A founder who's spent 11 years inside the lives of India's elderly told me the kindest things we do for our parents are quietly aging them faster. The list will sting. 🧵
Give a driver, they stop driving. Give a cook, they stop cooking. Each "favour" removes a reason to move, decide, exist. He calls it the Dependency Risk Spiral: confidence → decision-making → relevance, lost in that order.
"Getting old is mandatory. Feeling old is optional." Tell someone "don't climb the stairs, don't drive, don't, don't, don't" for ten years and you've built the frailty you were afraid of.
75% of Indians get a knee replacement after 80. ₹5 lakh, hospital, recovery. He cut that by 90% in his communities with ₹800 of physiotherapy done early. We wait for it to break. He fixes it before it breaks.
The #1 killer of the elderly isn't on any death certificate. We write "multiple organ failure." The real cause, he says, is loneliness - the one disease no doctor prescribes for.
His whole model is one old idea: the village katte under a tree. You walked there (movement), you argued there (the mind), you were among people (community). We swapped it for an AC room and a reels feed. Then we wonder why we age badly.
How @AdarshNarahari is building a 1000 crores company addressing Senior Living opportunities in India is now streaming on @mundhebanni . Episode has subtitles in English for those who do not follow Kannada. Full episode:
• • •
Missing some Tweet in this thread? You can try to
force a refresh
ಕೋವಿಡ್ ನಂತರದ ಗ್ಲೋಬಲೈಸೆಶನ್ ರೂಪ ಬದಲಾಗುತ್ತಿದೆ. ದೇಶಗಳು ಅತಿಯಾಗಿ ಇನ್ನೊಂದು ದೇಶವನ್ನು ನೆಚ್ಚಿಕೊಳ್ಳುವ ಬದಲು ತಮ್ಮ ಅಗತ್ಯಗಳನ್ನು ಆದಷ್ಟು ತಮ್ಮಲ್ಲೇ ಕಟ್ಟಿಕೊಳ್ಳುವತ್ತ ಹೆಜ್ಜೆ ಇಡುತ್ತಿವೆ. ರಶಿಯಾ-ಉಕ್ರೇನ್ ಯುದ್ಧವೂ ಅಮೇರಿಕ ಕೇಂದ್ರಿತ ಜಾಗತೀಕರಣದ ಬುನಾದಿಯನ್ನು ಅಲುಗಾಡಿಸುತ್ತಿರುವಂತದ್ದೇ.
ಈ ಡಿ-ಗ್ಲೋಬಲೈಸೆಶನ್ ನಡೆ ಯಾವ ರೂಪ ತಳೆಯಬಹುದು ಅನ್ನುವುದನ್ನು ಹೇಳಲಾಗಲಿಕ್ಕಿಲ್ಲ ಅಂದುಕೊಂಡರೂ ಒಂದಂತೂ ಸತ್ಯ. ನಾಡುಗಳು ತಮ್ಮ ತಮ್ಮ ಬಲದ ಮೇಲೆ ನಿಂತುಕೊಳ್ಳಲು ಪ್ರಯತ್ನ ಮಾಡಬೇಕು. ಹಾಗೆ ಮಾಡಬೇಕೆಂದರೆ ಇವತ್ತಿನ ತುರ್ತು ಕಲಿಕೆ ಮತ್ತು ಕಲಿಕೆಯನ್ನು ಬಳಸಿ ಅದ್ಭುತವಾದ ಪ್ರಗತಿ ಸಾಧಿಸುವಂತಹ ಶಕ್ತಿ ಪಡೆದುಕೊಳ್ಳುವುದು. ಇದಕ್ಕೆ ನುಡಿ ಬೇಕು.
ಮಗುವಿನ ಕನಸು ಕಾಣುವ, ಯೋಚಿಸುವ ನುಡಿಯಲ್ಲೇ ಅದರ ಎಲ್ಲ ಹಂತದ ಕಲಿಕೆ ಸಿಗುವ ಏರ್ಪಾಟು ಹೆಚ್ಚಿದಷ್ಟೂ ಅದು ಜ್ಞಾನ ಸೃಷ್ಟಿಸುವ ಮತ್ತು ಇರುವ ಅರಿವನ್ನು ಬಳಸಿಕೊಂಡು ಮುನ್ನಡೆಯುವ ಸಾಧ್ಯತೆ ಹೆಚ್ಚುತ್ತೆ. ಹೀಗಾಗಿ ತಾಯ್ನುಡಿ/ಪರಿಸರದ ನುಡಿಯಲ್ಲಿ ಕಲಿಕೆಯ ಸಾಧ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಬೇಕು.
