Dr. Bharatashree V M🇮🇳 Profile picture
Formerly Govt Doctor ☺️| ವಿಶ್ವ ಮಾನವ| aspiring surgeon |❤️ psychiatry| observer| Rational Thinker| ✍️💙
Nov 14, 2021 9 tweets 2 min read
ಪೇಜಾವರ ಶ್ರೀಗಳು ತೀರಿಕೊಂಡಾಗ ನಾನು ಬರೆದ ಲೇಖನ.

ಬಹುಶಃ ಒಂದು ಏಳು ದಶಕಗಳ ಹಿಂದಿನ ಮಾತು. ಆಗ ನನ್ನ ತಂದೆ ಚಿಕ್ಕವರು. ಊರಲ್ಲಿ ಹೇಳಿಕೊಳ್ಳುವಂತಹ ಹಬ್ಬ ಇರದಿದ್ದರೂ ಊರಿನಿಂದ ತುಸು ದೂರ ನದಿಯ ಹತ್ತಿರ ಇರುವ ಬ್ರಾಹ್ಮಣರ ಅಶ್ವತ್ಥನಾರಾಯಣ ಕಟ್ಟೆಯಲ್ಲಿ ತುಂಬಾ ಸಂಭ್ರಮದ ವಾತಾವರಣ ಇತ್ತು. ನದಿಯಲ್ಲಿ ಸ್ನಾನ ಮಾಡಿ ನನ್ನ ತಂದೆ ಈ ಸಡಗರದ ವಾತಾವರಣ ಕುತೂಹಲದಿಂದ ನೋಡುತ್ತಿದ್ದರು.
ಆಗ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಅಕ್ಷರ ಓದಿದಾಗ ತಿಳಿಯಿತು. ಪೇಜಾವರ ಶ್ರೀಗಳು ತಮ್ಮ ಊರಿಗೆ ಬಂದಿದ್ದಾರೆ ಎಂದು. ತಮ್ಮ ಸ್ನೇಹಿತರ ಬಳಿ ಬಾ ನೋಡೋಣ ಎಂದಾಗ ಅದು ಬ್ರಾಹ್ಮಣರ ಸಮಾವೇಶ ಬೇರೆಯವರಿಗೆ ಪ್ರವೇಶ ಇಲ್ಲ ಎಂದಿದ್ದರು. ನದಿಯಿಂದ ಸ್ನಾನ ಮುಗಿಸಿ ಮನೆ ದಾರಿ ಹಿಡಿಯುತ್ತಿರುವಾಗ ದಾರಿಯ ಮೇಲೆ
Nov 13, 2021 6 tweets 1 min read
ಸರ್ @PMadhwaraj

ಮೊದಲನೆಯದಾಗಿ ಪೇಜಾವರ ಶ್ರೀಗಳಷ್ಟು ಜಾತೀಯತೆ ಮಾಡುವ ಹಾಗು ಬೆಳೆಸುವ ಸ್ವಾಮಿಗಳನ್ನು ನೋಡಿಲ್ಲ. ಪಂಕ್ತಿಬೇಧದ ಬಗ್ಗೆ ಅವರ ಅಭಿಪ್ರಾಯ ಚೆನ್ನಾಗಿ ತಿಳಿದಿದೆ. ವಿಶ್ವಮಾನವ ಎಂದು ಪಟ್ಟ ನೀಡುವುದು ತಪ್ಪು. ವಿಶ್ವಮಾನವ ಎಂದೂ ವಿಷ ಕಕ್ಕುವ ಮಾನವ ಆಗಲಾರ‌‌. ಈಗಲೂ ಉಡುಪಿ ಕೃಷ್ಣ ಮಠದಲ್ಲಿ ಷರ್ಟು ತೆಗೆಸುವ ಹಾಗೂ ಪಂಕ್ತಿಭೇದ ವಿರುದ್ಧ ಮಾತನಾಡುವ ಯಾವ ರಾಜಕಾರಣಿಯನ್ನೂ ನಾನು ನೋಡಿಲ್ಲ. ಬ್ರಾಹ್ಮಣರ ಓಲೈಕೆ ಮಾಡದೇ ಸಮಾನತೆ ಹಾಗೂ ಸಂಪನ್ಮೂಲಗಳ ಸಮಾನ ಹಂಚಿಕೆ ಬಗ್ಗೆ ಉಡುಪಿಯಲ್ಲಿ ಯಾರೂ ಮಾತನಾಡುತ್ತಿಲ್ಲ. ಬಹುಶಃ ಪೇಜಾವರ ಶ್ರೀಗಳ ಪ್ರಭಾವ ಅಷ್ಟಿರಬಹುದು.

