Discover and read the best of Twitter Threads about #ಅಯ್ಯೋಶಿವನೆ

Most recents (1)

@sathvik_nv @acharya2 @Ashwin_K_Ash #ಅಯ್ಯೋಶಿವನೆ, ಶಂಬಾಜೋಶಿ, ಬಿಎಮ್‍ಶ್ರೀ ಅಥವಾ ಡಿಎನ್‍ಎನ್ ಅವರ ಕಾಲಕ್ಕೇ ಬೆಳಗಾಗಲಿಲ್ಲ. ಅವರಿಗೂ ಸಾವಿರಾರು ವರ್ಷದ ಹಿಂದಿನಿಂದ ಈ ವಿಷಯಗಳನ್ನು ತಿಳಿದವರು ಇಲ್ಲವೇ? ಹೊಸಬರ ಮಹತ್ವ ಗುರುತಿಸೋಣ. ಆದರೆ ಹಳಬರ ಹಿರಿಮೆ ಮರೆಯದಿರೋಣ. 🙏
@sathvik_nv @acharya2 @Ashwin_K_Ash ಇವತ್ತಿನ ದಿನದಲ್ಲಿ , ಓದಲು ಶಂಕರ ಭಟ್ಟರ ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಒಳ್ಳೆಯ ಪುಸ್ತಕವೇ. ಆದರೆ , ಬಹುಪಾಲು ಶಾಸ್ತ್ರ ಗ್ರಂಥ ಗಳನ್ನು ಓದಲು ಬೇಕಾಗುವಂತೆ ಇದನ್ನು ಓದಲೂ ಒಂದು ಮಟ್ಟದ ತಯಾರಿ ಬೇಕು. ಅದಿಲ್ಲದೇ ಓದಿದರೆ ಕಷ್ಟ.
1/n
@sathvik_nv @acharya2 @Ashwin_K_Ash ಉದಾ: ಸಂಧಿಯನ್ನು ಸೇರಿಕೆ, ಸಮಾಸವನ್ನು ಒಟ್ಟುಪದ, ಕೂಡುಪದ ಎಂದು ಶಂಕರ ಭಟ್ಟರು ಹೇಳುವುದರಲ್ಲಿ ಕ್ರಾಂತಿಕಾರಿ ಹೊಸ ವಿಚಾರ ಏನೂ ಹೇಳಲಿಲ್ಲ , ಬದಲಾಗಿ ಪಾರಿಭಾಷಿಕ ಪದ ಒಂದನ್ನು ಹೊಸದಾಗಿ ಹೇಳಿದ್ದಾರೆ.

ಪಾರಿಭಾಷಿಕ ಪದಗಳನ್ನು ಪೂರ್ವ ಪ್ರಸಿದ್ಧ ವಾದದ್ದನ್ನೇ ತೆಗೆದುಕೊಳ್ಳುವುದು ಒಂದು ದಾರಿ ಆದರೆ ಇದು ಇನ್ನೊಂದು ದಾರಿ.ಎರಡೂ ಸರಿಯೇ.
2/n
Read 8 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!