2017 ರಿಂದ ನನ್ನ ಹೋರಾಟದ ಜೀವನ ಮೊದಲಾಯಿತು..
ನಾನು ಹೋರಾಡಿದ ಹೋರಾಟಗಳು ಇಂತಿವೆ..
ಕಾಮೆಡ್-ಕೆ ಪಿಜಿ ವಿರುದ್ಧದ ಹೋರಾಟ
ಸೈಂಟ್ ಜಾನ್ಸ್ ಪ್ರತ್ಯೇಕ ಪ್ರವೇಶ ಪರೀಕ್ಷೆಯ ಹೋರಾಟ
ಕನ್ನಡಿಗರ ಸೀಟು ಕನ್ನಡಿಗರಿಗೆ ಸಿಗಬೇಕು ಎಂದು ಹೋರಾಟ
ಜೆಎನ್ಎಂಸಿ ಪ್ರತ್ಯೇಕ ಸೀಟು ಹಂಚಿಕೆ ವಿರುದ್ಧದ ಹೋರಾಟ
ನೀಟ್ ಪಿಜಿ ಅವ್ಯವಹಾರದ ವಿರುದ್ಧ ಹೋರಾಟ
ಇವೆಲ್ಲವನ್ನೂ ನ್ಯಾಯಾಲಯದಲ್ಲಿ ಹೋರಾಡಿದ್ದೇನೆ.
ಇನ್ನು ಭಾಗವಹಿಸಿರುವಂತಹ ಹೋರಾಟ:
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆಯ ಹೋರಾಟ ಕಾಲೇಜಿನಲ್ಲಿ ಮಾಡಿದ್ದು
ಅತ್ಯಾಚಾರದ ವಿರುದ್ಧ ಹೋರಾಟ
ಬೆಂಗಳೂರು ಟೌನ್ ಹಾಲ್ ಮುಂದೆ ಸಿಎಎ ವಿರುದ್ಧ ಹೋರಾಟ
ಶಾಹೀನ್ ಬಾಗ್ ನಲ್ಲಿ ನಡೆದ ಹೋರಾಟ
ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹೋರಾಟ
ಉನ್ನಾವ್ ಅತ್ಯಾಚಾರದ ವಿರುದ್ಧ ನಡೆದ ಹೋರಾಟ..
ಮೂರು ವರ್ಷಗಳ ಹೋರಾಟ ಜೀವನ ಹೀಗಿದೆ.
ಕೆಲವೊಂದರಲ್ಲಿ ದೊಡ್ಡ ಸೋಲೂ ಉಂಟಾಗಿದೆ.
ದೆಹಲಿಯ ನ್ಯಾಯಾಲಯದ ಮುಂದೆ ಕುಳಿತು ಅತ್ತಿದ್ದು ತುಂಬಾ ಸಲ ಇದೆ.
ನನ್ನ ಬಳಿ ಮೊಕದ್ದಮೆ ಹೂಡುವಷ್ಟು ಹಣ ಯಾವಾಗಲೂ ಇರಲಿಲ್ಲ. ಜನರ ಬಳಿ ಹಣ ಸಂಗ್ರಹಿಸಿ, ವಕೀಲರಿಗೆ ವಿನಂತಿಸಿ ಹೋರಾಡಿದ್ದೇನೆ.
ನಾನು ಮಾಡಿರುವ ಹೋರಾಟದಿಂದ ನನಗೆ ಬಂದಿದ್ದು ಏನೂ ಇಲ್ಲ. ಸೀಟಾಗಾಲಿ ನೋಟಾಗಲಿ ಏನೂ ಬಯಸಲಿಲ್ಲ ಪಡೆಯಲೂ ಇಲ್ಲ.
ಅಲ್ಲಿ ಇಲ್ಲಿ ಕೆಲವು ಪತ್ರಿಕೆಗಳು ಸಣ್ಣ ಕಾಲಮಿನಲ್ಲಿ ಪ್ರಕಟಿಸಿದ್ದು ಬಿಟ್ಟರೆ ದೊಡ್ಡ ಪ್ರಮಾಣದ ಪ್ರಚಾರವಾಗಲಿ ಅಥವಾ ಮನೆಯಲ್ಲಿ ಹೆಮ್ಮೆಯ ಮಗನಾದ ಎಂಬ ಬಿರುದು ನನಗೆ ಸಿಕ್ಕಿಲ್ಲ.
ಹೋರಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ
ಎಂದೇ ಹೋರಾಡಿದ್ದೇನೆ.
ಕೆಲವು ಹೋರಾಟಗಾರರು ಚಳುವಳಿ ತಮ್ಮದೇ ಬಳುವಳಿ ಎಂದು ತಿಳಿದುಕೊಳ್ಳುತ್ತಾರೆ.
ಹಾಗಾಗಬಾರದು ಮನುಷ್ಯನ ಹೋರಾಟದಿಂದ ನಿಸ್ವಾರ್ಥ, ಸೃಜನಶೀಲತೆ, ಸೌಜನ್ಯ ಹಾಗೂ ವಿಶಾಲ ಹೃದಯ ಬೆಳೆಸಿಕೊಳ್ಳಬೇಕು.
ಆಗ ಮಾತ್ರ ಜಗತ್ತು ಸುಂದರವಾಗಿ ಕಾಣಲು ಸಾಧ್ಯ.
ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸಿತು ಹಾಗೆ ಹಂಚಿಕೊಂಡೆ.
ನಿಮ್ಮ ತಾಳ್ಮೆಗೆ ಹಾಗೂ ಪ್ರೀತಿಗೆ ಧನ್ಯವಾದಗಳು 🙏🙏🙏
ಜೈ ಭುವನೇಶ್ವರಿ ದೇವಿ 🙏🙏🙏
• • •
Missing some Tweet in this thread? You can try to
force a refresh
ಬಹುಶಃ ಒಂದು ಏಳು ದಶಕಗಳ ಹಿಂದಿನ ಮಾತು. ಆಗ ನನ್ನ ತಂದೆ ಚಿಕ್ಕವರು. ಊರಲ್ಲಿ ಹೇಳಿಕೊಳ್ಳುವಂತಹ ಹಬ್ಬ ಇರದಿದ್ದರೂ ಊರಿನಿಂದ ತುಸು ದೂರ ನದಿಯ ಹತ್ತಿರ ಇರುವ ಬ್ರಾಹ್ಮಣರ ಅಶ್ವತ್ಥನಾರಾಯಣ ಕಟ್ಟೆಯಲ್ಲಿ ತುಂಬಾ ಸಂಭ್ರಮದ ವಾತಾವರಣ ಇತ್ತು. ನದಿಯಲ್ಲಿ ಸ್ನಾನ ಮಾಡಿ ನನ್ನ ತಂದೆ ಈ ಸಡಗರದ
ವಾತಾವರಣ ಕುತೂಹಲದಿಂದ ನೋಡುತ್ತಿದ್ದರು.
ಆಗ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಅಕ್ಷರ ಓದಿದಾಗ ತಿಳಿಯಿತು. ಪೇಜಾವರ ಶ್ರೀಗಳು ತಮ್ಮ ಊರಿಗೆ ಬಂದಿದ್ದಾರೆ ಎಂದು. ತಮ್ಮ ಸ್ನೇಹಿತರ ಬಳಿ ಬಾ ನೋಡೋಣ ಎಂದಾಗ ಅದು ಬ್ರಾಹ್ಮಣರ ಸಮಾವೇಶ ಬೇರೆಯವರಿಗೆ ಪ್ರವೇಶ ಇಲ್ಲ ಎಂದಿದ್ದರು. ನದಿಯಿಂದ ಸ್ನಾನ ಮುಗಿಸಿ ಮನೆ ದಾರಿ ಹಿಡಿಯುತ್ತಿರುವಾಗ ದಾರಿಯ ಮೇಲೆ