ಇನ್ನು ಪದ್ಮ ಪ್ರಶಸ್ತಿಗಳ ಬಗ್ಗೆ ಮಾತು. ಪದ್ಮ ಪ್ರಶಸ್ತಿ ಎಂದೂ ಅರ್ಜಿ ಹಾಕಿ ಪಡೆಯುವ ಪ್ರಶಸ್ತಿ ಅಲ್ಲ.
Aug 1, 2021 17 tweets 6 min read
ಭಾಷೆ ಒಂದು ದೇಶ, ಸಂಸ್ಕೃತಿ ಮತ್ತು ಜನರನ್ನು ಪ್ರತಿನಿಧಿಸುತ್ತದೆ.‌ ಭಾಷಾಭಿಮಾನಿಗಳು ಹಾಗಾಗಿ ಭಾಷೆಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಲಿ ಅದನ್ನು ತುಂಬಾ ಭಾವನಾತ್ಮಕವಾಗಿ ತೆಗೆದುಕೊಂಡು ನಡೆಯುತ್ತಾರೆ. ಇದನ್ನೇ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ತಮ್ಮ ಮತಬ್ಯಾಂಕ್ ರಾಜಕೀಯಕ್ಕೆ ಬಂಡವಾಳ‌ ಮಾಡುತ್ತಾರೆ.‌

ಅಂತಹ ವಿಷಯ 'ಮೇಕೆದಾಟು' ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಸದಾ ಈ ಆಣೆಕಟ್ಟು ಕಟ್ಟುವುದರ ವಿರುದ್ಧ ಧ್ವನಿ ಎತ್ತುತ್ತಾರೆ. ಏಕೆಂದರೆ ಭಾರತದ ಯಾವ ಆಣೆಕಟ್ಟುಗಳೂ ನೀರಿನ ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆಗೆ ಏನೆಲ್ಲಾ ಆಶ್ವಾಸನೆ ಕಟ್ಟುವ ಮುನ್ನ ನೀಡಿದರೂ ಕಟ್ಟಿದ ನಂತರ ಪರಿಸರಕ್ಕೆ ವಿಪರೀತ ಹಾನಿ, ಬಂಡವಾಳಶಾಹಿಗಳಿಗೆ ವಿದ್ಯುತ್ ಪೂರೈಕೆ, ಹಾಗೂ ಭ್ರಷ್ಟಾಚಾರ
May 17, 2021 7 tweets 4 min read
@craziebawa hey upper caste Boss, I saw your video mocking oppressed community by making fun of Doctor entered through quota!

You have also mocked specially abled doctors who are serving humanity.

I scored 92% in my 12th and had 1494 rank in CET and I got through quota. I have been treating Covid-19 patients free of cost through online and tele consultations.

And I have their thanks note on their successful recovery!

BTW you should know why anyone had to be stand up comic.

The stand up comic mocks the ills of the society, not upholds ills.
Jan 27, 2021 16 tweets 5 min read
I never thought I would come across this article! But somehow I came across this thread.

This article is misleading and pseudoscience.

It's very easy to manipulate anyone with this.

