1/4
ಆಂತರಿಕ ಅಂಕಗಳು ಮತ್ತು (ಅನ್ವಯವಾಗುವಲ್ಲಿ) ಹಿಂದಿನ ಸೆಮಿಸ್ಟರ್’ನ ಅಂಕಗಳ 50:50 ರೀತಿಯ Comprehensive Evaluation ಆಧಾರದ ಮೇಲೆ ತೇರ್ಗಡೆ ಮಾಡಲಾಗುವುದು.
2/4
ವಿದ್ಯಾರ್ಥಿಗಳಿಗೆ backlog ಇದ್ದರೆ ಆ subject ಗಳನ್ನು Carry Forward ಮಾಡಲಾಗುವುದು ಮತ್ತು ಮುಂದಿನ ಸೆಮಿಸ್ಟರ್’ನಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
3/4
ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಪರೀಕ್ಷಾ ವೇಳಾಪಟ್ಟಿಯನ್ನು ಮತ್ತು ಇತರ ಮಾಹಿತಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಿವೆ.
ಯಾವುದೇ ಅನುಮಾನಗಳಿದ್ದಲ್ಲಿ 080-22341394 ಅನ್ನು ಸಂಪರ್ಕಿಸಿ.
4/4