ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು😜😁 1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಅವಳು ನಿನ್ನನ್ನೇ ನೋಡುತ್ತಿದ್ದಾಳೆ.." 2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ-
"Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.." 3) ಪೋಷಕರು ಹೇಳಿದ ಸುಳ್ಳು ಕಥೆ-
"10 th ವರೆಗೆ ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.."
4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ -
"ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.." 6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು ಅವಕಾಶ ಇದೆ.." 7) ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ-
"ನಿನ್ನ performance ತೃಪ್ತಿದಾಯಕವಾಗಿಲ್ಲ.."
8) ಹುಡುಗಿಯನ್ನು ನೋಡಲು ಹೋದಾಗ ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ-
"ಅಡುಗೆ ಚೆನ್ನಾಗಿ ಮಾಡ್ತಾಳೆ.. ಈ ಕಾಫಿ, ಅವಲಕ್ಕಿ, ಅಡುಗೆ ಅವಳೇ ಮಾಡಿದ್ದು..!!" 9) ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ-
"ನಾನು occasionally ಡ್ರಿಂಕ್ಸ್ ತೆಗೆದುಕೊಳ್ಳುತ್ತೇನೆ.."
10) ಪ್ರಶಸ್ತಿ ವಿತರಣೆಯ ಸಮಯದಲ್ಲಿ ಅತಿಥಿ ಹೇಳಿದ ಸುಳ್ಳು ಕಥೆ-
"ನನ್ನ ದೃಷ್ಟಿಯಲ್ಲಿ ಎಲ್ಲರೂ winners.." 11) ಬಟ್ಟೆ ಅಂಗಡಿಯಲ್ಲಿ salesman ಹೇಳಿದ ಸುಳ್ಳು ಕಥೆ-
"ಈ ಬಣ್ಣವು ನಿಮಗೆ ಕರೆಕ್ಟ್ ಆಗಿ ಸೂಟ್ ಆಗುತ್ತೆ.." 12) "ಟೇಬಲ್ ಮೇಟ್ ಹೇಳಿದ ಸುಳ್ಳು ಕಥೆ -
"ಬಿಯರ್ ಆಲ್ಕೋಹಾಲ್ ಅಲ್ಲ ಮಾರಾಯ.." #source
• • •
Missing some Tweet in this thread? You can try to
force a refresh
ಗೀತೆಯಲ್ಲಿ ಕೃಷ್ಣನಿಗೆ ಭಗವಂತ ಎಂದು ಹೇಳಲಾಗಿದೆ. ಭಗ ಎಂದರೆ ಯೋನಿ
ವಂತ ಎಂದರೆ ಹೊಂದಿರುವವನು ಭಗ+ವಂತ. ಭಗ ಅಥವಾ
ಯೋನಿ ಎಂದರೆ ಉತ್ಪತ್ತಿಸ್ಥಾನ, ಕಾರಣ ಅಥವಾ ಮೂಲ ಎಂದರ್ಥ. ಯೋನಿ ಸೃಷ್ಟಿಯ ಸಂಕೇತ. ಈ ಜಗತ್ತಿನ ಮೂಲದ ಸಂಕೇತ. ಯಾವುದರಿಂದ ಈ ಜಗತ್ತು ಹೊರಬಂತೋ, ಜಗತ್ತಿನ ಉತ್ಪತ್ತಿಕೇಂದ್ರ ಯಾವುದಿದೆಯೋ ಅದು ಭಗ(ಭಜ್) ಯಾವುದು ಈ 1/7
ಉತ್ಪತ್ತಿಯ ಕೇಂದ್ರ ಸ್ಥಾನವನ್ನು ಹೊಂದಿದೆಯೋ ಅದು ಭಗವಂತ. ಅಂದರೆ ದೇವರು. ದೇವರಿಂದಲೇ ಜಗತ್ತು ವ್ಯಕ್ತವಾಯಿತು ಎಂದರ್ಥ. ಭಗವತಿ, ಆದಿಶಕ್ತಿ, ಜಗನ್ಮಾತೆ ಇವೆಲ್ಲವೂ ಮೂಲ ಭಗವಂತನ ಹೆಸರುಗಳೇ.
