#ಆಕಳ_ಹಾಲಿನಲ್ಲಿರುವ_ದೇವತೆಗಳು
ಗ್ರಹ_ಪ್ರವೇಶದಲ್ಲಿ ಯಾಕೆ ಹಾಲನ್ನು ಉಕ್ಕಿಸಬೇಕು ,
ಆಕಳಹಾಲಿಗೆ ಯಾಕಿಷ್ಟು ಮಹತ್ವ ಇದೆ ಅಂದರೆ ಆ ಹಾಲಿನ ಪ್ರತಿಯೊಂದು ಹಂತದಲ್ಲೂ ಒಬ್ಬೊಬ್ಬ ದೇವತೆಗಳಿದ್ದಾರೆ , ಅಗ್ನಿ ಹೋತ್ರ ,ಹವನ , ಭಗವಂತನ ನೈವೇದ್ಯಕ್ಕೆ , ಅಭಿಷೇಕಕ್ಕೆ ಆಕಳಹಾಲು ಅಮೃತಕ್ಕೆ ಸಮಾನ
೧/೮
ಮೊದಲು ಹಾಲು ದನದ ಕೆಚ್ಚಲಿನಲ್ಲಿರುತ್ತದೆ. ಐತರೇಯ ಆರಣ್ಯಕದಲ್ಲಿ ಹೇಳುವಂತೆ ‘ರೌದ್ರಂ ಗವಿಸತ್’.
ಕೆಚ್ಚಲಲ್ಲಿರುವ ಹಾಲಿಗೆ ರುದ್ರದೇವರು ದೇವತೆ.
ನಂತರ ಹಾಲನ್ನು ಕರೆಯುವುದಕ್ಕಾಗಿ ಕರುವನ್ನು ಬಿಡುತ್ತೇವೆ. ಕೆಚ್ಚಲಿಗೆ ಕರು ಬಾಯಿ ಹಾಕುವಾಗ ಅದರ ದೇವತೆ ವಾಯು.
ನಂತರ ಹಾಲು ಕರೆಯುವುದು;
೨/೮
ಕೆಚ್ಚಲಿನಿಂದ ಪಾತ್ರೆಗೆ ಹಾಲು ಬೀಳುವ ಹಂತದ ದೇವತೆ ಅಶ್ವಿನೀ ದೇವತೆಗಳು.
ಆನಂತರ ಪಾತ್ರೆಯಲ್ಲಿ ಹಾಲು ತುಂಬುತ್ತದೆ. ‘ಸೌಮ್ಯಂ ದುಗ್ಧಂ’ – ಹಾಲುತುಂಬಿದ ಪಾತ್ರೆಯ ದೇವತೆ ಚಂದ್ರ. ಈ ಹಾಲನ್ನು ಒಲೆಯ ಮೇಲೆ ಇಟ್ಟೆವು; ಈ ಹಂತದ ದೇವತೆ ವರುಣ.
ಒಲೆಯ ಮೇಲಿಟ್ಟಿರುವ ಹಾಲು ಉಕ್ಕುತ್ತದೆ. ಉಕ್ಕುವ ಹಾಲಿನ ದೇವತೆ ಆದಿತ್ಯ(ಪೂಷಾ).
೩/೮
ಹಾಲು ಉಕ್ಕಿ ಕೆಳಕ್ಕೆ ಹರಿಯಿತು; ಈ ಉಕ್ಕಿ ಹರಿಯುವ ಹಾಲಿನ ದೇವತೆ ಮರುತ್ತು.
