Discover and read the best of Twitter Threads about #campakamAla

Most recents (2)

ಸೀತಾವಿಯೋಗತಪ್ತ ರಾಮ ಮರವೊಂದನ್ನು ಸೀತೆಯೆಂದು ಭ್ರಮಿಸಿ...

ಟಿಸಿಲಂ ಕಂಡೊರಟಾದುದೆಣ್ಣೆಯಿಲದೇ ಕೂದಲ್ ಪ್ರಿಯೇ ತಾಳದೀ
ಬಿಸಿಲಂ ತೋಲ್ ತೊಗಟಾದುದಾರಯಿಕೆಯಂ ತಾಂ ಕಾಣದೇ ಮೈಥಿಲೀ
ಸುಸಿಲಂ ಕೂರ್ತೆದೆಗಪ್ಪೆ ದೋರ್ಲತಿಕೆಯಂ ಚಾಚಿರ್ದೊಡಂ ನಾಣ್ಚಿ ಜೋ-
ಡಿಸಿ ಲಂಬೋರುವನಿರ್ಪಯೇಕೆನುವನಾ ಭೂಜೋತ್ಸುಕಂ ರಾಘವಂ

ಮರದ ರೆಂಬೆ ನೋಡಿ, “ಎಣ್ಣೆ ಕಾಣದೆ ನಿನ್ನ ಕೂದಲು ಒರಟಾಗಿದೆ ಪ್ರಿಯೇ! ಬಿಸಿಲನು ಸಹಿಸದೆ ತ್ವಚೆ, ಏನೂ ಆರೈಕೆ ಕಾಣದೆ ತೊಗಟೆಯಾಗಿದೆ! ನಿನ್ನಲಿ ನಾ ರತಿಸುಖ ಬಯಸಿ ನಿನ್ನ ತೋಳ ಬಳಸಿ ಎದೆಗಪ್ಪಿದರೆ ನಾಚಿ ಉದ್ದವಾದ ತೊಡೆಗಳನು ಸೇರಿಸಿಬಿಡುತೀಯಲ್ಲ! ಏಕೆ” ಎನ್ನುವನು ಆ ಭೂಜೋತ್ಸುಕನಾದ ರಾಮನು.

ಭೂಜ-ಮರ
ಭೂಜಾ-ಸೀತೆ
ಭೂಜೋತ್ಸುಕ-ಮರ/ಸೀತೆಯನು ಬಯಸುವವ Image
Seeing a branch, “Darling! your hair has gone rough from lack of oil! Not bearing the sun, lacking any care, your skin has turned to bark! When I hug your arms to make love, you shyly clasp together your long thighs & turn away! Why maithili?”, so says rama, lover of sItA/tree Image
Read 4 tweets
ಕನ್ನಡದ ಅಂಶಗಣಗಳ ಛಂದಸ್ಸ ಬಗೆಗೆ ನಾನು ಈವತ್ತು ಝೂಂನಲ್ಲಿ ಮಾತನಾಡಿದೆ. ನೀವು ೩೦-೪೦ ಜನ ಬಂದು ಪಾಲ್ಗೊಂಡು ಸಾರ್ಥಕ ಮಾಡಿದಿರಿ 🙏

ಛಂದಸ್ಸ ವಿಷಯವ ತಂದು ನಾ ಹೇಳಿದೆ
ಚಂದದಿ ಕೇಳಿ ತಿಳಿಯಲು-
ಚಂದದಿ ಕೇಳಿ ತಿಳಿಯಲು ತಾವೆಲ್ಲ
ಬಂದಿರಿ ಇಂದು ಭರದಿಂದ
(ತ್ರಿಪದಿ)

ಅದರ ತಿರುಳನು ಈ ಟುವ್ವಿ ಸರಣಿಯಲಿ ಹಂಚಿಕೊಳ್ಳುತ್ತೇನೆ

1/n
I gave a talk on Zoom about amSagaNa chandassu in kannaDa today. 30-40 of you joined & made it meaningful🙏

chandassa viShayava tandu nA hELide
candadi kELi tiLiyalu-
candadi kELi tiLiyalu tAvella
bandiri indu bharadinda
(tripadi)

I’m sharing the gist of it in this tweet series
ಕನ್ನಡದಲಿ ಪದ್ಯಗಳ ಬಂಧ ೩ ಪ್ರಕಾರ- ಅಂಶಬಂಧ, ಮಾತ್ರಾಬಂಧ, ಅಕ್ಷರಬಂಧ

ಅಕ್ಷರಬಂಧಗಳು ವೃತ್ತಗಳು- ಎಲ್ಲಿ ಲಘು ಗುರುಗಳು ಬರಬೇಕು ಎಂದು ನಿಗದಿತವಾಗಿರುತ್ತೆ. ಹೆಚ್ಚಿನಂಶ ಒಂದು ಪದ್ಯದ ಎಲ್ಲ ಪಾದಗಳೂ (ಅಡಿ/ಸಾಲು) ಏಕರೀತಿಯಲ್ಲಿ ಇರುತ್ತವೆ
ಉದಾ-ಚಂಪಕಮಾಲೆ, ಮತ್ತೇಭವಿಕ್ರೀಡಿತ, ಮಹಾಸ್ರಗ್ಧರೆ ವೃತ್ತಗಳು

3/n
Read 41 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!