ಸನಾತನಿಗಳ ಆಚರಣೆಯಾದ ಯೋನಿ ಪೂಜೆಯ ಹಿಂದಿರುವ ಮೂಲ ಅರ್ಥವೇ ಇದು. ಆದರೆ ವಿವೇಕಪೂರ್ಣವೂ, ವೈಜ್ಞಾನಿಕವೂ ಜ್ಞಾನಪೂರ್ಣವೂ,
2/7
ಪ್ರಜ್ಞಾಪೂರ್ಣವೂ ಆದ ಈ ತತ್ತ್ವಜ್ಞಾನವನ್ನು ಅರ್ಥೈಸಿಕೊಳ್ಳಲಾಗದ ಪಾತರಗಿತ್ತಿ ಮಕ್ಕಳು ಇದನ್ನು ಅಪಹಾಸ್ಯ ಮಾಡುತ್ತವೆ. ಇವುಗಳು ಬಂದಿರುವುದೂ ಆ ಉಚ್ಚೆಹೊಯ್ಯುವ ಬಚ್ಚಲು ಮನೆಯಿಂದಲೇ ತಾನೇ ? ಹಾಗೆಂದು ಇವುಗಳು ತಮ್ಮನ್ನು ಅಸಹ್ಯಗಳೆಂದು ಎಂದಾದರೂ ಹೇಳಿಕೊಂಡಿದ್ದಾರೆಯೇ ? ಒಂದು ವೇಳೆ ಹಾಗೆ
3/7
ಹಾಸ್ಯ ಆದರೂ ನಿಜ ಅಲ್ವಾ...
''ವಿಸ್ಕಿ 'ಗೂ ಎರಡಕ್ಷರ
'ಬ್ರಾಂಡಿ ' ಗೂ ಎರಡಕ್ಷರ
'ರಮ್ ' ಗೂ ಎರಡಕ್ಷರ
'ಜಿನ್ ' ಗೂ ಎರಡಕ್ಷರ
ವೋಡ್ಕಾ ' ಗೂ ಎರಡಕ್ಷರ
'ವೈನ್ ' ಗೂ ಎರಡಕ್ಷರ
'ಬೀರ್ ' ಗೂ ಎರಡಕ್ಷರ
'ಸ್ಕಾಚ್ ' ಗೂ ಎರಡಕ್ಷರ
ಸುರಿಯುವ 'ಗ್ಲಾಸ್ ' ಗೂ ಎರಡಕ್ಷರ
ಬೆರೆಸುವ 'ನೀರು ' ಗೂ ಎರಡಕ್ಷರ
ಬೆರೆಸುವ 'ಸೋಡಾ 'ಗೂ ಎರಡಕ್ಷರ
೧/೪
ಮಾರಾಟ ಮಾಡುವ 'ಬಾರ್ ' ಗೂ ಎರಡಕ್ಷರ
ಅಳತೆ ಮಾಡುವ 'ಪೆಗ್ 'ಗೂ ಎರಡಕ್ಷರ
ಕುಡಿದ ಮೇಲೆ ಬರುವ 'ಮತ್ ' ಗೂ ಎರಡಕ್ಷರ.
ಕುಡಿದು ಮಾಡುವ 'ವಾಂತಿ 'ಗೂ ಎರಡಕ್ಷರ.
ಮತ್ತೇರಿ ಬೀಳುವ 'ಗುಂಡಿ 'ಗೂ ಎರಡಕ್ಷರ.
ಹೊತ್ತೊಯ್ಯುವ 'ಜನ 'ರಿಗೂ ಎರಡಕ್ಷರ.
ಹೋಗುವ 'ಮಾನ 'ಕ್ಕೂ ಎರಡಕ್ಷರ.