ಜಿಲೇಬಿ ತುಂಬಿದ ಬುಟ್ಟಿ ಹೊತ್ತು ಒಬ್ಬ ಬಂದ. ನಮ್ಮ ತಂದೆಯನ್ನು ಕಂಡೊಡನೇ,"ಅಯ್ಯೋ ಶೂದ್ರ, ಮಡಿ ಮಡಿ", ಎಂದು ಬುಟ್ಟಿ ಅಲ್ಲಿಯೇ ಬಿಸಾಡಿ ಗೊಣಗುತ್ತಾ ಹೋದನಂತೆ. ರಸ್ತೆ ಮೇಲೆ ಬಿದ್ದಿರುವ ಜಿಲೇಬಿ ಹೆಕ್ಕಿ ತೆಗೆದು ತಿಂದು ಮನೆಗೆ ಬಂದರಂತೆ. ನಾನು ಕೆಲವು ವರ್ಷಗಳ ಹಿಂದೆ ಆ ಕಟ್ಟೆಯ ಹತ್ತಿರ ಹೋಗಿದ್ದೇನೆ. ಮುಂಚಿನ ಹಾಗೆ ಮಡಿ ಮೈಲಿಗೆ ಎಂದು
ಮೊದಲನೆಯದಾಗಿ ಪೇಜಾವರ ಶ್ರೀಗಳಷ್ಟು ಜಾತೀಯತೆ ಮಾಡುವ ಹಾಗು ಬೆಳೆಸುವ ಸ್ವಾಮಿಗಳನ್ನು ನೋಡಿಲ್ಲ. ಪಂಕ್ತಿಬೇಧದ ಬಗ್ಗೆ ಅವರ ಅಭಿಪ್ರಾಯ ಚೆನ್ನಾಗಿ ತಿಳಿದಿದೆ. ವಿಶ್ವಮಾನವ ಎಂದು ಪಟ್ಟ ನೀಡುವುದು ತಪ್ಪು. ವಿಶ್ವಮಾನವ ಎಂದೂ ವಿಷ ಕಕ್ಕುವ ಮಾನವ ಆಗಲಾರ. ಈಗಲೂ ಉಡುಪಿ ಕೃಷ್ಣ ಮಠದಲ್ಲಿ ಷರ್ಟು ತೆಗೆಸುವ ಹಾಗೂ ಪಂಕ್ತಿಭೇದ
ವಿರುದ್ಧ ಮಾತನಾಡುವ ಯಾವ ರಾಜಕಾರಣಿಯನ್ನೂ ನಾನು ನೋಡಿಲ್ಲ. ಬ್ರಾಹ್ಮಣರ ಓಲೈಕೆ ಮಾಡದೇ ಸಮಾನತೆ ಹಾಗೂ ಸಂಪನ್ಮೂಲಗಳ ಸಮಾನ ಹಂಚಿಕೆ ಬಗ್ಗೆ ಉಡುಪಿಯಲ್ಲಿ ಯಾರೂ ಮಾತನಾಡುತ್ತಿಲ್ಲ. ಬಹುಶಃ ಪೇಜಾವರ ಶ್ರೀಗಳ ಪ್ರಭಾವ ಅಷ್ಟಿರಬಹುದು.
ಇನ್ನು ಪದ್ಮ ಪ್ರಶಸ್ತಿಗಳ ಬಗ್ಗೆ ಮಾತು. ಪದ್ಮ ಪ್ರಶಸ್ತಿ ಎಂದೂ ಅರ್ಜಿ ಹಾಕಿ ಪಡೆಯುವ ಪ್ರಶಸ್ತಿ ಅಲ್ಲ.
ಪದ್ಮ ಪ್ರಶಸ್ತಿಗೆ ಒಂದು ಕಮಿಟಿ ಇರುತ್ತದೆ. ಆ ಕಮಿಟಿಗೆ ರಾಜ್ಯ ಸರ್ಕಾರ, ಹಾಗೂ ವಿವಿಧ ಸಂಸ್ಥೆಗಳು, ಗೃಹ ಸಚಿವಾಲಯದ ಸೆಕ್ರೆಟರಿ ಪ್ರಧಾನಿ ಸುಪರ್ದಿಯಲ್ಲಿ ಬರುತ್ತದೆ. ಪದ್ಮ ಪ್ರಶಸ್ತಿ ಕಂಗನಾ ರಾಣಾವತ್ ಗೆ ದಕ್ಕಿದ್ದಕ್ಕೆ ರಾಜಕೀಯ ಪ್ರೇರಣೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಅದಕ್ಕೆ ಅವಳ ಹೇಳಿಕೆಗಳೇ ಸಾಕ್ಷಿ!
