Dr. Bharatashree V M🇮🇳 Profile picture
Oct 2, 2020 3 tweets 1 min read Read on X
ಸತ್ಯಾಗ್ರಹದ ಮೊದಲಿನ ದಿನಗಳು...

ನೀಲಿ ಬೆಳೆಗಳಿಗೋಸ್ಕರ ರೈತರು ದಿವಾಳಿಯಾಗಿದ್ದರು. ಜಿಡ್ಡಿನ ಹಾಗೆ ಬೆಳೆ ಇತ್ತು ಅದನ್ನು ಬೆಳೆಯಲು ಬ್ರಿಟಿಷರು ಬಲವಂತ ಮಾಡಿ ನಂತರ ತೆರಿಗೆ ಹೆಸರಲ್ಲಿ ದರೋಡೆ ಮಾಡುತ್ತಿದ್ದರು.

ಆಗ ವಿರೋಧಿಸಿದ ಧ್ವನಿ ಗಾಂಧಿ.

ರೈತರ ಪರವಾಗಿ ಜೈಲಿಗೆ ಹೋಗುವವನು ಇವನು ಯಾರಪ್ಪ ಎಂದು ನೋಡಲು ಜನ ಸೇರಿದ್ದರು
ಜನಪ್ರಿಯತೆ ಇರದ ನಾಯಕ ಯಾರೂ ಬರಲಾರರು ಎಂದು ಇನ್ಸ್ಪೆಕ್ಟರ್ ಕೇವಲ ಎರಡು ಕಾನ್ಸ್ಟೇಬಲ್ ಕಳುಹಿಸಿದ್ದರು.

ಕಾನ್ಸ್ಟೇಬಲ್ ಜನಸಾಗರ ನೋಡಿ ಹೌಹಾರಿದ್ದ.

ರೈತರ ಪರವಾಗಿ ನಿಂತು ಅರೆಸ್ಟ್ ಆಗಿದ್ದ ಗಾಂಧಿ.

ಕಟಕಟೆಯಲ್ಲಿ ಕಾನೂನನ್ನು ಮೀರಿದ ನ್ಯಾಯಕ್ಕೆ ನಾನು ತಲೆಬಾಗುತ್ತೇನೆ ಎಂದಿದ್ದರು.

ಆಗ ನ್ಯಾಯಾಧೀಶ ಜುಲ್ಮಾನೆ ವಿಧಿಸಿದಾಗ ಅದನ್ನೂ
ನಾನು ತಪ್ಪಿತಸ್ಥ ಅಲ್ಲ ಎಂದು ನಿರಾಕರಿಸಿದ್ದರು!

ನಂತರ ನ್ಯಾಯಾಧೀಶ ಜುಲ್ಮಾನೆ ತಾನೇ ಭರಿಸಿ ಸಾದಾ ಶಿಕ್ಷೆ ವಿಧಿಸಿದ್ದ.

ಹೀಗಿದ್ದ ಗಾಂಧಿ..

#ಗಾಂಧಿಜಯಂತಿ

#gandhijayanthi2020

• • •

Missing some Tweet in this thread? You can try to force a refresh
 

Keep Current with Dr. Bharatashree V M🇮🇳

Dr. Bharatashree V M🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @Bharatashree

Nov 14, 2021
ಪೇಜಾವರ ಶ್ರೀಗಳು ತೀರಿಕೊಂಡಾಗ ನಾನು ಬರೆದ ಲೇಖನ.

