Ok, ಜೀವನದಲ್ಲಿ ತಮಾಷೆಯಿರಬೇಕು, ಜೀವನವೇ ತಮಾಷೆಯಾಗಬಾರದು.

ವಿಚಾರಕ್ಕೆ ಬರೋಣ,

#‌PMCaresFunds ಗೆ ಈಗಾಗಲೇ 7314 ಕೋಟಿಗೂ ಹೆಚ್ಚು ಹಣ ಬಂದಿದೆ,

ಕರೋನ ವಿಚಾರವಾಗಿ ಭಾರತಕ್ಕೆ World Bank ನಿಂದ 1 ಬಿಲಿಯನ್ ‌ಡಾಲರ್(7612 ಕೋಟಿ) emergency Financing(ಸಾಲ ಇರಬಹುದು) approve ಮಾಡಲಾಗಿದೆ. ImageImageImage
ಈ ಹಣವನ್ನು ಏನು ಮಾಡಲಾಗುತ್ತೆ, ಯಾವ ಯಾವ ರೀತಿಯಲ್ಲಿ ಈ ದುಡ್ಡನ್ನು ಕರೋನಾ ತಡೆಯಲು ಉಪಯೋಗಿಸಲಾಗುತ್ತೆ?

ಹಣಕಾಸಿನ ಮುಗ‌್ಗಟ್ಟಿನಲ್ಲಿರೋ ಕರ್ನಾಟಕ ಸರಕಾರಕ್ಕೆ ಕರೋನ ತಡೆಯಲು ಬೇಕಾಗಿರುವ ಅವಶ್ಯಕಗಳನ್ನು ಕೊಳ್ಳಲು ಕೇಂದ್ರ ಸರಕಾರ ನೆರವಾಗುತ್ತಾ? ನೆರವಾಗುತ್ತೆ ಅಂದ್ರೆ ಯಾವಾಗ ನೆರವಾಗುತ್ತೆ?
ನೆನ್ನೆ ನಡೆದ ಪ್ರಧಾನ ಮಂತ್ರಿಗಳ ಮತ್ತು ಮುಖ್ಯಮಂತ್ರಿಗಳ ಸಭೆಯಲ್ಲಿ ಹಣಕಾಸಿನ ವಿಚಾರ ಚರ್ಚೆಯಾಗಿದೆಯೇ? ಚರ್ಚೆಯೇ ಆಗಿಲ್ಲ ಅಂದ್ರೆ ಏಕೆ ಆಗಿಲ್ಲ?

ಕರೋನ ವಿಚಾರದಲ್ಲಿ failure ಆದ್ರೆ ಮುಖ್ಯಮಂತ್ರಿಗಳು ಹೊಣೆ ಎನ್ನುವುದಾದರೆ, ಕರೋನ ವಿಚಾರವಾಗಿ ಹೋರಾಡಲು ಮುಖ್ಯಮಂತ್ರಿಗಳಿಗೆ ಬೇಕಿರುವ ದುಡ್ಡಿನ ಅವಶ್ಯಕತೆಯ ಬಗ್ಗೆ ಮಾತೇಕಿಲ್ಲಾ? Image
ನೆನ್ನೆ ಮುಖ್ಯಮಂತ್ರಿಗಳ ಸಭೆಯಲ್ಲಿ

ಸೊಂಕು ನಿಯಂತ್ರಣಕ್ಕೆ ಹೆಚ್ಚಿನ ಹಣಕಾಸು ನೆರವು ಒದಗಿಸುವ ಅಗತ‌್ಯ ಇದೆ ಎಂದು ಕೆಲ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ, ಅದಕ್ಕೆ ಮೌನವೇ ಕೇಂದ್ರದ ಉತ್ತರವಾಗಿತ್ತಂತೆ.

