ನನ್ನೆಲ್ಲ ಪ್ರೀತಿಯ ದೇಶಭಕ್ತರೆ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ.

ಗಾ@ಧಿ #ಅಹಿಂಸೆಯಿಂದ ಸ್ವಾತಂತ್ರ ತಂದು ಕೊಟ್ಟಿದ್ದ ನಿಜವಾ..? 🤔 ಸುದೀರ್ಘ 21 ವರ್ಷಗಳ ಕಾಲ ಸೌತ್ ಆಫ್ರಿಕಾದಲ್ಲಿ ಯವ್ವನವನ್ನ ಉತ್ತಮವಾದ ಸಿರಿವಂತಿಕೆಯ ಜೀವನ ನಡೆಸಿ, ಆಮೇಲೆ ಗಾ@ಧಿ ಭಾರತಕ್ಕೆ 1915 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಬಂದರು. 21 ವರ್ಷಗಳ ಕಾಲ
1/N Image
ಸೌತ್ ಆಫ್ರಿಕಾದಲ್ಲಿ ಇದ್ದ ಗಾ@ಧಿ ಅವರಿಗೆ ಭಾರತದ ಬ್ರಿಟಿಷರ ಆಳ್ವಿಕೆಯ ಎಲ್ಲ ವಿಷಯಗಳು ಯಾಗೆ ಗೊತ್ತಿತ್ತು..? 21 ವರ್ಷಗಳ ಅವಧಿಯಲ್ಲಿ ಅವರು ಭಾರತಕ್ಕೆ ಒಂದಷ್ಟು ಭಾರಿ ಭಾರತಕ್ಕೆ ಬಂದು ಹೋಗಿದ್ದರು ಆದರೆ ಅವಾಗ ಎಂದಿಗೂ ಅವರು ಅಹಿಂಸೆಯಿಂದ ಸ್ವಾತಂತ್ರ ತಂದು ಕೊಡೊ ಬಗ್ಗೆ ಪ್ರಸ್ತಾಪ ಮಾಡಿದ ಯಾವುದೇ ಮಾಹಿತಿ 💨😤, ಆದರೆ 1915 ರಲ್ಲಿ
2/N
ಗಾ@ಧಿ ಮತ್ತೆ ಭಾರತಕ್ಕೆ ಬರುವ ಮೊದಲೇ, ಮಹಾತ್ಮಾ ವೀರ ಸಾವರ್ಕರ್ ಅವರು ಲಂಡನ್ ಹೋಗುವ 1906 ಮುಂಚೆಯೇ ನಮ್ಮ ದೇಶದ ವೀರರಿಗೆ ಸ್ವಾತಂತ್ರ ಹೋರಾಟದ ಬಗ್ಗೆ ಹರಿವು ಮೂಡಿಸಿದ್ರು ಮತ್ತು 1909ರಲ್ಲಿ The Indian War of Independence 1857 ಪುಸ್ತಕದಲ್ಲಿ, 1857 ಹೋರಾಟವನ್ನ ಬ್ರಿಟಿಷರು ಸಿಪಾಯಿ ದಂಗೆ ಅಂತ ಕರೆದರೂ, ಆದರೆ ಅದರ ನಿಜ
3/N Image
ಸ್ವರೂಪವೇ ಬೇರೆ, ಅದು ವೀರ ಮಂಗಲ್ ಪಾಂಡೆ ಅವರು ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತ ಮೊದಲ ಹೋರಾಟ, ಅದುವೇ #ಪ್ರಥಮ_ಸ್ವಾತಂತ್ರ್ಯ_ಸಂಗ್ರಾಮ ಎಂದು ಜನರಿಗೆ ಹರಿವು ಮೂಡಿಸಿದ್ದರು, ಗಾ@ಧಿ ಭಾರತದ ಬಗ್ಗೆ ಸಮಗ್ರ ಮಾಹಿತಿ ತಿಳುಯುವ ಮೊದಲೇ ಭಾರತದಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚು ಅಖಂಡ ಭಾರತದಲ್ಲಿ ಇತ್ತು, ಗಾ@ಧಿ ಸ್ವಾತಂತ್ರ ಹೋರಾಟದ
4/N
ಬಗ್ಗೆ ಯೋಚನೆ ಮಾಡುವ ಬಗ್ಗೆ ಮೊದಲೇ ಬ್ರಿಟಿಷರ ಹಿಂಸೆಯಿಂದ ಹಲವು ವೀರರನ್ನ ಕಳೆದುಕೊಂಡಿದ್ದೆವು ಅದಕ್ಕೆ ಪ್ರತ್ಯುತ್ತಾರ ನೀಡಲು ಸಿದ್ದವಾಗಿದ್ದ ಎಷ್ಟೋ ವೀರರಿಗೆ ಅಹಿಂಸೆಯಿಂದ ಸ್ವಾತಂತ್ರ ಪಡೆಯೋಣ ಅಂತ ಹೇಳಿ, ಬ್ರಿಟಿಷರ ಜೊತೆ ಸೇರಿ, ಅವರ ವಾಹನದಲ್ಲಿ ತಿರುಗಾಡಿ, ಅವರಿಂದ ಎಲ್ಲ ತರಹದ ಸವಲತ್ತುಗಳನ್ನ ಪಡೆದುಕೊಂಡು, ಕೈಸರ್ ಐ ಹಿಂದ್
5/N ImageImageImageImage