1. Every time I go to an HDFC ATM, I remember an incident that happened nearly 10-12 years ago. It was an ATM near Sarakki. I was standing in the queue to get in for nearly 15 mins. The person inside the ATM was struggling to operate for some reason.
2. Running out of patience, I knocked on the door and asked if there is any problem with the machine. He sheepishly smiled at me and told me "swalpa help maadi, options arta aagta illa".
3. I went in and saw that he was struggling with the English UI of the ATM. I helped him complete his transaction and inquired about his profession. He told he works for a garment factory and was here for the first time to draw some money from the account.
1. Union govt didn't order for enough vaccines so when things went out of hand, gave freedom to states to procure on their own while being fully aware that foreign companies need liability cover from none other than the Union govt and global tenders by states meant nothing.
2. Few states tried floating global tenders ( UP, KA, MH, PB etc) and it was clear that none of them could procure even one dose independently without Union govt giving liability cover. Ball again went back to Union. In between, some 3-4 weeks of time just passed by.
3. Now Union announces free vaxx for all, procurement by Union and distribution by states like it has been happening with most other vaxx programs since 1947. Summary?: Both Union n states successfully deflected public ire that was very high a few weeks ago about unavailability.
೧.ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದರೆ ಅಲ್ಲಿ ಪ್ರಬಲ ಜಾತಿಯವರ ಹಿಡಿತ ಬರುತ್ತೆ, ಸಣ್ಣ ಜಾತಿಗಳು ಆಯ್ಕೆಯಾಗೋದು, ತಮ್ಮ ಏಳಿಗೆಗೆ ಒತ್ತಡ ಹೇರುವುದು ಸಾಧ್ಯವೇ ಅನ್ನುವ ಪ್ರಶ್ನೆ ಅಂಬೇಡ್ಕರ್ ಅವರಿಗಿತ್ತು ಎಂದು ಇವತ್ತೊಂದು ಬರಹದಲ್ಲಿ ಸೂಲಿಬೆಲೆಯವರು ಭಾಷಾವಾರು ರಾಜ್ಯಗಳನ್ನು ಮತ್ತೊಮ್ಮೆ subtle ಆಗಿ ವಿರೋಧಿಸಿ ಬರೆದಿದ್ದಾರೆ.
೨.ಪ್ರಬಲ ಜಾತಿಯವರ ಹಿಡಿತದ ಸಮಸ್ಯೆಗೆ ಪರಿಹಾರವನ್ನು ಮೀಸಲಾತಿಯ ಮೂಲಕ ರಾಜಕೀಯ ಪ್ರತಿನಿಧಿತ್ವ ಕಲ್ಪಿಸುವ ನಡೆ ಬಹುಮಟ್ಟಿಗೆ ಆಗಲೇ ಕಲ್ಪಿಸಿದೆ. ಇಷ್ಟಾಗಿಯೂ ಒಂದಿಷ್ಟು ಮಟ್ಟಿಗೆ ಈ ಸಮಸ್ಯೆ ಇದೆಯಾದರೂ ಅದು ಭಾಷೆಗಳ ಆಧಾರದ ಮೇಲೆ ರಾಜ್ಯ ಕಟ್ಟದೇ ಹೇಗೆಂದರೆ ಹಾಗೆ ಕಟ್ಟಿದ್ದರೆ ಆಗುತ್ತಿದ್ದ ಸಮಸ್ಯೆಗಳ ಹೋಲಿಕೆಯಲ್ಲಿ ಸಣ್ಣ ಸಮಸ್ಯೆ.