[ಹಾಲು ಉಕ್ಕಿ ಹರಿಯಬೇಕು,ಅದು ಪರಮ ಮಾಂಗಲಿಕ.ಇದಕ್ಕಾಗಿ ಗೃಹ ಪ್ರವೇಶಕಾಲದಲ್ಲಿ ಹಾಲನ್ನು ಉಕ್ಕಿಸುತ್ತಾರೆ]
ಹಾಲು ಉಕ್ಕಿ ಬಿದ್ದಾಗ ಅದನ್ನು ಹಾಗೆಯೇ ಒರೆಯಿಸಬಾರದು ಅರಿಷಿಣ ಕುಂಕುಮ ಏರಿಸಿ ನಂತರ ಒರೆಸಬೇಕು
ಹಾಲು ಉಕ್ಕಿದಮೇಲೆ ಬೆಂಕಿ ಕಡಿಮೆ ಮಾಡುತ್ತೇವೆ.
೪/೮
ಆಗ ಹಾಲಿನ ಮೇಲೆ ಸಣ್ಣಸಣ್ಣ ಬಿಂದುಗಳು ಕಾಣಿಸಿಕೊಳ್ಳುತ್ತವೆ. ಈ ರೀತಿ ಚುಕ್ಕೆಬಿದ್ದ ಹಾಲಿಗೆ ದೇವತೆ ವಿಶ್ವೇದೇವತೆಗಳು.
ಆ ನಂತರ ಚುಕ್ಕೆ ಹೋಗಿ ಕೆನೆ ಕಾಣಿಸಿಕೊಳ್ಳುತ್ತದೆ. ಕೆನೆ ಕಟ್ಟಿದ ಹಾಲಿಗೆ ಮಿತ್ರ ನಾಮಕ ಆದಿತ್ಯ ದೇವತೆ.
ಇಂತಹ ಹಾಲನ್ನು ಒಲೆಯಿಂದ ಕೆಳಗಿಳಿಸುತ್ತೇವೆ. ಹೀಗೆ ಕೆಳಕ್ಕಿಟ್ಟ ಹಾಲಿಗೆ ದ್ಯಾವಾ-ಪ್ರಥ್ವೀ ದೇವತೆಗಳು
೫/೮
ಹಾಲು ತಣ್ಣಗಾದ ಮೇಲೆ ಅದನ್ನು ಎತ್ತಿಕೊಂಡು ಹೋಗುತ್ತೇವೆ. ಆ ಹಂತದಲ್ಲಿ ಸವಿತ್ರ ಅದರ ದೇವತೆ.
ಈ ಹಾಲನ್ನು ಯಜ್ಞಶಾಲೆಯೊಳಗೆ ವಯ್ಯುತ್ತೇವೆ. ಆಗ ಸ್ವಯಂ ವಿಷ್ಣು ಅದರ ದೇವತೆ.
ಇಂತಹ ಹಾಲನ್ನು ಪುರೋಹಿತರ ಪಕ್ಕದಲ್ಲಿ ಇಟ್ಟೆವು. ಆಗ ಅದಕ್ಕೆ ಬೃಹಸ್ಪತಿ ದೇವತೆ.
ನಂತರ ಮೊದಲನೇ ಆಹುತಿ. ಆ ಆಹುತಿಯ ದೇವತೆ ಅಗ್ನಿ [ಅಗ್ನಯೇ ಪೂರ್ವಾಹುತಿಃ]
೬/೮
‘ಅಗ್ನಯೇ ಸ್ವಾಹಾ-ಅಗ್ನಯ ಇದಂ ನ ಮಮ’ ಎಂದು ಆಹುತಿ ಕೊಡುವುದು.
ನಂತರ – ಪ್ರಜಾಪತೆಯೇ ಸ್ವಾಹ ಪ್ರಜಾಪತಯ ಇದಂ ನ ಮಮ ಎಂದು ಆಹುತಿ ಕೊಡುತ್ತಾರೆ.
ಕೊನೆಯದಾಗಿ ‘ಇಂದ್ರಮ್ ಹುತಮ್’- ಎಂದು ಇಂದ್ರನಿಗೆ ಆಹುತಿ ಕೊಡುತ್ತಾರೆ
೭/೮
ಈತ ಹದಿನಾರನೇ ದೇವತೆ.
