@siddaramaiah ಅವ್ರೇ, ನೀವು ವೇದಿಕೆಯಲ್ಲಿ ಮಾತಾಡ್ತಾ 'ನಾವೇನು ಕಯ್ಗೆ ಬಳೆ ಹಾಕ್ಕೊಂಡಿದಿವಾ' ಅಂತೇಳಿ, ತಾವು ಕಯ್ಲ್ಯಾಗದವರು ಅಲ್ಲ 'ಗಂಡಸರು' ಅನ್ನೋ ಅರ್ತದಲ್ಲಿ ಹೇಳಿದ್ದೀರಿ. ಅದು ತಪ್ಪು.
ಸಿಟ್ಟಲ್ಲಿ ಸಾಮಾನ್ಯವಾಗಿ ಗಂಡಸರು ಪ್ರಚಲಿತದಲ್ಲಿರೋ ಈ ಹೇಳಿಕೆ ಕೊಟ್ಟುಬಿಡುತ್ತೇವೆ. ಅದು ಹೆಣ್ಣು ಕಯ್ಲ್ಯಾಗದವಳು ಗಂಡಸರು ಮಾತ್ರ ಸಶಕ್ತ/ಶ್ರೇಷ್ಠ
ಅನ್ನೋ ಲಿಂಗತ್ವ ಭೇದ, ಮೇಲರಿಮೆ ಹೇಳುತ್ತದೆ.
ಸಾಮಾಜಿಕ ನ್ಯಾಯದ ಅರಿವಿರುವ ತಾವು ಲಿಂಗತ್ವ ಸಮಾನತೆ ಬಗ್ಗೆಯೂ ಕೆಲಸ ಮಾಡಿದ್ದೀರಿ ಹಾಗಿರುವಾಗ ಇಂತಹ ಗಂಡಸು ಪ್ರಧಾನ ವ್ಯವಸ್ತೆ ಪ್ರತಿಪಾದಿಸುವ ಹೇಳಿಕೆಗಳು ಮಾಡಿರುವ ಕೆಲಸ ಬೋಧಿಸುವ ಅರಿವಿಗೆ ವಿರುದ್ದವಾಗುತ್ತದೆ. ಮಾತಾಡುವಾಗ ಜಾಗೃತೆವಹಿಸಿ.
ಇಂತಹ ಗಂಡಸ್ತನದ ಮನಸ್ಥಿತಿ ಬಹುತೇಕರಲ್ಲಿ ಇದೆ.
ಹಾಗಾಗಿ ಬಾಡೂಟ ತಿನ್ನೋದನ್ನು ವಿವಾದ ಮಾಡ್ತಾರೆ ಆದ್ರೆ ಇದನ್ನು ಮಾಡಲ್ಲ. ಇದು ಚರ್ಚೆಯಾಗಬೇಕಾಗಿದ್ದ ವಿಚಾರ ಬಾಡೂಟ ನಮ್ಮ ಹಕ್ಕು ನಮ್ಮ ಆಯ್ಕೆಯ ವಿಚಾರ.
ಹಾಗಾಗಿ ಇನ್ನೊಮ್ಮೆ ಬಳೆ/ಬಳೆ ತೊಡುವುದು ಅಸಮರ್ತತೆಯ ಸಂಕೇತ ಅಲ್ಲ, ಹೆಣ್ಣು ಗಂಡಿಗಿಂತ ಹೆಚ್ಚು ಶಕ್ತಿವಂತೆ ಸಮರ್ತೆ. #GenderBias #ಬಾಡೂಟ_ವಿರೋಧಿ_ಬಿಜೆಪಿ #ಬಾಡೂಟ_ವಿರೋಧಿ_ಮನುವಾದಿಗಳು
ಶೂದ್ರರಿಗೆ, ಬಹುಜನರಿಗೆ ಅವರ ಹುಟ್ಟಿನ ಜಾತಿಯ ಬಗ್ಗೆ, ಅವರ ಸಾಮಾಜಿಕ ಅಂತಸ್ತಿನ ಬಗ್ಗೆ, ಊಟದ ಪದ್ದತಿ ಬಗ್ಗೆ,ಆಚರಣೆ ನಂಬಿಕೆಗಳ ಬಗ್ಗೆ ಸಣ್ಣ ವಯಸ್ಸಿನಿಂದಲೇ ಕೀಳರಿಮೆ ತುಂಬಲಾಗುತ್ತದೆ
ಬಾಡೂಟ ಅಂದ್ರೆ ಅಶುದ್ದ,ಅಪವಿತ್ರ ಅದು 'ಶುಭ'ಕಾರ್ಯಗಳಿಗೆ ಸಲ್ಲದು,ದೇಗುಲಗಳ ಪಾವಿತ್ರ್ಯಕ್ಕೆ ಹೊಂದದು ಅಂತ ನಂಬಿಸಲಾಗುತ್ತದೆ #ಬಾಡೂಟ_ವಿರೋಧಿ_ಮನುವಾದಿಗಳು