ಪ್ರಶಸ್ತಿ ಪಡೆದುಕೊಂಡು, ಅವರ ಎಷ್ಟೋ ಔತಣ ಕೂಟಕ್ಕೆ ಹೋಗಿ ಭಾಗಿಯಾಗಿ, #ಭಗತ್_ಸಿಂಗ್, #ರಾಜ_ಗುರು, #ಸುಖದೇವ್, #ಚಂದ್ರಶೇಖರ್_ಅಜದ್ ರಂತ ಇನ್ನು ಅನೇಕ ವೀರರನ್ನ ಕಳೆದುಕೊಂಡೆವು, ಕೆಚ್ಚೆದೆಯ ಹೋರಾಟಗಾರರಿಗೆ ಯಾವುದೇ ತರದ ಶಕ್ತಿ ತುಂಬದೇ ಕೇವಲ ಅಹಿಂಸೆಯಿಂದ ಅಂತ ಹೇಳಿ ಹೇಳಿ ಇನ್ನಷ್ಟು ಜೀವಗಳನ್ನ ಕಳೆದು ಕೊಂಡೆವೋ ಹೊರತು
6/N
ಸ್ವಾತಂತ್ರ ಪಡೆಯಲಿಲ್ಲ😞, ಗಾ@ಧಿ ಯಾವ ವೀರ ಯೋಧರ ಸಾವಿನಲ್ಲಿ ಕಣ್ಣೀರು ಹಾಕಿದ್ದಾರೆ.? ಗಾ@ಧಿ 1915 ರಲ್ಲಿ ಭಾರತಕ್ಕೆ ಬಂದಿದ್ದೆ ಒಂದು ಹೊಸ ಪಿತೂರಿ, ಭಾರತೀಯ ಸೈನಿಕರನ್ನ ಬ್ರಿಟಿಷರ ಸೈನ್ಯಕ್ಕೆ ಕಳಿಸಿಕೊಟ್ಟವರಲ್ಲಿ ಮೊದಲಿಗರು ಇದೆ ಗಾ@ಧಿ ಆದರೂ ಕೂಡ ಅಹಿಂಸೆಯೇ ಅವರ ಮೊದಲು ಗುರಿ ಅಂತ ಹೇಳ್ತಾರೆ, ಯೋಚನೆ ಮಾಡಿ, ಇಷ್ಟೆಲ್ಲ ಘಟನೆಗಳು
7/N
ನಡೆಯೋ ಹೊತ್ತಿಗೆ ಭಾರತದಲ್ಲಿ ಇದ್ದ ಅನೇಕ ವೀರರುಗಳು ಸೆರೆಮನೆ ಸೇರಿದ್ದರು, ಸ್ವಾತಂತ್ರ ಹೋರಾಟದ ಕಿಚ್ಚು ಹಚ್ಚಿದ್ದ ಸುಭಾಷ್ ಚಂದ್ರ ಬೋಸ್ ರು ದೇಶದಿಂದ ಹೊರಗಡೆ ಅನೇಕ ಸೈನಿಕರ ಪಡೆಗಳನ್ನ ರಚನೆ ಮಾಡಿದ್ದರು, 2ನೇ ಮಹಾಯುದ್ದದ್ದಲ್ಲಿ ಭಾರತದ ಅನೇಕ ವೀರ ಸೈನಿಕರು ಬ್ರಿಟಿಷರ ಪಡೆಯಲ್ಲಿ ಇದ್ದರು ಅವ್ರೆಲ್ಲ ಯುದ್ಧಕ್ಕೆ ಹೋದವರು ಅಷ್ಟೇ,
8/N
ಯುದ್ದದ್ದಲ್ಲಿ ಎಷ್ಟೋ ಜನ ಮರಣ ಹೊಂದಿದ್ದರು, ಎಷ್ಟೋ ಜನ ಕೈಕಾಲುಗಳನ್ನ ಕಳೆದುಕೊಂಡರು, ಇನ್ನೆಷ್ಟೋ ಜನ ಬದುಕಿದ್ದರು ಭಾರತಕ್ಕೆ ಬ್ರಿಟಿಷರು ಕರೆದುಕೊಂಡು ಬರಲಿಲ್ಲ, ಸುಮಾರು 40 ಸಾವಿರಕ್ಕೂ ಹೆಚ್ಚು ಸೈನಿಕರುಗಳನ್ನ
ಕಳಿಸಿಕೊಟ್ಟಿದ್ದು ಇದೆ ಗಾ@ಧಿ, ಕೇವಲ ಅವರನ್ನ ಕಳಿಸಿ ಕೊಡಬೇಕಾದರೆ ಮನೆ ಮನೆಗೆ ಹೋಗಿ, ಬ್ರಿಟಿಷ್ ಸೈನ್ಯಕ್ಕೆ
9/N
ಸೇರಿಕೊಳ್ಳಿ ಅಂತ ಕೇಳಿಕೊಂಡರು ಹೊರತು ಈ ಸೈನಿಕರ ಕುಟುಂಬಕ್ಕೆ ಯಾವುದೇ ರೀತಿಯ ಸಹಾಯ ಅಂದು ಗಾ@ಧಿ ಅವರು ಮಾಡಲಿಲ್ಲ. ಇಷ್ಟೆಲ್ಲ ಆಗುವ ಹೊತ್ತಿಗೆ ಬ್ರಿಟಿಷರು ಆರ್ಥಿಕವಾಗಿ ಕುಗ್ಗಿದ್ದರು ಮತ್ತು ಅವರ ಸೈನ್ಯ ಬಲವು ಕುಗ್ಗಿತ್ತು, 1947 ರಲ್ಲಿ ಭಾರತ ಬಿಟ್ಟು ಹೋಗುವ ಯೋಚನೆ ಆರಂಭವಾಗಿತ್ತು ಮತ್ತು ಹೋಗುವ ಮೊದಲೇ ಗಾ@ಧಿ ಅವರ
10/N
ದೇಶ ವಿಭಜನೆಯ ಪ್ರೇಮ, ಮುಸಲ್ಮಾನರಿಗೆಂದು ಪ್ರತ್ಯಾಕ ದೇಶ ಪಾಕಿಸ್ತಾನವನ್ನ ಮಾಡಿಕೊಟ್ಟರು, ಯಾಕಂದ್ರೆ ಗಾ@ಧಿ ಅವ್ರಿಗೆ ಕುರಾನ್ ಮೇಲೆ ಮತ್ತು ಮುಸ್ಲಿಮರ ಮೇಲೆ ಅಷ್ಟೊಂದು ಪ್ರೇಮವಿತ್ತು, ಇದಕ್ಕೆ ಉದಾರಣೆ ಅಂದರೆ, ದೇಶ ವಿಭಜನೆಯ ಕುರಿತು ಗುರುದತ್ ಅವರು ಬರೆದ 'ವಿಶ್ವಾಸಘಾತ' ಪುಸ್ತಕದಲ್ಲಿರೋ ಒಂದು ಸಣ್ಣ ಘಟನೆ

