Ajay Raj Profile picture
Law Student | ಕನ್ನಡಿಗ | Liberal |
প্রদীপ্ত মৈত্র (Pradipto Moitra) Profile picture 1 subscribed
Dec 21, 2021 4 tweets 1 min read
After going through the tabled #AntiConversionBill in Karnataka Assembly, even if a person wants to convert willingly, the Bill won't allow you. It's meticulously drafted to trap the minorities, especially the Christians. +1 According to this draconian law, even free education rendered to less fortunate students by Christian community is termed as "allurement". With this, the Christian schools and colleges are forced to stop their service to the less-privillaged in the society. +1
Mar 5, 2021 8 tweets 2 min read
ಒಂದು ದೇಶ ಒಂದು ಚುನಾವಣೆ ಎಂಬ ನೀತಿ ಜಾರಿಗೆ ಬಂದರೆ ದೇಶದಲ್ಲಿ ಪದೇ ಪದೇ ನಡೆಯೋ ಚುನಾವಣೆಗಳಿಗೆ ಆಗೋ ಖರ್ಚು ಕಮ್ಮಿ ಆಗುತ್ತೆ. ಪ್ರತಿ ಎಲೆಕ್ಷನ್ಗೂ ಕೇಂದ್ರ ಮತ್ತು ರಾಜ್ಯಗಳಿಂದ ರಾಜಕಾರಣಿಗಳು ಪ್ರಚಾರಕ್ಕೆ ಹೋಗೋದ್ರಿಂದ ಆಡಳಿತ ಯಂತ್ರ ಪದೇ ಪದೇ ವೇಗ ಕಳೆದುಕೊಳ್ಳುತ್ತೆ ಅನ್ನೋದು ಕೆಲವರ ವಾದ. ಈ ವಾದ ಸರಳ ಮತ್ತು ಕೇಳೋಕೆ ಹಿತವಾಗಿದೆ 1/8 ಅಂತ ಅನ್ನಿಸಿದ್ರೂ ವಾಸ್ತವವಾಗಿ ಇದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾಗಿದೆ ಅನ್ನೋದ್ರಲ್ಲಿ ಸಂಶಯವೇ ಬೇಡ. ಉದಾಹರಣೆಗೆ ಈ ಒಂದು ದೇಶ ಒಂದು ಚುನಾವಣೆ ನೀತಿಯ ಅಡಿಯಲ್ಲಿ ಇಡೀ ದೇಶಕ್ಕೆ ಚುನಾವಣೆ ನಡೀತು ಅಂತ ಇಟ್ಕೊಳ್ಳಿ. ಆಗ ಕೇಂದ್ರ ಮತ್ತು ರಾಜ್ಯದಲ್ಲಿ ಹೊಸ ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆ. ಇವುಗಳಲ್ಲಿ 2/8
Feb 25, 2021 4 tweets 1 min read
ಸಂಸದ @mepratap ಪ್ರತಾಪ್ ಸಿಂಹ ಅವರೇ, ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬಂದ ಕಾಲದಿಂದ ಅವು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡಲಾರಂಭಿಸಿದವು. ಹಿಂದೂ ಧರ್ಮದಲ್ಲಿ ದೇವಸ್ಥಾನ ಪ್ರವೇಶ ನಿರ್ಬಂಧಿಸಿದವರಿಗೆ ಸಮಾನ ಪ್ರಾರ್ಥನೆಯ ಅವಕಾಶ ನೀಡುತ್ತಿದ್ದ ಚರ್ಚ್‌ಗಳು ಆರಂಭವಾದವು. ಚರ್ಚ್‌ಗಳಲ್ಲಿ ಸಮಾನ ಅವಕಾಶವಿದೆಯೆಂದು ತಿಳಿದು ಕೆಲವರು +1 ಕ್ರೈಸ್ತ ಧರ್ಮಕ್ಕೆ ಮತಾಂತರವಾದದ್ದಿದೆ. ಇದರಲ್ಲೂ ಅಸ್ಪೃಶ್ಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರವಾಗಿದ್ದಾರೆ. ಅಂಬೇಡ್ಕರ್ ಅವರು ಮತಾಂತರವನ್ನು ಸ್ವಾಭಿಮಾನದ ಸಂಕೇತ ಎಂದು ಕರೆಯುತ್ತಾರೆ. ಬಿಡುಗಡೆಯ ಮೊದಲ ಹೆಜ್ಜೆ ಎಂದೂ ಗುರುತಿಸುತ್ತಾರೆ. ಧಾರ್ಮಿಕ ಮತಾಂತರವಾದ ಅಸ್ಪೃಶ್ಯ ಸಮುದಾಯಗಳಲ್ಲಿ ಸ್ವಾಭಿಮಾನದ ಬೆಳೆ ಚಿಗುರದಿದ್ದರೂ +1
Feb 22, 2021 4 tweets 1 min read
Read this thread completely to know what's happening in India! - A cleaner who used to clean the flight's cockpit saw a book named "How to drive a plane - Part One". He opened that book and had gone through the first page. "Press the RED button to start the engine," Book says. +1 He sat on the pilot's seat and presses the RED button, the engine started! He got much joy and gone for page two. It said, "To move the plane, press the BLUE button". He did as the book said. The plane started to move and increased its speed. +1