ಇದಕ್ಕೆ ತರಕಾರಿ ಅಂಗಡಿ/ಸಂತೆ ಊರ ಮಧ್ಯದಲ್ಲಿ ಎಲ್ಲರ ಸಂಗಡ ಇದ್ದಾರೆ ಬಾಡು ಅಂಗಡಿ ಊರ ಹೊರಗೆ. ತರಕಾರಿ ಯಾವುದೇ ಮುಜುಗರವಿಲ್ಲದೆ ಕೊಂಡು ಎಲ್ಲೆಡೆ ಒಯ್ಯಬಹುದು ಆದ್ರೆ ಬಾಡು ಹಾಗಲ್ಲ ಕಪ್ಪು ಪ್ಲಾಸ್ಟಿಟ್ ತೊಟ್ಟೆಯಲ್ಲಿ ಮುಚ್ಚಿಟ್ಟು. ಯಾರಾದ್ರೂ ಅಪ್ಪಿತಪ್ಪಿ ಗಿಡದೂಟ ಉಣ್ಣುವವರು ಏನದು ಅಂತ ಕೇಳಿದ್ರೂ ಹೇಳಲಾಗದ ಮುಜುಗರ #ಬಾಡೂಟ_ವಿರೋಧಿ_ಬಿಜೆಪಿ
ಬಾಡು ಊಟ ಅದ್ರ ಬಗ್ಗೆ ಹೆಮ್ಮೆ ಅಥವಾ ಅಹಂಕಾರ ತೋರುವಂತದ್ದು ಎನಿಲ್ಲದೆ ಇದ್ರು ಕೀಳರಿಮೆ ಪಡುವಂತದ್ದು ನಾಚಿಕೆ ಮುಜುಗರ ಅಪರಾಧಿ ಭಾವ ಇರುವಂತದ್ದು ಕೂಡ ಎನಿಲ್ಲ.
ಗಿಡದೂಟ ಉಣ್ಣುವವರು ತಮ್ಮ ಊಟದ ಪದ್ದತಿ ಬಗ್ಗೆ ಹೆಮ್ಮೆಯನ್ನು ಅತಿಯಾದ ಅಭಿಮಾನವನ್ನು ಹೊಂದುವ ಸಾಮಾಜಿಕ ವ್ಯವಸ್ಥೆ ಧಾರ್ಮಿಕ ನಂಬಿಕೆ ನಮ್ಮ ನಡುವಿದೆ. #ಬಾಡೂಟ_ವಿರೋಧಿ_ಸಂಘಿಗಳು
ವೈದಿಕರಿಗೆ ಮೇಲರಿಮೆ ಇದೆ, ಶ್ರೇಷ್ಠತೆಯ ಅಮಲು ಇದೆ. ಅದು ಅವರ ಸನಾತನ ಧರ್ಮ, ಸಂಸ್ಕೃತಿಯ ಪ್ರಭಾವ. ಅದಕ್ಕೆ ಅವರು #ಬಾಡೂಟ ದ ಬಗ್ಗೆ ಬಾಡೂಟ ಉಣ್ಣೋ ಶೂದ್ರರು ಬಹುಜನರ ಬಗ್ಗೆ ಕೀಳಾಗಿ ಕಾಣುವುದು
ಆದ್ರೆ ಅವರ ತಾಳಕ್ಕೆ ಕುಣಿಯೋ ಶೂದ್ರ ಬಹುಜನ ಕಾರ್ಯಕರ್ತರಿಗೆ ತಲೆಯ ಮೆದುಳು ಕೆಲಸ ಮಾಡ್ತಿಲ್ಲವೇಕೆ?
ಗಿಡದೂಟ ತಿಂದು ದೇಗುಲ ಹೋಗಬಹುದು ಬಾಡೂಟ ತಿಂದು
ಹೋಗೋ ಹಾಗಿಲ್ಲ ಅಂತ ಭೇದ ಮಾಡುತ್ತಿರುವಾಗ ಗಿಡದೂಟ ಶ್ರೇಷ್ಟ ಬಾಡೂಟ ಕನಿಷ್ಠ, ಗಿಡದೂಟ ಮಾಡೋರು ಶ್ರೇಷ್ಠ ಬಾಡೂಟ ಮಾಡೋರು ಕನಿಷ್ಠ ಅಂತ ನೇರ ನೇರ ಅವಮಾನ ಮಾಡ್ತಾ ಇದ್ರೂ ಅವರ ಜೊತೆಗೆ ಸೇರಿಕೊಂಡು ಬಾಡೂಟ ಉಣ್ಣೋರ ಮೇಲೆ ದಬ್ಬಾಳಿಕೆ ಮಾಡುತ್ತಾರಲ್ಲ!
