Discover and read the best of Twitter Threads about #ಪೊಗರು

Most recents (1)

ಹೀಗೊಂದು ನನ್ನ ಅಭಿಪ್ರಾಯ.

#ಪೊಗರು

ಕೆಲವರು ಇಲ್ಲಿ ಬ್ರಾಹ್ಮಣರು ಹಿಂದುಳಿದ ಜನಾಂಗವನ್ನು ನೂರಾರು ವರ್ಷಗಳ ಕಾಲ ತುಳಿದರು, ಆದುದರಿಂದ ಈ ಚಿತ್ರದಲ್ಲಿ ಅವರನ್ನು ತುಳಿಯುವುದು ತಪ್ಪೇ ಇಲ್ಲ ಅನ್ನುವ ಮಾತುಗಳನ್ನು ಆಡಿದ್ದಾರೆ.

ಇಂತಹ ಬುದ್ಧಿಮಾಂದ್ಯರಿಗೆ ಈ ಉತ್ತರ

ಸ್ವಾಮಿಗಳೇ, ಬ್ರಾಹ್ಮಣೇತರ ಮೇಲ್ಜಾತಿಗಳಾದ ಲಿಂಗಾಯತ, ಗೌಡ ಮುಂತಾದವು
ಶೋಷಿತ ಜನಾಂಗವನ್ನು ತುಳಿಯಲೇ ಇಲ್ಲವೇ?
ಒಂದು ಗ್ರಾಮದಲ್ಲಿ 100 ಮನೆ ಇದ್ದರೆ, ಬ್ರಾಹ್ಮಣರದು 05 ಅಥವಾ 06 ಇರಬಹುದು, ಮಿಕ್ಕ 70% ಮನೆಗಳು ಮೇಲ್ಜಾತಿಯವರದೇ ತಾನೇ.
ಈ 5,6 ಬ್ರಾಹ್ಮಣರು ಶೋಷಣೆ ಮಾಡುತ್ತಿದ್ದರೆ ನಿಮ್ಮವರು ಏನು ಮಾಡುತ್ತಿದ್ದರು? ಅವರು ಕೂಡಾ ಅದನ್ನೇ ಮಾಡುತ್ತಿದ್ದರು ತಾನೇ.

ಅದು ಹೋಗಲಿ, ಕಾಲಕಾಲಕ್ಕೆ ದಮನಿತರ ದನಿಯಾಗಿ ಬಂದ
ಎಷ್ಟೋ ಬ್ರಾಹ್ಮಣರನ್ನು ತಾವುಗಳು ಯಾಕೆ ಪರಿಗಣಿಸುವುದೇ ಇಲ್ಲ?

ಅಂದಿನ ರಾಮಾನುಜಾಚಾರ್ಯ ರಿಂದ ಹಿಡಿದು ಪೇಜಾವರ ಶ್ರೀಗಳ ವರೆಗೆ ಎಷ್ಟೋ ಮಂದಿ ಜಾತಿ ಭೇದ ಬಿಡಿಸಿ ಒಗ್ಗಟ್ಟಿನ ಮಂತ್ರವನ್ನು ಪ್ರಚಾರ ಮಾಡಿ ಹೋಗಿದ್ದಾರೆ...

ನಿಮ್ಮಂತಹವರೆಲ್ಲಾರೂ ಕೂಡಿಯೂ ಸಹ ಅವರು ಒಬ್ಬರು ಮಾಡಿರುವ ಕೆಲಸ ಜೀವನ ಪರ್ಯಂತ ಮಾಡಕ್ಕೆ ಆಗಲ್ಲ ಅಷ್ಟು ಮಾಡಿ ಹೋಗಿದ್ದಾರೆ
Read 4 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!