ನಾನು -ಮೌಲ್ವಿ ಸಾಬ್ರೆ, ನಿಮ್ಮ ಪ್ರಕಾರ ಜನ್ನತ್ಗೆ (ಸ್ವರ್ಗಕ್ಕೆ) ಯಾರು ಹೋಗ್ತಾರೆ ?
ಮೌಲ್ವಿ - ಮುಸಲ್ಮಾನರು ಮಾತ್ರ.
ನಾನು - ಮಸಲ್ಮಾನರಲ್ಲಿ ಯಾರು? ಸುನ್ನಿ ಪಂಗಡದವರ ಅಥವ ಶಿಯಾ ಪಂಗಡದವರ?
ಮೌಲ್ವಿ - ಬೆಷಕ್ (ನಿಶ್ಚಿತವಾಗಿಯೂ) ಸುನ್ನಿ ಪಂಗಡದವರು.
ಮೌಲ್ವಿ - ಮುಕ್ಕಲಿದ್ ಮಾತ್ರ
ನಾನು - ಮೌಲ್ವಿ ಸಾಬ್ರೆ, ಮುಕ್ಕಲಿದ್ ನಲ್ಲೂ ನಾಲ್ಕು ಉಪಜಾತಿಗಳಿವೆಯಲ್ಲ, ಅವುಗಳಲ್ಲಿ ಯಾವುದು?
ಮೌಲ್ವಿ - ಹನ್ನಫಿಗಳು.
ನಾನು - ಸರಿ, ಆದರೆ ಹನ್ನಫಿಯಲ್ಲೂ ದೇವಬಂದಿ ಮತ್ತು ಬರೆಲ್ವಿ ಎಂಬ ಉಪ ಜಾತಿಗಳಿವೆಯಲ್ಲ,
ಮೌಲ್ವಿ - ದೇವಬಂದಿ.
ನಾನು - ಸರಿ, ಆದರೆ ದೇವಬಂದಿಯಲ್ಲಿಯೂ ಸಹ ಹಯಾತಿ ಮಮಾತಿ ಎಂಬ ಎರಡು ಉಪ ಜಾತಿಗಳಿವೆಯಲ್ಲ, ಅವರಲ್ಲಿ ಯಾರು?
ಇಷ್ಟು ಕೇಳಿದ ನಂತರ ಆ ಮೌಲ್ವಿ ತನ್ನ ಪಾರ್ಶ್ವಭಾಗ ಕೆರೆದುಕೊಳ್ಳುತ್ತ ಮಂಗ ಮಾಯವಾಗಿ ಹೋಗಿದ್ದ.
ಇದುವರೆಗೂ ಆತನ ಸುಳಿವೇ ಇಲ್ಲ.
ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುವ ಮತಾಂಧರೂ, ಮೊದಲು ತಮ್ಮಲ್ಲಿರುವ ಅಂತರಜಾತಿ ಕಚ್ಚಾಟವನ್ನ ಸರಿಪಡಿಸಿಕೊಳ್ಳಿ.
ವಿಷ್ಣು ದೊಡ್ಡಮನೆಯ ವಾಲಿಂದ ಪ್ರೇರಿತ..