Dr. C.N. Ashwath Narayan (ಮೋದಿ ಅವರ ಪರಿವಾರ) Profile picture
ಜನಸೇವಕ | MLA, Malleshwaram | Former Deputy Chief Minister of Karnataka
Jun 7, 2021 5 tweets 2 min read
ಕೋವಿಡ್‌ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ನಡೆದ #KarnatakaCOVID19TaskForce ಸಭೆಯಲ್ಲಿ ಹಲವು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಗಿದೆ.

ರಾಜ್ಯದ ಪ್ರತಿಯೊಂದು ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 25 HDU, 25 ICU ಮತ್ತು 50 ಆಕ್ಸಿಜನೇಟೆಡ್‌ ಸೌಲಭ್ಯ ಇರುವ ಹಾಸಿಗೆ ವ್ಯವಸ್ಥೆ ಮಾಡಲಾಗುವುದು.

@CMofKarnataka

1/5 🔸ಅಗತ್ಯವಿರುವ 4000 ಹೆಚ್ಚು ವೈದ್ಯಕೀಯ ಸಿಬ್ಬಂದಿಗಳ ನೇಮಕ - ಇದಕ್ಕಾಗಿ 1500 ಕೋಟಿ ರೂ. ಅನುದಾನ.

🔸146 ತಾಲೂಕು ಆಸ್ಪತ್ರೆಗಳು, 19 ಜಿಲ್ಲಾಸ್ಪತ್ರೆಗಳು ಮೇಲ್ದರ್ಜೆಗೆ. ಆಸ್ಪತ್ರೆಗಳ ನಿರ್ವಹಣೆ ಮತ್ತು ಸೇವೆಯ ಗುಣಮಟ್ಟ ಕಾಯ್ದುಕೊಳ್ಳಲು ತಾಂತ್ರಿಕ ಸಮಿತಿಯ ನೇಮಕ.

2/5
May 11, 2021 4 tweets 2 min read
Today, in a high-level meeting held with Karnataka COVID task force officials, we have approved to procure additional supply of necessary medicines, RAT kits & RTPCR kits.

A global tender of short term period of just 7 days will be issued for procuring 2 Cr #vaccines.

1/4
The 2 crore COVID vaccines procured through tendering will augment vaccination for the 18-44 years age group.

In addition to this, an order has been placed for 3 crore vaccines, including 1 crore #Covaxin & 2 crores of #Covishield.

2/4
May 8, 2021 9 tweets 5 min read
.@BJP4Karnataka ದ ಎಲ್ಲಾ 250 ಸಹಾಯ ಕೇಂದ್ರಗಳಲ್ಲಿ ರಾಜ್ಯಾದ್ಯಂತ 'ಸೇವೆಯೇ ಸಂಘಟನೆ' ಅಭಿಯಾನ ಮೂಲಕ #COVID19 ನಿಯಂತ್ರಣ,ಪರಿಹಾರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವಿಧಾನಪರಿಷತ್ ಸದಸ್ಯರು,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ @nrkbjp ಹಾಗೂ ಶ್ರೀ ಅಶ್ವಥ್ ನಾರಾಯಣ್ ಅವರೊಂದಿಗೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಯಿತು.

1/9 ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಮಾರ್ಗದರ್ಶನದಲ್ಲಿ ನಮ್ಮ ಕಾರ್ಯಕರ್ತರು ಪ್ರತೀ ಬೂತ್ ಅನ್ನು ಕೊರೋನಾ ಮುಕ್ತ ಮಾಡಬೇಕೆಂಬ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.

2/9
May 7, 2021 4 tweets 2 min read
ರಾಜ್ಯದಲ್ಲಿ ಕೋವಿಡ್‌ ಆಸ್ಪತ್ರೆಗಳ ಸಮರ್ಪಕ ನಿರ್ವಹಣೆ ಕುರಿತು ಸಲಹಾ ಸಮಿತಿ ನೀಡಿರುವ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

@CMofKarnataka @KarnatakaVarthe

1/4 ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಮತ್ತು ಖಾಸಗಿ ಕೋಟಾದಡಿ ದಾಖಲಾಗಿರುವ ಸೋಂಕಿತರು ಚೇತರಿಸಿಕೊಂಡ ನಂತರ ಅವರನ್ನು ಕೋವಿಡ್‌ ಕೇರ್‌ ಸೆಂಟರ್‌ ಅಥವಾ Step Down Hospitalಗಳಿಗೆ ವರ್ಗಾಯಿಸುವ ಕೆಲಸ ಆಗಬೇಕು, ಇದರಿಂದ ಆಸ್ಪತ್ರೆಗಳಿಗೆ ದಾಖಲಾಗುವ ಇತರ ರೋಗಿಗಳಿಗೆ ಸದುಪಯೋಗವಾಗುವಂತೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯ.