The way is very simple.

We all know the basic anatomy and blood circulation. So the Pseudoscience starts from there and ends up in bizarre conclusion.

The article says nasal route is the best route for the treatment.

Which is not true, intravenous route drug administration is the best way of administration due to 100% bioavailability of the drug!
Jan 6, 2021 21 tweets 7 min read
Here is a story of my Father,who spent almost half of his life fighting against casteism

I am sharing one major story which happened with him & the story which haunted us for many years and now I can say a success story!

(That's my favourite picture with him during convocation) My Dad after finishing his degree (B.Sc and B.Ed) in late 60s joined as high school master in Itagi and in Ghataprabha ( both in Belagavi district and were near his hometown)

During school trip to western ghats and coastal Karnataka, he was mesmerized by the
Jan 3, 2021 11 tweets 5 min read
I want to share one incident today, which happened with me.

One Brahmin uncle who is around 90 years old, was cheated by his relatives in real estate business. My friend told me to meet him.

So I had to meet him. He told me to come near his home. I reached there. The moment he saw me I think he guessed that I don't belong to his caste.

While we were walking to his home, he first made me to sit in front of his house ( apparently on the steps to the some shop which he had given for rent!)

My friend had told me that he is a devotee of
Nov 21, 2020 7 tweets 4 min read
Marital rape. A small thread.

In India @Manekagandhibjp openly spoke about this. But unfortunately there is no law which can make spouses to go to station or court.
(Even if there will be law still it's of no use!)

I want to share 2 stories about this shared by my OBG friend. 1. Young female brought to Emergency triage with profuse bleeding from her private part.Her Mehandi was still there.Duty MO asked patient history. On asking She said this is her first night!

The husband had such a forceful intercourse that spouse has second degree perineal tear!
Nov 19, 2020 13 tweets 3 min read
Alright, thanks to Tweepie for giving 80 likes to this post.

The case was from remote village from Siddhapur Taluk, Karwar district.

The patient was my friend's mom.

She was 60 years old, diabetic and hypertensive. She had complaints of fever, dry cough, chest pain She got the x-ray done and report was given by the nearby radiologist.

She wanted to visit the physician and unfortunately that day physician was infected with corona virus and she had no medical assistance nearby. She was all alone and she couldn't go to nearby cities.
Oct 3, 2020 6 tweets 1 min read
2017 ರಿಂದ ನನ್ನ ಹೋರಾಟದ ಜೀವನ ಮೊದಲಾಯಿತು..
ನಾನು ಹೋರಾಡಿದ ಹೋರಾಟಗಳು ಇಂತಿವೆ..
ಕಾಮೆಡ್-ಕೆ ಪಿಜಿ ವಿರುದ್ಧದ ಹೋರಾಟ
ಸೈಂಟ್ ಜಾನ್ಸ್ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಹೋರಾಟ
ಕನ್ನಡಿಗರ ಸೀಟು ಕನ್ನಡಿಗರಿಗೆ ಸಿಗಬೇಕು ಎಂದು ಹೋರಾಟ
ಜೆಎನ್ಎಂಸಿ ಪ್ರತ್ಯೇಕ ಸೀಟು ಹಂಚಿಕೆ ವಿರುದ್ಧದ ಹೋರಾಟ

ನೀಟ್ ಪಿಜಿ ಅವ್ಯವಹಾರದ ವಿರುದ್ಧ ಹೋರಾಟ ಇವೆಲ್ಲವನ್ನೂ ನ್ಯಾಯಾಲಯದಲ್ಲಿ ಹೋರಾಡಿದ್ದೇನೆ.

