ಕಳೆದ ವಾರ ನಾನು, ನನ್ನ 7 ಸ್ನೇಹಿತರೊಂದಿಗೆ ಚಿಕ್ಕಮಗಳೂರಿಗೆ ಬೈಕ್ ನಲ್ಲಿ ಹೊರಟಿದ್ದೆವು. ಪ್ರತೀಬಾರಿಯೂ ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣ ಬೆಳೆಸಿದ ನಂತರ ಕೊಟ್ಟಿಗೆಹಾರದಲ್ಲಿ ಬಿಸಿ ಬಿಸಿ ನೀರುದೋಸೆ ಮತ್ತು ಕಾಫಿ ಸವಿಯುವುದು ವಾಡಿಕೆ. (1/8)
ಬಣಕಲ್ನಿಂದ ವಾಪಾಸ್ ಕೊಟ್ಟಿಗೆಹಾರ ಜಂಕ್ಷನ್ನ #ಶ್ರೀಕೃಷ್ಣಪ್ರಸಾದ್ ಸಸ್ಯಹಾರಿ ಹೋಟೆಲ್ನಲ್ಲಿ ಕುಳಿತೆವು ಆಗ ನಮ್ಮ ಗಮನ ಹೋಟೆಲ್ನ ಗೋಡೆಯಲ್ಲಿರುವ #ಏಸುಕ್ರಿಸ್ತನ ಕಡೆಹರಿಯಿತು
ಅರೆ ಏನಿದು ವಿಚಿತ್ರ (3/8)
ಏನಿಲ್ಲ
ನಮ್ಗೆ ನಾನ್ವೆಜ್ ಬೇಕೆಂದು ಕಾರಣ ನೀಡಿ ಹೊರಗೆ ಬಂದೆವು
ಆಗ ಅವನು ಅಲ್ಲೇ ಎದುರುಗಡೆಯಿದ್ದ ನಾನ್ ವೆಜ್ ಹೋಟೆಲ್ನತ್ತ ಕೈ ತೋರಿಸಿದ (4/8
ಇಲ್ಲಿಯೂ ಬರೀ #ಏಸುಕೃಸ್ತ!
ಹಾಗೆ ನಾಲ್ಕಾರು ಹೋಟೆಲ್ ಬದಲಾಯಿಸಿದ ನಂತರ ಕೊನೆಗೆ #ಹೋಟೆಲ್ಉಡುಪಿ ಸಿಕ್ತು
ಅಲ್ಲಿ ಊಟ ಸಿಗೋಲ್ಲ ಅಂತ ಗೊತ್ತಿದ್ರೂ ಹೋಟೇಲ್ ನಮ್ಮರದ್ದು ಎಂಬ ಕಾರಣಕ್ಕಾಗಿ ಅನ್ನವನ್ನು ಕೂಡಾ ತ್ಯಜಿಸಿ ಒಂದೊಂದೆ ನೀರ್ದೋಸೆ ತಿಂದು ಇನ್ನೇನು ಎರಡನೇ ರೌಂಡ್ ನೀರ್ದೋಸೆ (5/8)
ಇಲ್ಲಿ ನಾವು ಗಮನಿಸಬೇಕಾದದ್ದು ಇಲ್ಲಿರುವ ಎಲ್ಲಾ ಹೋಟೆಲ್ ಗಳಿಗೂ ಮಾಲಕನು ಒಬ್ಬನೇ ಎಲ್ಲಾ ಕಡೆ ಹಿಂದೂ ದೇವರ ನಾಮಫಲಕ!
ನೋಡಿ ಯಾವ ಮಟ್ಟದಲ್ಲಿ ಮತಾಂತರ ನಡೆದಿದೆ...ಹಿಂದೂ ಗ್ರಾಹಕನ್ನು ತನ್ನತ್ತ ಸೆಳೆಯಲು ಹಿಂದೂ ದೇವರುಗಳ ಹೆಸರನ್ನು ಬಳಸುತ್ತಿದ್ದಾರೆ (6/8)