Sudhakar Rao Profile picture
Jun 1 14 tweets 2 min read Twitter logo Read on Twitter
ದೆಹಲಿ ಕುಸ್ತಿಪಟುಗಳ ಪ್ರತಿಭಟನೆ ಅದೆಂತಹ ಬೋಗಸ್ ಎಂಬ ಸತ್ಯ ಈಗ ನಿಚ್ಚಳವಾಗಿ ಹೊರಬರುತ್ತಿದೆ.
ರಾಷ್ಟ್ರೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಸರನ್ ಸಿಂಗ್ ರವರ ಮೇಲೆ ದಾಖಲಾಗಿದ್ದ ಪೋಕ್ಸೊ ಕೇಸ್ ನಕಲಿ ಎಂದು ದಿಲ್ಲಿ ಪೋಲಿಸ್ ತನಿಖೆಯಲ್ಲಿ ಸಾಬೀತಾಗುತ್ತಿದ್ದಂತೆ ಪ್ರತಿಭಟನಾ ನಿರತ ಪಹಿಲ್ವಾನರ ಜಂಘಾಬಲ ಉಡುಗಿದೆ.
#WA
ಕೇಸು ದಾಖಲಿಸಿದ ಯುವತಿಯ ಜನ್ಮ ದಿನಾಂಕ 22 ಫೆಬ್ರವರಿ 2004 ಹಾಗೂ
ಅವಳು ರಾಂಚಿಯಲ್ಲಿ ಘಟನೆ ನಡೆದಿದೆ ಎಂದು ಆರೋಪಿಸಿದ್ದ ಸಂಗತಿ ನಡೆದಿದ್ದು 2022ರ ಸೆಪ್ಟೆಂಬರ್ ತಿಂಗಳಲ್ಲಿ. ಆದ್ದರಿಂದ ಈ ಕೇಸ್ ಪೋಕ್ಸೊ ಕಾಯಿದೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ ದಿಲ್ಲಿ ಪೋಲಿಸ್.
ಪೋಲಿಸರ ಕಡೆಯಿಂದ ಈ ದಾಖಲೆಗಳು ಬಿಡುಗಡೆ ಆಗುತ್ತಿದ್ದಂತೆ ಹತಾಶರಾದ ಪ್ರತಿಭಟನಾ ನಿರತ ಪಹಿಲ್ವಾನರು ಅದೇ ಯುವತಿಯ ಹೆಸರಿನ ಇನ್ನೊಂದು ನಕಲಿ ಬರ್ತ್ ಸರ್ಟಿಫಿಕೇಟ್ 2006ರದ್ದು ಸೃಷ್ಟಿಸುತ್ತಾರೆ.
ಹಾಗೂ ಅವಳು ಇತ್ತೀಚೆಗೆ ತೀರಿಕೊಂಡಿದ್ದಾಳೆ ಎಂದು ಬಿಂಬಿಸಲು ಅವಳ ಇತ್ತೀಚಿನ ಡೆತ್ ಸರ್ಟಿಫಿಕೇಟ್ ಕೂಡಾ ಸೃಷ್ಟಿಸಲಾಗಿದೆ.
ಆದರೆ ಕೇಸು ದಾಖಲಿಸಿದ್ದ ಯುವತಿಯ ಪೋಷಕರು ಹೇಳಿದಂತೆ ಸದರಿ ಯುವತಿ ಅವರ ಒಬ್ಬಳೇ ಮಗಳಾಗಿದ್ದಳು ಮತ್ತು ಅವಳಿಗೆ ತಂಗಿ ತಮ್ಮಂದಿರು ಯಾರೂ ಇಲ್ಲವೆಂದು. ಈ ಬಗ್ಗೆ ಕೇಸು ದಾಖಲಿಸಿದ್ದ ಯುವತಿಯನ್ನು ಪ್ರಶ್ನಿಸಿದಾಗ ಅವಳು ತಾನು ಸುಳ್ಳು ಕೇಸು ದಾಖಲಿಸಿದ್ದ ಬಗ್ಗೆ ಅನೌಪಚಾರಿಕ ವಾಗಿ ಒಪ್ಪಿಕೊಂಡಿದ್ದಾಳೆ.
