Discover and read the best of Twitter Threads about #ಸ್ವಾವಲಂಬಿ_ಭಾರತ್_ಶ್ರೇಷ್ಠ_ಭಾರತ್

Most recents (1)

#atmanirbharbharat
@PMOIndia @narendramodi ಅವರು ಪ್ರಕಟಿಸಿದ 20 ಲಕ್ಷ ಕೋಟಿ ರೂಪಾಯಿ ಮೊತ್ತದ ಸ್ವಾವಲಂಬಿ ಭಾರತ ಯೊಜನೆಯ ವಿವರಗಳನ್ನ ಹಣಕಾಸು ಸಚಿವೆ @nsitharaman ಅವರು ನೀಡಿದ್ದಾರೆ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುತ್ತಿದೆ. ಇದಕ್ಕೆ ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. Image
ಇದರಿಂದ 45 ಲಕ್ಷ ಸಣ್ಣ ಕಂಪನಿಗಳಿಗೆ ಅನುಕೂಲವಾಗಲಿದೆ. ಅಕ್ಟೋಬರ್ 31ರವರೆಗೆ ಸಣ್ಣ ಕೈಗಾರಿಕೆಗಳು ಈ ಸಾಲ ಸೌಲಭ್ಯ ಪಡೆಯಬಹುದು. ಒಂದು ವರ್ಷದವರಗೆ ಇಎಂಐ ತುಂಬಬೇಕಾಗಿಲ್ಲ. ಎರಡನೇ ವರ್ಷದಿಂದ ಸಾಲಮರುಪಾವತಿ ಆರಂಭವಾಗುತ್ತದೆ. ಸಾಲತೀರಿಸಲು ನಾಲ್ಕು ವರ್ಷ ಕಾಲಾವಕಾಶವಿದೆ.
@Anurag_Office
#atmanirbharbharat
ಕೇಂದ್ರ ಸರಕಾರವು ಟಿಡಿಎಸ್‌/ ಟಿಸಿಎಸ್‌ಗಳಲ್ಲಿ (ಆದಾಯ ಮೂಲದಲ್ಲಿಯೇ ತೆರಿಗೆ ಸಂಗ್ರಹ) ಶೇ.25ರಷ್ಟು ಕಡಿತ ಮಾಡಿದೆ. ಇದರಿಂದ ತೆರಿಗೆದಾರರಿಗೆ 50 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಲಿದೆ. 2021ರ ಮಾರ್ಚ್‌ವರೆಗೆ ಈ ವಿನಾಯಿತಿ ಮುಂದುವರಿಯುತ್ತದೆ. @narendramodi @PMOIndia @BJP4India
@nsitharaman @BJP4India
Read 7 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!