Discover and read the best of Twitter Threads about #PrakashNayak

Most recents (1)

ಪ್ರಕಾಶ್ ನಾಯಕ್ ಅವರ ಅಂತು ಓದಿ ಮುಗಿಸಿದೆ. ಕುತೂಹಲಕಾರಿಯಾಗಿರುವ ಕಥೆ. ಈ ಕಥೆ ನಡೆಯುವ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಂದಹಾಗೆ ಶಂಕರಾಚಾರ್ಯರಿಗೂ , ಸದ್ಯದಲ್ಲೇ ಪ್ರಕಟವಾಗಲಿರುವ ನನ್ನ ಅಮರುಕಶತಕದ ಅನುವಾದಕ್ಕೂ, ಅಂತು ಕಾದಂಬರಿಗೂ ಒಂದು ಸಂಬಂಧ ಇದೆ!

ಓದಿ ಅಂತ ನನ್ನ ಶಿಫಾರಸು.
#ಅಂತು - ವನ್ನು ಓದಿ ಅಂತ ನನ್ನ ಶಿಫಾರಸು. ನಾನು ಓದಿದ್ದು ಗೂಗಲ್ ಪ್ಲೇ ನಲ್ಲಿ, ಇ- ಬುಕ್ ರೂಪದಲ್ಲಿ. ಇನ್ನೂ ಇಂಗ್ಲಿಷ್ ಇ-ಬುಕ್ ಗಳಂತೆ ಬೇರೆ ಬೇರೆ ಫಾಂಟ್ ಗಳಲ್ಲಿ ಓದುವ ಅನುಕೂಲವಿಲ್ಲ. ಆದರೂ ಪಿಡಿಎಫ್ ನ್ನೇ ಹಾಕಿರುವ ಪುಸ್ತಕಗಳಿಗಿಂತ ವಾಸಿ ( ಅಕ್ಷರಗಳನ್ನು ದೊಡ್ಡದು ಚಿಕ್ಕದು ಮಾಡಿಕೊಳ್ಳುವ ಅವಕಾಶವಿದೆ). #ಪುಸ್ತಕ #ಕನ್ನಡ
ಕಾದಂಬರಿಯ ಪಾತ್ರಗಳನ್ನು ಮನಸ್ಸಿನಲ್ಲೇ ಊಹೆ ಮಾಡಿಕೊಳ್ಳುತ್ತಾ ಓದಲು ಸೊಗಸಾಗಿದೆ. ಇಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದ ಚಿತ್ರಣ ಚಿತ್ತಾಲರ ಪುರುಷೋತ್ತಮ ದಲ್ಲಿ ಕಾಣುವ ಉತ್ತರಕನ್ನಡ/ಮುಂಬಯಿ, ದತ್ತಾತ್ರಿ ರಾಮಣ್ಣ ಅವರ ದ್ವೀಪವ ಬಯಸಿ/ಮಸುಕು ಬೆಟ್ಟದ ಹಾದಿ - ಗಳ ಕಾಣುವ ಬೇಲೂರು/ಚಿಕ್ಕಮಗಳೂರು ತಾಲೂಕಿನ ಸುಂದರ ಚಿತ್ರಣವನ್ನು ನೆನಪಿಸಿತು
Read 4 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!