11/N Image
ಒಮ್ಮೆ ಗಾ@ಧಿ ವಾಲ್ಮೀಕಿ ಬಸ್ತಿಯ ದೇವಸ್ಥಾನದಲ್ಲಿ ಕುರಾನ್ ಪಾಠ ಮಾಡುತ್ತಿದ್ದರು.

ಆಗ ಗುಂಪಿನಲ್ಲಿದ್ದ ಒಬ್ಬ ಮಹಿಳೆ ಎದ್ದು ಗಾ@ಧೀಜಿಯನ್ನು ವಿರೋಧ ಮಾಡಿದಳು.
ಗಾ@ಧಿ ಕೇಳಿದರು: ಯಾಕೆ
ಆಗ ಆ ಮಹಿಳೆ ಅದು ನಮ್ಮ ಧರ್ಮಕ್ಕೆ ವಿರುದ್ಧವಾಗಿದೆ ಅಂತ ಹೇಳಿದಳು.
ಗಾ@ಧಿ ಹೇಳಿದರು.. ನಾನು ಹಾಗೆ ನಂಬುವುದಿಲ್ಲ..

12/N
ಧರ್ಮದ ಬಗ್ಗೆ ಆದೇಶ ನೀಡಲು ನಾವು ನಿಮ್ಮನ್ನು ಯೋಗ್ಯರು ಅಂತ ಪರಿಗಣಿಸುವುದಿಲ್ಲ ಅಂತ ಮಹಿಳೆ ಉತ್ತರಿಸಿದರು.

ಇಲ್ಲಿರುವ ಜನರ ಮತವನ್ನು ತೆಗೆದುಕೊಳ್ಳಬೇಕು ಅಂತ ಗಾ@ಧಿ ಹೇಳಿದರು.

ಮತದಿಂದ ಧರ್ಮವನ್ನು ನಿರ್ಧರಿಸಬಹುದೇ ಎಂದು ಮಹಿಳೆ ಉತ್ತರಿಸಿದಳು?

