ಸೌತಡ್ಕ ಮಹಾಗಣಪತಿ 🙏🚩
ಇದೊಂದು ಪವಿತ್ರ ಧಾರ್ಮಿಕ ಸ್ಥಳದ ಜೊತೆಗೆ ಪ್ರವಾಸಿತಾಣವೂ ಆಗಿದೆ.ಗೋಪಾಲಕರಿಗೆ ಕಾಡಿನಲ್ಲಿ ಒಂದು ಕಲ್ಲಿನ ಗಣಪತಿ ವಿಗ್ರಹ ಸಿಗುತ್ತದೆ. ಆ ಗಣಪತಿಯನ್ನು ಗೋಪಾಲಕರು ಒಂದು ಸ್ಥಳದಲ್ಲಿ ಕಟ್ಟೆಯ ಮೇಲೆ ಪ್ರತಿಷ್ಠಾಪಿಸುತ್ತಾರೆ. ಆ ಸ್ಥಳವೇ ಇಂದು ಸೌತಡ್ಕ ಕ್ಷೇತ್ರ ಎಂದೆನಿಸಿದೆ.
ಗೋಪಾಲಕರು ಸೌತೆಕಾಯಿಯನ್ನು ಸಮರ್ಪಿಸಿದ್ದರಿಂದ ಸೌತಡ್ಕ ಎನ್ನುವ ಹೆಸರು ಬಂದಿತು. ಇಂದಿಗೂ ಕೆಲವರು ಇಲ್ಲಿನ ಗಣೇಶನಿಗೆ ಸೌತೆಕಾಯಿಯನ್ನು ಅರ್ಪಿಸುವ ಆಚರಣೆಯನ್ನು ಕಾಣಬಹುದು.
ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ.
ತೆರೆದ ಸ್ಥಳದಲ್ಲಿರುವ ಗಣಪತಿ.
ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ ೨ ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು.
ಸಂಕಷ್ಟಿ ದಿನ ಹಾಗೂ ಚೌತಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ.
ಇಲ್ಲಿಯ ಗಣೇಶನಿಗೆ ಬಹಳ ಕಾರಣಿಕವಿದ್ದು, ಭಕ್ತರಿಗೆಲ್ಲರಿಗೂ ಒಳ್ಳೆಯದ್ದೇ ಆಗಿದೆ ಎನ್ನುವುದು ಇಲ್ಲಿನ ಭಕ್ತರ ಅನಿಸಿಕೆ
ವಿದ್ಯೆ ಕರುಣಿಸಿ ಹೋದವರಿಗೆ ವಿದ್ಯೆ ಪ್ರಾಪ್ತಿಯಾಗುತ್ತದೆ. ಹಣದ ಸಮಸ್ಯೆ ಇದ್ದರೆ ಅದೂ ದೂರವಾಗುತ್ತಂತೆ. ದಂಪತಿಗಳಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನಲಾಗುತ್ತದೆ.ಮಕ್ಕಳನ್ನು ಅನ್ನಪ್ರಾಶನಕ್ಕೂ ಇಲ್ಲಿಗೆ ಕರೆತರುತ್ತಾರೆ.
ಧರ್ಮಸ್ಥಳದಿಂದ ೧೬ ಕಿ.ಮೀ ದೂರದಲ್ಲಿದೆ ಸೌತಡ್ಕ. ಧರ್ಮಸ್ಥಳಕ್ಕೆ ಹೋಗೋ ಬಸ್‌ಗಳು ಸೌತಡ್ಕಕ್ಕೆ ಹೋಗುತ್ತದೆ. ಸುಬ್ರಹ್ಮಣ್ಯದಿಂದ 45 ಕಿ.ಮೀ, ಮಂಗಳೂರಿನಿಂದ 82 ಕಿ.ಮೀ ಮತ್ತು ಕೊಕ್ಕಡದಿಂದ 2 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ, ಸೌತಡ್ಕವನ್ನು ನೆಲ್ಯಾಡಿ ಮತ್ತು ಧರ್ಮಸ್ಥಳದ ನಡುವೆ ರಸ್ತೆಯ ಮೂಲಕ ಪ್ರವೇಶಿಸಬಹುದು. #source
• • •
Missing some Tweet in this thread? You can try to
force a refresh
ಪಾಪದ ಫಲ ಯಾರಿಗೆ?