ಇನ್ನು ಭಾಗವಹಿಸಿರುವಂತಹ ಹೋರಾಟ:

ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯ ಹೋರಾಟ ಕಾಲೇಜಿನಲ್ಲಿ ಮಾಡಿದ್ದು
ಅತ್ಯಾಚಾರದ ವಿರುದ್ಧ ಹೋರಾಟ

ಬೆಂಗಳೂರು ಟೌನ್ ಹಾಲ್ ಮುಂದೆ ಸಿಎಎ ವಿರುದ್ಧ ಹೋರಾಟ
ಶಾಹೀನ್ ಬಾಗ್ ನಲ್ಲಿ ನಡೆದ ಹೋರಾಟ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹೋರಾಟ
Oct 2, 2020 4 tweets 2 min read
Being born in army family, Madeleine Slade grew up with her grandparents. She learnt piano and soon became organizer for concerts.

One day she happened to meet Romain Rolland (Nobel laureate for literature) who had written about biography of Mahatma Gandhi.

He handed over that ImageImage Book to her and after reading her book she wanted to contact Mahatma. She started writing letters to Mahatma and Mahatma used to reply most of the letters he used to recieve.

After exchange of many letters she was convinced to become disciple of Mahatma and started packing
Sep 30, 2020 16 tweets 4 min read
ಉರ್ದು ಮೂಲದ ಈ ಕವಿತೆ ನಿಮಗಾಗಿ ಅರ್ಪಣೆ..

ನೀನು ರಾತ್ರಿ ಬರಿ ನಾವು ಚಂದಿರ ಗೀಚುವೆವು
ನೀನು ಜೈಲಿಗೆ ನೂಕು, ನಾವು ಗೋಡೆಗಳ ಮೇಲೆ ಬರೆಯುವೆವು

ನೀನು ಎಫ್ಐಆರ್ ಹಾಕು ನಾವು ಸದಾ ಸಿದ್ಧ ಎಂದು ಬರೆಯುವೆವು
ನೀನು ನಮಗೆ ಕೊಲೆ ಮಾಡು , ದೆವ್ವಗಳಾಗಿ ನಮ್ಮ ಕೊಲೆಗಳ ಒಂದೊಂದು ಸಾಕ್ಷಿ
ಬರೆಯುವೆವು ನೀನು ನ್ಯಾಯಾಲಯದಲ್ಲಿ ಕುಳಿತು ಒಳ್ಳೆಯ ಜೋಕುಗಳನು ಬರಿ,
ನಾವು ರಸ್ತೆಯಲಿ, ಗೋಡೆಯಲಿ ನ್ಯಾಯ ಬರೆಯುವೆವು
ಕಿವುಡ ಸಹ ಕೇಳುವ ಹಾಗೆ ಗಟ್ಟಿಯಾಗಿ ಮಾತನಾಡುವೆವು

ಕುರುಡನೂ ಸಹ ಓದುವಷ್ಟು ಸ್ಪಷ್ಟವಾಗಿ ಬರೆಯುವೆವು
ನೀನು ಕರಿ ಕಮಲ ಬರಿ, ನಾವು ಕೆಂಗುಲಾಬಿ ಬಿಡಿಸುವೆವು
ನೀನು ಭೂಮಿ ಮೇಲೆ ದೌರ್ಜನ್ಯ ಬರಿ
ನಾವು ಆಗಸದಲಿ ಕ್ರಾಂತಿ ಬರೆಯುವೆವು
Sep 4, 2020 7 tweets 5 min read
The silence and inaction of @UN always made India to fetch heavy price!

In 1947 during Pakistan invasion into the Kashmir, @UN did nothing, we have lost part of the Kashmir!

In 1962 during Chinese invasion into the Aksai Cheen area @UN did Nothing, we have lost Aksai Cheen! In 1965 during Pakistan invasion, @UN did nothing and we have lost so many soldiers in the battlefield.

From 1968-1971 during Pakistan atrocities on Bangladesh people, @UN did nothing, before 1971 Bangladesh witnessed mass murder by Butcher of Bengal Tikka Khan! Then Indian PM
Aug 31, 2020 6 tweets 2 min read
Till 2014 medical entrances were not like NEET! Both UG and PG entrance exams were students friendly as state government used to conduct both the exams and the exams were relatively easy. But since formation of BJP govt the exams became centralised. The SC judgement also favored NEET. Coaching institutes which were earning hardly 5 crore annual turnover now earning whooping 500+ crores!