ನೀವು ಈಗ ನನ್ನ ಧರ್ಮಕ್ಕೆ ಅಡ್ಡಿಪಡಿಸುತ್ತಿದ್ದೀರಿ ಅಂತ ಗಾ@ಧಿ ಹೇಳಿದರು.
13/N
ನೀವು ಕೋಟಿಗಟ್ಟಲೆ ಹಿಂದೂಗಳ ಧರ್ಮದಲ್ಲಿ ಕಾನೂನುಬಾಹಿರವಾಗಿ ಹಸ್ತಕ್ಷೇಪ ಮಾಡುತ್ತಿದ್ದೀರಿ ಎಂದು ಮಹಿಳೆ ಉತ್ತರಿಸಿದರು.

ಗಾ@ಧಿ ಹೇಳಿದರು: ನಾನು ಕುರಾನ್ ಕೇಳುತ್ತೇನೆ

ಮಹಿಳೆ ಹೇಳಿದರು: ನಾನು ಅದನ್ನು ವಿರೋಧಿಸುತ್ತೇನೆ.

ತದನಂತರ ನೂರಾರು ವಾಲ್ಮೀಕಿ ಯುವಕರು ಮಹಿಳೆಯ ಪಕ್ಕದಲ್ಲಿ ನಿಂತು, ದೇವಸ್ಥಾನದಲ್ಲಿ ಕುರಾನ್ ಓದುವ ಮೊದಲು,
14/N
ಗೀತೆ ಅಥವಾ ರಾಮಾಯಣವನ್ನು ಮಸೀದಿಯಲ್ಲಿ ಓದಿ, ಆಮೇಲೆ ನಮಗೆ ಕುರಾನ್ ಬೋಧಿಸಿ ಅಂತ ಹೇಳಲು ಆರಂಭಿಸಿದರು. ಪ್ರತಿಭಟನೆ ಹೆಚ್ಚುತ್ತಿರುವುದನ್ನು ನೋಡಿ ಗಾ@ಧಿ ಪೊಲೀಸರಿಗೆ ವಿಷಯ ತಿಳಿಸಿದರು. ಪೋಲಿಸರು ಬಂದು ಪ್ರತಿಭಟನಾಕಾರರನ್ನು ಸೆರೆಹಿಡಿದರು, ಮತ್ತು ಅವರ ವಿರುದ್ಧ '107' ಪ್ರಕರಣ ದಾಖಲಿಸಲಾಯಿತು, ನಂತರ ಗಾ@ಧಿ ಪೊಲೀಸ್ ರಕ್ಷಣೆಯಲ್ಲಿ
15/N
ಅದೇ ದೇವಸ್ಥಾನದಲ್ಲಿ ಕುರಾನ್ ಓದಿದರು.