ಹೀಗೆ ಯಜ್ಞ ,ಹೋಮ ,ಹವನ ಎಲ್ಲವೂ ಆಕಳ ಹಾಲಿಲ್ಲದೆ ಅಪೂರ್ಣ , ಗೋಮಾತೆಗೆ ಪ್ರತಿದಿನ ಪೂಜೆ ಪ್ರದಕ್ಷಣೆ ನಮಸ್ಕಾರ ಮಾಡಿದರೆ ದೇವತೆಗಳು ಸಂತ್ರಪ್ತರಾಗುತ್ತಾರೆ...
೮/೮ #source
• • •
Missing some Tweet in this thread? You can try to
force a refresh
ನೀವು 200 ಕೆಂಪು ಇರುವೆ ಮತ್ತು 200 ಕಪ್ಪು ಇರುವೆಗಳನ್ನು ಒಂದೇ ಗಾಜಿನ ಬಾಟಲಿಯಲ್ಲಿ ಶಾಂತವಾಗಿ ಹಾಕಿ...ಬಾಟಲ್ ಒಳಗೆ ಸ್ವಲ್ಪ ಸಕ್ಕರೆ ಹಾಕಿ... ಏನೂ ಆಗುವುದಿಲ್ಲ..ಎಲ್ಲ ಇರುವೆಗಳು ಸಕ್ಕರೆಯನ್ನು ಹಂಚಿಕೊಂಡು ತಿನ್ನುವವು........ಆದ್ರೆ ಅವೆರಡೂ ಇರುವೆಗಳ ಗುಂಪಿನಲ್ಲಿ ವೈರತ್ವ
ಬರಿಸಬೇಕು ಅಂತ ಇದ್ರೆ....ನೀವು ಅದೇ ಸಮಯದಲ್ಲಿ ಬಾಟಲ್ ಅನ್ನು ಅಲ್ಲಾಡಿಸಿದರೆ ಸಾಕು......ಆ ಇರುವೆಗಳು ಪರಸ್ಪರ ಒಂದಾನೊಂದು ಕೊಲ್ಲಲು ಪ್ರಾರಂಭಿಸುತ್ತವೆ..... ಕರಿ ಇರುವೆಗಳನ್ನು ತಮ್ಮ ಶತ್ರುಗಳೆಂದು ಕೆಂಪು ಬಣ್ಣದ ಇರುವೆಗಳು ಭಾವಿಸುತ್ತವೇ....ಮತ್ತು..... ಕರಿ ಇರುವೆಗಳು ಕೆಂಪು ಬಣ್ಣದ ಇರುವೆಗಳನ್ನು ತಮ್ಮ ಶತ್ರು ಎಂದು ನಂಬುತ್ತವೇ.
ಆದರೆ
ಅವೆರಡರ ನಿಜವಾದ ಶತ್ರು ಬಾಟಲ್ ಅನ್ನು ಅಲ್ಲಾಡಿಸಿದ ವ್ಯಕ್ತಿ..... ನಮ್ಮ ಸಮಾಜವೂ ಹಾಗೆಯೇ. ನಾವು ನಮ್ಮ ನಮ್ಮೊಳಗೆ ಜಗಳವಾಡುವ ಮೊದಲು, ನಾವು ನಮ್ಮನ್ನು ಕೇಳಿಕೊಳ್ಳಬೇಕು: ಯಾರು ಬಾಟಲ್ ಅಲ್ಲಾಡಿಸಿದವ?(ಫಿಟಿಂಗ್ ಇಟ್ಟವ)....ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು.........
ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಬಂದಿದ್ದ ಸೊಸೆ ಅನುಮಾನದಿಂದ ನೋಡುತ್ತಾಳೆ.
ಮಾರನೆಯ ದಿನವೂ ಮನೆಕೆಲಸದವಳು ಎಲ್ಲಾ ಕೆಲಸ ಮುಗಿಸಿ ಹೋಗುವಾಗ ಸೆರಗನ್ನು ಗಟ್ಟಿ ಹಿಡಿದು ಸರ ಸರ ಹೋಗುತ್ತಾಳೆ.