As NEET exam requires multiple attempts and dependence on coaching institutes. The exam never approaches the students to show their talent of what they're learnt but
Aug 22, 2020 6 tweets 1 min read
ಎಲ್ಲರ ವಾಟ್ಸಾಪ್ ಸ್ಟೇಟಸ್ ಅಲ್ಲಿ ಗಣೇಶ ಮನೆಗೆ ತರುವ ಸಂಭ್ರಮ ಎದ್ದು ಕಾಣುತ್ತದೆ. ಆದರೆ ಅದರಲ್ಲಿ ಒಂದು ವಿಷಾದ ಕಾಣಿಸಿತು. ಎಲ್ಲರ ಮನೆಯಲ್ಲಿ ಗಣೇಶನ ವಿಗ್ರಹವೇನೋ ತಂದರು‌. ಆದರೆ ಹೆಣ್ಣು ಮಕ್ಕಳಿಗೆ ವಿಗ್ರಹದಿಂದ ದೂರಾಗಿ ಇಟ್ಟರು. ಯಾರ ಮನೆಯಲ್ಲಿ ನೋಡಿದರೂ ಹೆಣ್ಣು ಮಕ್ಕಳಿಗೆ ಹೊಸದಾದ ಬಟ್ಟೆ ಕೊಡಿಸುತ್ತಾರೆ ಹೊರತು, ಮಗಳು ಎಲ್ಲರಿಗಿಂತ ಹಿರಿಯಳಾಗಿದ್ದರೂ ಅವಳಿಗೆ ಮೂರ್ತಿ ಮುಟ್ಟಲು ,ಮನೆಗೆ ತರಲು ಅವಕಾಶವಿಲ್ಲ. ಏಕೆಂದರೆ ಹೆಣ್ಣು ಮಕ್ಕಳು ಮುಟ್ಟಾಗುತ್ತಾರೆ ಅವರಿಂದ ಅಖಂಡ ಬ್ರಹ್ಮಚಾರಿ ಆದಂತಹ ಗಣೇಶ ಅಪವಿತ್ರನಾಗುತ್ತಾನೆ ಎಂಬ ನಂಬಿಕೆ. ಎಂತೆಂತಹವರನ್ನು ಪವಿತ್ರ ಮಾಡುವ ದೇವರಿಗೆ ಮೈಲಿಗೆ ಆಗಿ ಅಪವಿತ್ರ ಆಗುತ್ತಾನೆ ಎಂದರೆ ಇದು ಹಾಸ್ಯಾಸ್ಪದ ಅಲ್ಲವೇ? ಎಲ್ಲರನ್ನೂ ಸಮಾನವಾಗಿ
Aug 22, 2020 5 tweets 1 min read
Kangana nepotism and management seats do exist in medical field too.

But simply accusing Neuroscientist as product of nepotism and donation seat without having evidence is very absurd.

Depression has symptoms usually
Hopelessness
Helplessness and
Worthlessness! It compromises the daily lifestyle and way of living! The symptoms has to persist for more than 6 months. In this duration patient suffers terribly sometimes insomnia, sometimes hypersomnia, the dreams and day dreams which will eventually lead to deteriorating mental health!
Jul 20, 2020 8 tweets 2 min read
ಕನ್ನಡ ಮಿತ್ರರರಿಗಾಗಿ ಅನುವಾದ ಮಾಡಿದ್ದೇನೆ.

