಿಗೇರಿ | ಕ್ರಿಶ ೧೧ನೇ ಶತಮಾನ | ಕಲ್ಯಾಣದ ಚಾಲುಕ್ಯರು |
ಗದುಗಿನ ಸರಸ್ವತೀ ಗುಡಿಯ ಗರ್ಭಗೃಹದ ಅತ್ಯದ್ಭುತವಾದ ಸಪ್ತಶಾಖಾ ದ್ವಾರಬಂಧ | ಕಲ್ಯಾಣದ ಚಾಲುಕ್ಯರು | ಕ್ರಿಶ ೧೧-೧೨ನೇ ಶತಮಾನ |
❤️
ಗದುಗಿನ ಸೋಮೇಶ್ವರ ದೇವಸ್ಥಾನದ ಪೂರ್ವದ ಬಾಗಿಲಿನ ನವಶಾಖಾಬಂಧದ ಅದ್ಭುತ ವಿನ್ಯಾಸ | ಕಲ್ಯಾಣದ ಚಾಲುಕ್ಯರು | ೧೨ನೇ ಶತಮಾನ
❤️🙏❤️🙏
ದೊಡ್ಡ ಬಸಪ್ಪ ಗುಡಿ, ಡಂಬಳ | ಕ್ರಿಶ ೧೨ನೇ ಶತಮಾನ | ಕಲ್ಯಾಣದ ಚಾಲುಕ್ಯರು
ಜಪದ ಬಾವಿ, ಡಂಬಳ | ಕ್ರಿಶ ೧೨ನೇ ಶತಮಾನ | ಕಲ್ಯಾಣದ ಚಾಲುಕ್ಯರು
ಕಾಶಿ ವಿಶ್ವೇಶ್ವರ ಗುಡಿ, ಲೊಕ್ಕಿಗುಂಡಿ | ದಕ್ಷಿಣಕ್ಕಿರುವ ಸೂಕ್ಷ್ಮ ಕೆತ್ತನೆಯ ನವಶಾಖಾ ದ್ವಾರಬಂಧ | ಕ್ರಿಶ ೧೧-೧೨ನೇ ಶತಮಾನ | ಕಲ್ಯಾಣದ ಚಾಲುಕ್ಯರು (+ ಹೊಯ್ಸಳರು)
ಬ್ರಹ್ಮ ಜಿನಾಲಯ, ಲೊಕ್ಕಿಗುಂಡಿ | ಕ್ರಿಶ ೧೧ನೇ ಶತಮಾನ | ಕಲ್ಯಾಣದ ಚಾಲುಕ್ಯರು
ಮುಸುಕಿನ ಬಾವಿ, ಲೊಕ್ಕಿಗುಂಡಿ | ಕ್ರಿಶ ೧೧-೧೨ನೇ ಶತಮಾನ| ಕಲ್ಯಾಣದ ಚಾಲುಕ್ಯರು
ದ್ವಾದಶಾದಿತ್ಯರು, ಏಕಾದಶ ರುದ್ರರು, ಅಷ್ಟದಿಕ್ಪಾಲಕರು ಮತ್ತು ಮಹದೇವ ದಂಡನಾಯಕನ ಪರಿವಾರದ ಕೆತ್ತನೆಗಳೊಂದಿಗೆ ಮೆರೆಯುವ ತಾಂಡವಶಿವನಿರುವ ಮಹಾಮಂಟಪದ ಭುವನೇಶ್ವರಿ, "ದೇವಾಲಯಗಳ ಚಕ್ರವರ್ತಿ" ಮಹದೇವ ದೇವಾಲಯ, ಇಟಗಿ | ಕ್ರಿಶ ೧೨ನೇ ಶತಮಾನ | ಕಲ್ಯಾಣದ ಚಾಲುಕ್ಯರು
ಜೋಡು ಕಳಸದ ಗುಡಿ, ಸೂಡಿ | ಕ್ರಿಶ ೧೧ನೇ ಶತಮಾನ | ಕಲ್ಯಾಣದ ಚಾಲುಕ್ಯರು
ವಜ್ರಾಕಾರದ ಕಂಬಗಳುಳ್ಳ ಮುಖಮಂಟಪ, ನಾರಾಯಣ ಗುಡಿ, ನರೇಗಲ್ಲ | ಕ್ರಿಶ ೧೧-೧೨ನೇ ಶತಮಾನ | ಕಲ್ಯಾಣದ ಚಾಲುಕ್ಯರು
Missing some Tweet in this thread? You can try to force a refresh.

Enjoying this thread?

Keep Current with ನಿರ್ಭಾವುಕ

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!