ಒಬ್ಬ ರಾಜನಿದ್ದ . ಆತ ಪ್ರತಿ ದಿನವೂ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಅನ್ನಸಂತರ್ಪಣೆ ನಡೆಸುತ್ತಿದ್ದ .
ಒಂದು ದಿನ, ಬಯಲು ಪ್ರದೇಶವೊಂದರಲ್ಲಿ , ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು . ಮೇಲೆ ಆಕಾಶದಲ್ಲಿ ಗಿಡುಗವೊಂದು, ಸತ್ತ ಹಾವನ್ನು, ಎತ್ತಿಕೊಂಡು ಹೋಗುತ್ತಿತ್ತು. ಆ ಸತ್ತ ಹಾವಿನ ಬಾಯಿಯಿಂದ ಒಂದು ಬಿಂದು ವಿಷ ,
ರಾಜ ಹಂಚುತ್ತಿದ್ದ ಆಹಾರದ ಮೇಲೆ ಬಿದ್ದಿತು. ಹೀಗಾದದ್ದು ಯಾರಿಗೂ ಗೊತ್ತಾಗಲಿಲ್ಲ .ರಾಜ ಆಹಾರ ಹಂಚುವುದನ್ನು ಮುಂದುವರಿಸಿದ .
ರಾಜನಿಂದ ವಿಷದ ಆಹಾರವನ್ನು ಪಡೆದ ಒಬ್ಬ ಬ್ರಾಹ್ಮಣ ಸತ್ತು ಹೋದ. ರಾಜ ಈ ಘಟನೆಯಿಂದ ತುಂಬಾ ನೊಂದುಕೊಂಡ.
ಈಗ, ಕರ್ಮಫಲದ ಹಂಚಿಕೆ ಮಾಡುವ ಚಿತ್ರಗುಪ್ತನಿಗೆ ಒಂದು ಸಂಧಿಗ್ಧವುಂಟಾಯಿತು.
ಈ ಘಟನೆಯಲ್ಲಿ ಬ್ರಾಹ್ಮಣನ ಸಾವಿನ ಪಾಪದ ಫಲವನ್ನು , ಯಾರ ಲೆಕ್ಕಕ್ಕೆ ಬರೆಯುವುದೆಂದು , ಅವನಿಗೆ ತಿಳಿಯಲಿಲ್ಲ . ಅದು ಗಿಡುಗನ ತಪ್ಪಲ್ಲ. ಯಾಕೆಂದರೆ ಅದು ತನ್ನ ಆಹಾರವನ್ನು ತೆಗೆದುಕೊಂಡು ಹೋಗುತ್ತಿತ್ತು .ಸತ್ತ ಹಾವಿನ ತಪ್ಪಂತೂ ಖಂಡಿತಾ ಅಲ್ಲ . ರಾಜನ ತಪ್ಪೂ ಆಗಿರಲು ಸಾಧ್ಯವಿಲ್ಲ . ರಾಜನಿಗೆ ಆಹಾರದ ಮೇಲೆ ವಿಷ ಬಿದ್ದಿದ್ದು ಗೊತ್ತೇ ಇರಲಿಲ್ಲ
ಯಾವುದೇ ಕೆಟ್ಟ ಚಟಗಳು ನಮ್ಮನ್ನ ಅಂಟಿಕೊಂಡಿರುವುದಿಲ್ಲ. ನಾವೇ ಕೆಟ್ಟ ಚಟಗಳಿಗೆ ಅಂಟಿಕೊಂಡಿರುತ್ತೆವೆ.ಅವುಗಳನ್ನು ಬಿಡುವ ದೃಢನಿರ್ಧಾರ ಮಾಡಿದರೆ ಯಾವುದು ಅಸಾಧ್ಯವಲ್ಲ ಎಂದು ನಿರೂಪಿಸುವ ಪುಟ್ಟ ಕಥೆ....😊
ಒಂದೂರಲ್ಲಿ ಒಬ್ಬ ಗಂಡ ಹೆಂಡತಿ ತುಂಬಾ ಪ್ರೀತಿಯಿಂದ ಸಂಸಾರ ನಡೆಸುತ್ತಿರುತ್ತಾರೆ.
