ಅಂಕಿತ್ ಗೌಡ | Ankith Gowda Profile picture
Student 🇮🇳 | India | Economy | Politics | Current Affairs | Karnataka | Kannada |Literature | Education | Books | #Regionalism | RT not endorsement
Dec 29, 2022 9 tweets 6 min read
ಇತ್ತೀಚಿನ ದಿನಗಳಲ್ಲಿ ಕುವೆಂಪುರವರನ್ನು ಟೀಕಿಸುವವರ ಸಂಖ್ಯೆ ಹೆಚ್ಚುತ್ತಿದೆ. ಕುವೆಂಪುರವರನ್ನು ಟೀಕಿಸುವುದರಿಂದ ಅವರ ಘನತೆಗೆ ಯಾವುದೇ ಧಕ್ಕೆ ಬರುವುದಿಲ್ಲ, ಅವರ ಕಾಲು ದೂಳಿಗು ನಾವು ಸಮರಲ್ಲ, ಅವರ ಬಗ್ಗೆ ಮಾತನಾಡಲಿಕ್ಕು ಯೋಗ್ಯತೆ ಬೇಕು.

ಅವರನ್ನು ದ್ವೇಷಿಸುವ ಜನ ಹಿಂದೆಯೂ ಸಹ ಇದ್ದರು.
#Kuvempu #ಕುವೆಂಪು "ರಾಮಾಯಣ ದರ್ಶನಂ ಯಾರೋ ಭಟ್ರ ಮನೆ ಅಟ್ಟದಲ್ಲಿ ಸಿಕ್ಕಿದ್ದಂತೆ. ಅಂತಹ ಮಹಾನ್ ಕೃತಿಯನ್ನು ಶೂದ್ರ ಹೇಗೆ ಬರೆಯಲು ಸಾಧ್ಯ?"

ಎಂದು ಹಲವಾರು ಮಂದಿ ಹೇಳಿದ್ದುಂಟು.
ಅಡಿಗರಂತು ಕುವೆಂಪು ಕವಿಯಾದರೆ ನಾ ಕವಿಯೇ ಅಲ್ಲ ಎಂದು ಟೀಕಿಸುದುಂಟು.

ಕುವೆಂಪು ಕನ್ನಡ ನಾಡು ಕಂಡ ಮಹಾನ್ ಚೇತನ, ಅವರು ಯಾವುದೇ ಜಾತಿಗೆ ಮೀಸಲಲ್ಲ. ಕನ್ನಡ ನಾಡಿನ ಸಿಂಹ ಕಳಸ ಅವರು.
Dec 28, 2022 10 tweets 3 min read
@sugataraju ರವರ ಈ ಟ್ವೀಟ್ಗೆ ಸಂಭಂಧಪಟ್ಟಂತೆ @BLRAirport ರವರು "ಏರಿಳಿತೇರು" ಪದವನ್ನು "ಎಲಿವೇಟರ್" ಎಂದು ಬದಲಾಯಿಸಿದ್ದಾರೆ.
ಈ ಕಾರಣವನ್ನು ಇಟ್ಟುಕೊಂಡು ಏನು ಎಲ್ಲಾರು ಸುಗತರವರನ್ನು ಟೀಕಿಸುತ್ತಿದ್ದಾರೆ, ಅದು ಈತ ತೆಲುಗುವಾಡ, ಕನ್ನಡ ದ್ವೇಷಿ, ಅದು ಇದು ಅಂತ.
ಇವರಿಗೆಲ್ಲ ಇವರ ತಂದ್ರೆ ಶ್ರೀನಿವಾಸರಾಜು ಯಾರು ಅಂತ ಗೊತ್ತಾ?? ಕನ್ನಡಕ್ಕೆ ಅವರ ಕೊಡುಗೆ ಗೊತ್ತಾ. ಕನ್ನಡವೇ ಇಲ್ಲದ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಕಟ್ಟಿದ ಹೆಗ್ಗಳಿಕೆ ಅವರ ತಂದೆಯವರದ್ದು. ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅನನ್ಯ.
ಸುಗತ ಅವರು ಸಹ ಲಂಕೇಶ್, ಬೇಂದ್ರೆ, ನಿಸ್ಸಾರ ಸಾಹಿತ್ಯ ಓದಿ ಬೆಳೆದವರು. ಅವರ ಕನ್ನಡತನವನ್ನೇ ಪ್ರಶ್ನೆ ಮಾಡುವ ನಿಮಗೂ ಆ ಡೊಂಗೀ ರಾಷ್ಟ್ರೀಯವಾದಿಗಳಿಗೂ ಏನು ವ್ಯತ್ಯಾಸವಿಲ್ಲ