ನಮ್ಮಮ್ಮ ನನ್ನನ್ನ ಹಡೆದ ಕೂಡಲೇ ನದಿಯಲ್ಲಿ ತೇಲಿಸಿ ಬಿಟ್ಟು ಹೋದಳು. ಅವಳು ಮದುವೆಗೆ ಮೊದಲೇ ನನ್ನ ಹೆತ್ತಿದ್ದು ನನ್ನ ತಪ್ಪಾ?
ದ್ರೋಣಾಚಾರ್ಯರು ನಾನು ಕ್ಷತ್ರಿಯ ಅಲ್ಲ ಅನ್ನುವ ಕಾರಣ ಕೊಟ್ಟು ನನಗೆ ವಿದ್ಯೆ ಕಲಿಸಲಿಲ್ಲ.
೧/೧೪
ಅದೇ..ಪರಶುರಾಮರು ನಾನೊಬ್ಬ ಕ್ಷತ್ರಿಯ ಅನ್ನುವ ಕಾರಣಕ್ಕೆ ತಮ್ಮಿಂದ ಕಲಿತ ವಿದ್ಯೆಯೆಲ್ಲ ಸಮಯಕ್ಕೆ ಬಾರದಿರಲಿ ಎಂದು ಶಪಿಸಿಬಿಟ್ಟರು
ನಾನು ಕ್ಷತ್ರಿಯನೋ ಸೂತಪುತ್ರನೋ ಅಂತ ನನಗೇ ಗೊತ್ತಿರಲಿಲ್ಲ. ಇದರಲ್ಲಿ ನನ್ನ ತಪ್ಪೇನಿತ್ತು ಹೇಳು.
ಎಲ್ಲೋ ಅಕಸ್ಮಾತ್ತಾಗಿ ನನ್ನ ಬಾಣ ಹಸುವೊಂದನ್ನು ಕೊಂದುಬಿಟ್ಟಿತು.
೨/೧೪
ಗೊತ್ತಿಲ್ಲದೇ ಆದ ತಪ್ಪಿಗೂ ನಾನು ಶಾಪಗ್ರಸ್ತನಾದೆ
ನನ್ನದಲ್ಲದ ತಪ್ಪಿಗೆ ದ್ರೌಪದಿ ಸ್ವಯಂವರದಲ್ಲಿ ನಾನು ಅವಮಾನ ಅನುಭವಿಸೋ ಹಾಗಾಯ್ತು
ಹೆತ್ತತಾಯಿಯೇ ಆದ್ರೂ ಕುಂತಿ ತನ್ನ ಉಳಿದ ಮಕ್ಕಳು ಪಾಂಡವರನ್ನು ಉಳಿಸಿಕೊಳ್ಳುವುದಕ್ಕಾಗಿ ನನ್ನ ಬಳಿ ಬಂದು ಸಮಯವಲ್ಲದ ಸಮಯದಲ್ಲಿ ಸತ್ಯ ಹೇಳಿ ಮಾತುಪಡೆದು ಹೊರಟು ನನ್ನ ಧರ್ಮಸಂಕಟಕ್ಕೆ ಸಿಲುಕಿಸಿಬಿಟ್ಟಳು
೩/೧೪
ಮಹಿಳೆ : ಒಂದು ಕಿಲೋ ಹುರಿಗಡ್ಲೆ , ಒಂದು ಕಿಲೋ ಹೆಸರುಬೇಳೆ ಮತ್ತು ಒಂದು ಕಿಲೋ ಉದ್ದಿನ ಬೇಳೆಯನ್ನು ಕೊಡಿ ಎಂದು ಹೇಳಿ ಅಂಗಡಿಯವನ ಕೈಗೆ ಒಂದು ಬಟ್ಟೆ ಚೀಲವನ್ನು ಕೊಟ್ಟು ಎಲ್ಲವನ್ನೂ ಒಟ್ಟಿಗೆ ಇದಕ್ಕೇ ಹಾಕಿ ಕೊಡಿ ಎಂದರು.