2/4
May 1, 2021 9 tweets 3 min read
Took part in a meeting of healthcare experts, chaired by CM Shri @BSYBJP to review #COVID19 measures. Major topics discussed as follows:

*️⃣ Steps would be taken on converting hotels with oxygenated beds into step-down hospitals by using oxygen concentrators.

1/9 *️⃣ Measures would be taken to convert beds with a centralized oxygenated system into ICU beds.

*️⃣ In order to overcome medical human resource shortage, steps would be taken to bring in final year medical & nursing students to treat Covid19 patients by providing incentives.

2/9
May 1, 2021 9 tweets 3 min read
ಮುಖ್ಯಮಂತ್ರಿ @BSYBJP ಅವರೊಂದಿಗೆ ಸಭೆಯಲ್ಲಿ ಚರ್ಚಿಸಿದ ವಿಷಯಗಳು:

*️⃣ Oxyegen Concentratorsಗಳನ್ನು ಬಳಸಿಕೊಂಡು ಹೋಟೆಲ್‌ಗಳನ್ನು ಆಕ್ಸಿಜನೇಟೆಡ್ ಬೆಡ್ ಮಾದರಿಯ ಸ್ಟೆಪ್ ಡೌನ್ ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸುವುದು.

*️⃣ Centralised Oxygenation ವ್ಯವಸ್ಥೆಯ ಬೆಡ್ ಗಳನ್ನು ICU ಬೆಡ್ ಗಳನ್ನಾಗಿ ಪರಿವರ್ತಿಸುವುದು.

1/9 *️⃣ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕ ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು.

ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ Incentives ನೀಡಲು ಕ್ರಮ ಕೈಗೊಳ್ಳುವುದು.

2/9
Apr 29, 2021 6 tweets 2 min read
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಪ್ರಮುಖರು, ಪದಾಧಿಕಾರಿಗಳು ಹಾಗೂ ಸ್ವಯಂಸೇವಕರೊಂದಿಗೆ ವರ್ಚುವಲ್‌ ಸಭೆ ನಡೆಸಿ ಕೋವಿಡ್‌ ನಿರ್ವಹಣೆ ಮತ್ತು ತಕ್ಷಣಕ್ಕೆ ಆಗಬೇಕಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದೆ.

ನಮ್ಮ ಕಾರ್ಯಕರ್ತರು ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1/6 ImageImage ಎಲ್ಲಾ ವಾರ್ಡ್‌ನಲ್ಲೂ Disinfectant Spray ಮಾಡುವಂತಹ ಕಾರ್ಯವಾಗುತ್ತಿದೆ. ಕ್ಷೇತ್ರದ ಎಲ್ಲ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಆಕ್ಸಿಜನ್‌ ಸಿಲಿಂಡರ್‌ಗಳನ್ನು ರೀಫಿಲ್‌ ಮಾಡಿಸಲಾಗುವುದು.

2/6
Mar 2, 2021 9 tweets 6 min read
ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!

@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.

1/9 ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ.

ನೀತಿಯ ಹೆಚ್ಚಿನ ವಿವರಗಳಿಗಾಗಿ: we.tl/t-93ApxYxeTH

2/9
Mar 2, 2021 11 tweets 10 min read
A new chapter in the enhancement of R&D in Karnataka!

Delighted that Engineering R&D Policy 2021 has been launched in partnership with @nasscom in the presence of @kris_sg, Chairman, IT Vision Group, T.M.Vijay Bhaskar, Chairman, KAR, and officials from @ITBTGoK.

1/11 Karnataka, continuing to walk in the footsteps of Sir M Visvesvaraya, is today the leading contributor to the Indian Engineering R&D revenue. I am proud to say that the state is home to over 400 leading organisations.

2/11
Sep 16, 2020 4 tweets 1 min read
Lakkundi- A melting pot of architecture!

The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.

1/4 Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.

2/4
Aug 26, 2020 4 tweets 1 min read
The academic year for degree colleges will commence from the 1st of September via online classes. Offline classes will begin in October.
@CMofKarnataka @KarnatakaVarthe

1/4
We have decided to use the online medium to get the ball rolling on all academic activities from next month as we will need to conduct a few degree exams in September. We are also awaiting detailed guidelines from the center regarding the resumption of offline classes.

2/4
Aug 26, 2020 4 tweets 1 min read
📢

ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ.

@CMofKarnataka @KarnatakaVarthe

1/4
ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ.