ಭಾಷೆ ಒಂದು ದೇಶ, ಸಂಸ್ಕೃತಿ ಮತ್ತು ಜನರನ್ನು ಪ್ರತಿನಿಧಿಸುತ್ತದೆ. ಭಾಷಾಭಿಮಾನಿಗಳು ಹಾಗಾಗಿ ಭಾಷೆಯ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಲಿ ಅದನ್ನು ತುಂಬಾ ಭಾವನಾತ್ಮಕವಾಗಿ ತೆಗೆದುಕೊಂಡು ನಡೆಯುತ್ತಾರೆ. ಇದನ್ನೇ ರಾಜಕೀಯ ಪಕ್ಷಗಳು ಹಾಗೂ ವ್ಯಕ್ತಿಗಳು ತಮ್ಮ ಮತಬ್ಯಾಂಕ್ ರಾಜಕೀಯಕ್ಕೆ ಬಂಡವಾಳ ಮಾಡುತ್ತಾರೆ.
ಅಂತಹ ವಿಷಯ 'ಮೇಕೆದಾಟು'
ಪರಿಸರ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಸದಾ ಈ ಆಣೆಕಟ್ಟು ಕಟ್ಟುವುದರ ವಿರುದ್ಧ ಧ್ವನಿ ಎತ್ತುತ್ತಾರೆ. ಏಕೆಂದರೆ ಭಾರತದ ಯಾವ ಆಣೆಕಟ್ಟುಗಳೂ ನೀರಿನ ಸರಬರಾಜು ಹಾಗೂ ವಿದ್ಯುತ್ ಉತ್ಪಾದನೆಗೆ ಏನೆಲ್ಲಾ ಆಶ್ವಾಸನೆ ಕಟ್ಟುವ ಮುನ್ನ ನೀಡಿದರೂ ಕಟ್ಟಿದ ನಂತರ ಪರಿಸರಕ್ಕೆ ವಿಪರೀತ ಹಾನಿ, ಬಂಡವಾಳಶಾಹಿಗಳಿಗೆ ವಿದ್ಯುತ್ ಪೂರೈಕೆ, ಹಾಗೂ ಭ್ರಷ್ಟಾಚಾರ
ಇವು ಎಗ್ಗಿಲ್ಲದೆ ನಡೆಯುತ್ತಿದೆ.
ನಾನು ಹುಟ್ಟಿದ ಸಮಯದಲ್ಲಿ ಕಾಳಿ ನದಿ ಒಂದು ಸ್ವಚ್ಛವಾದ ನದಿ. ಚಿಕ್ಕಂದಿನಲ್ಲಿ ನನ್ನ ತಂದೆ ಬೆನ್ನ ಮೇಲೆ ಕಟ್ಟಿಕೊಂಡು ಉಳವಿ ಕ್ಷೇತ್ರಕ್ಕೆ ಪಾದಯಾತ್ರೆ ಮೂಲಕ ಕರೆದುಕೊಂಡು ಹೋಗುತ್ತಿದ್ದಾಗ ಮೊಣಕಾಲು ಕೆಳಗೆ ಇದ್ದ ಕಾಳಿನದಿ ದಾಟಿ ಶಿವಪುರ ತಲುಪಿ ಉಳವಿ ಮುಟ್ಟುತ್ತಿದ್ದರಂತೆ! ಹೀಗೆ ದಾಟುವಾಗ ನದಿ ನೀರು ಎಷ್ಟು
Pseudoscience starts from there and ends up in bizarre conclusion.
The article says nasal route is the best route for the treatment.
Which is not true, intravenous route drug administration is the best way of administration due to 100% bioavailability of the drug!
Alright, let's come to the seizures.
Seizures or fits are abnormal synchronised excessive neuronal discharge in the brain. That is manifested by various symptoms and many types are there.(Leave this to medicos or Google them for detail! 😊)
Here is a story of my Father,who spent almost half of his life fighting against casteism
I am sharing one major story which happened with him & the story which haunted us for many years and now I can say a success story!
(That's my favourite picture with him during convocation)
My Dad after finishing his degree (B.Sc and B.Ed) in late 60s joined as high school master in Itagi and in Ghataprabha ( both in Belagavi district and were near his hometown)
During school trip to western ghats and coastal Karnataka, he was mesmerized by the
Beauty of Western Ghats! So he decided to settle in Western Ghats area and started looking for job.
He got to know that Yellapur semi government High school is having vacancy of science master, so he applied for it.
He had one small exam and an interview which he did