ಮಲೆನಾಡಿನ ಒಂದು ಮುಂಜಾನೆ. #jogfalls 💕
ಆಹಾ ಜೋಗ ಜಲಪಾತ.
ನೀರು ಧುಮ್ಮಿಕ್ಕುವ ಝೇಂಕಾರ
ಹಾಲು ಕಡಲಿನ ಭುವಿಯ ಸ್ವರ್ಗ ಈ ಜಲಧಾರೆ.
ಹಕ್ಕಿಗಳ ಕಲರವ ಹಸಿರು ವನಗಳ
ಮಲೆನಾಡಿನ ಹೆಮ್ಮೆ ಈ ಜಲಧಾರೆ.
ನಿಸರ್ಗದ ಮಡಲಲ್ಲಿರುವ ಸೌಂದರ್ಯದ ಸಿರಿ
ಈ ಜಲಧಾರೆ.
Jog Falls - A Real Beauty of Nature! Shimoga, Karnataka #NammaKarnataka
"ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್ ಕಡಲಿನಲಿ ಹಸುರ್ಗಟ್ಟಿತೊ ಕವಿಯಾತ್ಮಮ್ ಹಸುರ್ನೆತ್ತರ್ ಒಡಲಿನಲಿ.." ಕವಿಯೊಬ್ಬನ ನರನಾಡಿಗಳಲ್ಲಿ ಹರಿವ ರಕ್ತದ ಬಣ್ಣವೂ ಹಸಿರು ಎಂದು ತಮ್ಮ ಕವಿತೆಯಲ್ಲಿ ವರ್ಣಿಸಿದ ರಾಷ್ಟ್ರಕವಿ ಕುವೆಂಪು ರವರ ಕುಪ್ಪಳ್ಳಿ, ಏಕ ಶಿಲಾ ಬೆಟ್ಟ - ಕುಂದಾದ್ರಿ
- ಆಗುಂಬೆ ಘಾಟ್ ಸೂರ್ಯಾಸ್ತ❤️
#Karnataka #ತೀರ್ಥಹಳ್ಳಿ
ಸೀತಾ ನದಿ | Flow of Sitha river through Agumbe Forest, which further joins Suvarna river in Udupi district! (ಹೆಬ್ರಿ ಉಡುಪಿ)
ಆಗುಂಬೆ, ಶಿವಮೊಗ್ಗ, ಕರ್ನಾಟಕ
Credit : incredible Karnataka instagram pics.
ಮಳೆ ಬಂದ್ ಕೂಡ್ಲೇ ಖುಷಿಯಿಂದ ಟ್ವಿಟರ್ ಲ್ಲಿ ಅಪ್ಡೇಟ್ ಮಾಡೋ ಬೆಂಗಳೂರು ನವರಿಗೆ ಗೊತ್ತಾ ಮಲೆನಾಡ ಮಳೆ.
ಹಸಿರು ಸೀರೆ ಉಟ್ಟ ಚೆಲುವೆಯಂತೆ ಕಂಗೊಳಿಸುವ ಬೆಟ್ಟ ಗುಡ್ಡಗಳು
ದುಮ್ಮಿಕ್ಕಿ ಹರಿಯುವ ಜಲಪಾತಗಳು.
ಹಲಸಿನ ಚಿಪ್ಸ್, ಸಬ್ಬಕ್ಕಿ ಅರಳು ಸಂಡಿಗೆ, ನುಚ್ಚಿನುಂಡೆ, ಸುವರ್ಣಗಡ್ಡೆ, ಬಿದಿರಿನ ಕಳಲೆ, ಕೆಸುವಿನ ದಂಟಿನ ಭಕ್ಷ್ಯಗಳು.
#ಶಿವಮೊಗ್ಗ
Mountains, Clouds & Nature!! 💚
- Kumara Parvatha known as Pushpagiri and Subramanya Hill, the highest peak in Pushpagiri Wildlife Sanctuary in the #WesternGhats of #Karnataka
Dakshina Kannada, Kodagu.
PC : Sathish
Heaven on earth - Mullayyanagiri
.
.
Located in the Chandra Dhrona Hill Ranges of the #WesternGhats Chikkamagaluru dist
The highest peak (1,930 mtrs) in Karnataka and the fourth highest peak of the Nilgiri hills after Vavulmala, Chembra Peak & Banasura Hill.
Pc - pabishkumar
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.