೩.ಸೂಲಿಬೆಲೆಯವರು ಈ ಹಿಂದೆ ಕರ್ನಾಟಕದ ನಕಾಶೆಯನ್ನು 2 ತುಂಡು ಮಾಡಿ ರಾಜ್ಯದ ವಿಭಜನೆ ಸಮರ್ಥಿಸುವ ಕಾರ್ಯಕ್ರಮವೊಂದನ್ನು ಮಾಡಿದ್ದರು. ಉತ್ತರ, ದಕ್ಷಿಣ ಅಂತ ಒಡೆದರೆ ಉ.ಕ ಲಿಂಗಾಯತರಿಗೂ, ದ.ಕ ಒಕ್ಕಲಿಗರಿಗೆ ಬರೆದು ಕೊಟ್ಟಂತಾಗುತ್ತದೆ. ಅಂಬೇಡ್ಕರ್ ಅವರು ಹೇಳಿದ್ದ ಪ್ರಬಲ ಜಾತಿಯ ಹಿಡಿತದ ಸಮಸ್ಯೆ ಇನ್ನೂ ಆಳವಾಗಿ ಆಗುತ್ತಿತ್ತು.
ಕನ್ನಡ ನುಡಿಯಾಡುವವರಿಗೆ ಯಾವೆಲ್ಲ ಭಾಷಿಕ ಹಕ್ಕುಗಳಿವೆಯೋ ಅವೆಲ್ಲವೂ ತುಳುವರಿಗೂ ಇವೆ. ತುಳುವಿನಲ್ಲಿ ಕಲಿಕೆ, ಆಡಳಿತ, ಮನರಂಜನೆ, ನ್ಯಾಯದಾನ ಎಲ್ಲವೂ ದೊರೆಯಬೇಕು. ತುಳು ಭಾಷಿಕ ಚಳುವಳಿಗೆ ಇಂತಹದೊಂದು ಫೋಕಸ್ ಇಲ್ಲ. ಅದನ್ನು ವ್ಯವಸ್ಥಿತವಾಗಿ ಕನ್ನಡ ವಿರೋಧಿ ನೆಲೆಯಲ್ಲಿ ಕಟ್ಟುವ ಪ್ರಯತ್ನಗಳಾಗುತ್ತಿವೆ.
ಕನ್ನಡ ಪರ ಅಂದರೆ ತಮಿಳು ವಿರೋಧ ಅಂತ ಹಿಂದೆ ಕಟ್ಟಲಾಗಿತ್ತು. ಅದರಿಂದ ಕನ್ನಡ-ತಮಿಳು ಭಾಷಿಕರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ
ಹಿಂದಿ ಕೇಂದ್ರಿತ ನೀತಿಗಳ ನಡುವೆ ಭಾಷಿಕ ಹಕ್ಕುಗಳ ವಿಷಯದಲ್ಲಿ ಸಮಾನತೆ ಸಾಧಿಸಬೇಕು ಅಂದರೆೆ ಈ ಎಲ್ಲ ಭಾಷೆಗಳೂ ಒಟ್ಟಾಗಿಯೇ ಕೆಲಸ ಮಾಡಬೇಕು.
ಕನ್ನಡವನ್ನು ವಿರೋಧಿಸುವುದೇ ತುಳು ಚಳವಳಿ ಅಂತ ಕಟ್ಟಲು ಹೋದರೆ ಅದರಿಂದ ತುಳು-ಕನ್ನಡದ ನಡುವಿನ ನೂರಾರು ವರ್ಷಗಳ ಸಹಬಾಳ್ವೆಯ ನೆಂಟಿಗೂ ತೊಂದರೆ, ಜೊತೆಯಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ತುಳುಭಾಷಿಕರ ವ್ಯಾಪಾರ, ವಹಿವಾಟಿಗೂ ಅದು ತೊಂದರೆ ಉಂಟು ಮಾಡಬಹುದು.
Some of my learning with Kannada Publishing space over the last 15 months:
1> Demand for good Kannada books exist and it exists in a big way than most people think. Writers who are social media savvy and have a direct engagement with their readers have found good success.
2> Government's support for Kannada books through procuring for government libraries has a perverse incentive to push crappy content and keeps many frivolous publishers in the business. This has also made most publishers complacent.
3> Most publishers are risk averse and are happy with the status quo of recovering print cost using library route and then selling remaining copies in a trickle down fashion. Net loser: Writer