ಬಹುಶಃ ಒಂದು ಏಳು ದಶಕಗಳ ಹಿಂದಿನ ಮಾತು. ಆಗ ನನ್ನ ತಂದೆ ಚಿಕ್ಕವರು. ಊರಲ್ಲಿ ಹೇಳಿಕೊಳ್ಳುವಂತಹ ಹಬ್ಬ ಇರದಿದ್ದರೂ ಊರಿನಿಂದ ತುಸು ದೂರ ನದಿಯ ಹತ್ತಿರ ಇರುವ ಬ್ರಾಹ್ಮಣರ ಅಶ್ವತ್ಥನಾರಾಯಣ ಕಟ್ಟೆಯಲ್ಲಿ ತುಂಬಾ ಸಂಭ್ರಮದ ವಾತಾವರಣ ಇತ್ತು. ನದಿಯಲ್ಲಿ ಸ್ನಾನ ಮಾಡಿ ನನ್ನ ತಂದೆ ಈ ಸಡಗರದ
ವಾತಾವರಣ ಕುತೂಹಲದಿಂದ ನೋಡುತ್ತಿದ್ದರು.
ಆಗ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಅಕ್ಷರ ಓದಿದಾಗ ತಿಳಿಯಿತು. ಪೇಜಾವರ ಶ್ರೀಗಳು ತಮ್ಮ ಊರಿಗೆ ಬಂದಿದ್ದಾರೆ ಎಂದು. ತಮ್ಮ ಸ್ನೇಹಿತರ ಬಳಿ ಬಾ ನೋಡೋಣ ಎಂದಾಗ ಅದು ಬ್ರಾಹ್ಮಣರ ಸಮಾವೇಶ ಬೇರೆಯವರಿಗೆ ಪ್ರವೇಶ ಇಲ್ಲ ಎಂದಿದ್ದರು. ನದಿಯಿಂದ ಸ್ನಾನ ಮುಗಿಸಿ ಮನೆ ದಾರಿ ಹಿಡಿಯುತ್ತಿರುವಾಗ ದಾರಿಯ ಮೇಲೆ
ಜಿಲೇಬಿ ತುಂಬಿದ ಬುಟ್ಟಿ ಹೊತ್ತು ಒಬ್ಬ ಬಂದ. ನಮ್ಮ ತಂದೆಯನ್ನು ಕಂಡೊಡನೇ,"ಅಯ್ಯೋ ಶೂದ್ರ, ಮಡಿ ಮಡಿ", ಎಂದು ಬುಟ್ಟಿ ಅಲ್ಲಿಯೇ ಬಿಸಾಡಿ ಗೊಣಗುತ್ತಾ ಹೋದನಂತೆ. ರಸ್ತೆ ಮೇಲೆ ಬಿದ್ದಿರುವ ಜಿಲೇಬಿ ಹೆಕ್ಕಿ ತೆಗೆದು ತಿಂದು ಮನೆಗೆ ಬಂದರಂತೆ. ನಾನು ಕೆಲವು ವರ್ಷಗಳ ಹಿಂದೆ ಆ ಕಟ್ಟೆಯ ಹತ್ತಿರ ಹೋಗಿದ್ದೇನೆ. ಮುಂಚಿನ ಹಾಗೆ ಮಡಿ ಮೈಲಿಗೆ ಎಂದು
Read 9 tweets
Nov 13, 2021
ಸರ್ @PMadhwaraj