೧/೫
ಅಂಗಡಿಯಾತ : ಆದರೆ ಅಮ್ಮಾ, ಇದರಲ್ಲಿ ಎಲ್ಲವೂ ಮಿಕ್ಸ್ ಆಗುತ್ತೆ!
ಮಹಿಳೆ : ಪರವಾಗಿಲ್ಲ ಹಾಕಿ, ಮನೆಯಲ್ಲಿ ಮೂವರು ಸೊಸೆಯಂದಿರು ನಿಷ್ಪ್ರಯೋಜಕರಾಗಿ ಸುಮ್ಮನೆ ಕುಳಿತಿದ್ದಾರೆ. ಅವರು ಎಲ್ಲವನ್ನೂ ಬೇರೆ ಬೇರೆ ಮಾಡುತ್ತಾರೆ.
ಅಂಗಡಿಯವನು ಮೂರೂ ಸಾಮಾನುಗಳನ್ನು ಚೀಲದಲ್ಲಿ ಒಟ್ಟಿಗೇ ಹಾಕಿ ಕೇಳಿದ : ಅಮ್ಮಾ, ನಿಮಗೆ ಇನ್ನೇನಾದರೂ ಬೇಕಾ?
೨/೫
ಮಹಿಳೆ : ಹೌದು ಎರಡು ಕಿಲೋ ಅಕ್ಕಿ ಹಾಕು.
ಅಂಗಡಿಯಾತ: ಅಮ್ಮಾ , ಈ ಚೀಲಕ್ಕೇ ಅಕ್ಕಿಯನ್ನೂ ಹಾಕಬೇಕಾ?
ಮಹಿಳೆ : ಹೌದು, ಪರವಾಗಿಲ್ಲ ಹಾಕಿ, ಮನೆಯಲ್ಲಿ ಮೂವರು ಸೊಸೆಯಂದಿರು ಎಲ್ಲವನ್ನೂ ಬೇರೆ ಬೇರೇ ಮಾಡುತ್ತಾರೆ.
ಅಂಗಡಿಯವನು ಎಲ್ಲವನ್ನು ಚೀಲಕ್ಕೆ ಹಾಕಿಕೊಟ್ಟು ಹೇಳಿದ : ಅಮ್ಮಾ , ನಾನೂರ ಹನ್ನೆರಡು ರೂಪಾಯಿಯಾಯಿತು ಎಂದ.
೩/೫
ವೈರಿ ಶಿಭಿರದೊಳಗಿನ ಭಾರತದ ಕಣ್ಣು ಕಿವಿಗಳಿವರು...🙏
ಅವರ ನಿಸ್ವಾರ್ಥ ಸಾಹಸಕ್ಕೊಂದು ಸೆಲ್ಯೂಟ್ 🫡🙏
ದಿಲ್ಲಿಯ ಪ್ರಗತಿ ವಿಹಾರ ದಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದ ಹತ್ತಾರು ಕಟ್ಟಡ ಕಚೇರಿಗಳಿವೆ, ರಾಷ್ಟ್ರೀಯ ಗುಪ್ತಚರ ವಿಭಾಗ, ಇಂಡೋ ಟಿಬೇಟಿಯನ್ ಬಾರ್ಡರ್ ಫೋರ್ಸ್, ಸಿಬಿಐ ಹೀಗೆ ಬಹುತೇಕ ಸಂಸ್ಥೆಗಳ ಬೋರ್ಡ್ ನಿಮಗೆ ಕಾಣಸಿಗುತ್ತದೆ.
೧/೨೯
ಆದರೆ ಅದೊಂದು ಬಹು ಮಹಡಿ ಕಟ್ಟಡ ಮಾತ್ರ ಯಾವುದೇ ಬೋರ್ಡು ಹಾಕಿಕೊಳ್ಳದೇ ಅನಾಮದೇಯವಾಗಿ ನಿಂತಿದೆ. ಹಾಗಂತ ಒಳಗೇನಿದೆ ನೋಡೋಣ ಎಂದು ನಾವು ನೀವು ಹೋಗುವಂತೆಯೂ ಇಲ್ಲ. ಸಾರ್ವಜನಿಕರಿಗೆ ಅಲ್ಲಿ ಪ್ರವೇಶ ನಿಷಿದ್ಧ. ಅದು ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ ಎಂಬ ಸಂಸ್ಥೆಯ ಕಚೇರಿ, ಜನರು ಆ ಸಂಸ್ಥೆಯನ್ನು ರಾ ಎಂದು ಸಂಬೋಧಿಸುತ್ತಾರೆ.