#PMCaresFunds ನ 7314ಕೋಟಿ ರೂಪಾಯಿ, World Bankನಿಂದ ಬರ್ತಿರೋ 7612 ಕೋಟಿ ಕತೆ ಏನು? ಈ ದುಡ್ಡು ಹೇಗೆ ಕರ್ಚು ಮಾಡಲಾಗುತ್ತೆ Image

• • •

Missing some Tweet in this thread? You can try to force a refresh
 

Keep Current with ಅರುಣ್ ಜಾವಗಲ್ | Arun Javgal

ಅರುಣ್ ಜಾವಗಲ್ | Arun Javgal Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @ajavgal

Oct 1, 2022
ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ @RahulGandhi ರವರು ಸಾರ್ವಜನಿಕರೊಂದಿಗೆ ಸಂವಾದ ನಡೆಸುತ್ತಾರೆ, ಹಾಗಾಗಿ ನನಗೂ ಬರಲು ಕರೆ ಬಂದಿತ್ತು. ಒಕ್ಕೂಟ ವ್ಯವಸ್ತೆ,ಹಿಂದಿ ಹೇರಿಕೆ, 2026 ರ delimitation ಬಗ್ಗೆ ಕಾಂಗ್ರೆಸ್ ನ ನಿಲುವನ್ನು ತಿಳಿದುಕೊಳ್ಳಲು ಒಂದಿಷ್ಟು ತಯಾರಿ ಮಾಡಿಕೊಂಡು ಇಂದು ನಂಜನಗೂಡಿನ ಹತ್ತಿರದಲ್ಲಿ ನಡೆದ ಸಭೆಗೆ ಹೋಗಿದ್ದೆನು
ಸಭೆಗೆ ಮೊದಲು ಕಾಂಗ್ರೆಸ್ ನ ಶಶಿಕಾಂತ್ ಸೆಂತಿಲ್ ರವರು ಯಾವ ವಿಚಾರವಾಗಿ ಮಾತನಾಡುತ್ತೇವೆ ಎನ್ನುವುದನ್ನು ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 10-15 ಜನರಿಂದ ತಿಳಿದುಕೊಂಡರು.

ನಾನು ಒಕ್ಕೂಟ ವ್ಯವಸ್ತೆ, ಹಿಂದಿ ಹೇರಿಕೆ, 2026 ರ delimitation ಬಗ್ಗೆ ಮಾತನಾಡುವುದಾಗಿ ತಿಳಿಸಿದೆ..
ಸಭೆಯಲ್ಲಿ ಮಾತನಾಡಲು RSS, ಬಿಜೆಪಿಯ ರಾಜಕೀಯದ ಬಗ್ಗೆ ಮಾತನಾಡುವವರಿಗೆ ಮಾತ್ರ ಅವಕಾಶ ನೀಡಲಾಯಿತು. ಅದನ್ನು ಬಿಟ್ಟು ಬೇರೆ ವಿಚಾರವನ್ನು ಮಾತನಾಡುವವರಿಗೆ ಅವಕಾಶ ಸಿಗಲಿಲ್ಲ. ಸಭೆಯ ನಡುವೆ ಅವಕಾಶ ಸಿಗುವುದಿಲ್ಲ ಎಂದು ಶಶಿಕಾಂತ್ ಸೆಂತಿಲ್ ಹೇಳಿದ್ದರಿಂದ ಅರ್ಧದಲ್ಲೇ ಎದ್ದು ಬಂದೆ..
Read 5 tweets
Sep 12, 2022
@vijeta_at 345 ರಲ್ಲಿ, ಒಂದು ರಾಜ್ಯದ ಆಡಳಿತ ಭಾಷೆಯನ್ನಾಗಿ ಆಯ್ಕೆ ಮಾಡುವ ಸ್ವಾತಂತ್ರ ರಾಜ್ಯ ಸರಕಾರಕ್ಕಿದೆ. ಒಂದು ರಾಜ್ಯದಲ್ಲಿ ಬಳಕೆಯಲ್ಲಿರುವ ಭಾಷೆಯನ್ನು ಆಡಳಿತಭಾಷೆಯನ್ನಾಗಿ ಮಾಡಿಕೊಳ್ಳಬಹುದು ಆದರೆ ಹಿಂದಿ ಭಾಷೆ ರಾಜ್ಯದಲ್ಲಿ ಬಳಕೆಯಲ್ಲಿ ಇರಲೇಬೇಕು ಎನ್ನುವ condition ಇಲ್ಲ. ಹಿಂದಿ ಬಳಕೆಯಲ್ಲಿ ಇಲ್ಲ ಅಂದ್ರೂ ರಾಜ್ಯದ ಆಡಳಿತಭಾಷೆಯಾಗಬಹುದು
@vijeta_at Article 348ರ ಪ್ರಕಾರ ಹೈಕೋರ್ಟಿನ ಭಾಷೆ ಇಂಗ್ಲೀಶ್

