ಒಲವುಗಳು:- ನುಡಿಯರಿಮೆ, ಸೊಲ್ಲರಿಮೆ, #ಕನ್ನಡದ್ದೇ ಪದಗಳು
ನಾಡೋಜ ಡಾ || ಡಿ.ಎನ್.ಶಂಕರ್ ಬಟ್ (https://t.co/nA56Eh1550) ಕನ್ನಡ ಬರಹದ #ಸೊಲ್ಲರಿಮೆ ಮತ್ತು #ನುಡಿಯರಿಮೆ ಕೆಲಸ ಮಂದಿಗೆ ತಲುಪಬೇಕು
Sep 16, 2022 • 4 tweets • 1 min read
Few Questions:- 1. Has the Union Government funded writing the Indian Constitution in the languages of the Eighth Schedule ? 2. When will Indians see passports in the languages of the Eighth Schedule ? 3. When will the language of the Eighth Schedule be made official languages ?
4. When will the Union Government celebrate Indian Languages day ? 5. Has the Union Government stood for embassies overseas teaching all languages of the Eighth Schedule ? 6. When will Indians get IT returns in their languages ?
Sep 14, 2022 • 4 tweets • 1 min read
ಕೆಲವು ಕೇಳ್ವಿಗಳು,
೧. ಬರಿ ಕನ್ನಡ ಬಲ್ಲ ಓರ‍್ವ ಕನ್ನಡಿಗ ಭಾರತದ ಪ್ರಧಾನ ಮಂತ್ರಿ ಆಗಬಹುದೇ ?
೨. ಉತ್ತರ ಪ್ರದೇಶದ ಮಗು ಹಿಂದಿ, ಇಂಗ್ಲಿಶ್ ಕಲಿಯುವಾಗ ಕರ್ನಾಟಕದ ಮಗು ಹಿಂದಿ, ಕನ್ನಡ, ಇಂಗ್ಲಿಶ್ ಯಾಕೆ ಕಲಿಯಬೇಕು ?
೩. ನಿಮ್ಮ ಮನೆಯ ಆವಿ ಉರುಳೆ ಮೇಲೆ ಕನ್ನಡ ತಿಳಿವು ಇದಿಯೇ ?
೪. ಒಕ್ಕೂಟ ಆಳ್ವಿಕೆ ಕೆಲಸಗಳ ಪ್ರವೇಶ ಪರೀಕ್ಷೆ ಕನ್ನಡದಲ್ಲಿ ಇದಿಯೇ ?
೫. ಕರ್ನಾಟಕದ ಹಣಮನೆ, ಅಂಚೆಮನೆ - ಇಲ್ಲಿ ದೊರೆಯುವ ಎಲ್ಲ ಸೇವೆ, ತಿಳಿವು ಕನ್ನಡದಲ್ಲಿ ಇದಿಯೇ ?
೬. ಒಂದು ಕನ್ನಡ ಓಡುತಿಟ್ಟದ ಸೆನ್ಸರ್ ನನ್ನಿವೋಲೆ(ಸರ‍್ಟಿಪಿಕೇಟ್) ಕನ್ನಡದಲ್ಲಿ ಇರುತ್ತದೆಯೇ ?
೭. ಡೆಲ್ಲಿಯಲ್ಲಿ ಕನ್ನಡ ಎಲ್ಲಾದರೂ ಬಳಕೆಯಲ್ಲಿ ಇದಿಯೇ ?