೨/೨೯
ಇದು ಜಾಗತಿಕ ಮಟ್ಟದಲ್ಲಿ ಭಾರತದ ಪರವಾಗಿ ಗುಪ್ತ ರೀತಿಯಲ್ಲಿ ಕೆಲಸ ಮಾಡುತ್ತದೆ.ಭಾರತದ ವಿರುದ್ಧ ಶತ್ರುಗಳು ಮಾಡುವ ಸಂಚನ್ನು ಭೇದಿಸುತ್ತದೆ. ದೇಶಕ್ಕೆ ಒದಗಬಹುದಾದ ಅಪಾಯಗಳ ಸೂಚನೆ ನೀಡುತ್ತದೆ. ಒಟ್ಟಾರೆಯಾಗಿ ಕತ್ತಲಲ್ಲಿ ಅವಿತುಕೊಂಡೇ ರಹಸ್ಯರೀತಿಯಲ್ಲಿ ಭಾರತದ ರಖವಾಲಿ ಮಾಡುತ್ತದೆ. ಇದರ ಏಜೆಂಟರು ಜಗತ್ತಿನಾದ್ಯಂತ ಹರಡಿಕೊಂಡಿದ್ದಾರೆ.
೩/೨೯
#ತ್ಯಾಗ
ಅಮ್ಮಾ... ಯಾಕೋ ತುಂಬಾ ಬೆವರುತ್ತಾ ಇದೆ.. ನಾನು ಇವತ್ತು ತಣ್ಣೀರಲ್ಲಿ ಸ್ನಾನ ಮಾಡ್ತೀನಿ.. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ತಾನು ತಣ್ಣೀರಲ್ಲಿ ಬೇಗ ಸ್ನಾನ ಮುಗಿಸಿ ಶಾಲೆಗೆ ಹೋದಳು. ಮಗಳ ಪಾಲಿನ ಬಿಸಿನೀರಲ್ಲಿ ಗೀತ ಸ್ನಾನ ಮುಗಿಸಿದಳು
1/4
ಮರುದಿವಸ ಪುನಃ, ಅಮ್ಮಾ, ನಾನು ನಿನ್ನೆ ತಣ್ಣೀರಲ್ಲಿ ಸ್ನಾನ ಮಾಡಿದೆನಲ್ಲ.. ತುಂಬಾ ಫ್ರೆಶ್ ಅನ್ನಿಸಿತ್ತು.. ಇನ್ಮೇಲೆ ತಣ್ಣೀರಲ್ಲಿಯೇ ಸ್ನಾನ ಮಾಡ್ತೀನಿ.. ಅತ್ತೆಗೆ ಹೇಳಬೇಡ. ನನ್ನ ಪಾಲಿನ ಬಿಸಿ ನೀರು ನೀನು ತಗೋ ಎಂದಳು ಸ್ಮಿತ. ಯಾಕಮ್ಮ.. ದಿನಾ ತಣ್ಣೀರಲ್ಲಿ ಸ್ನಾನ ಮಾಡಿದರೆ ನಿಂಗೆ ನೆಗೆಡಿಯಾಗಲ್ವೇ? ಎಂದು ತಾಯಿ ಕೇಳಿದಾಗ ಇಲ್ಲಮ್ಮ ..
2/4
ಇಷ್ಟು ದಿನದಿಂದ ನೀನು ಮಾಡುತ್ತ ಇದ್ದಿಯಲ್ಲ... ಏನಾಗಿದೆ ನಿನಗೆ? ನಂಗೂ ಏನು ಆಗಲ್ಲ ಬಿಡು!! ಎಂದು ಅಮ್ಮನ ಬಾಯಿಮುಚ್ಚಿಸಿದಳು..
