Several initiatives launched in Patna, Purnia, Sitamarhi, Madhepur, Kishanganj, Samastipur in Bihar to give modern facilities to farmers: PM @narendramodi
Govt transferred about Rs 6,000 crore to 75 lakh farmers in Bihar so far under PM-KISAN scheme: PM @narendramodi
Need to be more vocal for local products like Madhubani art to make Bihar self-reliant: PM @narendramodi
• • •
Missing some Tweet in this thread? You can try to
force a refresh
#JaiKisan
ದೇಶದ ಪರಮೋಚ್ಛ ಶಾಸನಸಭೆ ಸಂಸತ್ತು ಇಂದು ಅಂಗೀಕರಿಸಿರುವ ಕೃಷಿ ಮಸೂದೆಯು (The Farmers (Empowerment and Protection) Agreement on Price Assurance and Farm Services Bill, 2020) ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆದುಕೋಳ್ಳಲು ಇನ್ನಷ್ಟು ಮುಕ್ತ ಅವಕಾಶಗಳನ್ನು ಕಲ್ಪಿಸುತ್ತದೆ. @DDChandanaNews
#JaiKisan
ಹೊಸ ಕೃಷಿ ಮಸೂದೆಯು ರೈತರನ್ನು ಹಲವು ನಿರ್ಭಂದಗಳಿಂದ ಮುಕ್ತವಾಗಿಸಲಿದೆ. ಹೆಚ್ಚಿನ ಬೆಲೆ ಸಿಗುವುದಾದರೆ ತಮ್ಮ ಹೊಲದಲ್ಲೇ ಬೆಳೆಯನ್ನು ಮಾರಾಟಮಾಡಬಹುದು. ನೇರವಾಗಿ ತಮ್ಮ ಉತ್ಪನ್ನಗಳನ್ನು ಸಂಸ್ಕರಣಾ ಘಟಕಕ್ಕೂ ಮಾರಾಟಮಾಡಬಹುದು. ಅಥವಾ ಸಾಗಣೆ ಮುಂತಾದ ನಿರ್ಬಂಧವಿಲ್ಲದೆ ಹೊರರಾಜ್ಯಗಳಲ್ಲಿಯೂ ಮಾರಾಟ ಮಾಡಬಹುದು @DDChandanaNews DDc
ನಾಗರಿಕ ತಿದ್ದುಪಡಿ ಕಾಯ್ದೆಯ ಬಗ್ಗೆ ದೇಶವಿರೋಧಿ ಶಕ್ತಿಗಳು ಯಾವರೀತಿ ತಪ್ಪು ಮಾಹಿತಿ ನೀಡಿ ಸಮುದಾಯವೊಂದನ್ನು ಎತ್ತಿಕಟ್ಟಲು ಪ್ರಯತ್ನಿಸಿದರೋ ಅದೇರೀತಿ ಈ ಮಸೂದೆಯ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿರು ತಪ್ಪು ಮಾಹಿತಿ ನೀಡಿ ಮುಗ್ದರೈತರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ. @Vijaykarnataka@prajavani@kprabhanews
Parliament today passed The Farmers' Produce Trade and Commerce (Promotion and Facilitation) Bill, 2020 and The Farmers (Empowerment and Protection) Agreement of Price Assurance and Farm Services Bill, 2020.
The Farmers Produce Trade & Commerce Bill, 2020 will promote
efficient transparent and barrel free inter and intra-State trade of farmers produce outside the market yard with an alternative options
for selling their farm produce at competitive rates.
“The Farmers’ Produce Trade and Commerce Bill, 2020” will certainly provide additional choice to farmers for Inter and Intra-sate trading of farm produce outside the APMC market yards and sub-yards.
#ಡ್ರಗ್ಸ್_ಮುಕ್ತ_ಕರ್ನಾಟಕ
ಪಕ್ಷವು @BJP4Karnataka ಮಾದಕ ವಸ್ತು ಸೇವನೆ ವಿರುದ್ಧ ಹಮ್ಮಿಕೊಂಡಿರುವ ಜನಜಾಗ್ರತಿ ಅಭಿಯಾನವನ್ನು ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತ ಮಿತ್ರರು ಅತ್ಯಂತ ಯಶಸ್ವಿಯಾಗಿ ಸಂಘಟಿಸಿದ್ದಾರೆ. ಅವರಿಗೆಲ್ಲ ಹೃತ್ಪೂರ್ವಕ ಅಭಿನಂದನೆಗಳು. @BJP4India@BJYM
ಈ ಅಭಿಯಾನದ ಕೆಲವು ಚಿತ್ರಗಳನ್ನು ಇಲ್ಲಿವೆ