Discover and read the best of Twitter Threads about #hairforhope

Most recents (1)

ಸುಳ್ಯದ ಹವ್ಯಾಸಿ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಕ್ಯಾನ್ಸರ್ ಪೀಡಿತರಿಗೆ ಕೂದಲು ಸಂಗ್ರಹಿಸುವ ಮಂಗಳೂರು ಮೂಲದ #hairforhope ಅಭಿಯಾನಕ್ಕೆ ಕೂದಲನ್ನು ದಾನ ಮಾಡಿರುತ್ತಾರೆ. (1/4) Image
ಕಳೆದ ಎರಡು ವರ್ಷಗಳಿಂದ ತಲೆ ಕೂದಲನ್ನು ಬಿಟ್ಟಿರುವ ಇವರು ಕಡೆಗೆ ಇದನ್ನು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಇವರ ತಂದೆ, ಶ್ರೀ ಸುಧಾಕರ ಕೊಚ್ಚಿ ಅವರು ಅಗತ್ಯವಿರುವವರಿಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಅಂತಹ ಕಾರಣಕ್ಕಾಗಿ ನಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಸಹಾಯವನ್ನು ನಾವು ಮಾಡಬೇಕು ಎಂದು ಸಲಹೆ ನೀಡಿದರು. (2/4)
ಮಹಾತ್ಮ ಗಾಂಧಿ ಜೀ ಅವರು ಸಮಾಜದಲ್ಲಿ ತಮ್ಮ ಜೀವನವನ್ನೇ ಒಂದು ಸಂದೇಶವೆಂದು ತೋರಿಸಿಕೊಟ್ಟ ರೀತಿಯಲ್ಲಿ- "ಉದಾಹರಣೆಯೊಂದಿಗೆ ಮುನ್ನಡೆಯಬೇಕು" ಎಂಬುದು ಈ ನಿರ್ಧಾರಕ್ಕೆ ಬಹುದೊಡ್ಡ ಪ್ರೇರಣೆ. (3/4)
Read 4 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!