Discover and read the best of Twitter Threads about #ಅರಳಿ

Most recents (1)

ಅಶ್ವತ್ಥಃ ಸರ್ವ ವೃಕ್ಷಾಣಾಂ ದೇವರ್ಶಿನಾಮ್ ಚ ನಾರದಃ
ಗಂಧರ್ವಾಣಾಂ ವಿತ್ರರಥಂ ಸಿದ್ಧಾರಥಃ ಕಪಿಲೋ ಮುನಿಃ

- ಭಗವದ್ಗೀತೆ (10ನೇ ಅಧ್ಯಾಯ)

ಅಶ್ವತ್ಥ ವೃಕ್ಷ (ಅರಳಿ) ಶ್ರೇಷ್ಠ ಎಂದು ಹೇಳುವ ಭಗವದ್ಗೀತೆಯ ಶ್ಲೋಕದಂತೆ‌ ಆಲ ಹಾಗೂ ಅರಳಿ ಮರಗಳ ಗುಂಪಿಗೆ ಸೇರುವ ( Ficus species) ಮರಗಳನ್ನು Key stone ಪ್ರಭೇದದ ಮರಗಳೆಂದು ವೈಜ್ಞಾನಿಕ
ಹಿನ್ನಲೆಯಲ್ಲೂ ಸಹ ಗುರುತಿಸಲಾಗಿದೆ. ಅದಕ್ಕೆ ಕಾರಣ ಈ ಜಾತಿಯ ಮರಗಳು ವಿವಿಧ ಕಾಲಮಾನದಲ್ಲಿ (ನಿರ್ಧಿಷ್ಟ ಋತುಮಾನದಲ್ಲಿ ಮಾತ್ರವಲ್ಲ) ಯಥೇಚ್ಛವಾಗಿ ಹಣ್ಣುಗಳನ್ನು ಬಿಡುವುದರಿಂದ ಆ ಹಣ್ಣುಗಳು ಕೋತಿ, ಅಳಿಲು, ಬಾವುಲಿಯಂತ ಸಸ್ತನಿಗಳಿಗೂ, ವಿವಿಧ ಜಾತಿಯ ಅಸಂಖ್ಯಾತ ಪಕ್ಷಿಗಳಿಗೂ ಹೊಟ್ಟೆತುಂಬಾ ಆಹಾರ ಒದಗಿಸುತ್ತವೆ. ಜೊತೆಗೆ ಆಶ್ರಯವನ್ನೂ ಕೂಡ
ಕೊಡುತ್ತವೆ, ಈ ಸತ್ಯವನ್ನು ತಿಳಿದೆ ಏನೋ ಹಿಂದೆ ರಾಜ ಮಹಾರಾಜರುಗಳು ಸಾಲುಮರಗಳನ್ನು ಬೆಳೆಸುವಾಗ ಬಹುತೇಕ ವಿವಿಧ ಆಲದ ಜಾತಿಯ ಮರಗಳನ್ನು (ಆಲ, ಅರಳಿ, ಗೋಣಿ, ಬಸರಿ, ಬಿಳಿಬಸರಿ ಇತ್ಯಾದಿ) ಬೆಳಸುತ್ತಿದ್ದರು. ಹೀಗಾಗಿ ಈ ಹಿಂದೆ ಕಾಡುಪ್ರಾಣಿಗಳು ಯಥೇಚ್ಛವಾಗಿದ್ದರೂ,ಕೃಷಿ ಜಮೀನು ಕಡಿಮೆ ಇದ್ದರೂ ಕೋತಿಗಳ ಕಾಟ ಎಲ್ಲೂ ಅಷ್ಟಾಗಿ ಕೇಳಿ ಬರುತ್ತಿರಲಿಲ್ಲ
Read 5 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!