ಮೇಲಿನ ಈ ವಿಷ್ಯವನ್ನ ಓದಿ ನಿಮಗೆ ಗಾ@ಧಿ ಅವರು ಪ್ರಭು ಶ್ರೀ ರಾಮನಬಗ್ಗೆ ಆಸಕ್ತಿ ಇಟ್ಟಿದ್ದರು ಅಂತ ನಂಬುತ್ತೀರಾ.? ಗಾ@ಧಿ ಅವರು ಇಸ್ಲಾಂನ ಬಗ್ಗೆ ಇಷ್ಟೊಂದು ಲವ್ ಇರೋಕ್ಕೆ ಏನಾದ್ರು ವಿಷ್ಯ ಇರ್ಬೇಕು ಅಲ್ವ, ಮಹಾತ್ಮ ಗಾ@ಧಿಯವರ ಹಿರಿಯ ಮಗ ಹಿರಾಲಾಲ್ ಗಾ@ಧಿ 1936 - ಮೇ ತಿಂಗಳಲ್ಲಿ
16/N
ಸಾರ್ವಜನಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದರು. ತಮ್ಮ ಹೆಸರನ್ನು "ಅಬ್ದುಲ್ಲಾ ಗಾ@ಧಿ" ಎಂದು ಕೂಡ ಬದಲಾಯಿಸಿಕೊಂಡರು. ಇವಾಗ ನಿಮಗೆ ಅರ್ಥ ಆಯ್ತಾ ಅವರ ಮಗ ಇಸ್ಲಾಂ ಧರ್ಮಕ್ಕೆ ಹೋಗೋಕ್ಕೆ ಸಪೋರ್ಟ್ ಎಲ್ಲಿಂದ ಸಿಕ್ತು ಅಂತ. ಇದೆಲ್ಲ ವಿಷಯಗಳನ್ನ ನಾನು ಹೇಳ್ತ ಹೋದರೆ ನಿಮಗೆ ಗಾ@ಧಿ ಹಿಂದೂನ ಅಂತ ಯೋಚನೆ ಆಗುತ್ತೆ😁. ಕೆಲವೊಮ್ಮೆ
17/N Image
ವಿಷಯಗಳನ್ನ ತಿಳ್ಕೊಬೇಕಾದ್ರೆ ಅರೆ ನಮ್ಮ ದೇಶದ ಕಥೆ ಇಂಗೆಲ್ಲ ಇತ್ತ ಮತ್ತೆ ನಾವು ಶಾಲೆಗಳಲ್ಲಿ ಓದಿದ್ದು 😤 ಏನು ಅಂತ ಯೋಚನೆ ಆಗುತ್ತೆ, ದೇಶ ವಿಭಜನೆ ಯಾಕ್ ಆಯಿತು ಅಂತ ಅರ್ಥ ಅಯ್ತಲ್ಲ 😁 ಅಷ್ಟು ಸಾಕು, ಇವಾಗ ಬನ್ನಿ ಸ್ವಾತಂತ್ರ ಎಂಗೆ ಬಂತು ಕೇಳಿದ್ರೆ ನೀವೇ ಉತ್ತರ ಕೊಡ್ತಿರ, 1947 ರಲ್ಲಿ ದೇಶ ವಿಭಜನೆನು ಆಯಿತು, ಬ್ರಿಟಿಷರು.
18/N
ಭಾರತ ಬಿಟ್ಟು ಕೂಡ ಹೋದರು ಇದನ್ನೇ ಸ್ವಾತಂತ್ರ ನಾವು ತಂದಿದ್ದು ಅಂತ ಗಾ@ಧಿ ಮತ್ತೆ ತಂಡದವ್ರು ಬಿಂಬಿಸಿದ್ರು ನಮ್ಮ ದೇಶದ ಮುಗ್ದ ಜನಗಳಿಗೆ ಇದರ ಬಗ್ಗೆ ಹರಿವೆ ಇರಲಿಲ್ಲ ಪಾಪ ಎಲ್ಲವನ್ನ ನಂಬಿದರು, ಇದೆಲ್ಲ ಮುಗಿದು ಭಾರತದಲ್ಲಿ ಚುನಾವಣೇಲಿ ಗೆದ್ದ ವ್ಯಕ್ತಿಗಿಂತ ಸೋತ ವ್ಯಕ್ತಿನಾ ಪ್ರಧಾನಿ ಮಾಡಿದ್ದೂ ಇದೆ ಗಾ@ಧಿ
19/N
ವಿಟೋ ಅಧಿಕಾರವನ್ನ ಬಳಸಿ, ಆಮೇಲೆ ಸುಮಾರು ವಿಷಯಗಳು ನಿಮಗೆ ಗೊತ್ತು ಲುಚ್ಛ ಏನ್ ಮಾಡಿದ ಈ ದೇಶವನ್ನ ಅಂತ, 1956 ರಲ್ಲಿ ಲಾರ್ಡ್ ಕ್ಲೆಮೆಂಟ್ ಅಟ್ಲಿ ಅಂತ ಒಬ್ಬ ಬ್ರಿಟಿಷ್ ಪ್ರಧಾನ ಮಂತ್ರಿ ಭಾರತದ ಕೋಲ್ಕತಾಗೆ ಬರ್ತರೆ, ಅವಾಗ ಕೊಲ್ಕತ್ತಾ ಗವರ್ನರ್ ಚಕ್ರಬೋರ್ತಿ ಅವರು ಅಟ್ಲಿ ಜೊತೆ ಒಂದು ಸಂವಾದ ಮಾಡ್ತಾರೆ, ಅಟ್ಲಿ ಅವರಿಗೆ
20/N
ಕೇಳ್ತಾರೆ ನೀವು ಸ್ವಾತಂತ್ರ ಕೊಡೋಕ್ಕೆ ಗಾ@ಧಿ ಅವರ ಕೊಡುಗೆ ಎಷ್ಟಿತ್ತು ಅಂತ ಅದಕ್ಕೆ ಅಟ್ಲಿ ಅವರ ಕಿರುನಗೆಯಿಂದ #ಕನಿಷ್ಠ ಅನ್ನೋ ಪದವನ್ನ ಹೇಳ್ತಾರೆ, ಆಮೇಲೆ ಅಟ್ಲಿ ಹೇಳಿದರು, ಭಾರತಕ್ಕೆ ಸ್ವಾತಂತ್ರ ಕೊಡಲು ಮೂಲ ಕಾರಣ ನಮಗೆ ಬೋಸ್ ಅವರ INA ಶಕ್ತಿ ಬಗ್ಗೆ ತಿಳಿದು. ಇದರ ಬಗ್ಗೆ ವಿಸ್ತಾರವಾಗಿ ಇನ್ನೊಂದು ತ್ರೆಡ್ ಅಲ್ಲಿ ಹೇಳ್ತಿನಿ
21/N Image
ಗಾ@ಧಿ ಸಿಕ್ಕ ಅವಕಾಶಗಳನ್ನ ಅವರಿಗೆ ಬೇಕಾದಂಗೆ ಬಳಸಿಕೊಂಡಿದ್ದಾರೆ ಅಂತ ಇವಾಗ ಅರ್ಥ ಅಯ್ತಲ್ಲ ದೇಶಭಕ್ತರೆ, ಉಫ್ ಇಷ್ಟು ವಿಷಯಗಳನ್ನ ಅನೇಕ ಪುಸ್ತಕಗಳನ್ನ ಮತ್ತು ಪೇಪರ್ ಆರ್ಟಿಕಲ್ ಅಧ್ಯಯನ ಮಾಡೋಕ್ಕೆ ಸುಮಾರು ದೀನಗಳೆ ಬೇಕಾಯಿತು, ಎಂಗೊ ಕೊನೆಗೆ ವಿಷಯವನ್ನ ನಿಮ್ಮ ಮುಂದೆ ಇಟ್ಟಾಯಿತು. ಇವಾಗ ನೀವೇ ಹೇಳಿ ಗಾ@ಧಿ ನಿಜವಾಗ್ಲೂ
22/N
ಹಿಂದೂ ಅಂತ ಅನಿಸ್ತಿದಿಯ.? ಆದರೆ ಹಿಂದೂ ಮತ್ತು ಸಿಖ್ಖರ ಮೇಲೆ ನರಹತ್ಯ ಆದಾಗ ಕೂಡ ಪಾಕಿಸ್ತಾನಕ್ಕೆ 55 ಕೋಟಿ ಕೊಡ್ಲೇಬೇಕು ಅಂತ ಉಪವಾಸ ಕೂಡ ಕುರ್ತಾರೆ, ಇವಾಗ ಇನ್ನು ಕಷ್ಟ ಆಗ್ತಾ ಇದೆ ಅಲ್ವ. ನನ್ನ ಕರ್ತವ್ಯ ನಾನು ಮಾಡಿ ಆಯಿತು ಇನ್ನೇನು ಇದ್ರು ನೀವುಗಳು ತಿಳ್ಕೊಬೇಕು ಅಷ್ಟೇ, ಮತ್ತೆ ಇನ್ನೊಂದು ವಿಷಯವನ್ನ ಮುಂದಿನ
23/N Image
ದಿನದಲ್ಲಿ ಹಂಚಿಕೊಳ್ಳುತ್ತೀನಿ, ನಿಮ್ಮೆಲ್ಲರ ಸಹಕಾರ ಇರಲಿ ಸ್ನೇಹಿತರೆ. ಭವ್ಯ ಭಾರತದ ಸತ್ಯ ಇತಿಹಾಸವನ್ನ ತಿಳಿದುಕೊಳ್ಳೊಣ್ಣ ಮತ್ತು ನಿಮ್ಮೆಲ್ಲ ಸ್ನೇಹಿತರಿಗೆ ಸರಿಯಾದ ಮಾಹಿತಿ ಹಂಚಿಕೊಳ್ಳಿ.

