Discover and read the best of Twitter Threads about #mediaaccountability

Most recents (2)

ಸ್ನೇಹಿತರೆ, Campaign Against Hate Speech ವತಿಯಿಂದ ಒಂದು ತಂಡವಾಗಿ ಇವತ್ತು @publictvnews ಯ ಅಲ್ಲಿನ ಸಂಪಾದಕರು ಮತ್ತು ಪತ್ರಕರ್ತರನ್ನು ಭೇಟಿ ಮಾಡಿ ಹಾಗೂ ಚಾನೆಲ್ಲಿನ ಇತ್ತೀಚಿನ ಹಿಜಾಬ್ ವಿಷಯದ ವರದಿಗಾರಿಕೆಯ ಬಗ್ಗೆ ಚರ್ಚೆ ಮಾಡಲು ಹೋದೆವು.

#MediaAccountability
ಆದರೆ ಅಲ್ಲಿ ಸಾರ್ವಜನಿಕರಿಗೆ COVID ನಿಯಮಾವಳಿಯ ಪ್ರಕಾರ ಪ್ರವೇಶವಿಲ್ಲವೆಂದು ನಮ್ಮನು ಆಚೆ ನಿಲ್ಲಿಸಿದರು. ಸ್ವಲ್ಪ ಸಮಯ ಕಳೆದ ನಂತರ, ಒಬ್ಬೊಬ್ಬರಾಗಿ ಮೂರು ವರದಿಗಾರರು (ರಿಪೋರ್ಟರಗಳು) ಬಂದು ನಮ್ಮ ಪತ್ರವನ್ನು ಓದಿ ಹೋದರೇ ಹೊರತು ಸಂಪಾದಕರು ಅಥವಾ ಹಿರಿಯ ಏಡಿಟರ್ಗಳು ಚರ್ಚೆಗೆ ಬರಲು ನಮ್ಮ ಮನವಿಯನ್ನು ಒಪ್ಪಿಕೊಳ್ಳಲಿಲ್ಲ.
ಒಂದು ಘಂಟೆಯವರೆಗು ನಮ್ಮನ್ನು ಕಾಯಿಸಿದ ನಂತರ, ನಮ್ಮ ಪತ್ರವನ್ನು ಸ್ವೀಕರಿಸಿದ್ದಾರೆಂದು ಅಂಗೀಕರಿಸಿ ಕೊಡಿ ಎನ್ನುವ ನಮ್ಮ ಮನವಿಯನ್ನು ಕೂಡ ಒಪ್ಪಲ್ಲಿಲ. ನೀವು ಕಾನೂನಿನ ನೋಟಿಸ್ ಕಳುಹಿಸಿ ಅದಕ್ಕೆ ನಾವು ಉತ್ತರ ಕೊಡುತ್ತೇವೆ ಎಂದು ನಮ್ಮ ಚರ್ಚೆಯ ಮನವಿಯನ್ನು ತಡೆಗಟ್ಟಿಸಿದರು.
Read 5 tweets
Friends, a delegation from Campaign Against Hate Speech today went to @publictvnews office to discuss their objectionable coverage of the #Hijab issue. We wanted to meet with the editor or senior journalists to ask them questions about their coverage.

#MediaAccountability
However, we were denied entry into the office citing COVID protocols. Three reporters came one by one to meet us and tell us that they can't speak on behalf of the channel's coverage. When we asked to meet the editors, they refused and said no one was available.
We then asked them to receive our letter and give us an acknowledgement that they have received it but they refused to do that as well. They instead asked us to send a legal notice after which they would reply to it.
Read 5 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!