ಕೆಲವು ಕೇಳ್ವಿಗಳು,
೧. ಬರಿ ಕನ್ನಡ ಬಲ್ಲ ಓರ‍್ವ ಕನ್ನಡಿಗ ಭಾರತದ ಪ್ರಧಾನ ಮಂತ್ರಿ ಆಗಬಹುದೇ ?
೨. ಉತ್ತರ ಪ್ರದೇಶದ ಮಗು ಹಿಂದಿ, ಇಂಗ್ಲಿಶ್ ಕಲಿಯುವಾಗ ಕರ್ನಾಟಕದ ಮಗು ಹಿಂದಿ, ಕನ್ನಡ, ಇಂಗ್ಲಿಶ್ ಯಾಕೆ ಕಲಿಯಬೇಕು ?
೩. ನಿಮ್ಮ ಮನೆಯ ಆವಿ ಉರುಳೆ ಮೇಲೆ ಕನ್ನಡ ತಿಳಿವು ಇದಿಯೇ ?
೪. ಒಕ್ಕೂಟ ಆಳ್ವಿಕೆ ಕೆಲಸಗಳ ಪ್ರವೇಶ ಪರೀಕ್ಷೆ ಕನ್ನಡದಲ್ಲಿ ಇದಿಯೇ ?
೫. ಕರ್ನಾಟಕದ ಹಣಮನೆ, ಅಂಚೆಮನೆ - ಇಲ್ಲಿ ದೊರೆಯುವ ಎಲ್ಲ ಸೇವೆ, ತಿಳಿವು ಕನ್ನಡದಲ್ಲಿ ಇದಿಯೇ ?
೬. ಒಂದು ಕನ್ನಡ ಓಡುತಿಟ್ಟದ ಸೆನ್ಸರ್ ನನ್ನಿವೋಲೆ(ಸರ‍್ಟಿಪಿಕೇಟ್) ಕನ್ನಡದಲ್ಲಿ ಇರುತ್ತದೆಯೇ ?
೭. ಡೆಲ್ಲಿಯಲ್ಲಿ ಕನ್ನಡ ಎಲ್ಲಾದರೂ ಬಳಕೆಯಲ್ಲಿ ಇದಿಯೇ ?
೮. ಭಾರತದ ಯಾವುದೇ ರೂಪಾಯಿ ನೋಟಿನ ಮೇಲೆ ಹಿಂದಿ, ಇಂಗ್ಲಿಶ್ ಬಳಕೆ ಹೋಲಿಸಿದರೆ ಕನ್ನಡ ಒಂದು ಮೂಲೆಯಲ್ಲಿದೆ, ಯಾಕೆ ?
೯. ಸಂಸತ್ತಿನಲ್ಲಿ ಹಿಂದಿ, ಇಂಗ್ಲಿಶ್ ನುಡಿಯಲ್ಲಿ ಮಾತನಾಡಬಹುದು ಆದರೆ ಕನ್ನಡ ಇಲ್ಲ ಬೇರೆ ನುಡಿಯಲ್ಲಿ ಮಾತನಾಡುವುದಕ್ಕೆ ಒಪ್ಪಿಗೆ ಬೇಕು, ಯಾಕೆ ಹೀಗೆ ?
Few Questions:- 1. Has the Union Government funded writing the Indian Constitution in the languages of the Eighth Schedule ? 2. When will Indians see passports in the languages of the Eighth Schedule ? 3. When will the language of the Eighth Schedule be made official languages ?
4. When will the Union Government celebrate Indian Languages day ? 5. Has the Union Government stood for embassies overseas teaching all languages of the Eighth Schedule ? 6. When will Indians get IT returns in their languages ?
7. When will demand for adding 38 languages into Eigth Schdule be fulfilled ? 8. When will Government of Karnataka adopt Kodava and Tulu as Official languages in places there they are spoken ? 9. When will MP's be allowed to speak in their languages without prior permission ?