ತನ್ನ ತಂದೆಯ ದೇಹಾಂತದ ನಂತರ ತಾನು ಹಾಗೂ ತಾಯಿ ಸೋದರ ಮಾವನ ಆಶ್ರಯದಲ್ಲಿ ಇದ್ದೆವು. ಮಾವನ ಹೆಂಡತಿ ಅತ್ತೆ ಎಲ್ಲದರಲ್ಲೂ ಹಿಡಿತ ಮಾಡುತ್ತಿದ್ದಳು.
3/4
ಮನೆಯಲ್ಲಿ ಇದ್ದ ಹಳೆಕಾಲದ ಗೋಡೆ ಗಡಿಯಾರ ನೋಡಿದ 24ವರ್ಷದ ಮಗ ಒಂದು ದಿನ....ತನ್ನ ತಂದೆಗೆ ಹೇಳಿದ.....ಅಪ್ಪ ಈ ಹಳೆ ಕಾಲದ ಗಡಿಯಾರ ಗುಜರಿಗೆ ಮಾರಿ ಬಿಡಿ.....ಇವೆಲ್ಲ ಯಾರು ಇಟ್ಕೋಳ್ತಾರೆ ಈ ಕಾಲದಲ್ಲಿ ಎಂದ....
ತಂದೆ ತನ್ನ ಮಗನಿಗೆ ಉತ್ತರವಾಗಿ ಹೀಗೆ ಹೇಳಿದರು: "ಇದು ನಿನ್ನ ಅಜ್ಜ ನನಗೆ ನೀಡಿದ
೧/೫
ಗೋಡೆಗಡಿಯಾರ...ನಿನ್ನ ಅಜ್ಜನಿಗೆ ಅವರ ಅಪ್ಪ ನೀಡಿದ ಗೋಡೆ ಗಡಿಯಾರ ಇದು.... ಮತ್ತು.. ಇದಕ್ಕೆ 250 ವರ್ಷ ಆಗಿದೆ ಅಷ್ಟು ಹಳೆಯದು, ಆದರೆ... ನಾನು ಇದನ್ನು ನಿನಗೆ ಮಾರಲು ಅನುಮತಿ ಕೊಡುವ ಮೊದಲು .....ಗಡಿಯಾರವನ್ನು ಸಿಟಿಯಲ್ಲಿರುವ ದೊಡ್ಡ ಗಡಿಯಾರ ಅಂಗಡಿಗೆ ಹೋಗಿ ತೋರಿಸಿ, ಅವರತ್ರ 'ನಾನು ಅದನ್ನು ಮಾರಲು ಬಂದಿರುವೆ ಎಂದು ಹೇಳು' ,
೨/೫
ಅದರ ರೇಟ್ ಎಷ್ಟು ಕೊಡುವಿರೆಂದು ಕೇಳು "
ಮಗನು ಅಂಗಡಿಗೆ ಹೋಗಿ ವಿಚಾರಿಸಿ ಬಂದು....ತನ್ನ ತಂದೆಯ ಬಳಿಗೆ ಬಂದು, "ಗಡಿಯಾರ ತಯಾರಕನು ಹಳೆಯದಾಗಿರುವ ಕಾರಣ ಈ ಗೋಡೆ ಗಡಿಯಾರಕ್ಕೆ 500₹ ಕೊಡಬಲ್ಲೆ ಅದಕ್ಕಿಂತ ಹೆಚ್ಚು ಆಗೋಲ್ಲ ಎಂದು ಹೇಳಿದ ಅಪ್ಪ"
ನಂತರ ತಂದೆ ಹೇಳಿದ....
" ಸರಿ ಮ್ಯೂಸಿಯಂಗೆ ಹೋಗಿ ಆ ಗಡಿಯಾರ ತೋರಿಸು " ಎಂದು ಹೇಳಿದನು...
೩/೫