ದಯವಿಟ್ಟು ನಿಮ್ಮ ಅಮೂಲ್ಯವಾದ 2 ನಿಮಿಷ ಕೊಟ್ಟು ಸಂಪೂರ್ಣವಾಗಿ ಓದಿ🙏🏻
ಗಾಂಧಿಯನ್ನ ಬ್ರಿಟಿಷರು ಸೆರೆಮನೆಗೆ ಹಾಕಿದ್ದರು ತುಂಬಾ ವಿಚಿತ್ರವಾದ ಶಿಕ್ಷೆ ಗಾಂಧಿ ಅವರಿಗೆ ಕೊಟ್ರು, ಗಾಂಧಿ ಅವ್ರಿಗೆ ಕೊಟ್ಟ ಶಿಕ್ಷೆ ಎಂಗಿತ್ತು ಅಂದ್ರೆ, ಪ್ರತಿ ಭಾರಿ ಬ್ರಿಟಿಷ್ ಅಧಿಕಾರಿಗಳು ಗಾಂಧಿ ಅವರಿಗೆ ಸಲ್ಯೂಟ್ 🫡 ಹೊಡೆಯುತಿದ್ರು, ಇನ್ನು ತುಂಬಾ
1/N
ದುಃಖ್ಖದ ವಿಷಯಂದ್ರೆ ಗಾಂಧಿ ಅವರಿಗೆ ಪೆನ್ ಮತ್ತು ಪುಸ್ತಕ ನೀಡಿ ಒಂದಷ್ಟು ವಿಷಯಗಳನ್ನ ಬರೆಯಲು ಹೇಳಿದರು. ದಿನ ಗಾಂಧಿಗೆ ಬಗೆ ಬಗೆಯ ಊಟ ನೀಡಿ ತಿನ್ನಲೇಬೇಕು ಅಂತ ಚಿತ್ರಹಿಂಸೆ ಕೊಟ್ಟರು, ಇಷ್ಟಕ್ಕೆ ಸುಮ್ನೆ ಆಗಲಿಲ್ಲ ಬ್ರಿಟಿಷರು ಅರಮನೆಯ ಎಲ್ಲ ಬಾಗಿಲುಗಳನ್ನ ತೆರೆದಿಟ್ಟು ನೀವು ಓಡಾಡಿಕೊಳ್ಳಿ ಎಂದು ಕೈ ಮುಗಿದು ಘರ್ಜಿಸಿದರು. ಆದರೆ
2/N
ವೀರ ಸಾವರ್ಕರ್ ವಿಷಯದಲ್ಲಿ ಬ್ರಿಟಿಷರು ಅಂಡಮಾನಿನ ಅದ್ಬುತ ಬಂಗಲೆಯಲ್ಲಿ ಇರಿಸಿ, ಚಿನ್ನದ ಸರಗಳಿಂದ ಇಡೀ ದೇಹವನ್ನೇ ಅದ್ಭುತವಾಗಿ ಅಲಂಕರಿಸಿದರು, ಸಾವರ್ಕರ್ ಅವ್ರಿಗೆ ಗೋಡೆಯ ಮೇಲೆ ಅದ್ಭುತವಾದ ಕವನಗಳನ್ನ ಬರೆಯಲು ಸಹಾಯ ಮಾಡಿದರು, ಅಂಡಮಾನಿನ ಅರಮನೆಯಲ್ಲಿ ಪ್ರತಿ ನಿತ್ಯ ಅದ್ಭುತವಾದ ಹಳಸಿದ ಅನ್ನವನ್ನ ನೀಡಿ ಮತ್ತು ಕುಡಿಯಲು ತುಂಬಾ
3/N
ಶುದ್ಧ ಕಲುಷಿತ ನೀರನ್ನ ನೀಡಿ ಸಾವರ್ಕರ್ ಅರೋಗ್ಯ ತುಂಬಾ ಉತ್ತಮ ಮಟ್ಟದಲ್ಲಿ ಅದಗೆಡುವ ಹಾಗೆ ನೋಡಿಕೊಂಡರು, ಆದರೆ ಇದುಯಾವುದು ಗಾಂಧಿ ಅವರಿಗೆ ಸಿಗಲಿಲ್ಲ, ಗಾಂಧಿ ಅವರ ಅರೋಗ್ಯ ತಪಾಸಣೆ ಮಾಡುವ ನೆಪದಲ್ಲಿ ಪ್ರತಿ ಭಾರಿ ಬ್ರಿಟಿಷ್ ಡಾಕ್ಟರಗಳು ಬಂದು ನೋಡುವ ಹಾಗೆ ಮಾಡಿ ತುಂಬಾ ಚಿತ್ರಹಿಂಸೆ ನೀಡಿದರು. ಇಷ್ಟಾದರೂ ಕುಗ್ಗದ ಗಾಂಧೀಜಿ ಅಹಿಂಸ