ಮಿತಿಮೀರಿದ ಸಂಘಿ ಗುಲಾಮಗಿರಿ ಈ ಅವಿವೇಕತನಕ್ಕೆ ಕಾರಣ ಇರಬೇಕು #ಬಾಡೂಟ_ವಿರೋಧಿ_ಬಿಜೆಪಿ
ಮಳೆನಾಡಿನ ಜನರ ಮೇಲೆ ಹೇರಲಾಗುತ್ತಿರುವ ಗಾಡಗಿಲ್/ಕಸ್ತೂರಿ ರಂಗನ್ ವರದಿಯ ಬಗ್ಗೆ ಅಭಿಪ್ರಾಯ,
ಜಾಗತಿಕ ತಾಪಮಾನ ಹೆಚ್ಚಳದಿಂದ ಪ್ರಪಂಚದಲ್ಲಿ ಆಗ್ತಾ ಇರೋ ಸಮಸ್ಯೆಗಳಿಗೆ ಕಾರಣ ಸ್ಥಳೀಯವಲ್ಲ ಅದು ಕೂಡ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಪರಿಸರ ಸಂರಕ್ಷಣೆಗೆ ಕೂಟ,ಒಪ್ಪಂದ,ನಿರ್ಬಂಧ ಇತ್ಯಾದಿ
1/n
ಸರ್ಕಾರಗಳು ತಮ್ಮಾನುಕೂಲಕ್ಕೆ ಮಾಡಿಕೊಂಡು ಅದನ್ನು ಸರಿಯಾಗಿ ಅನುಷ್ಠಾನ ಮಾಡಲಾಗದೆ ಮುಖ ಉಳಿಸಿಕೊಳ್ಳಲು ಪಡುವಣಘಟ್ಟದ ಮಳೆನಾಡಿನ ಮೇಲೆ ಹೇರಿಕೆ ಮಾಡುತ್ತಿದ್ದಾರೆ
ಎಲ್ಲಿ ಜನರ ಒತ್ತಡ,ಆರ್ಥಿಕ ಚಟುವಟಿಕೆ ಹೆಚ್ಚಿದ್ಯೋ ಅಲ್ಲಿ ಸರ್ಕಾರದ ಪರಿಸರ ಸಂರಕ್ಷಣೆ ಕೆಲಸಕ್ಕೆ ಕೊನೆಯ ಪ್ರಾಶಸ್ತ್ಯ ಕೊಟ್ಟು ಅಭಿವೃದ್ಧಿ ಕೆಲಸಕ್ಕೆ ಮೊದಲ ಆದ್ಯತೆ ಕೊಡಲಾಗುತ್ತದೆ
ಪರಿಸರ ಅನ್ನೋದು ಕೇವಲ ಪಡುವಣ ಘಟ್ಟದಂತ ಕೆಲವು ಪ್ರದೇಶದಲ್ಲಿ ಮಾತ್ರ ಇರೋದಲ್ಲ, ಅಥವಾ ಅದನ್ನಸ್ಟು ಬೇಲಿ ಹಾಕಿ ಉಳಿಸಿಬಿಟ್ಟರೆ ಪ್ರಪಂಚ ಉಳಿಯಲ್ಲ. ಪ್ರಪಂಚ ಉಳಿಯಬೇಕು ಅಂದ್ರೆ ಪಡುವಣ ಘಟ್ಟವೂ ಉಳಿಯಬೇಕು ಬೆಂಗಳೂರು ತರದ ಪೇಟೆಗಳು ಕೂಡ ಪರಿಸರ ಪೂರಕ ಅಭಿವೃದ್ಧಿ ಮಾಡುತ್ತಾ ಸಂರಕ್ಷಣೆ ಮಾಡಬೇಕು.
Decades ago when healthcare workers used to go to door to door to immunize people against #Smallpox people used to run away, attack healthcare workers, deny getting immunised
When immunisation started for children parents were scared&had lot of questions
Same repeated now! 1/n
People are scared, they lack information they are not educated
When people lack information and education they will be scared or suffering 4m phobia
When people have insecurities they will be dependent on faith/babas r false prestige r some community/leader to boost their ego 2/n
Attack on healthcare workers is certainly condemnable and no excuses should be given to the culprits. But it's important to understand why they might have behaved like that.
Muslims are stereotyped, stigmatized now #CoronaOutbreak also used against them
3/n