ಹಾಗೂ ಪ್ರತಿಭಟನಾ ನಿರತ ಕುಸ್ತಿ ಪಟು ಸಾಕ್ಷಿ ಮಲಿಕ್ ಕಡೆಯವರ ಆಮಿಷ, ಪ್ರಲೋಭನೆಯಿಂದ ತಾನು ಹೀಗೆ ಮಾಡಿದ್ದೆ ಎಂದು ಹೇಳಿದ್ದಾಳೆ. ಸದರಿ ಯುವತಿಯ ಪೋಷಕರು ಹೇಳಿದಂತೆ 2024 ರಲ್ಲಿ ಮೋದಿಯ ಸರ್ಕಾರ ಸೋತು ಕಾಂಗ್ರೆಸ್ ಸರ್ಕಾರ ಸ್ಥಾಪಿತವಾದರೆ ಅವಳಿಗೆ ಸರ್ಕಾರಿ ನೌಕರಿ, ವಿದೇಶ ಯಾತ್ರೆ ಸೇರಿದಂತೆ ಹಲವು ಆಮಿಷಗಳನ್ನು ಒಡ್ಡಲಾಗಿತ್ತು.
ಈಗ ಕೇಸ್ ದಾಖಲಿಸಿದ್ದ ಯುವತಿ ತನ್ನ ಹೇಳಿಕೆಯಿಂದ ಹಿಂಜರಿಯುವಂತೆಯೂ ಇಲ್ಲ. ಏಕೆಂದರೆ ಪೋಕ್ಸೊ ಕಾಯಿದೆ ಪ್ರಕಾರ ದೂರುದಾರರು ಮ್ಯಾಜಿಸ್ಟ್ರೇಟ್ ಮುಂದೆ ಕಾಯಿದೆ ಕಲಂ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿ ಅದನ್ನು ಮೊಹರ್ ಬಂದ್ ಮಾಡುವುದರಿಂದ ಹೇಳಿಕೆಯಿಂದ ಉಲ್ಟಾ ಹೊಡೆಯಲಾಗದು.
ಈ ಕೇಸು ನಕಲಿ ಎಂದು ಪೋಲಿಸರು ಸಂಗ್ರಹಿಸಿದ ಪುರಾವೆಗಳಿಂದ ಈಗಾಗಲೇ ಸಿದ್ಧವಾಗಿದೆ ,ಆದ್ದರಿಂದ ಸದರಿ ಯುವತಿ ಮತ್ತು ಪ್ರತಿಭಟನಾ ನಿರತ ಪಹಿಲ್ವಾನರು ಹತ್ತು ವರ್ಷಗಳ ಕಾಲ ಜೈಲುಪಾಲಾಗುವುದು ನಿಶ್ಚಿತ.
ಎಲ್ಲಕ್ಕಿಂತ ಮಿಗಿಲಾಗಿ ಪ್ರತಿಭಟನಾಕಾರರಲ್ಲಿ ಒಬ್ಬನಾದ ಬಜರಂಗ್ ಪುನಿಯಾ, ಮೈನರ್ ಕುಸ್ತಿಪಟು ಒಬ್ಬಳನ್ನು ಕೇಸು ದಾಖಲಿಸಲು ಅರೇಂಜ್ ಮಾಡಲು ಹೇಳಿದ್ದನ್ನೆಲಾದ ಸ್ಫೋಟಕ ಆಡಿಯೊ ಟೇಪ್ ಈಗಾಗಲೇ ಪೋಲಿಸರ ವಶದಲ್ಲಿದೆ.
ಆದ್ದರಿಂದ ಈ ಷಡ್ಯಂತ್ರದಲ್ಲಿ ತಾವುಗಳು ಬಚಾವಾಗುವುದು ಅಸಂಭವ ಎಂಬ ಸತ್ಯ ಅರಿವಾಗುತ್ತಿದ್ದಂತೆಯೇ ಕುಸ್ತಿ ಪಟುಗಳು ಹೊಸ ಹೊಸ ಡ್ರಾಮಾ ರಚಿಸಲು ಆರಂಭಿಸಿದ್ದಾರೆ.
ಅದರ ಪ್ರಕಾರ ಮೆಡಲ್ ಗಳನ್ನು ಗಂಗೆಗೆ ಅರ್ಪಿಸುವುದು ಮತ್ತು ಇಂಡಿಯಾ ಗೇಟ್ ನಲ್ಲಿ ಆಮರಣ ಉಪವಾಸ ಮುಂತಾದ ಹೇಳಿಕೆಗಳು.
