ಪ್ರೀತಿಯ ದೇಶಭಕ್ತರೆ ಟಿಪ್ಪುವಿನ ಮೈಸೂರ್ ಹುಲಿ ಅನ್ನೋ ಬಿರುದಿನ ಹಿಂದೆ ಇರುವ ವೀರ ಧೀರ ಕಟ್ಟು ಕಥೆ ಬಗ್ಗೆ ನಿಮಗೆ ತಿಳಿಸಲು ಒಂದು ಸಣ್ಣ ಪ್ರಯತ್ನ. ಸಂಪೂರ್ಣವಾಗಿ ಓದಿ 🙏🏻
1799 ರಲ್ಲಿ ಬ್ರಿಟೀಷರು ಟಿಪ್ಪುವನ್ನು ಕೊಂದು ಶ್ರಿರಂಗಪಟ್ಟಣದ ಒಳಹೊಕ್ಕಿದ್ದರಷ್ಟೇ. ಒಳಹೋದ ಬ್ರಿಟೀಷರು ಒಮ್ಮೆಲೆ ದಂಗಾಗಿಹೋದರು. ಏಕೆಂದರೆ ಎಲ್ಲಿ
1/N
ನೋಡಿದರೂ ಪಟ್ಟೆಪಟ್ಟೆ ಹುಲಿಯ ಚಿತ್ರಗಳು. ಸೈನಿಕರ ಸಮವಸ್ತ್ರದಲ್ಲಿ ಹುಲಿ, ಕುರ್ಚಿಯಲ್ಲಿ ಹುಲಿ, ಮೇಜಿನಲ್ಲಿ ಹುಲಿ, ಕಂಬದಲ್ಲಿ ಹುಲಿ, ಧ್ವಜದಲ್ಲಿ ಹುಲಿ. ಅವೆಲ್ಲಕ್ಕೂ ಹೆಚ್ಚಾಗಿ ಬ್ರಿಟೀಷರ ಮನಸ್ಸನ್ನು ಸೆಳೆದಿದ್ದು ಈ “ಆಟಿಕೆ ಹುಲಿ”. ಅದೊಂದು ಕೃತಕ ಲೋಹದ ಹುಲಿ. ಪ್ರೆಂಚ್ ಅಧಿಕಾರಿಗಳು ಸ್ನೇಹದ
ಕುರುಹಾಗಿ ಅದನ್ನು ಟಿಪ್ಪುವಿಗೆ ಉಡುಗೋರೆಯಾಗಿ ನೀಡಿದ್ದರು. ಅದು ಬ್ರಿಟೀಷ್ ಸೈನಿಕನ ಸಮವಸ್ತ್ರವನ್ನು ಧರಿಸಿದ ವ್ಯಕ್ತಿಯನ್ನು ಕೆಡವಿಕೊಂಡಿತ್ತು. ಅದಕ್ಕೆ ಕೀಲಿ ಕೊಟ್ಟರೆ ಹುಲಿ ಗುರ್ರೆನ್ನುತ್ತಿತ್ತು. ಆ ಬ್ರಿಟಿಷ್ ಅಧಿಕಾರಿಯ ಮೈ ಪರಚಿ, ಕಚ್ಚುತ್ತಿತ್ತು. ಇದನ್ನು ನೋಡುತ್ತಾ ಟಿಪ್ಪು ಖುಷಿ ಪಡುತ್ತಿದ್ದ. ಇದ್ಯಾವ ಪೌರುಷ?