ಅದು ಕೇವಲ ಗಡಿ ವಿಷಯ ಅಲ್ಲ. ವಿಷಯ ಏನೆಂದರೆ ಚೀನಿಯರು ನಮ್ಮ ಗಡಿಯೊಳಗೆ ಬಂದು ಕುಳಿತಿದ್ದಾರೆ. ಚೀನಾದವರು ಸಂಚು, ರೂಪುರೇಷೆ ಇಲ್ಲದೇ ಏನೂ ಮಾಡುವುದಿಲ್ಲ.

ಅವರ ಮನಸ್ಸಿನಲ್ಲಿ ಜಾಗತಿಕವಾದ ನಕ್ಷೆ ಸಿದ್ಧಪಡಿಸಿದ್ದಾರೆ, ಅವರು ಜಗತ್ತು ತಮ್ಮಂತೆ ಇರಬೇಕು ಎಂದುಕೊಂಡಿದ್ದಾರೆ. ಅಷ್ಟು ಭಾರಿ ಪ್ರಮಾಣದಲ್ಲಿ ಹೆಜ್ಜೆ ಇಡುತ್ತಿದ್ದಾರೆ! ಅದಕ್ಕಾಗಿಯೇ ಗ್ವಾಡರ್ ಇರಬಹುದು, ಬೆಲ್ಟನ್ ಇರಬಹುದು! ಅವರು ಪ್ರಪಂಚವನ್ನು ತಮ್ಮದೇ ರೀತಿಯಲ್ಲಿ ನಿರ್ಮಿಸುವ ಭ್ರಮೆಯಲ್ಲಿ ಇದ್ದಾರೆ! ಆದ್ದರಿಂದ ನೀವು ಚೀನಿಯರ ಬಗ್ಗೆ ಯೋಚಿಸುತ್ತಿದ್ದೀರಿ ಎಂದರೆ ಅವರ ಆಲೋಚನಾ ಮಟ್ಟವನ್ನು ಸಹ ಅರ್ಥೈಸಿಕೊಳ್ಳಬೇಕು.

ಈಗ ಯುದ್ಧನೀತಿಯ ಬಗ್ಗೆ ಹೇಳುವುದಾದರೆ, ಅವರು ತಮ್ಮ
Jul 8, 2020 21 tweets 7 min read
ಕೊರೋನಾ ವೈರಸ್ ರೋಗ ಎಂದರೇನು? ಅದರ ರೋಗ ಲಕ್ಷಣಗಳು ಏನು?
ಅದರ ಚಿಕಿತ್ಸೆ ಹೇಗೆ?
ತೆಗೆದುಕೊಳ್ಳಬೇಕಾದ ಸುರಕ್ಷಿತ ಕ್ರಮಗಳು ಏನು?
ಮಾನಸಿಕ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು?

ಕನ್ನಡ ಮಿತ್ರರ ಕೋರಿಕೆಯಂತೆ ( ಇದರ ಬಗ್ಗೆ ತುಂಬಾ ದಿನಗಳ ಮುಂಚೆ ಬರೆಯಬೇಕಿತ್ತು ಆದರೆ ಜನರಿಗೆ ಆಗಲೇ ತಿಳಿದಿದೆ.‌ಯಾರೂ ಕೇಳಲಿಲ್ಲ ಎಂದು ಬರೆಯಲಿಲ್ಲ,‌ಕ್ಷಮಿಸಿ!) ಈಗ ಬರೆಯುತ್ತೇನೆ.‌