1/8
ಕೆಲವು ತಿಂಗಳುಗಳ ನಂತರ ಗಂಡ ಸ್ನೇಹಿತರೊಡನೆ ಸೇರಿ ಕುಡಿಯುವ ಅಭ್ಯಾಸ ಕಲಿತ.ದಿನವೂ ಕುಡಿದು ರಾತ್ರಿ ತಡವಾಗಿ ಬರುವುದನ್ನು ಕಂಡು,ಹೆಂಡತಿಗೆ ಗಂಡನ ಆರೋಗ್ಯ ಏನಾಗುವುದೋ ಎಂದು ಭಯವಾಗ ತೊಡಗಿತು.ಪತ್ನಿ ತನ್ನ ಪತಿಗೆ ಎಷ್ಟೇ ಹೇಳಿದರೂ ಕೇಳುತ್ತಿರಲಿಲ್ಲ.ಪತಿಯು ಪತ್ನಿಯ ಬೇಸರ ಕಂಡು, ನಾನು ಏನು ಮಾಡಲಿ?
2/8
ನಾನು ಕುಡಿಯುವ ಅಭ್ಯಾಸ ಬಿಡಲು ತಯಾರಿದ್ದರೂ ಅದು ನನ್ನನ್ನು ಬಿಡಲು ತಯಾರಿಲ್ಲ,ನನ್ನನ್ನು ಗಟ್ಟಿಯಾಗಿ ಅಂಟಿಕೊಂಡಿದೆ ಎಂದು ಪತಿ ಪತ್ನಿಗೆ ಹೇಳಿದನು.ಇದನ್ನು ಕೇಳಿ ಪತ್ನಿ ಪತಿಯನ್ನು ಒಬ್ಬ ಸನ್ಯಾಸಿಯ ಬಳಿ ಕರೆದು ಕೊಂಡು ನಡೆದದ್ದನ್ನು ವಿವರಿಸಿ ಪರಿಹಾರ ಹೇಳಿ ಸ್ವಾಮಿ ಎಂದು ಕೇಳಿದಳು.ಇದನ್ನು ಕೇಳಿದ ಸನ್ಯಾಸಿಯು ನಾಳೆ ಬರಲು ಹೇಳಿದ.
3/8
ಒಮ್ಮೆ ಕೋತಿಯೊಂದು ದುಃಖದಿಂದ ಸಾಯಬೇಕೆಂದು ಬಯಸಿತು,
ಅದು ಒಂದು ಮಲಗಿದ್ದ ಸಿಂಹದ ಕಿವಿಗಳನ್ನು ಎಳೆಯಿತು ....
ಸಿಂಹ ಎಚ್ಚರಗೊಂಡು ಕೋಪದಿಂದ ಘರ್ಜಿಸಿತು: - ಇದನ್ನು ಯಾರು ಮಾಡಿದರು?
ಯಾರು ತಮ್ಮ ಸಾವನ್ನು ಆಹ್ವಾನಿಸಿದ್ದಾರೆ?
ಕೋತಿ: - ನಾನು ಮಾಡಿದ್ದೇನೆ, ಮಹಾರಾಜ,
ಈಗ ನನ್ನ ಜೊತೆಗೆ ಯಾರು ಗೆಳೆಯರಿಲ್ಲ,
ಸ್ನೇಹಿತರ ಕೊರತೆಯಿಂದಾಗಿ ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ನಾನು ಸಾಯಲು ಬಯಸುತ್ತೇನೆ, ನೀವು ನನ್ನನ್ನು ಏಕೆ ಕೊಲ್ಲಬಾರದು.
ಸಿಂಹ ಮುಗುಳು ನಗುವಿನೊಂದಿಗೆ : -
ನನ್ನ ಕಿವಿ ಎಳೆಯುವಾಗ ಯಾರಾದರೂ ನಿನ್ನನ್ನು ನೋಡಿದ್ದಾರಾ?
ಕೋತಿ: - ಇಲ್ಲ, ಮಹಾರಾಜ.
ಸಿಂಹ: - ಸರಿ, ಇನ್ನೂ ಕೆಲವು ಬಾರಿ ನನ್ನ ಕಿವಿಯನ್ನು ಎಳೆಯಿರಿ, ಅದು ತುಂಬಾ ಹಿತವಾಗಿದೆ.
ಈ ಕಥೆಯ ಸಾರ ... ಏಕಾಂಗಿಯಾಗಿ ವಾಸಿಸುವ ಮೂಲಕ, ಕಾಡಿನ ರಾಜ ಕೂಡ ಬೇಸರಗೊಳ್ಳುತ್ತಾನೆ…. ಆದ್ದರಿಂದ ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ, ಅವರ ಕಿವಿ, ಕಾಲುಗಳು, ಎಳೆಯುವುದು, ದೂಷಿಸುವುದು ಮುಂದುವರಿಸಿ ... ಮಂದವಾಗಬೇಡಿ, ಆನಂದಿಸಿರಿ ....
