ಕವಿಶಿಷ್ಯ, ಹರಟೆ ಮಲ್ಲ, ರಾ.ಮ.ಪಂ. ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ಪಂಜೆಯವರ ಮಾತೃಭಾಷೆ ಕೊಂಕಣಿ, ಪ್ರಾದೇಶಿಕ ಭಾಷೆ ತುಳುವಾದರೂ ಕನ್ನಡದಲ್ಲಿ ಇವರ ಸಾಧನೆ ಅಗ್ರಗಣ್ಯ!
ಕನ್ನಡ ಇಂತಹ ಕವಿ ಶ್ರೇಷ್ಠರ ಕೊಡುಗೆಯಿಂದಲೇ ಶ್ರೀಮಂತ ಭಾಷೆಯಾಗಿ ಉಳಿದದ್ದು ಮತ್ತು ಬೆಳೆಯುತ್ತಿರುವುದು! ಹಾಗೂ ಕೊಡಗಿನಲ್ಲಿ ಇವರು ರಚಿಸಿದ 'ಹುತ್ತರಿಹಾಡು' ಕೊಡವರ ನಾಡಗೀತೆಯೆಂದೇ ಪ್ರಸಿದ್ಧವಾಗಿದೆ.