ವೈದ್ಯಕೀಯ ಕ್ಷೇತ್ರ ತುಂಬಾ ವಿಶಾಲವಾಗಿ ಇರುವುದರಿಂದ ಚಿಕ್ಕದಾಗಿ ಚೊಕ್ಕವಾಗಿ ಬರೆಯುವ ಪ್ರಯತ್ನ.‌ ಇದರ ಯಶಸ್ಸು ನಿಮ್ಮ ಪ್ರಶ್ನೆಗಳು, ಸಂಶಯಗಳನ್ನು ಕೇಳಿ ಪರಿಹರಿಸಲು ಪ್ರಯತ್ನ ಮಾಡಿದಾಗ ನಿಜವಾದ ಜಾಗೃತಿ ಸಾಧ್ಯ.‌ಹಾಗಾಗಿ ಎಲ್ಲರೂ ಏನೇ ಸಂಶಯ ಅಥವಾ ಪ್ರಶ್ನೆ ಬಂದರೆ ಕೇಳಿದರೆ ಉತ್ತಮ.‌ ಗೊತ್ತಿಲ್ಲದೇ ಇರುವುದಕ್ಕೆ ಸ್ವಲ್ಪ
Jul 5, 2020 32 tweets 6 min read
I know I will have troll attack after this thread. But hoping for support I am writing this down. 👇👇

How extremist Hindutava organizations work:
P.S: this is a write up of a conversations I had with them. I don't have documents supporting it. You can assume it's my opinion or analysis.

I spoke to few right wing extremists and former extremists. They revealed me some shocking details on functioning of these groups, violence and rapes during riots.

Beginning of conversation one elder person who is a former member of the group.
Jul 4, 2020 26 tweets 4 min read
ತುಂಬಾ ದಿನಗಳಿಂದ ಈ ಅಂಕಣ ಬರೆಯಬೇಕು ಅಂತ ಅಂದುಕೊಂಡಿದ್ದೆ ಆದರೆ ಫೋನು ಹಾಳಾಗಿತ್ತು. ಈಗ ಬರೆಯುತ್ತಿದ್ದೇನೆ‌. ಈ ಕೆಳಗಿನ ಅಂಕಣ ಕೆಲವು ಮಾಜಿ ಹಿಂದುತ್ವ ವಾದಿಗಳು ಹಾಗೂ ಪ್ರಸಕ್ತ ಹಿಂದುತ್ವ ವಾದಿಗಳ ಜೊತೆ ಮಾತುಕತೆಯಲ್ಲಿ ತೊಡಗಿದ್ದಾಗ ಕಂಡು ಬಂದಂತಹ ಅನುಭವಗಳನ್ನು ಹಾಗೂ ಅನಿಸಿಕೆಗಳನ್ನು ಸೇರಿಸಿ ಬರೆದಿದ್ದೇನೆ. ದಾಖಲೆಗಳು ಇಲ್ಲ ಆದರೆ‌ ಕೂಲಂಕಷ ದೃಷ್ಟಿಕೋನ ಇಟ್ಟುಕೊಂಡೇ ಬರೆದಿದ್ದೇನೆ.

ಮೊದಲನೆಯದಾಗಿ ಒಬ್ಬ ಹೇಳಿದ್ದು ಏನೆಂದರೆ, ಮೇಲ್ಜಾತಿಯ ನಾಯಕರು ಯಾವಾಗಲೂ ಗಲಭೆ ಆದಾಗ ಹಿಂಸೆ ಆದಾಗ ಬರುವುದಿಲ್ಲ, ಬಂದರೂ ತುಂಬಾ ಕಡಿಮೆ ತೊಡಗುವಿಕೆ ಇರುತ್ತದೆ‌. ಆದರೆ ರಾಜಕೀಯವಾಗಿ ಮುಂದೆ ಬರುವುದು ಅಂತಹ ವ್ಯಕ್ತಿಗಳೇ! ಗಲಭೆಯ ಹಿಂಸೆಗಳಲ್ಲಿ ಹೆಚ್ಚು ತೊಡಗುವವರು
Jun 30, 2020 10 tweets 3 min read
Why I love @AltNews and how does it help to the society. A shorty, but I hope it's worth paying attention. In March when Corona started making havoc in India, many quacks started thinking to use the fear of public to make their name, fame and of course money! The same thing started happening in Karnataka and In my village too! One retired Government nurse started selling the Homeopathic drug as immune booster to Corona virus! As I am staying Bengaluru, I didn't get this information at first. My roommate went home and started