#ಜೈ_ಹಿಂದ್
#ವಂದೇ_ಮಾತರಂ
#ಜೈ_ಶ್ರೀರಾಮ್

ಇಂತಿ ನಿಮ್ಮ ನೆಚ್ಚಿನ
#ಭೀಮ_ಗುಂಡಿಗೆ
(ಸಂಗೀತ್ ಕುಮಾರ್)
🙏🏻🙏🏻🙏🏻💪🏻💪🏻
🚩🚩🚩🇮🇳🇮🇳🇮🇳🫡🫡

• • •

Missing some Tweet in this thread? You can try to force a refresh
 

Keep Current with 🔥ಭೀಮ_ಗುಂಡಿಗೆ (ಮೋದಿ ಪರಿವಾರ)

🔥ಭೀಮ_ಗುಂಡಿಗೆ (ಮೋದಿ ಪರಿವಾರ) Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sangi_Patriot

Nov 19, 2022
ಪ್ರೀತಿಯ ದೇಶಭಕ್ತರೆ ಟಿಪ್ಪುವಿನ ಮೈಸೂರ್ ಹುಲಿ ಅನ್ನೋ ಬಿರುದಿನ ಹಿಂದೆ ಇರುವ ವೀರ ಧೀರ ಕಟ್ಟು ಕಥೆ ಬಗ್ಗೆ ನಿಮಗೆ ತಿಳಿಸಲು ಒಂದು ಸಣ್ಣ ಪ್ರಯತ್ನ. ಸಂಪೂರ್ಣವಾಗಿ ಓದಿ 🙏🏻