೧/೨೬
ಮತ್ತೆ ಆ ಮನೆಯ ಎರಡನೆ ಸೊಸೆ ಸಾನ್ವಿಗೆ ಅನುಮಾನ ಬಂದು ಅತ್ತೆಗೆ ಹೇಳುತ್ತಾಳೆ. ಮನೆಕೆಲಸದವಳು ಬಹುಷಃ ದಿನಾ ಏನನ್ನೋ ಕದ್ದು ಹೋಗುತ್ತಿದ್ದಾಳೆ ಅತ್ತೆ ವಿಚಾರಿಸಿ ಅನ್ನುತ್ತಾಳೆ.ಆಗ ಅತ್ತೆ, "ಸಾನ್ವಿ, ನಿರ್ಮಲ ಆತರಹದವಳಲ್ಲ ಪಾಪ ಅವಳ ಗಂಡ ಗಾರೆ ಕೆಲಸಕ್ಕೆ ಹೋದಾಗ ಬಿದ್ದು ಸೊಂಟ ಮುರಿದಿದೆ.
೨/೨೬
ಇಬ್ಬರು ಮಕ್ಕಳಂತೆ ಅವಳಿಗೆ, ಅದಕ್ಕೆ ಕೆಲಸಕ್ಕೆ ಬರುತ್ತಿದ್ದಾಳೆ. ಎರಡು ವರ್ಷದಿಂದ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಯಾವ ವಸ್ತುವೂ ಇದುವರೆಗೂ ಕಳುವಾಗಿಲ್ಲ" ಅಂದಾಗ ಸಾನ್ವಿ, "ಇಲ್ಲ ಅತ್ತೆ, ನಾನೇ ನೋಡಿದೆ. ಸೆರಗಿನಲ್ಲಿ ಏನೋ ಹಿಡಿದಿದ್ದಳು" ಅನ್ನುವಳು .
ಅತ್ತೆಗೆ ಅನುಮಾನ ಬಾರದೇ ಇದ್ದರೂ ಸೊಸೆ ಮಾತಿಗೆ ಹೂಂ ಅನ್ನುವಳು.
೩/೨೬
ತರಗತಿಯಲ್ಲಿ ಅಧ್ಯಾಪಕರು ಕೇಳುವ ಪ್ರಶ್ನೆಗೆ ಮಕ್ಕಳು ಉತ್ಸಾಹದಿಂದ ಉತ್ತರ ನೀಡುತ್ತಿದ್ದರು.
ಅಧ್ಯಾಪಕರು ಕೇಳಿದರು, "ರಾಮ ಒಂದು ತಾಸಿನಲ್ಲಿ 10 ಕಿಮೀ ದೂರದ ದಾರಿ ನಡೆದನು. ಸೋಮನೂ ಸಹ 10 ಕಿಮೀ ದಾರಿಯನ್ನು ಒಂದೂವರೆ ಗಂಟೆಯಲ್ಲಿ ನಡೆಯುತ್ತಾನೆ. ಹಾಗಾದರೆ ಈ ಇಬ್ಬರಲ್ಲಿ ಹೆಚ್ಚು ಆರೋಗ್ಯವಂತರು ಯಾರು? ಯಾರು ಹೆಚ್ಚು ಸದೃಢರು?
೧/೮
ಮಕ್ಕಳೆಲ್ಲರ ಉತ್ತರ... "ರಾಮನೇ ..."
ಅಧ್ಯಾಪಕರು ನಸುನಗುತ್ತಾ ಹೇಳಿದರು, "ಅಲ್ವಾ.. ಈಗ... ರಾಮನು ನಡೆದ ಆ 10 ಕಿಮೀ ದಾರಿ ಒಂದು ಸಪಾಟಾದ ರಸ್ತೆ. ಸೋಮನು ನಡೆದ ಆ 10 ಕಿಮೀ ದಾರಿ, ಕಲ್ಲು ಬಂಡೆಗಳ ನಡುವೆ, ಮುಳ್ಳು ಕಲ್ಲುಗಳ ... ತಗ್ಗು ದಿಣ್ಣೆಗಳಿಂದ ಕೂಡಿದ ದಾರಿ.. ಈಗ ನಿಮ್ಮ ಉತ್ತರ?"