2/4
Jul 27, 2020 17 tweets 6 min read
A year ago, @BSYBJP took the oath as the CM of Karnataka. From the very beginning, his and our Government’s focus has been on creating jobs for the youth of Karnataka and achieving high economic growth to be able to fund necessary welfare programmes.

1/n
The Government, under his able leadership, has been working ever since to ensure that this aim is achieved despite having to deal with difficult circumstances like the floods in various parts of the state, followed by COVID 19 since early 2020.

2/n
Jul 10, 2020 4 tweets 1 min read
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು UGC ಮಾರ್ಗಸೂಚಿಯನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳಿತನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬಂದಿದೆ.
1/4
ಎಲ್ಲಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಸಮಗ್ರ ಮೌಲ್ಯಮಾಪನದ (Comprehensive Evaluation) ಮಾನದಂಡದ ಮೇಲೆ ತೇರ್ಗಡೆ ಮಾಡಲಾಗುವುದು.

ಆಂತರಿಕ ಅಂಕಗಳು ಮತ್ತು (ಅನ್ವಯವಾಗುವಲ್ಲಿ) ಹಿಂದಿನ ಸೆಮಿಸ್ಟರ್’ನ ಅಂಕಗಳ 50:50 ರೀತಿಯ Comprehensive Evaluation ಆಧಾರದ ಮೇಲೆ ತೇರ್ಗಡೆ ಮಾಡಲಾಗುವುದು.
2/4
Jul 10, 2020 4 tweets 1 min read
UGC has recently issued guidelines regarding the conduct of examinations keeping COVID19 in mind. The Higher Education Department has taken a decision on the same after taking into consideration these guidelines while keeping in mind the long term interests of our students.

1/4
Intermediate semester students will be promoted based on a comprehensive evaluation parameter.

Promotion will be based on 'Comprehensive Evaluation' with 50:50 weightage to internal marks and the aggregate of previous semester marks (if available)

2/4
Feb 25, 2020 5 tweets 3 min read
ಇಂದು ರಾಯಚೂರಿನ ಸಿಂದನೂರಿನಲ್ಲಿರುವ ಬಾಂಗ್ಲಾದೇಶ ನಿರಾಶ್ರಿತರೊಂದಿಗೆ ಒಂದು ಭಾವನಾತ್ಮಕ ಸಂವಾದ ಕಾರ್ಯಕ್ರಮ ನಡೆಯಿತು. ಈ ಕುಟುಂಬಗಳು ಬಾಂಗ್ಲಾದೇಶದಲ್ಲಿ ಧರ್ಮೀಯ ಹಿಂಸಾಚಾರಕ್ಕೆ ಒಳಗಾಗಿ ಆಸರೆ ಹುಡುಕಿಕೊಂಡು ಬಂದವರು. ಒಬ್ಬೊಬ್ಬರದೂ ಕರುಣಾಜನಕ ಕಥೆ. ಇವರ ಒಂದೊಂದೂ ಕಥೆಯೂ ನಮ್ಮನ್ನು ಯೋಚನಾ ಲಹರಿಗೆ ಕೊಂಡೊಯ್ಯಿತು. ನಮ್ಮ ರಾಯಚೂರು ಜಿಲ್ಲೆಯಲ್ಲಿ ಕಳೆದ 50 ವರ್ಷಗಳಿಂದ ವಾಸವಾಗಿದ್ದರೂ ಭಾರತದ ಪೌರತ್ವ ಸಿಗದೇ ಪರದಾಡುತ್ತಿರುವ ಸುಮಾರು 22 ಸಾವಿರ ಬಾಂಗ್ಲಾದೇಶದ ವಲಸಿಗರು ಇಂದಿಗೂ ಕಷ್ಟಕರ ಬದುಕನ್ನು ಸವೆಯುತ್ತಿದ್ದಾರೆ. ಇದನ್ನು ಕಣ್ಣಾರೆ ನೋಡಿದ ನನಗೆ ಈ ಮಸೂದೆಯ ದೂರದೃಷ್ಟಿತ್ವದ ಬಗ್ಗೆ ಹಂಚಿಕೊಳ್ಳುವ ಮನಸ್ಸಾಯಿತು.
Jan 30, 2020 4 tweets 2 min read
Traffic congestion is a global menace. An effective coordination between people and the government is the need of the hour in arriving at a holistic solution to address this. Our govt is dedicated to fight this menace in Bengaluru. (1/4) Hon'ble CM Shri @BSYBJP has taken firm steps to ease the transportation woes of Bengaluru. In this direction -

🔹Namma Metro’s - Four extensions and two new routes of Phase-2 projects are under progress and expected to be completed within June 2024. (2/4)