Discover and read the best of Twitter Threads about #travelgram

Most recents (5)

📍ಮಾಗೋಡು ಜಲಪಾತ

ಉತ್ತರ ಕನ್ನಡ ಜಿಲ್ಲೆ, ಮಾಗೋಡುನಿಂದ 3 ಕಿ. ಮೀ ದೂರದಲ್ಲಿರುವ ಮಾಗೋಡು ಜಲಪಾತವು ಬೇಡ್ತಿ ನದಿಯಿಂದ ರೂಪುಗೊಂಡು ಎರಡು ಧಾರೆಗಳಾಗಿ ಸುಮಾರು 650 ಅಡಿ ಎತ್ತರದಿಂದ ಧುಮುಕುವ ಜಲಪಾತವು ಅರ್ಧಚಂದ್ರಾಕೃತಿಯಾಗಿ ಹರಿದು ಅರಬಿ ಸಮುದ್ರ ಸೇರುತ್ತದೆ. (1/8)
ದಟ್ಟ ಅರಣ್ಯದ ಮಧ್ಯೆ ಬೇಡ್ತಿ ನದಿ ಹೆಬ್ಬಾವಿನ ಹಾಗೆ ಸುತ್ತಿಕೊಂಡು ವೈಯ್ಯಾರದಿಂದ ಹರಿಯುವುದು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.

ಈ ಸುಂದರ ಮಾಗೋಡು ಜಲಪಾತದ ಮನಸೂರೆಗೊಳ್ಳುವ ಸೌಂದರ್ಯವನ್ನು ಕಣ್ ತುಂಬಿಕೊಳ್ಳಲು ಹಾಗೂ ಅರಣ್ಯದ ಮಧ್ಯೆ ಗಿಡ, ಮರ, ಬಳ್ಳಿ, ಹೂವುವಿನ ಸುವಾಸನೆಯನ್ನು ಆಸ್ವಾದಿಸುತ್ತ, (2/8)
ಪ್ರಾಣಿ ಪಕ್ಷಿಗಳ ನಿನಾದವನ್ನು ಆಲಿಸುತ್ತ, ಜಲಪಾತವನ್ನು ಅನ್ವೇಷಿಸುವ ಸಾಹಸಮಯ ರೋಮಾಂಚನದ ಟ್ರೆಕ್ಕಿಂಗ್ ಮಾಡಲು ಇಂದೇ ಪ್ರವಾಸ ಕೈಗೊಳ್ಳಿ. (3/8)
Read 8 tweets
📍ಬಂಡಾಜೆ ಅರ್ಬಿ ಜಲಪಾತ

ಆಕರ್ಷಕ ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಕಾಡಿನಲ್ಲಿ ನೇತ್ರಾವತಿ ನದಿಯ ಉಪನದಿಯಿಂದ ರೂಪುಗೊಂಡಿರುವ, ಸುಮಾರು 200 ಅಡಿ ಎತ್ತರದಿಂದ ಹರಿಯುವ ಬಂಡಾಜೆ ಅರ್ಬಿ ಜಲಪಾತವು ಒಂದು ದಿನದ ವಿಹಾರ (ಪಿಕ್ನಿಕ್‌) ಮತ್ತು ಚಾರಣಕ್ಕೆ (ಟ್ರೆಕ್ಕಿಂಗ್) ಹೇಳಿ ಮಾಡಿಸಿದ ಪ್ರವಾಸಿ ತಾಣವಾಗಿದೆ.
📍Bandaje Arbi Waterfall

Formed from a tributary of the Netravathi River in the lush green forests of the Western Ghats, the 200 feet high Bandaje Arbi Waterfall is a popular spot for picnic and trekking.

Location: Belthangady, Karnataka
lnkd.in/gxXkW-ck
Read 4 tweets
📍ಜೋಮ್ಲು ತೀರ್ಥ ಜಲಪಾತ

ನೈಸರ್ಗಿಕ ಸೌಂದರ್ಯದ ಮಧ್ಯೆ ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಜೋಮ್ಲು ತೀರ್ಥ ಜಲಪಾತವು ಸೀತಾ ನದಿಯಿಂದ ರೂಪುಗೊಂಡ ಸಣ್ಣ ಕ್ಯಾಸ್ಕೇಡಿಂಗ್ ಜಲಪಾತವಾಗಿದೆ. ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಒಂದು ದಿನದ ಪಿಕ್ನಿಕ್ ಗೆ ಆಕರ್ಷಣೆಯ ಸ್ಥಳವಾಗಿದೆ. Image
📍Jomlu Theertha Falls

The Jomlu Theertha Falls is a small cascading waterfall formed by the river Sita. It is an attraction for a day picnic with family and friends.

Location : goo.gl/maps/jB2kUEP6b…
Jomlu Theertha, Belve, near Hebre.
Read 4 tweets
Ancient temples have always been one of the most amazing threads in the tapestry of Indian culture, and Gujarat surely has an spectacular array of temples to consider when charting out your next trip to the state.

The Modhera Sun Temple was made by King Bhima I of the Chalukya
dynasty in the early 11th century.
It is a temple made to honour the Sun God in Modhera village of Mehsana district on the bank of River Pushpavati. The temple complex is divided into three parts – Gudha Mandapa (the shrine hall), Sabha Mandapa (the assembly hall) and
Kunda (the reservoir).

The temple is designed in such a way that during every equinox, the first ray of the rising sun would fall on a diamond placed on the head of the Sun God. This would also light up the shrine with a golden glow.

The Sabha Mandap stands on 52 pillars,
Read 5 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!