ಈ ನಡುವೆ ಹರಿಯಾಣ, ಪಂಜಾಬ್ ನಲ್ಲಿ ಪ್ರತಿಭಟನೆಯನ್ನು ಬೆಂಬಲಿಸಿದ್ದ ಜಾಟರ ಖಾಪ್ ಪಂಚಾಯತ್ ಹಿಂದೆ ಸರಿದಿದೆ.ಮತ್ತು ಪಂಚಾಯತ್ ನಿಂದ ಉದ್ಧೇಶಿತ ಟ್ರ್ಯಾಕ್ಟರ್ ಧರಣಿಗಳನ್ನು ಕೈ ಬಿಡಲಾಗಿದೆ ಕಾರಣ ಬ್ರಿಜ್ ಭೂಷಣ್ ಸರಣರ ರಜಪೂತ್ ಪಂಚಾಯತ್ ಜಾಟರು ಪಹಿಲ್ವಾನರ ಬೆಂಬಲಕ್ಕೆ ಎಷ್ಟು ಟ್ರ್ಯಾಕ್ಟರ್ ತರುವರೊ ಅದರ ಹತ್ತುಪಟ್ಟು ತಾನು ತರುವುದಾಗಿ ಘೋಷಿಸಿದೆ.
ಇದರಿಂದ ಬೆದರಿದ ಜಾಟರ ಪಂಚಾಯತ್ ತಾನು ಈ ಪ್ರತಿಭಟನೆಯ ಭಾಗವಲ್ಲವೆಂದು ಹೇಳಿದೆ. ಈಗಾಗಲೇ ವಿವಿಧ ಕೇಸುಗಳನ್ನು ಮೈಮೇಲೆ ಹಾಕಿಸಿಕೊಂಡಿರುವ ಪ್ರತಿಭಟನಾ ನಿರತರು ಷಡ್ಯಂತ್ರ ಸಂಪೂರ್ಣ ಬಯಲಾಗುತ್ತಿದ್ದಂತೆ ಜೈಲು ಸೇರುವುದು ಖಂಡಿತ.
ಈ ಎಲ್ಲಾ ಕುತಂತ್ರದ ಹಿಂದಿನ ಮುಖ್ಯ ರೂವಾರಿ ಹರಿಯಾಣಾದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹುಡ್ಡಾನ ಮಗ
ದೀಪಿಂದರ್ ಹುಡ್ಡಾ ಮತ್ತು ಕಾಲಕ್ರಮೇಣ ಕಾಂಗ್ರೆಸ್, ಎಡಚರು, ತುಕಡೆ ಗ್ಯಾಂಗ್, ಖಲಿಸ್ತಾನಿಗಳು ಮುಂತಾದವರು ನಂತರ ಸೇರಿಕೊಂಡರು.
ಆಸಕ್ತಿಕರ ವಿಷಯವೆಂದರೆ ಪ್ರತಿಭಟನಾ ನಿರತ ಪಹಿಲ್ವಾನರೆಲ್ಲರೂ ದೀಪಿಂದರ್ ಹುಡ್ಡಾ ನಡೆಸುತ್ತಿರುವ ಮಹಾದೇವ್ ಆಖಾಡಾದಲ್ಲಿ ತರಬೇತಿ ಹೊಂದಿದವರು.
ದೀಪಿಂದರ್ ಹುಡ್ಡಾನ ಮುಖ್ಯ ಉದ್ದೇಶ ಬ್ರಜ್ ಭೂಷಣ್ ರನ್ನು ಕೆಳಗಿಳಿಸಿ ತಾನು ಕುಸ್ತಿ ಫೆಡರೇಷನ್ ನ ನೂತನ ಅಧ್ಯಕ್ಷನಾಗುವುದು.
ನಂತರ ಈ ವಿಷಯದಲ್ಲಿನ ಗ್ಲಾಮರ್ ಕಂಡ ರಾಷ್ಟ್ರೀಯ, ಅಂತರರಾಷ್ಟ್ರೀಯ ಷಡ್ಯಂತ್ರ ಕಾರಿಗಳು ಇದರಲ್ಲಿ ಒಬ್ಬೊಬ್ಬರಾಗಿ ಸೇರ್ಪಡೆಯಾಗುತ್ತಾ ಹೋದರು.
ಒಟ್ಟಿನಲ್ಲಿ ಇವರ ಗಲೀಜು ರಾಜಕಾರಣದಲ್ಲಿ ದೇಶಕ್ಕೆ ಬಹುದೊಡ್ಡ ಕೀರ್ತಿ ತಂದಿದ್ದ ಕುಸ್ತಿಯ ಪ್ರತಿಷ್ಠೆ ಮಣ್ಣು ಪಾಲಾಯಿತು.😢

• • •

Missing some Tweet in this thread? You can try to force a refresh
 

Keep Current with Sudhakar Rao

Sudhakar Rao Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @Bharathvarsh25

May 30
ಕಾಂಗ್ರೆಸ್ ನ ಹೊಸ ಟೂಲ್ ಕಿಟ್ ಸಿದ್ಧವಾಗುತ್ತಿದೆ.!!