ಕಣ್ಣೀರು ಹಾಕುವ 'ಪತ್ನಿ 'ಗೂ ಎರಡಕ್ಷರ.
ಬರುವ 'ರೋಗ ' ವೂ ಎರಡಕ್ಷರ.
೨/೪
ಇದಕೆಲ್ಲ ಮಾಡಲು 'ಖರ್ಚು ' ಎರಡಕ್ಷರ.
ಇದಕ್ಕೆಲ್ಲ ಮಾಡಿದ' ಸಾಲ ' ವೂ ಎರಡಕ್ಷರ.
ಸಾಲ ತೀರಿಸಲು ಮಾರುವದು' ಆಸ್ತಿ'ಗೂ ಎರಡಕ್ಷರ.
ಕೊನೆಗೆ ಬರುವದೇ 'ಸಾವು ' ಎರಡಕ್ಷರ.
ಹೊತ್ತೊಯ್ಯಲು 'ಚಟ್ಟ 'ಎರಡಕ್ಷರ.
ದೇಹ ದಫನ್ ಮಾಡಲು' ಮಣ್ಣು 'or 'ಅಗ್ನಿ ' ಎರಡಕ್ಷರ.
೩/೪
ಇಸ್ಲಾಮ್ ಈ ದೇಶಕ್ಕೆ ಬರುವುದಕ್ಕೂ ಮೊದಲು ಭವಭೂತಿ, ಕಾಳಿದಾಸ ಇತರೆ ಅನೇಕ ಕವಿಗಳು ಸ್ತ್ರೀಯನ್ನು ಎಷ್ಟೊಂದು ಅದ್ಭುತವಾಗಿ ಚಿತ್ರಿಸಿದ್ದಾರೆ. ಎಷ್ಟೊಂದು ಅದ್ಭುತವಾಗಿ ವರ್ಣಿಸುತ್ತಾರೆ ಇದ್ಯಾವುದೂ ಕೇವಲ ಕಲ್ಪನೆಯಲ್ಲ ಸನಾತನ ಧರ್ಮದಲ್ಲಿ ನೈಜವಾಗಿ ಹೆಣ್ಣಿಗೆ ಕೊಟ್ಟಿದ್ದ ಸ್ವಾತಂತ್ರ್ಯ ಮತ್ತು ಹೆಣ್ಣಿನ ಮಹತ್ವವನ್ನು ಸೂಚಿಸುತ್ತದೆ.
೧/೯
ಇದು ಕೇವಲ ದೇಶದ ಯಾವುದೋ ಒಂದು ಮೂಲೆಯಲ್ಲಿ ಇಲ್ಲ. ದೇಶದ ಯಾವ ಮೂಲೆಯಲ್ಲಿರುವ ದೇವಾಲಯಕ್ಕಾದರೂ ಹೋಗಿ ನೋಡಿ, ಅದರ ಮೇಲಿನ ಕೆತ್ತನೆಗಳನ್ನು ನೋಡಿ ಸ್ತ್ರೀಯರಿಗೆ ತಮ್ಮಿಷ್ಟದ ಬಟ್ಟೆ ಧರಿಸಿರುವ, ಹಾಡುವ, ಕುಣಿಯುವ, ರಾಜ್ಯವನ್ನೂ ಆಳುವ, ತಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯವಿತ್ತೆಂದು ಸ್ಪಷ್ಟವಾಗುತ್ತದೆ.
೨/೯
ಆದರೆ ಇಸ್ಲಾಮ್ ಈ ದೇಶಕ್ಕೆ ಕಾಲಿಟ್ಟ ದಿನದಿಂದ ಎಲ್ಲವೂ ಬದಲಾಯಿತು.