348(2) ರ ಪ್ರಕಾರ ಇತರೆ ಭಾಷೆಗಳಿಗೆ ಅವಕಾಶ ನೀಡಬಹುದು

ಈ ಆಧಾರದ ಮೇಲೆ ‌ಉಪ್ರ/ಬಿಹಾರ/ರಾಜಸ್ತಾನ/ಮಪ್ರ ದ ಹೈಕೋರ್ಟ್ ಗೆ ಹಿಂದಿ ಬಳಸಲು ಅವಕಾಶ ನೀಡಲಾಗಿದೆ

2014ರಲ್ಲಿ ಕರ್ನಾಟಕ ಸರಕಾರ ಕನ್ನಡಕ್ಕೆ ಅವಕಾಶ ನೀಡಲು ಒತ್ತಾಯಿಸಿದೆ. ಇನ್ನೂ ಅವಕಾಶ ನೀಡಿಲ್ಲ
@vijeta_at Article 351 ರ ಪ್ರಕಾರ ಹಿಂದಿ ಯನ್ನು promote ಮಾಡುವುದು ಭಾರತ ಸರಕಾರದ duty, ಯಾಕೆ ಕನ್ನಡಿಗರಿಂದ ತೆರಿಗೆ ಸಂಗ್ರಹಿಸಿ ಹಿಂದಿಯನ್ನು ಮಾತ್ರ promote ಮಾಡಬೇಕು? ಕನ್ನಡವನ್ನೂ promote ಮಾಡಿದ್ರೆ ಏನು ತೊಂದರೆ?
Read 6 tweets
Sep 12, 2022
@vijeta_at ಹಿಂದಿ ಹೇರಿಕೆ ಎಂದರೇನು?

ಹಿಂದಿ ಹೇರಿಕೆಯನ್ನು ಎರಡು ಭಾಗವಾಗಿ ನೋಡಬಹುದು

1. ಹಿಂದಿ ಭಾಷೆಗೆ ಹೆಚ್ಚುಗಾರಿಕೆ
2. ಕಡ್ಡಾಯ ಹಿಂದಿ
@vijeta_at ಹಿಂದಿ ಭಾಷೆಗೆ ಹೆಚ್ಚುಗಾರಿಕೆ ಎಂದರೇನು?