ರಾಹುಲ್ ಗಾಂಧಿ ಅವರು ಜೂನ್ 4 ರಂದು ನ್ಯೂಯಾರ್ಕ್‌ನಲ್ಲಿ ಎನ್‌ಆರ್‌ಐ ಶೃಂಗಸಭೆಯನ್ನು ಆಯೋಜಿಸುತ್ತಿದ್ದಾರೆ. ಸಿಎನ್‌ಎನ್‌ಗಾಗಿ ಫರೀದ್ ಜಕಾರಿಯಾ ಅವರೊಂದಿಗೆ ಸಂದರ್ಶನ ಮತ್ತು ಉದ್ಯಮಿ ಫ್ರಾಂಕ್ ಇಸ್ಲಾಂ ಅವರೊಂದಿಗೆ ಔತಣಕೂಟವೂ ನಡೆಯಲಿದೆ.
ರಾಹುಲ್ ಗಾಂಧಿಯವರ ಅಮೇರಿಕಾ ಭೇಟಿ.. ImageImageImage
ಇಸ್ಲಾಮಿಕ್ ಸೆಂಟರ್ ಆಫ್ ಅಮೇರಿಕಾ ಆಯೋಜಿಸಿದ್ದ ಕಾರ್ಯಕ್ರಮದ ಎಲ್ಲಾ ಸಂಪರ್ಕ ವಿವರಗಳು ಇಸ್ಲಾಮಿಕ್ ಸೆಂಟರ್ ಆಫ್ ಅಮೇರಿಕಾಕ್ಕೆ ಸೇರಿದೆ.
ಅಮೆರಿಕದಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ಆಯೋಜಿಸಿದ್ದ ನಾಲ್ವರೂ ಭಾರತದ ಕಟ್ಟಾ ವಿರೋಧಿಗಳಾಗಿರುವ ಪಾಕಿಸ್ತಾನಿ ಮುಸ್ಲಿಮರು.
ಭಾರತದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಅವರು ವಿಡಿಯೋವೊಂದರಲ್ಲಿ, ಇನ್ಶಾ ಅಲ್ಲಾಹ್ ಈ ಬಾರಿ, 2024 ರಲ್ಲಿ ಭಾರತದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಪಾಕಿಸ್ತಾನವು ಖಂಡಿತವಾಗಿಯೂ ಆಶಿಸುತ್ತಿದೆ ಎಂದು ಹೇಳಿದ್ದಾರೆ.
ಇಡೀ ಪಾಕಿಸ್ತಾನವು ಕಾಯುತ್ತಿದೆ, ಇಡೀ ಇಸ್ಲಾಮಿಕ್ ಜಗತ್ತು ಈ ವಿಷಯದಲ್ಲಿ ತೊಡಗಿಸಿಕೊಂಡಿದೆ.
Read 4 tweets
May 30
ಶ್ರೀಮಂತ ವ್ಯಕ್ತಿ ಪ್ರಧಾನಿಯಾಗಬಹುದು.! ನೆಹರೂ ಇದನ್ನು ಸಾಬೀತುಪಡಿಸಿದರು.!! ಬಡವರು ಪ್ರಧಾನಿಯಾಗಬಹುದು! ಶಾಸ್ತ್ರೀಜಿ ಇದನ್ನು ಸಾಬೀತುಪಡಿಸಿದರು.!! ಒಬ್ಬ ಮುದುಕ ಪ್ರಧಾನಿಯಾಗಬಹುದು ಮೊರಾರ್ಜಿ ದೇಸಾಯಿ ಇದನ್ನು ಸಾಬೀತುಪಡಿಸಿದರು.!!
ಯುವಕ ಪ್ರಧಾನಿಯಾಗಬಹುದು. ರಾಜೀವ್ ಗಾಂಧಿ ಇದನ್ನು ಸಾಬೀತುಪಡಿಸಿದರು.!!
ಮಹಿಳೆ ಪ್ರಧಾನಿಯಾಗಬಹುದು!
ಇಂದಿರಾ ಗಾಂಧಿ ಇದನ್ನು ಸಾಬೀತುಪಡಿಸಿದರು.!!
ಅನಕ್ಷರಸ್ಥರು ಪ್ರಧಾನಿಯಾಗಬಹುದು.!!
ಚ. ಚರಣ್ ಸಿಂಗ್ ಇದನ್ನು ಸಾಬೀತುಪಡಿಸಿದರು.!!