ಮುಸ್ಲಿಮರು ಈ ದೇಶಕ್ಕೆ ಬರುವಾಗ ತಮ್ಮೊಂದಿಗೆ ಕಪ್ಪು ಬಟ್ಟೆಯಿಂದ ತಮ್ಮ ಇಡೀ ದೇಹವನ್ನು ಮುಚ್ಚಲ್ಪಟ್ಟ ತಮ್ಮ ಮಹಿಳೆಯರನ್ನೂ ಕರೆತಂದರು. ಪಾಪ ಅವರು ಬುರ್ಖಾವನ್ನು ದಾಟಿ ಸೂರ್ಯನ ಬೆಳಕನ್ನೂ ನೋಡುವುದು ಕಷ್ಟವಾಗಿತ್ತು. ಅವರಿಗೆ ಸೂರ್ಯನ ಬೆಳಕೇ ಅಪರೂಪವಾಗಿತ್ತು.
೩/೯
ಮನೆಯಲ್ಲೇ ಹೋಟೆಲ್ ಊಟ ಬೇಕಾ...?
ಪಲ್ಯ ಚೆನ್ನಾಗಿಲ್ಲ, ಉಪ್ಪು ಜಾಸ್ತಿ.. ಎಂದು ಗಂಡ ತಟ್ಟೆಯನ್ನು ಅಲ್ಲೆ ಇಟ್ಟು ಹೋದ. ಮಕ್ಕಳು ಸಕ್ಕತ್ ಖಾರ ಚೆನ್ನಾಗಿಲ್ಲ ಎಂದು ಅವರು ತಟ್ಟೆಯನ್ನು ಅಲ್ಲೇ ಬಿಟ್ಟು ಹೋದರು.
ತಲೆ ಮೇಲೆ ಕೈಹೊತ್ತುಕೊಂಡು ಕುಳಿತಳು ಸುಬ್ಬಮ್ಮ.
ಇಷ್ಟೊಂದು ತರಕಾರಿಯೆಲ್ಲಾ ಹಾಕಿ ಮಾಡಿದ್ದೀನಲ್ಲ ಎಲ್ಲಾ ವೇಸ್ಟ್ .
೧/೫
ಎಷ್ಟು ಚೆನ್ನಾಗಿ ಆಸ್ಥೆಯಿಂದ ಮಾಡಿದ್ದರೂ ಏನೋ ಒಂದೊಂದು ರೀತಿಯ ತಕರಾರು ಎತ್ತಿ ಊಟ ಮಾಡದೆ ಹೋಗುತ್ತಾರಲ್ಲ. ಇವರಿಗೆ ಏನಪ್ಪಾ ಮಾಡುವುದು ಎಂದು ಆಲೋಚಿಸಿದ ಸುಬ್ಬಮ್ಮ, ಬಿಟ್ಟ ಪಲ್ಯವನ್ನೆಲ್ಲ ಎತ್ತಿ ಒಂದು ಬೌಲ್ ಗೆ ಹಾಕಿ ಫ್ರಿಜ್ಜಲ್ಲಿ ಇಟ್ಟಳು.
೨/೫
ಎರಡು ದಿನ ಬಿಟ್ಟು ತರಕಾರಿ ಪಲ್ಯಕ್ಕೆ ಚೂರು ಪನ್ನೀರ್ ಸೇರಿಸಿ ಬಿಸಿ ಮಾಡಿ ಚಪಾತಿ ಜೊತೆ ಎರಡೆರೆಡು ಈರುಳ್ಳಿ , ಸೌತೆಕಾಯಿ ಬಿಲ್ಲೆ, ಒಂದು ನಿಂಬೆ ತುಂಡು ಹಾಕಿ ಕೊಟ್ಟಳು.
ಗಂಡ ಮಕ್ಕಳು ಚಕಾರ ಎತ್ತದೆ "ಹೋಟೆಲಿನಲ್ಲಿದ್ದ ಹಾಗೇ ಇದೆ ಸೇಮ್ ಟು ಸೇಮ್" ಎಂದು ಚಪ್ಪರಿಸುತ್ತಾ ತಿಂದರು.
೩/೫