ಈ ಯವನ ಕುಲ ಅಂದ್ರೆ ಇಂಡೋ ಗ್ರೀಕ್ ಸಂಜಾತರು ನಾವು ಇತಿಹಾಸದಲ್ಲಿ ಯವನರ ಉಲ್ಲೇಖವನ್ನು ಇಂಡೋ ಗ್ರೀಕರು ಎಂದೇ ಗುರುತಿಸುತ್ತೇವೆ ರಾಮಾಯಣದಲ್ಲಿ ಒಂದು ಶ್ಲೋಕದ ಮೂಲಕ ಮತ್ತು ವ್ಯಾಸಭಾರತದಲ್ಲಿ ಶ್ರೀಕೃಷ್ಣನ ಕುರಿತಾದ ಸನ್ನಿವೇಶದಲ್ಲಿ ಈ ಯವನರ ಕುರಿತು ಉಲ್ಲೇಖ ಮಾಡಲಾಗಿದೆ ಅದನ್ನು ಹಾಕ್ತೀನಿ ವ್ಯಾಸಭಾರತದಲ್ಲಿ ಶ್ರೀಕೃಷ್ಣ ಮತ್ತು ಕಾಳಯವನ ನಡುವೆ
ತಸ್ಯಾಃ ಹುಮ್ ಕಾರತಃ
ರವಿ ಸನ್ನಿಭಾ ಕಾಂಬೋಜಾ ಜಾತಾಃ
ಅಥಃ ಉದಸಃ ಶಸ್ತ್ರ ಪಾಣಯಃ
ಪಹ್ಲವ ಸಂಜಾತಾಃ
ಯೋನಿ ದೇಶಾತ್ ಯವನಃ ಚ
ತಥಾ ಶಕ್ ಯಿ ದೇಶಾತ್ ಶಕಾಃ
ರೋಮ ಕುಶೇಪು ಮ್ಲೆಚ್ಛಾಃ ಚ
ಸ ಕಿರಾತಕಾಃ ಹಾರಿತಾಃ
ಈ ಯೋನಿ ದೇಶಾತ್ ಯವನಃ ಚ ಅಂದರೆ ಸ್ತ್ರೀ ಆಧಾರಿತ ಪೂಜಿತ ದೇಶದವ್ರು ಅಂದ್ರೆ
ಯವನರು ಅಥವಾ ಗ್ರೀಕರು ಅಥವಾ ಇಂಡೋ ಗ್ರೀಕರು ಏಕೆಂದರೆ ಗ್ರೀಕರದ್ದು ಸಂಪೂರ್ಣ ಸ್ತ್ರೀ ದೇವತಾಧಾರಿತ ಧಾರ್ಮಿಕ ಆಚರಣೆ ಇದೆ ಇದಕ್ಕೆ ಇನ್ನೂ ಉತ್ತಮ ಉದಾಹರಣೆ ಎಂದರೆ ಭಾರತದಲ್ಲಿ ಗ್ರೀಕ್ ಅಥವಾ ಯವನರ ಪ್ರವೇಶ ಆಗುವವರೆಗೆ ಎಲ್ಲಿಯೂ ನಮ್ಮಲ್ಲಿ ಸೃಷ್ಟಿ ಲಿಂಗ ಪೂಜಾ ಪದ್ದತ್ತಿ ಇರಲಿಲ್ಲ ಕೇವಲ ಶಿಶ್ನ ಲಿಂಗಾಧಾರಿತ ಪೂಜಾ ಪದ್ದತ್ತಿ ಇತ್ತು ಇದಕ್ಕೆ
ಭಗಾಂಕುರ ಲಿಂಗಾಧಾರಿತ ಪೂಜಾ ಪದ್ದತ್ತಿ ಅಥವಾ ಸೃಷ್ಟಿ ಲಿಂಗ ಪೂಜಾ ಪದ್ದತ್ತಿ ಜಾರಿಗೆ ಬಂದದ್ದು ಇಂಡೋ ಗ್ರೀಕ್ ಅಥವಾ ಯವನ ಮಾಡಿ ಭಾರತೀಯ ಸಾಂಸ್ಕೃತಿಕ ಸಮ್ಮಿಲನದ ನಂತರ ಈ ಮಾಹಿತಿ ಉತ್ತಮ ಸಾಕ್ಷಿ ಎಂದರೆ ನಮ್ಮ ಮೂಲ ಶಿಶ್ನ ಲಿಂಗಾಧಾರಿತ ಪೂಜಾ ಪದ್ದತ್ತಿಗೆ ಆಂದ್ರದಲ್ಲಿರುವ ಯೋನಿರಹಿತ ಗುಡಿಮಲ್ಲಲಿಂಗ ಇದರ ಕಾಲ ಕ್ರಿ.ಪೂ/ಸಾ.ಶ.ಪೂ ಮೂರನೆ ಶತಮಾನ