ಮೊದಲನೆಯದಾಗಿ ಪೇಜಾವರ ಶ್ರೀಗಳಷ್ಟು ಜಾತೀಯತೆ ಮಾಡುವ ಹಾಗು ಬೆಳೆಸುವ ಸ್ವಾಮಿಗಳನ್ನು ನೋಡಿಲ್ಲ. ಪಂಕ್ತಿಬೇಧದ ಬಗ್ಗೆ ಅವರ ಅಭಿಪ್ರಾಯ ಚೆನ್ನಾಗಿ ತಿಳಿದಿದೆ. ವಿಶ್ವಮಾನವ ಎಂದು ಪಟ್ಟ ನೀಡುವುದು ತಪ್ಪು. ವಿಶ್ವಮಾನವ ಎಂದೂ ವಿಷ ಕಕ್ಕುವ ಮಾನವ ಆಗಲಾರ‌‌. ಈಗಲೂ ಉಡುಪಿ ಕೃಷ್ಣ ಮಠದಲ್ಲಿ ಷರ್ಟು ತೆಗೆಸುವ ಹಾಗೂ ಪಂಕ್ತಿಭೇದ
ವಿರುದ್ಧ ಮಾತನಾಡುವ ಯಾವ ರಾಜಕಾರಣಿಯನ್ನೂ ನಾನು ನೋಡಿಲ್ಲ. ಬ್ರಾಹ್ಮಣರ ಓಲೈಕೆ ಮಾಡದೇ ಸಮಾನತೆ ಹಾಗೂ ಸಂಪನ್ಮೂಲಗಳ ಸಮಾನ ಹಂಚಿಕೆ ಬಗ್ಗೆ ಉಡುಪಿಯಲ್ಲಿ ಯಾರೂ ಮಾತನಾಡುತ್ತಿಲ್ಲ. ಬಹುಶಃ ಪೇಜಾವರ ಶ್ರೀಗಳ ಪ್ರಭಾವ ಅಷ್ಟಿರಬಹುದು.

ಇನ್ನು ಪದ್ಮ ಪ್ರಶಸ್ತಿಗಳ ಬಗ್ಗೆ ಮಾತು. ಪದ್ಮ ಪ್ರಶಸ್ತಿ ಎಂದೂ ಅರ್ಜಿ ಹಾಕಿ ಪಡೆಯುವ ಪ್ರಶಸ್ತಿ ಅಲ್ಲ.
ಪದ್ಮ ಪ್ರಶಸ್ತಿಗೆ ಒಂದು ಕಮಿಟಿ ಇರುತ್ತದೆ. ಆ ಕಮಿಟಿಗೆ ರಾಜ್ಯ ಸರ್ಕಾರ, ಹಾಗೂ ವಿವಿಧ ಸಂಸ್ಥೆಗಳು, ಗೃಹ ಸಚಿವಾಲಯದ ಸೆಕ್ರೆಟರಿ ಪ್ರಧಾನಿ ಸುಪರ್ದಿಯಲ್ಲಿ ಬರುತ್ತದೆ. ಪದ್ಮ ಪ್ರಶಸ್ತಿ ಕಂಗನಾ ರಾಣಾವತ್ ಗೆ ದಕ್ಕಿದ್ದಕ್ಕೆ ರಾಜಕೀಯ ಪ್ರೇರಣೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಅವಳ ಹೇಳಿಕೆಗಳೇ ಸಾಕ್ಷಿ!
Read 6 tweets
Aug 1, 2021
ಭಾಷೆ ಒಂದು ದೇಶ, ಸಂಸ್ಕೃತಿ ಮತ್ತು ಜನರನ್ನು ಪ್ರತಿನಿಧಿಸುತ್ತದೆ.‌ ಭಾಷಾಭಿಮಾನಿಗಳು ಹಾಗಾಗಿ ಭಾಷೆಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಲಿ ಅದನ್ನು ತುಂಬಾ ಭಾವನಾತ್ಮಕವಾಗಿ ತೆಗೆದುಕೊಂಡು ನಡೆಯುತ್ತಾರೆ. ಇದನ್ನೇ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ತಮ್ಮ ಮತಬ್ಯಾಂಕ್ ರಾಜಕೀಯಕ್ಕೆ ಬಂಡವಾಳ‌ ಮಾಡುತ್ತಾರೆ.‌