ಬ್ಯಾಂಕ್ ಒಂದರಲ್ಲಿ ದರೋಡೆ ನಡೆದಿತ್ತು. ದರೊಡೆಕೋರ ಕೂಗಿ ಹೇಳಿದ ಯಾರೂ ಅಲ್ಲಾಡಬೇಡಿ,
*" ಈ ಹಣ ಹೋದ್ರೆ ಸರ್ಕಾರದ್ದು ಹೋಗುತ್ತೆ, ಆದ್ರೆ ಜೀವ ಹೋದ್ರೆ ನಿಮ್ಮ ಸ್ವಂತದ್ದು"*.
ಇದನ್ನು ಮ್ಯಾನೇಜ್ಮೆಂಟ್ ನಲ್ಲಿ *"ಮೈಂಡ್ ಚೇಂಜಿಂಗ್ ಕಾನ್ಸೆಪ್ಟ್"* ಎನ್ನುತ್ತಾರೆ...
ಅಂದ್ರೆ ಯೋಚಿಸುವ ರೀತಿಯಲ್ಲಿ ವಿಶೇಷತೆ.
1/6
ಎಲ್ಲರೂ ಸುಮ್ಮನೆ ಬಗ್ಗಿ ಕುಳಿತುಕೊಂಡರು...
ಒಬ್ಬ ಮಹಿಳೆ ಮಾತ್ರ ಸರಿಯಾಗಿ ಮಾತು ಕೇಳಲಿಲ್ಲ, ಆಗ ಆ ದರೊಡೆಕೋರ ಹೇಳಿದ *ಸರಿಯಾಗಿ ನಡೆದುಕೊ ಇಲ್ಲಿ ದರೋಡೆ ನಡೆಯುತ್ತಿದೆ ರೇಪ್ ಅಲ್ಲ*....
ಇದನ್ನು *ಬೀಯಿಂಗ್ ಪ್ರೊಫೆಷನಲ್ ಅಂತಾರೆ*
ಅಂದರೆ ಮಾಡಬೇಕಾದ ಕೆಲಸದ ಮೇಲೆ ಮಾತ್ರ ಗಮನ ಹರಿಸುವುದು,ಬೇರೆ ಪ್ರಚೋದನೆಗೆ ಒಳಗಾಗದಿರುವುದು.
2/6
ದರೋಡೆ ಮುಗಿದು ಮನೆಗೆ ಮರಳಿದಾಗ *ಸಣ್ಣ ಕಳ್ಳ ಹೆಚ್ಚು ಓದಿದ್ದ* ಅವನು ಕದ್ದ ಹಣ ಎಷ್ಟಿದೆ ಅಂತ ಎನಿಸೋಣ ಅಂದ, *ದೊಡ್ಡ ಕಳ್ಳ 6 ನೆ ಕ್ಲಾಸ್ ಓದಿದ್ದ* ಅವನಂದ ಇಷ್ಟೊಂದು ದುಡ್ಡು ಎಣಿಸೋಕೆ ಪೂರ್ತಿ ದಿನ ಬೇಕು ಅದರ ಬದಲು ರಾತ್ರಿ ನ್ಯೂಸ್ ನೋಡಿದ್ರೆ ಅವ್ರೇ ಹೇಳ್ತಾರೆ ಎಷ್ಟಿದೆ ಅಂತ ಅಂದ... ಇದು ಅನುಭವ ಈಗಿನ ಕಾಲಕ್ಕೆ ಅಗತ್ಯವಾಗಿರುವ ಗುಣ.*
3/6
ಕಣ್ಣುಗಳು ಮರದ ಮೇಲಿನ ಮಾವಿನ ಹಣ್ಣನ್ನು ನೋಡಿದವು.... ತಿನ್ನುವ ಇಚ್ಛೆ ಜಾಗ್ರತವಾಯಿತು....ಕಣ್ಣುಗಳೋ ಹಣ್ಣನ್ನು ಕೀಳಲಾರವು....ಅದಕ್ಕೆ ಅಂತಲೇ ಕಾಲುಗಳು ಓಡಿದವು ಮರದ ಕಡೆಗೆ ಹಣ್ಣನ್ನು ಕೀಳಲು....ಮರದ ಹತ್ತಿರ ಹೋದರೂ ಕಾಲುಗಳು ಕೀಳಲಾರದಾದವು ಹಣ್ಣನ್ನು.......ಆಗ ಕೈ ಮುಂದಾಗಿ ಮೇಲಕ್ಕೆ