3/N
ಆಂಗ್ಲದ್ವೇಷವನ್ನು ಹೀಗೆಲ್ಲಾ ತೀರಿಸಿಕೊಳ್ಳುತ್ತಿದ್ದ ಆ “ಮಹಾಪರಾಕ್ರಮಿಯ” ವರ್ತನೆ
ಸಿದ್ದರಾಮಯ್ಯ ಎಲ್ಲಿ ನಿಂತರು ಗೆಲ್ತಾರೆ ಅನ್ನೋ ಗುಲಾಮರ ಮಾತಿಗೂ
ಏನಾದರೂ ಭಿನ್ನವಾಗಿದೆಯೇ? ಟಿಪ್ಪು ಮರಣಾನಂತರ ಆ ಬೊಂಬೆಯನ್ನು ಬ್ರಿಟಿಷರು ತಮ್ಮ ದೇಶಕ್ಕೊಯ್ದರು. ಇಂದು ಲಂಡನ್ನಿನ ಮ್ಯೂಸಿಯಂ ನಲ್ಲಿದೆ
ಹುಲಿಯ ಬಗ್ಗೆ ಹಲವು ಇತಿಹಾಸಕಾರರು ಮೌನವನ್ನು ತಾಳುತ್ತಾರೆ☹️. ಕೆಲವರು ಅದರ ಬಗ್ಗೆ ಹೇಳಿದ್ದರು ಕೂಡ ಆ ಆಟಿಕೆ ಹುಲಿ, ಮೈಸೂರಿನ ಹುಲಿ ಎಂಬ ರೂಪಕದಡಿಯಲ್ಲಿ ಹೂತುಹೋಗಿದೆ. ಅನಂತರ ಅದು ಜನರಿಗೆ ಕಂಡುಬಂದಿದ್ದು 65ನೇ ಗಣರಾಜ್ಯೋತ್ಸವ ಪೆರೇಡಿನ ಸ್ತಬ್ದಚಿತ್ರದಲ್ಲೇ ಸಿದ್ದನ ಪ್ರೀತಿಯ ಟಿಪ್ಪು ಒಬ್ಬ ವೀರ ಧೀರ ಅಂತ
5/N
ಮಾಡಿಸಿದ್ದು ಕೇವಲ ಓಲೈಕೆ ರಾಜಕಾರಣ ಅಷ್ಟೇ. ಯಾಕೆ ಸ್ವಾತಂತ್ರ್ಯ ಭಾರತದ ನಂತರ ಒಂದು ಕೋಮಿನ ಜನರ ಓಲೈಕೆಗೆ ಅದೇಕೆ ಇತಿಹಾಸ ಇಷ್ಟು ತಿರುಚಿ ಬಿಟ್ರು ಒಂದು ಗೊತ್ತಿಲ್ಲ. ಟಿಪ್ಪುವಿನ ಈ ಆಟಿಕೆ ಹುಲಿಯ ಬಗ್ಗೆ ಜೇಮ್ಸ್ ಸಾಲ್ಮಂಡ್ ಅವರ 1800 ರ ಪುಸ್ತಕದಲ್ಲಿ ಟಿಪ್ಪುವಿನ ಹುಲಿಯ ಮೊದಲ ಪ್ರಕಟಿತ ಚಿತ್ರ ಇಲ್ಲಿದೆ ನೋಡಿ.
