Discover and read the best of Twitter Threads about #cybersecuritynews

Most recents (2)

⚠️ಎಚ್ಚರಿಕೆ⚠️

🚨"Whatsapp nude video call scam alert"

ಇತ್ತೀಚೆಗೆ #WhatsApp ನಲ್ಲಿ ಅಪರಿಚಿತ/ಅನಾಮಧೇಯ ಸಂಖ್ಯೆಗಳಿಂದ ವಿಡಿಯೋ ಕರೆಗಳು ಬರುತ್ತಿದ್ದು, ಕರೆ ಸ್ವೀಕರಿಸಿದಾಗ ಬ್ಲಾಂಕ್ ಸ್ಕ್ರೀನ್ ಬರುತ್ತದೆ ಅಥವಾ ಎದುರಿನ ಕರೆಯಲ್ಲಿ ನಗ್ನ ಯುವತಿ ಇರುವುದು ಕಾಣಿಸುತ್ತದೆ. ಕೆಲ ಸೆಕೆಂಡ್ ಗಳ ನಂತರ ಕರೆ ಕಟ್ ಮಾಡಲಾಗುತ್ತದೆ. (1/n) ImageImageImage
ಆ ಕರೆಯನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡು ನಂತರ ಎದುರಿನ ಕರೆಯನ್ನು ಅಶ್ಲೀಲವಾಗಿ ಎಡಿಟ್ ಮಾಡಿ , ಕೆಲ ಸಮಯದ ನಂತರ ಎಡಿಟ್ ಮಾಡಲಾದ ವಿಡಿಯೋಗಳನ್ನು ನಿಮಗೆ ಕಳುಹಿಸಿ ಅಂತಹ ಅಶ್ಲೀಲ ಕರೆಯಲ್ಲಿ ನೀವು ಭಾಗಿಯಾರುವಂತೆ ಬಿಂಬಿಸಲಾಗುತ್ತದೆ. ನಂತರ ಇಂತಿಷ್ಟು ಹಣವನ್ನು ನೀಡಿದರೆ ಮಾತ್ರ ವಿಡಿಯೋ ಡಿಲೀಟ್ ಮಾಡುವುದಾಗಿ ತಿಳಿಸುತ್ತಾರೆ. (2/n)
ಒಂದುವೇಳೆ ಹಣ ನೀಡದಿದ್ದಲ್ಲಿ ಅವುಗಳನ್ನು ನಿಮ್ಮ ಕುಟುಂಬದವರಿಗೆ, ಸ್ನೇಹಿತರಿಗೆ ಕಳುಹಿಸುವುದಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿ ಅವರು ಕೇಳಿದ ಮೊತ್ತವನ್ನು ನೀಡುವಂತೆ ಬ್ಲಾಕ್ ಮೇಲ್ ಮಾಡುತ್ತಾರೆ. (3/n)
Read 7 tweets
Bridges are so useless we now need committees for them lmfao 😂 #cybersecuritynews
The Uniswap committee will evaluate eight bridges and three bridge-agnostic solutions.

The committee will recommend a suitable bridge selection framework for future cross-chain deployments.
The committee will evaluate eight bridge providers, namely Axelar, Celer, deBridge, Hyperlane, LayerZero, Multichain, Router Protocol and Wormhole. Bridge providers enable users to transfer crypto tokens across different networks.
Read 7 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!