ಅಂತಹ ವಿಷಯ 'ಮೇಕೆದಾಟು'
ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಸದಾ ಈ ಆಣೆಕಟ್ಟು ಕಟ್ಟುವುದರ ವಿರುದ್ಧ ಧ್ವನಿ ಎತ್ತುತ್ತಾರೆ. ಏಕೆಂದರೆ ಭಾರತದ ಯಾವ ಆಣೆಕಟ್ಟುಗಳೂ ನೀರಿನ ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆಗೆ ಏನೆಲ್ಲಾ ಆಶ್ವಾಸನೆ ಕಟ್ಟುವ ಮುನ್ನ ನೀಡಿದರೂ ಕಟ್ಟಿದ ನಂತರ ಪರಿಸರಕ್ಕೆ ವಿಪರೀತ ಹಾನಿ, ಬಂಡವಾಳಶಾಹಿಗಳಿಗೆ ವಿದ್ಯುತ್ ಪೂರೈಕೆ, ಹಾಗೂ ಭ್ರಷ್ಟಾಚಾರ
ಇವು ಎಗ್ಗಿಲ್ಲದೆ ನಡೆಯುತ್ತಿದೆ.

ನಾನು ಹುಟ್ಟಿದ ಸಮಯದಲ್ಲಿ ಕಾಳಿ ನದಿ ಒಂದು ಸ್ವಚ್ಛವಾದ ನದಿ. ಚಿಕ್ಕಂದಿನಲ್ಲಿ ನನ್ನ ತಂದೆ ಬೆನ್ನ ಮೇಲೆ ಕಟ್ಟಿಕೊಂಡು ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಕರೆದುಕೊಂಡು ಹೋಗುತ್ತಿದ್ದಾಗ ಮೊಣಕಾಲು ಕೆಳಗೆ ಇದ್ದ ಕಾಳಿನದಿ ದಾಟಿ ಶಿವಪುರ ತಲುಪಿ ಉಳವಿ ಮುಟ್ಟುತ್ತಿದ್ದರಂತೆ! ಹೀಗೆ ದಾಟುವಾಗ ನದಿ ನೀರು ಎಷ್ಟು
Read 17 tweets
May 17, 2021
@craziebawa hey upper caste Boss, I saw your video mocking oppressed community by making fun of Doctor entered through quota!

You have also mocked specially abled doctors who are serving humanity.

I scored 92% in my 12th and had 1494 rank in CET and I got through quota.
I have been treating Covid-19 patients free of cost through online and tele consultations.

And I have their thanks note on their successful recovery!

BTW you should know why anyone had to be stand up comic.

The stand up comic mocks the ills of the society, not upholds ills.
For example despite of being doctor I was rejected for marriage by my girlfriend's family because of my caste identity.

Despite of being doctor I was badly treated by upper caste men at his home.

I used to enter into canals, gutters to pick up the cricket balls so that upper
Read 7 tweets
Jan 27, 2021
I never thought I would come across this article! But somehow I came across this thread.

This article is misleading and pseudoscience.

It's very easy to manipulate anyone with this.

The way is very simple.

We all know the basic anatomy and blood circulation. So the
Pseudoscience starts from there and ends up in bizarre conclusion.

The article says nasal route is the best route for the treatment.

Which is not true, intravenous route drug administration is the best way of administration due to 100% bioavailability of the drug!
Alright, let's come to the seizures.

Seizures or fits are abnormal synchronised excessive neuronal discharge in the brain. That is manifested by various symptoms and many types are there.(Leave this to medicos or Google them for detail! 😊)

Cause may be traumatic or genetic
Read 16 tweets
Jan 6, 2021
Here is a story of my Father,who spent almost half of his life fighting against casteism

I am sharing one major story which happened with him & the story which haunted us for many years and now I can say a success story!

(That's my favourite picture with him during convocation)
My Dad after finishing his degree (B.Sc and B.Ed) in late 60s joined as high school master in Itagi and in Ghataprabha ( both in Belagavi district and were near his hometown)

During school trip to western ghats and coastal Karnataka, he was mesmerized by the
Beauty of Western Ghats! So he decided to settle in Western Ghats area and started looking for job.

He got to know that Yellapur semi government High school is having vacancy of science master, so he applied for it.

He had one small exam and an interview which he did
Read 21 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us!

:(