ಈಗ..ಎಲ್ಲರ ಉತ್ತರ,"ಸೋಮನೇ ಹೆಚ್ಚು ಸದೃಢ!"
೨/೮
ಅಧ್ಯಾಪಕರು, "ಈಗ ನೋಡಿ. ರಾಮನ ವಯಸ್ಸು 50 ದಾಟಿದೆ ಮತ್ತು ಸೋಮನ ವಯಸ್ಸು 25 ವರ್ಷ ಇದೆ.. ಈಗ ಹೇಳಿ... ಯಾರು ಹೆಚ್ಚು ಆರೋಗ್ಯವಂತರು?"
ಮಕ್ಕಳೆಲ್ಲರೂ ಈಗ ರಾಮನ ಕಡೆ ಕೈ ಮಾಡಿ ತೋರಿಸುವರು.
ಅಧ್ಯಾಪಕರು ಮಾತನ್ನು ಮುಂದುವರಿಸುತ್ತಾ ಹೇಳಿದರು, "ಮತ್ತೆ...ನೋಡಿ..
ರಾಮನ ತೂಕ 50 ಕೆಜಿ ಆದರೆ ಸೋಮನ ತೂಕ 85 ಕೆಜಿ.."
೩/೮
ವಿಭಿನ್ನ ಜನರು ಹೇಳುವ ಸುಳ್ಳು ಕಥೆಗಳು😜😁 1) ಆಪ್ತ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಅವಳು ನಿನ್ನನ್ನೇ ನೋಡುತ್ತಿದ್ದಾಳೆ.." 2) ಬಸ್ ಕಂಡಕ್ಟರ್ ಹೇಳಿದ ಸುಳ್ಳು ಕಥೆ-
"Next ಗಾಡಿ ಖಾಲಿ ಇದೆ, ಅದರಲ್ಲಿ ಬನ್ನಿ.." 3) ಪೋಷಕರು ಹೇಳಿದ ಸುಳ್ಳು ಕಥೆ-
"10 th ವರೆಗೆ ಕಷ್ಟಪಟ್ಟರೆ ಸಾಕು.. ಆಮೇಲೆ ಆರಾಮವಾಗಿ ಇರಬಹುದು.."
4) ಕಾಲೇಜ್ ಪ್ರಿನ್ಸಿಪಾಲ್ ಹೇಳಿದ ಸುಳ್ಳು ಕಥೆ -
"ಈ ಕೋರ್ಸ್ ಗೆ ಮುಂದೆ ಬಹಳ ಸ್ಕೋಪ್ ಇದೆ.." 6) ಹೊಸದಾಗಿ ನೇಮಕಗೊಂಡ ಸ್ನೇಹಿತ ಹೇಳಿದ ಸುಳ್ಳು ಕಥೆ-
"ಸಂಬಳ ಕಡಿಮೆ, ಆದರೆ ಏನಂತೆ ಕಲಿಯಲು ಬಹಳಷ್ಟು ಅವಕಾಶ ಇದೆ.." 7) ಬಡ್ತಿ ತಿರಸ್ಕರಿಸುವಾಗ ಬಾಸ್ ಹೇಳಿದ ಸುಳ್ಳು ಕಥೆ-
"ನಿನ್ನ performance ತೃಪ್ತಿದಾಯಕವಾಗಿಲ್ಲ.."