6/N
ಈ ವಿಷಯ ಓದಿದ ಮೇಲೆ ನಿಮ್ಮ ಮಕ್ಕಳಿಗೆ ಮತ್ತು ಪ್ರೀತಿ ಪಾತ್ರರಿಗೆ ಸರಿಯಾದ ಇತಿಹಾಸ ತಿಳಿಸಿ. ನಿಮಗೆ ಈ ವಿಷಯವನ್ನ ತಿಳಿಸಲು ಸುಮಾರು ಪುಸ್ತಕ ಮತ್ತು ಆರ್ಟಿಕಲ್ ಗಳನ್ನ ಹುಡುಕಿ ಓದಿದೆ ಅದು ಇಂದಿಗೆ ಒಂದು ಹಂತ ತಲುಪಿದೆ. ಇನ್ಮೇಲೆ ನೀವು ಕೂಡ ಇವಾಗ ಹುಡುಕ್ತಿರಾ ನೋಡಿ😁😁. ಟಿಪ್ಪುವಿನ ಆ ಆಟಿಕೆ ಹುಲಿಯ ಒಂದು ವಿಡಿಯೋ ಇದೆ ನೋಡಿ👇👇
7/N
ಪ್ರೀತಿಯ ದೇಶಪ್ರೇಮಿಗಳೇ ಇವಾಗ ಹೇಳಿ ಟಿಪ್ಪು ಯಾವ ಹುಲಿಯನ್ನ ಕೊಂದ ಅಂತ.? ಯಾಕಿಷ್ಟು ಕಟ್ಟು ಕಥೆ ಕಟ್ಟಿದರು ಟಿಪ್ಪು ಮೇಲೆ. ರಾಜಕೀಯ ನಾಲಯಕರೇ ಇವಾಗ ಹೇಳಿ ಇವ್ನ ಪ್ರತಿಮೆ ಕಟ್ಟಿ ಏನ್ ಸಾಧನೆ ಮಾಡ್ತಿರ..?
ಮೇ 4, 1799ರ ಮರಣದ ರೋಚಕ ಕಥೆ
🔜 ನಿಮ್ಮ ಮುಂದೆ ಇಡುತ್ತೇನೆ.
ನನ್ನೆಲ್ಲ ಪ್ರೀತಿಯ ದೇಶಪ್ರೇಮಿಗಳೇ ನಿಮ್ಮ ಅಮೂಲ್ಯವಾದ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ
1947 ರಲ್ಲಿ ನಮಗೆ ಸಿಕ್ಕ ಸ್ವಾತಂತ್ರದ ಬಗ್ಗೆ ನಿಮಗೆಷ್ಟು ಗೊತ್ತು.? ಅಪ್ಪಟ್ಟ ದೇಶ ಪ್ರೇಮಿ ವೀರ ನೇತಾಜಿ ಬಗ್ಗೆ ನೀವು ತಿಳಿದು ಕೊಳ್ಳಲೇ ಬೇಕು. ಗಾ@ಧಿ ಅವರ ಹೋರಾಟ ಎಂಗಿತ್ತು ಅಂದ್ರೆ ಅಬ್ಬಾ ಆಶ್ಚರ್ಯ ಆಗುತ್ತೆ.
ಬ್ರಿಟಿಷ್ ಮಾಜಿ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಮತ್ತು ಪಶ್ಚಿಮ ಬಂಗಾಳದ ಆಗಿನ ಗವರ್ನರ್ ನ್ಯಾಯಮೂರ್ತಿ ಪಿಬಿ ಚಕ್ರವರ್ತಿ ನಡುವೆ ಸಂಭಾಷಣೆ ನಡೆಯಿತು. 1956 ರಲ್ಲಿ, ಕ್ಲೆಮೆಂಟ್ ಅಟ್ಲೀ ಭಾರತಕ್ಕೆ ಬಂದು ಅಂದಿನ ರಾಜ್ಯಪಾಲರ ಅತಿಥಿಯಾಗಿ ಉಳಿದುಕೊಂಡಿದ್ದರು. ನೆನಪಿಡಿ, ಬ್ರಿಟಿಷ್ ಪ್ರಧಾನಿಯಾಗಿ ಭಾರತಕ್ಕೆ ಸ್ವಾತಂತ್ರ್ಯ
ಚಕ್ರವರ್ತಿ ನಂತರ, RC #ಮಜುಂದಾರ್ ಅವರ ಪುಸ್ತಕ #ಎ_ಹಿಸ್ಟರಿ_ಆಫ್_ಬೆಂಗಾಲ್‌ನ ಪ್ರಕಾಶಕರಿಗೆ ಪತ್ರ ಬರೆದರು.ಈ ಪತ್ರದಲ್ಲಿ ಮುಖ್ಯ ನ್ಯಾಯಾಧೀಶರು ಹೀಗೆ ಬರೆದಿದ್ದಾರೆ,“ನಾನು ಹಂಗಾಮಿ ಗವರ್ನರ್ ಆಗಿದ್ದಾಗ, ಭಾರತದಿಂದ ಬ್ರಿಟಿಷ್ ಆಳ್ವಿಕೆಯನ್ನು 3/N
ನನ್ನೆಲ್ಲ ಪ್ರೀತಿಯ ದೇಶಭಕ್ತರೆ 2 ನಿಮಿಷ ಸಮಯಕೊಟ್ಟು ಪೂರ್ತಿಯಾಗಿ ಓದಿ.