ಸಂವಿಧಾನದ 343-351 ರಲ್ಲಿ ಭಾರತ ಒಕ್ಕೂಟದ ಭಾಷಾ ನೀತಿಯ ಬಗ್ಗೆ ಹೇಳಲಾಗಿದೆ, ಬಹುತೇಕ ಈ article ನಲ್ಲಿ ಹಿಂದಿ ಭಾಷೆಗೆ ಹೆಚ್ಚುಗಾರಿಕೆ ನೀಡಲಾಗಿದೆ.
@vijeta_at 343 ರಲ್ಲಿ ಹಿಂದಿಯನ್ನು ಮಾತ್ರ ಭಾರತ ಸರಕಾರದ ಆಡಳಿತ ಭಾಷೆಯನ್ನಾಗಿ ಮಾಡಲಾಗಿದೆ. ಬೇರೆ ಯಾವ ಭಾಷೆಗೂ ಆಡಳಿತ ಭಾಷೆ ಸ್ತಾನ ನೀಡಲಾಗಿದೆ. 343 ರ ಪ್ರಕಾರ ಹಿಂದಿ ರಾಜಭಾಷೆ
Read 6 tweets
Apr 29, 2022
@IamAnitaBhat ರವರೇ, ಹಿಂದಿ ಹೇರಿಕೆ ಅಂದ್ರೆನು ಎನ್ನುವುದಕ್ಕೆ ಈ ಟ್ವೀಟ್ ಗಳನ್ನು ಓದಿ, ಹಿಂದಿ ಹೇರಿಕೆ ವಿರೋಧಿಸಿ, ಸಮಾನ ಭಾಷಾ ನೀತಿ ಬೇಕು ಎಂದು ನಡೆಸುತ್ತಿರುವ ಅಭಿಯಾನದಲ್ಲಿ ಕಳೆದ 16+ ವರ್ಷದಿಂದ ತೊಡಗಿಸಿಕೊಂಡಿದ್ದೇನೆ. ಒಂದಿಷ್ಟು ಮಾಹಿತಿಯನ್ನು ಟ್ವೀಟ್ ಮಾಡುತ್ತೇನೆ.
ಸಂವಿಧಾನದ Article 343 ರ ಪ್ರಕಾರ ಹಿಂದಿ 'ರಾಜಭಾಷೆ' ಹಿಂದಿಯಲ್ಲೇ ಭಾರತ ಒಕ್ಕೂಟ ಸರಕಾರದ ಎಲ್ಲಾ ಆಡಳಿತ ನಡೆಯಬೇಕು. ಇಂಗ್ಲೀಶ್ ಹಿಂದಿಯೊಂದಿಗೆ ಇರುತ್ತದೆಯಷ್ಟೆ. ಹೀಗೆ ಹಿಂದಿಯೊಂದನ್ನ ಮಾತ್ರ ರಾಜಭಾಷೆ/ಆಡಳಿತ ಭಾಷೆ ಮಾಡುವುದರಿಂದ ಆಗುವ/ಆಗುತ್ತಿರುವ ತೊಂದರೆಗಳು-
1. ಭಾರತ ಸರಕಾರ ಸುಮಾರು 150 ಅಂಶಗಳ ಮೇಲೆ ಕಾನೂನು ರೂಪಿಸುತ್ತದೆ(Union list+concurrent list) ಈ ಎಲ್ಲಾ 150 ಅಂಶಗಳಿಗೆ ಸಂಬಂಧಿಸಿದ ಕಾಯಿದೆ/ಕಾನೂನುಗಳು/ನಾಗರೀಕ ಸೇವೆಗಳು ಹಿಂದಿಯಲ್ಲಿ ಮತ್ತು ಇಂಗ್ಲೀಶ್ ನಲ್ಲಿ ಮಾತ್ರ ಇರಲಿದೆ. ದಿನಕಳೆದಂತೆ ಹಿಂದಿಯಲ್ಲಿ ಮಾತ್ರ ಇರಬೇಕು ಎನ್ನುವಂತೆ ನಿಯಮ ಮಾಡಬಹುದು.
Read 19 tweets
Apr 28, 2022
ಕನ್ನಡಿಗರಿಗೆ ಎಲ್ಲಾ ಮನರಂಜನೆ ಕನ್ನಡದಲ್ಲೇ ಸಿಗಬೇಕು ಎನ್ನುವ ಆಶಯದಲ್ಲಿ ಡಬ್ಬಿಂಗ್ ಬೇಕು ಅಭಿಯಾನದ ಪ್ರಾರಂಬವಾಯಿತು CCI ಕೋರ್ಟು ಮೆಟ್ಟಿಲು ಏರಿ ಕೇಸು ಗೆದ್ದಿದ್ದರೂ, ಯಾವುದೇ ಡಬ್ಬಿಂಗ್ ಸಿನೆಮಾ ನಿರ್ಮಾಣವಾಗಲೇ ಇಲ್ಲ , ಒಂದಿಷ್ಟು ಗೆಳೆಯರು ಕಷ್ಟ ಪಟ್ಟು ದುಡಿದ ದುಡ್ಡಲ್ಲಿ ಡಬ್ಬಿಂಗ್ ಸಿನೆಮಾಗಳನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದರು...
ಡಬ್ಬಿಂಗ್ ಸಿನೆಮಾಗಳನ್ನು ಒಂದರ ಹಿಂದೆ ಒಂದಾಗಿ ಬಿಡುಗಡೆ ಮಾಡಿದರೂ ಕನ್ನಡ ವಿರೋಧಿಗಳು ಡಬ್ಬಿಂಗ್ ಚಿತ್ರ ತಡೆಯಲು ಪ್ರಯತ್ನ ನಡೆಸುತ್ತಲೇ ಇದ್ದರು. ಈ ಸಮಯದಲ್ಲಿ ಸೈರಾ ನರಸಿಂಹ ರೆಡ್ಡಿ ಮತ್ತು ದಬಾಂಗ್ ಸಿನೆಮಾಗಳು ಕನ್ನಡಕ್ಕೆ ಡಬ್ ಆಗಿದ್ದು ಪ್ರಮುಖ ಘಟ್ಟ.
@KicchaSudeep ರವರು ಈ ಚಿತ್ರದಲ್ಲಿ ನಟಿಸಿದ್ದಲ್ಲದೇ, ತಾವೇ ತಮ್ಮ ಪಾತ್ರಕ್ಕೆ ಕನ್ನಡದಲ್ಲೂ ಡಬ್ ಮಾಡಿದರು. ಕನ್ನಡಿಗರ ಆಯ್ಕೆ ಸ್ವಾತಂತ್ರ, ಕನ್ನಡಪರವಾಗ ಡಬ್ಬಿಂಗ್ ಬೇಕು ಹೋರಾಟಕ್ಕೆ ಒಂದಿಷ್ಟು ವೇಗ, ಶಕ್ತಿಯನ್ನು ಕೊಡಲು ಸುದೀಪ್ ರವರ ನಡೆಗಳು ಸಹಕಾರಿಯಾದವು..
Read 7 tweets
Jun 3, 2021
ಗೆಳೆಯರೊಬ್ಬರು ನನ್ನ ಪೋಸ್ಟ್ ಗೆ ಮಾಡಿದ್ದ ಕಮೆಂಟ್ ಇದು, ಪ್ರತಿಯೊಬ್ಬ ಕನ್ನಡಿಗರೂ ಓದಲೇಬೇಕು.