ರಾಜಮನೆತನದ ವ್ಯಕ್ತಿ ಪ್ರಧಾನಿಯಾಗಬಹುದು ವಿಪಿ ಸಿಂಗ್ ಇದನ್ನು ಸಾಬೀತುಪಡಿಸಿದರು. !!
ಮತ್ತು ಬಹುಮುಖಿ ವ್ಯಕ್ತಿ ಪ್ರಧಾನಿಯಾಗಬಹುದು ಪಿ.ವಿ.ನರಸಿಂಹರಾವ್ ಇದನ್ನು ಸಾಬೀತುಪಡಿಸಿದರು.
ಒಬ್ಬ ಕವಿ ಪ್ರಧಾನಿಯಾಗಬಹುದು !
ಅಟಲ್ ಬಿಹಾರಿ ವಾಜಪೇಯಿ ಇದನ್ನು ಸಾಬೀತುಪಡಿಸಿದರು.!!
ಯಾರು ಬೇಕಾದರೂ ಪ್ರಧಾನಿಯಾಗಬಹುದು.!! ಎಚ್.ಡಿ.ದೇವೇಗೌಡರು ಇದನ್ನು ಸಾಬೀತುಪಡಿಸಿದರು.!!
ಪ್ರಧಾನಿಯ ಅವಶ್ಯಕತೆ ಇಲ್ಲ.!
ಡಾ. ಮನಮೋಹನ್ ಸಿಂಗ್ ಇದನ್ನು ಸಾಬೀತುಪಡಿಸಿದರು.!!
Read 8 tweets
May 1
ಯು.ಪಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರೊಫೈಲ್.
ಉತ್ತರ ಪ್ರದೇಶದ ಮುಖ್ಯಮಂತ್ರಿ ಕೇವಲ ಕೇಸರಿ ಉಡುಪಿನಲ್ಲಿರುವ "ಸನ್ಯಾಸಿ" ಎಂದು ಹಲವರು ಭಾವಿಸುತ್ತಾರೆ.
ಆದರೆ ಅವರ ಬಗ್ಗೆ ಸತ್ಯಗಳನ್ನು ತಿಳಿಯಲು ಕೆಳಗೆ ಓದಿ.
ಅಜಯ್ ಮೋಹನ್ ಬಿಶ್ತ್
(ಸನ್ಯಾಸದ ನಂತರ) ಅಡ್ಡಹೆಸರು
ಯೋಗಿ ಆದಿತ್ಯನಾಥ್
ಗರ್ವಾಲ್ ವಿಶ್ವವಿದ್ಯಾಲಯದಿಂದ HNB Image
ಉತ್ತರ ಪ್ರದೇಶದ ಇತಿಹಾಸದಲ್ಲಿ ಅತ್ಯಧಿಕ ಅಂಕಗಳು (100%)
ಯೋಗಿಜಿ ಗಣಿತಶಾಸ್ತ್ರದ ವಿದ್ಯಾರ್ಥಿಯಾಗಿದ್ದು, ಅವರು ಬಿಎಸ್ಸಿ ಗಣಿತಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಉತ್ತರ ಪ್ರದೇಶದ ಹಿಂದುಳಿದ ಪಂಚೂರ್ ಗ್ರಾಮದಲ್ಲಿ 1972 ರಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು.
ಅವರಿಗೆ ಈಗ 50 ವರ್ಷ.
ಭಾರತೀಯ ಸೇನೆಯ ಅತ್ಯಂತ ಹಳೆಯ ಗೂರ್ಖಾ ರೆಜಿಮೆಂಟ್ ಆಧ್ಯಾತ್ಮಿಕ ಗುರು.
ನೇಪಾಳದಲ್ಲಿ ಯೋಗಿ ಅನುಯಾಯಿಗಳ ದೊಡ್ಡ ಗುಂಪು ಇದೆ. ಯೋಗಿಯನ್ನು ಗುರು ಭಗವಾನ್ ಎಂದು ಪೂಜಿಸುತ್ತಾರೆ.
ಸಮರ ಕಲೆಗಳಲ್ಲಿ ಅದ್ಭುತ ಶ್ರೇಷ್ಠತೆ. ಏಕಕಾಲದಲ್ಲಿ ನಾಲ್ವರನ್ನು ಸೋಲಿಸಿದ ದಾಖಲೆಯಿದೆ.
ಉತ್ತರ ಪ್ರದೇಶದ ಖ್ಯಾತ ಈಜುಪಟು. ಅನೇಕ ದೊಡ್ಡ ನದಿಗಳನ್ನು ದಾಟಿದ್ದಾರೆ.
Read 7 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(