ಗಾ@ಧಿ #ಅಹಿಂಸೆಯಿಂದ ಸ್ವಾತಂತ್ರ ತಂದು ಕೊಟ್ಟಿದ್ದ ನಿಜವಾ..? 🤔 ಸುದೀರ್ಘ 21 ವರ್ಷಗಳ ಕಾಲ ಸೌತ್ ಆಫ್ರಿಕಾದಲ್ಲಿ ಯವ್ವನವನ್ನ ಉತ್ತಮವಾದ ಸಿರಿವಂತಿಕೆಯ ಜೀವನ ನಡೆಸಿ, ಆಮೇಲೆ ಗಾ@ಧಿ ಭಾರತಕ್ಕೆ 1915 ರಲ್ಲಿ ಸ್ವಾತಂತ್ರ ಹೋರಾಟಗಾರನಾಗಿ ಬಂದರು. 21 ವರ್ಷಗಳ ಕಾಲ 1/N
ಸೌತ್ ಆಫ್ರಿಕಾದಲ್ಲಿ ಇದ್ದ ಗಾ@ಧಿ ಅವರಿಗೆ ಭಾರತದ ಬ್ರಿಟಿಷರ ಆಳ್ವಿಕೆಯ ಎಲ್ಲ ವಿಷಯಗಳು ಯಾಗೆ ಗೊತ್ತಿತ್ತು..? 21 ವರ್ಷಗಳ ಅವಧಿಯಲ್ಲಿ ಅವರು ಭಾರತಕ್ಕೆ ಒಂದಷ್ಟು ಭಾರಿ ಭಾರತಕ್ಕೆ ಬಂದು ಹೋಗಿದ್ದರು ಆದರೆ ಅವಾಗ ಎಂದಿಗೂ ಅವರು ಅಹಿಂಸೆಯಿಂದ ಸ್ವಾತಂತ್ರ ತಂದು ಕೊಡೊ ಬಗ್ಗೆ ಪ್ರಸ್ತಾಪ ಮಾಡಿದ ಯಾವುದೇ ಮಾಹಿತಿ 💨😤, ಆದರೆ 1915 ರಲ್ಲಿ
2/N
ಗಾ@ಧಿ ಮತ್ತೆ ಭಾರತಕ್ಕೆ ಬರುವ ಮೊದಲೇ, ಮಹಾತ್ಮಾ ವೀರ ಸಾವರ್ಕರ್ ಅವರು ಲಂಡನ್ ಹೋಗುವ 1906 ಮುಂಚೆಯೇ ನಮ್ಮ ದೇಶದ ವೀರರಿಗೆ ಸ್ವಾತಂತ್ರ ಹೋರಾಟದ ಬಗ್ಗೆ ಹರಿವು ಮೂಡಿಸಿದ್ರು ಮತ್ತು 1909ರಲ್ಲಿ The Indian War of Independence 1857 ಪುಸ್ತಕದಲ್ಲಿ, 1857 ಹೋರಾಟವನ್ನ ಬ್ರಿಟಿಷರು ಸಿಪಾಯಿ ದಂಗೆ ಅಂತ ಕರೆದರೂ, ಆದರೆ ಅದರ ನಿಜ 3/N