ಹಾಗೇಯೆ ಯೋನಿ/ಭಗ ಆಧಾರಿತ ಕಾಮಕ್ಯ ದೇವಸ್ಥಾನ ಸಹ ಅಸ್ಸಾಮಿನಲ್ಲಿ ಇದರ ಕಟ್ಟುವಿಕೆ ಸಾಮಾನ್ಯ ಶಕ ೧೫೬೫ ರಲ್ಲಿ ಆದರೂ ಸಹ ಅದು ಪುನರ್ ನಿರ್ಮಾಣ ಕಟ್ಟಡ ಮೂಲ ಸ್ಮಾರಕದ ಜೀರ್ಣೋದ್ಧಾರ ದೇಶದಲ್ಲಿರುವ ಏಕೈಕ ಭಗವತಿ ಪರಂಪರೆಯ ದೇವಾಲಯ ಇದು ಇವೆಲ್ಲವೂ ಗತ ಕಾಲದಲ್ಲಿ ಆಗಿದ್ದ ಯವನ ಮತ್ತು ಭಾರತೀಯ ಮೂಲ ಸಂಸ್ಕೃತಿಯ ವಿಲೀನತೆಯ ಸಂಕೇತ
ಈ ಮೇಲೆ ಹೇಳಿದ ಶ್ಲೋಕ
ಪ್ರಕಾರ ಯೋನಿ ದೇಶಾತ್ ಯವನಃ ಚ ಅಂದ್ರೆ ಭಗ/ಯೋನಿ/ಸ್ತ್ರೀ ಆರಾಧಾನ ಪದ್ದತ್ತಿ ದೇಶದವರು ಎಂಬ ಅರ್ಥ ಬರುತ್ತದೆ ಅದನ್ನೆ ನಾವು ಚಾರಿತ್ರಿಕವಾಗಿ ಇಂಡೋ ಗ್ರೀಕರು ಎಂದು ಕರೆಯುತ್ತೇವೆ ರಾಮಾಯಣದಲ್ಲಿ ಆನಂತರ ಆದ ಉಲ್ಲೇಖವೋ ಅಥವಾ ಅದಕ್ಕೂ ಮೊದಲು ಭಾರತದ ಜೊತೆಗಿದ್ದ ಗ್ರೀಕ್ ಸಂಬಂಧದ ಆಧಾರವೋ ನಮ್ಮಲ್ಲಿ ಅವರ ಸಾಂಸ್ಕೃತಿಕ ವಿಲೀನತೆ ಗುರುತಿಗೆ
ಈ ಸಂಗತಿ ಮತ್ತು ಸಾಕ್ಷ್ಯಾಧಾರಗಳು ಇಂದಿಗೂ ಗುರುತಾಗಿ ಉಳಿದಿವೆ
ಮಾಹಿತಿಗಾಗಿ
ಸೃಷ್ಟಿ ಲಿಂಗ ಎಂದರೆ ಈಗೀನ ಲಿಂಗಾರಾಧನೆ
ಭಗ+ಲಿಂಗ ಸೇರಿದ ಲಿಂಗ(ಶಿವಲಿಂಗ ಸ್ವರೂಪ)
ಬಸವ ಅನುಯಾಯಿಗಳು ಅನುಸರಿಸುವ ಲಿಂಗವಲ್ಲ
ಕೇವಲ ಮೂಲ ಲಿಂಗ - ಆಂದ್ರದಲ್ಲಿ ಇದ್ದದ್ದು ಇದು ಭಾರತೀಯ ಮೂಲ ಲಿಂಗಾರಾಧನೆ(ಫೋಟೋ ಹಾಕಲಾಗಿದೆ)
ಏಕೆಂದರೆ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದೆ ಅದರ ಮೇಲೆ ಕಾನೂನು ಮಾಡುವ ಅಧಿಕಾರ ಕೇಂದ್ರದಂತೆ ರಾಜ್ಯಕ್ಕೂ ಸಹ ಇದೆ ಅದನ್ನು ನಾವು ಮರೆಯಬಾರದು ಅಲ್ವಾ #NEP ಪ್ರಕಾರ ಮಾತೃ ಭಾಷಾ ಶಿಕ್ಷಣ ೫+೩ ವರೆಗೂ ಅಂತ ಹೇಳಲಾಗಿದೆ ಅದನ್ನು ೫+೩+೩ ವರೆಗೂ ಮುಂದುವರೆಸಬೇಕು
ಕೌಶಲ್ಯಾಧಾರಿತ ಶಿಕ್ಷಣದಲ್ಲಿ ಕಡ್ಡಾಯ ವ್ಯವಸಾಯ ಕೌಶಲ್ಯ ಹಾಗೂ ನಮ್ಮ ಸ್ಥಳಿಯ...
ಗುಡಿ/ಗೃಹ ಕೈಗಾರಿಕೆಗಳಾಧಾರಿತ ಕೌಶಲ್ಯ ಶಿಕ್ಷಣಕ್ಕೆ ಆದ್ಯತೆ ಇರಬೇಕು