1799 ರಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದು ಶ್ರಿರಂಗಪಟ್ಟಣದ ಒಳಹೊಕ್ಕಿದ್ದರಷ್ಟೇ. ಒಳಹೋದ ಬ್ರಿಟೀಷರು ಒಮ್ಮೆಲೆ ದಂಗಾಗಿಹೋದರು. ಏಕೆಂದರೆ ಎಲ್ಲಿ

1/N
ನೋಡಿದರೂ ಪಟ್ಟೆಪಟ್ಟೆ ಹುಲಿಯ ಚಿತ್ರಗಳು. ಸೈನಿಕರ ಸಮವಸ್ತ್ರದಲ್ಲಿ ಹುಲಿ, ಕುರ್ಚಿಯಲ್ಲಿ ಹುಲಿ, ಮೇಜಿನಲ್ಲಿ ಹುಲಿ, ಕಂಬದಲ್ಲಿ ಹುಲಿ, ಧ್ವಜದಲ್ಲಿ ಹುಲಿ. ಅವೆಲ್ಲಕ್ಕೂ ಹೆಚ್ಚಾಗಿ ಬ್ರಿಟೀಷರ ಮನಸ್ಸನ್ನು ಸೆಳೆದಿದ್ದು ಈ “ಆಟಿಕೆ ಹುಲಿ”. ಅದೊಂದು ಕೃತಕ ಲೋಹದ ಹುಲಿ. ಪ್ರೆಂಚ್ ಅಧಿಕಾರಿಗಳು ಸ್ನೇಹದ

2/N

#Leadenhall_Street_Museum
ಕುರುಹಾಗಿ ಅದನ್ನು ಟಿಪ್ಪುವಿಗೆ ಉಡುಗೋರೆಯಾಗಿ ನೀಡಿದ್ದರು. ಅದು ಬ್ರಿಟೀಷ್ ಸೈನಿಕನ ಸಮವಸ್ತ್ರವನ್ನು ಧರಿಸಿದ ವ್ಯಕ್ತಿಯನ್ನು ಕೆಡವಿಕೊಂಡಿತ್ತು. ಅದಕ್ಕೆ ಕೀಲಿ ಕೊಟ್ಟರೆ ಹುಲಿ ಗುರ್ರೆನ್ನುತ್ತಿತ್ತು. ಆ ಬ್ರಿಟಿಷ್ ಅಧಿಕಾರಿಯ ಮೈ ಪರಚಿ, ಕಚ್ಚುತ್ತಿತ್ತು. ಇದನ್ನು ನೋಡುತ್ತಾ ಟಿಪ್ಪು ಖುಷಿ ಪಡುತ್ತಿದ್ದ. ಇದ್ಯಾವ ಪೌರುಷ?

3/N
Read 8 tweets
Oct 5, 2022
ನನ್ನೆಲ್ಲ ಪ್ರೀತಿಯ ದೇಶಪ್ರೇಮಿಗಳೇ ನಿಮ್ಮ ಅಮೂಲ್ಯವಾದ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ

1947 ರಲ್ಲಿ ನಮಗೆ ಸಿಕ್ಕ ಸ್ವಾತಂತ್ರದ ಬಗ್ಗೆ ನಿಮಗೆಷ್ಟು ಗೊತ್ತು.? ಅಪ್ಪಟ್ಟ ದೇಶ ಪ್ರೇಮಿ ವೀರ ನೇತಾಜಿ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು. ಗಾ@ಧಿ ಅವರ ಹೋರಾಟ ಎಂಗಿತ್ತು ಅಂದ್ರೆ ಅಬ್ಬಾ ಆಶ್ಚರ್ಯ ಆಗುತ್ತೆ.

1/N
🙏🏻🫡🇮🇳#NETAJI👇😓
ಬ್ರಿಟಿಷ್ ಮಾಜಿ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಮತ್ತು ಪಶ್ಚಿಮ ಬಂಗಾಳದ ಆಗಿನ ಗವರ್ನರ್ ನ್ಯಾಯಮೂರ್ತಿ ಪಿಬಿ ಚಕ್ರವರ್ತಿ ನಡುವೆ ಸಂಭಾಷಣೆ ನಡೆಯಿತು. 1956 ರಲ್ಲಿ, ಕ್ಲೆಮೆಂಟ್ ಅಟ್ಲೀ ಭಾರತಕ್ಕೆ ಬಂದು ಅಂದಿನ ರಾಜ್ಯಪಾಲರ ಅತಿಥಿಯಾಗಿ ಉಳಿದುಕೊಂಡಿದ್ದರು. ನೆನಪಿಡಿ, ಬ್ರಿಟಿಷ್ ಪ್ರಧಾನಿಯಾಗಿ ಭಾರತಕ್ಕೆ ಸ್ವಾತಂತ್ರ್ಯ

2/N

#CLEMENT_ATLEE
ನೀಡುವ ನಿರ್ಧಾರಕ್ಕೆ ಸಹಿ ಹಾಕಿದ ವ್ಯಕ್ತಿ ಅಟ್ಲೀ.