8) ಹುಡುಗಿಯನ್ನು ನೋಡಲು ಹೋದಾಗ ಅತ್ತೆ ಮನೆಯವರು ಹೇಳಿದ ಸುಳ್ಳು ಕಥೆ-
"ಅಡುಗೆ ಚೆನ್ನಾಗಿ ಮಾಡ್ತಾಳೆ.. ಈ ಕಾಫಿ, ಅವಲಕ್ಕಿ, ಅಡುಗೆ ಅವಳೇ ಮಾಡಿದ್ದು..!!" 9) ಮದುವೆಗೆ ಮೊದಲು ಹುಡುಗ ಹುಡುಗಿಗೆ ಹೇಳಿದ ಸುಳ್ಳು ಕಥೆ-
"ನಾನು occasionally ಡ್ರಿಂಕ್ಸ್ ತೆಗೆದುಕೊಳ್ಳುತ್ತೇನೆ.."
ಗೀತೆಯಲ್ಲಿ ಕೃಷ್ಣನಿಗೆ ಭಗವಂತ ಎಂದು ಹೇಳಲಾಗಿದೆ. ಭಗ ಎಂದರೆ ಯೋನಿ
ವಂತ ಎಂದರೆ ಹೊಂದಿರುವವನು ಭಗ+ವಂತ. ಭಗ ಅಥವಾ
ಯೋನಿ ಎಂದರೆ ಉತ್ಪತ್ತಿಸ್ಥಾನ, ಕಾರಣ ಅಥವಾ ಮೂಲ ಎಂದರ್ಥ. ಯೋನಿ ಸೃಷ್ಟಿಯ ಸಂಕೇತ. ಈ ಜಗತ್ತಿನ ಮೂಲದ ಸಂಕೇತ. ಯಾವುದರಿಂದ ಈ ಜಗತ್ತು ಹೊರಬಂತೋ, ಜಗತ್ತಿನ ಉತ್ಪತ್ತಿಕೇಂದ್ರ ಯಾವುದಿದೆಯೋ ಅದು ಭಗ(ಭಜ್) ಯಾವುದು ಈ 1/7
ಉತ್ಪತ್ತಿಯ ಕೇಂದ್ರ ಸ್ಥಾನವನ್ನು ಹೊಂದಿದೆಯೋ ಅದು ಭಗವಂತ. ಅಂದರೆ ದೇವರು. ದೇವರಿಂದಲೇ ಜಗತ್ತು ವ್ಯಕ್ತವಾಯಿತು ಎಂದರ್ಥ. ಭಗವತಿ, ಆದಿಶಕ್ತಿ, ಜಗನ್ಮಾತೆ ಇವೆಲ್ಲವೂ ಮೂಲ ಭಗವಂತನ ಹೆಸರುಗಳೇ.
ಸನಾತನಿಗಳ ಆಚರಣೆಯಾದ ಯೋನಿ ಪೂಜೆಯ ಹಿಂದಿರುವ ಮೂಲ ಅರ್ಥವೇ ಇದು. ಆದರೆ ವಿವೇಕಪೂರ್ಣವೂ, ವೈಜ್ಞಾನಿಕವೂ ಜ್ಞಾನಪೂರ್ಣವೂ,
2/7
ಪ್ರಜ್ಞಾಪೂರ್ಣವೂ ಆದ ಈ ತತ್ತ್ವಜ್ಞಾನವನ್ನು ಅರ್ಥೈಸಿಕೊಳ್ಳಲಾಗದ ಪಾತರಗಿತ್ತಿ ಮಕ್ಕಳು ಇದನ್ನು ಅಪಹಾಸ್ಯ ಮಾಡುತ್ತವೆ. ಇವುಗಳು ಬಂದಿರುವುದೂ ಆ ಉಚ್ಚೆಹೊಯ್ಯುವ ಬಚ್ಚಲು ಮನೆಯಿಂದಲೇ ತಾನೇ ? ಹಾಗೆಂದು ಇವುಗಳು ತಮ್ಮನ್ನು ಅಸಹ್ಯಗಳೆಂದು ಎಂದಾದರೂ ಹೇಳಿಕೊಂಡಿದ್ದಾರೆಯೇ ? ಒಂದು ವೇಳೆ ಹಾಗೆ
3/7