೧/೪
ನನ್ನನ್ನೇಕೆ ಬಡಿಯುತ್ತೀರಿ ?... ನಾನೆಲ್ಲಿ ಹಣ್ಣನ್ನು ತಿಂದೆ ?....ಬಡಿಗೆಯಿಂದ ಹೊಡೆತ ಬಿದ್ದದ್ದು ಬೆನ್ನಿಗೆ ಆದರೆ ನೀರು ಬಂದವು ಕಣ್ಣುಗಳಲ್ಲಿ...ಏಕೆಂದರೆ ಮೊದಲನೇ ತಪ್ಪು ಕಣ್ಣುಗಳದ್ದು...ಕಣ್ಣುಗಳೇ ಮೊದಲು ನೋಡಿದ್ದವು ಮಾವಿನ ಹಣ್ಣನ್ನು ...!!!!! ೩/೪
ದೇವರು ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಸಂಭಾಷಣೆ.
🔘ಮನುಷ್ಯ : ನಿನಗೊಂದು ಪ್ರಶ್ನೆ ಕೇಳಲೇ ?
🔘ದೇವರು : ಕೇಳು
🔘ಮನುಷ್ಯ : ಇಂದು ನಾನಂದುಕೊಂಡ ಯಾವ ಕೆಲಸಗಳು ನಡೆಯಲಿಲ್ಲ ಏಕೆ ?
🔘ದೇವರು : ನಿನ್ನ ಪ್ರಶ್ನೆಗಳನ್ನು ನಿಖರವಾಗಿ ಕೇಳು?
1/10
🔘ಮನುಷ್ಯ : " ಬೆಳಗ್ಗೆ ಬೇಗ ಎಚ್ಚರವಾಗಲಿಲ್ಲ. ಕಾರುಸ್ಟಾರ್ಟ್ ಆಗಲು ಬಹಳ ತಡವಾಯಿತು. ಮಧ್ಯಾಹ್ನದ ಊಟದ ಡಬ್ಬಿ ಬದಲಾಗಿ, ತೊಂದರೆಯಾಯಿತು. ಸಂಜೆ ಮೊಬೈಲ್ ಕಾಲ್ ರಿಸೀವ್ ಮಾಡುತ್ತಿದ್ದಂತೆ ಹ್ಯಾಂಗ್ ಆಗಿ, ಡೆಡ್ ಆಯಿತು. ಮನೆಗೆ ಬಂದು ಕಾಲು ನೋವು ಪರಿಹರಿಸಿಕೊಳ್ಳಲು ಫುಟ್ ಮಸಾಜರ್ ನಲ್ಲಿ ಕಾಲಿಡುತ್ತಿದ್ದಂತೆ ಅದು ಕೆಟ್ಟು ನಿಂತಿತು.
2/10
ಇಂದಿನ ಎಲ್ಲ ಕೆಲಸಗಳಲ್ಲೂ ವಿಘ್ನ ಹಾಗೂ ಆತಂಕಗಳು ಕಾಡಿದವು ಏಕೆ ? "
🔘ದೇವರು : ಬೆಳಗ್ಗೆ ನಿನ್ನ ಜೀವಹರಣ ಮಾಡಲು ಮೃತ್ಯುದೂತನೊಬ್ಬ ನಿನ್ನ ಹಾಸಿಗೆ ಬದಿಯಲ್ಲಿ ಕಾಯುತ್ತಿದ್ದ. ಅವನೊಂದಿಗೆ ಹೋರಾಡಿ ನಿನ್ನ ಜೀವ ಕಾಪಾಡಲು ದೇವದೂತನೊಬ್ಬನನ್ನು ಕಳುಹಿಸಿದ್ದೆ. ಇದು ನಿನಗೆ ಗೊತ್ತಾಗದಂತೆ ಹೆಚ್ಚು ಹೊತ್ತು ನಿದ್ದೆ ಮಾಡುವಂತೆ ಮಾಡಿದೆ.
3/10