4/N
ಮಾರ್ಗದಿಂದ ಸ್ವಾತಂತ್ರಾ ತಂದು ಕೊಡುತ್ತೇನೆಂದು, ದೇಶದಲ್ಲಿ ಹಿಂಸೆಯಿಂದ ಸ್ವಾತಂತ್ರಕ್ಕೆ ಹೋರಾಟ ಮಾಡಿದ, ಕೋಮುವಾದಿ ಭಗತ್ ಸಿಂಗ್, ರಾಜಗುರು, ಸುಖದೇವ್ ಮತ್ತು ಉದಮ್ ಸಿಂಗ್ ಇನ್ನು ಅನೇಕ ವೀರರನ್ನ ಅಹಿಂಸ ಮಾರ್ಗದಿಂದ ಗಲ್ಲಿಗೇರಿಸಲು ಸಹಾಯ ಮಾಡಿದರು, ಇಷ್ಟಾದರೂ ಗಾಂಧೀಜಿ ಅವರ ಅಹಿಂಸ ಹೋರಾಟ ಮುಗಿಯಲಿಲ್ಲ, ದೇಶ ವಿಭಜನೆ ಮಾಡಿ
5/N
ಸುಮಾರು 30 ಸಾವಿರ ಹಿಂದೂಗಳು ಮತ್ತು ಸಿಖ್ಖರನ್ನ ತುಂಡು ತುಂಡಾಗಿ ಕತ್ತರಿಸಿದಾಗ ಕೂಡ ಅಹಿಂಸ ಹೋರಾಟ ಮುಂದುವರೆಸಿ ಈ ಸಾವಿಗೆ ನ್ಯಾಯ ತಂದುಕೊಡಲು ಮುಂಚೂಣಿಲ್ಲಿದ್ದರು. ಇಂತಹ ಇನ್ನಷ್ಟು ಕಟು ಸತ್ಯಗಳೊಂದಿಗೆ ಮತ್ತೆ ಇನ್ನಷ್ಟು ವಿಷಯಗಳನ್ನ ಬರೆಯಲು ಆಸೆ ಪಡುತ್ತೇನೆ. ಗಾಂಧಿ ಅವರ ಅಹಿಂಸ ನೀತಿ ಎಷ್ಟು ಅದ್ಬುತ್ತವಾಗಿತ್ತೆಂದರೆ ಒಂದು ಕ್ಷಣ
ಬ್ರಿಟಿಷ್ ಅಧಿಕಾರಿಗಳು ಇವರ ಹೋರಾಟ ಏನಾದ್ರು ಹೀಗೆ ಮುಂದುವರೆದರೆ ನಾವು ಈ ದೇಶದಲ್ಲಿ ಬದುಕಲು ಯೋಗ್ಯರಲ್ಲ ಅನ್ನುವ ಮಟ್ಟಿಗೆ ಭಯಭೀತರಾಗಿದ್ದರು. ಗಾಂಧಿ ಅವರಬಗ್ಗೆ ತುಚ್ಛವಾಗಿ ಮಾತನಾಡುವ ಹಿಂದೂ ಕೋಮುವಾದಿಗಳಿಗೆ ಇನ್ನೇನು ಹೇಳಬೇಕು. ಹಿಂದೂ ಕೋಮುವಾದಿಗಳಿಂದ ಜಾತ್ಯಾತೂತರಿಗೆ ಎಂದಿಗೂ ತೊಂದರೆ
ಇಂತಿ ನಿಮ್ಮ
#ಹಿಂದೂ_ಕೋಮುವಾದಿ
#ಭೀಮ_ಗುಂಡಿಗೆ
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.