ನಿಮ್ಮ ಭಾಷೆ ಸರಿ ಇಲ್ಲ, ಕೆಟ್ಟ ಭಾಷೆ ಎಂಬಂತಹ ವಿಚಾರಗಳು ಭಾವನಾತ್ಮಕವಾಗಿ ಕನ್ನಡಿಗರನ್ನು ಬಹು ಬೇಗ ಸೆಳೆಯುತ್ತವೆ. ಇದಕ್ಕೆ ಪೂರಕವೆಂಬಂತೆ ಪ್ರಮುಖವಾಗಿ ಟ್ರೋಲ್ ಪೇಜ್ ಗಳು ಈ ಬಗ್ಗೆ ಗಮನ ಸೆಳೆಯುತ್ತವೆ. ಮತ್ತು ಭಾರೀ ಟ್ರೆಂಡ್ ಆಗುತ್ತದೆ
ಗೂಗಲ್ ನ ಒಂದು ಪೇಜ್ ಅಲ್ಲಿ ಬಂದಿರುವ ವಿಚಾರಕ್ಕೆ ಲಕ್ಷಾಂತರ ಜನ ರಿಪೋರ್ಟ್ ಮಾಡುತ್ತಾರೆ. ಮತ್ತು ಗೂಗಲ್ ಅದನ್ನು ತೆಗೆದುಹಾಕುತ್ತದೆ. ಆದ್ರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡ(ಇತರೆ ಪ್ರಾದೇಶಿಕ ಭಾಷೆಗಳೂ ಸೇರಿದಂತೆ) ಭಾಷೆ ಇಲ್ಲವೇ ಇಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನೀಡುತ್ತಲೇ ಇಲ್ಲ
. ಅಥವಾ ಆಯಾ ರಾಜ್ಯದಲ್ಲಿನ ನೇಮಕಾತಿಯಲ್ಲಿ ಆಯಾ ರಾಜ್ಯದ ಅಭ್ಯರ್ಥಿಗಳಿಗೆ ನೇಮಕಾತಿ ನೀಡುತ್ತಿಲ್ಲ. ಒಂದನೇ ತರಗತಿಯಿಂದ ಪದವಿ, ಸ್ನಾತಕೋತ್ತರ ಪದವಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಉತ್ತಮ ಅಂಕ ಪಡೆದು ಬುದ್ಧಿವಂತ ಎನಿಸಿಕೊಂಡರೂ ಆತ ತನ್ನ ಭಾಷೆಯಲ್ಲಿ ಕೇಂದ್ರ ಸರ್ಕಾರದ ಪರೀಕ್ಷೆ ಬರೆಯಲಾರ,
Read 7 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(