ಚಕ್ರವರ್ತಿ ನಂತರ, RC #ಮಜುಂದಾರ್ ಅವರ ಪುಸ್ತಕ #ಎ_ಹಿಸ್ಟರಿ_ಆಫ್_ಬೆಂಗಾಲ್‌ನ ಪ್ರಕಾಶಕರಿಗೆ ಪತ್ರ ಬರೆದರು.ಈ ಪತ್ರದಲ್ಲಿ ಮುಖ್ಯ ನ್ಯಾಯಾಧೀಶರು ಹೀಗೆ ಬರೆದಿದ್ದಾರೆ,“ನಾನು ಹಂಗಾಮಿ ಗವರ್ನರ್ ಆಗಿದ್ದಾಗ, ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು
3/N

#PB_ಚಕ್ರವರ್ತಿ ORIGINAL LETTER
Read 26 tweets
Aug 26, 2022
ದಯವಿಟ್ಟು ನಿಮ್ಮ ಅಮೂಲ್ಯವಾದ 2 ನಿಮಿಷ ಕೊಟ್ಟು ಸಂಪೂರ್ಣವಾಗಿ ಓದಿ🙏🏻
ಗಾಂಧಿಯನ್ನ ಬ್ರಿಟಿಷರು ಸೆರೆಮನೆಗೆ ಹಾಕಿದ್ದರು ತುಂಬಾ ವಿಚಿತ್ರವಾದ ಶಿಕ್ಷೆ ಗಾಂಧಿ ಅವರಿಗೆ ಕೊಟ್ರು, ಗಾಂಧಿ ಅವ್ರಿಗೆ ಕೊಟ್ಟ ಶಿಕ್ಷೆ ಎಂಗಿತ್ತು ಅಂದ್ರೆ, ಪ್ರತಿ ಭಾರಿ ಬ್ರಿಟಿಷ್ ಅಧಿಕಾರಿಗಳು ಗಾಂಧಿ ಅವರಿಗೆ ಸಲ್ಯೂಟ್ 🫡 ಹೊಡೆಯುತಿದ್ರು, ಇನ್ನು ತುಂಬಾ
1/N ImageImageImageImage
ದುಃಖ್ಖದ ವಿಷಯಂದ್ರೆ ಗಾಂಧಿ ಅವರಿಗೆ ಪೆನ್ ಮತ್ತು ಪುಸ್ತಕ ನೀಡಿ ಒಂದಷ್ಟು ವಿಷಯಗಳನ್ನ ಬರೆಯಲು ಹೇಳಿದರು. ದಿನ ಗಾಂಧಿಗೆ ಬಗೆ ಬಗೆಯ ಊಟ ನೀಡಿ ತಿನ್ನಲೇಬೇಕು ಅಂತ ಚಿತ್ರಹಿಂಸೆ ಕೊಟ್ಟರು, ಇಷ್ಟಕ್ಕೆ ಸುಮ್ನೆ ಆಗಲಿಲ್ಲ ಬ್ರಿಟಿಷರು ಅರಮನೆಯ ಎಲ್ಲ ಬಾಗಿಲುಗಳನ್ನ ತೆರೆದಿಟ್ಟು ನೀವು ಓಡಾಡಿಕೊಳ್ಳಿ ಎಂದು ಕೈ ಮುಗಿದು ಘರ್ಜಿಸಿದರು. ಆದರೆ
2/N
ವೀರ ಸಾವರ್ಕರ್ ವಿಷಯದಲ್ಲಿ ಬ್ರಿಟಿಷರು ಅಂಡಮಾನಿನ ಅದ್ಬುತ ಬಂಗಲೆಯಲ್ಲಿ ಇರಿಸಿ, ಚಿನ್ನದ ಸರಗಳಿಂದ ಇಡೀ ದೇಹವನ್ನೇ ಅದ್ಭುತವಾಗಿ ಅಲಂಕರಿಸಿದರು, ಸಾವರ್ಕರ್ ಅವ್ರಿಗೆ ಗೋಡೆಯ ಮೇಲೆ ಅದ್ಭುತವಾದ ಕವನಗಳನ್ನ ಬರೆಯಲು ಸಹಾಯ ಮಾಡಿದರು, ಅಂಡಮಾನಿನ ಅರಮನೆಯಲ್ಲಿ ಪ್ರತಿ ನಿತ್ಯ ಅದ್ಭುತವಾದ ಹಳಸಿದ ಅನ್ನವನ್ನ ನೀಡಿ ಮತ್ತು ಕುಡಿಯಲು ತುಂಬಾ
3/N ImageImageImageImage
Read 7 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(