ಧರ್ಮ ಸಂವರ್ಧನಿ Profile picture
Jan 25, 2022 6 tweets 2 min read
ದೇವತೆಗಳು ಎಷ್ಟು?
- ಸನಾತನ ಧರ್ಮದಲ್ಲಿ ದೇವತೆಗಳನ್ನು 33 ಕೋಟಿ ಎಂದು ವಿಂಗಡಿಸಲಾಗಿದೆ.
- "ಕೋಟಿ" ಎಂದರೆ "ವಿಧ/ವರ್ಗ" ಎಂದರ್ಥ. ಸಂಖ್ಯೆಯ ಸೂಚಕ ಅಲ್ಲ.
- ಈಗ 33 ಅನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ
- ದ್ವಾದಶ ಆದಿತ್ಯರು ಏಕಾದಶ ರುದ್ರರು ಅಷ್ಟವಸುಗಳು ಇಬ್ಬರು ಅಶ್ವಿನಿ ದೇವತೆಗಳು.
- 12+11+8+2=33
1/n
ದ್ವಾದಶ ಆದಿತ್ಯರು ಯಾರು?
1. ತ್ವಷ್ಟ
2. ಪೂಷ
3. ವಿವಸ್ವಾನ್
4. ಮಿತ್ರ
5. ಧಾತಾ
6.ವಿಷ್ಣು
7. ಭಗ
8. ವರುಣ
9. ಸವಿತೃ
10. ಶಕ್ರ
11. ಅಂಶ
12. ಅರ್ಯಮ
ಹಾಗೂ ಈ ಆದಿತ್ಯ ದೇವತೆಗಳ ಪತ್ನಿಯರು.
ಕಶ್ಯಪ ಮಹರ್ಷಿ ಮತ್ತು ಅದಿತಿಗ ದಂಪತಿಗಳಿಗೆ ಜನಿಸಿದ ಮಕ್ಕಳೇ ಆದಿತ್ಯರು.
2/n
Dec 26, 2021 31 tweets 8 min read
ಜೈ ಶ್ರೀ ರಾಮ 🙏🚩
1/n
ವಾಲ್ಮೀಕಿ ಮಹರ್ಷಿಗಳ ಶ್ರೀಮದ್ ರಾಮಾಯಣದಲ್ಲಿ ಒಟ್ಟು7 ಕಾಂಡಗಳು ಮತ್ತು 24000 ಶ್ಲೋಕಗಳಿವೆ. ವಿಶೇಷ ಎಂದರೆ ಒಂದು ಅಮೂಲ್ಯ ರತ್ನ ಅಡಗಿದೆ.
"ಅದೇ ಗಾಯತ್ರಿ ರಾಮಾಯಣ". 2/n
ಗಾಯತ್ರಿ ಮಂತ್ರ :
||ತತ್ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್||
ಇಲ್ಲಿ ಒಟ್ಟು 24 ಬೀಜಾಕ್ಷರಗಳಿವೆ.
Dec 25, 2021 12 tweets 4 min read
ಕನ್ವರ್ಷನ್ ದಿನದ ಹಾರ್ಧಿಕ ಶುಭಾಶಯಗಳು 🙏.
ಈಗ ಒಂದು ದೀರ್ಘ ವಿವರಣೆ ಬರೆಯುತ್ತೇನೆ.
ಸೂಕ್ಷ್ಮವಾಗಿ ಗಮನಿಸಿ ಓದು.
#Christmas #Thread
1/n
- ಇಡೀ ಪ್ರಪಂಚಾವನ್ನೇ ಸುಳ್ಳಿನ ಸಂತೆಯಲ್ಲಿ ಮುಳುಗಿಸಿರುವ ಏಕೈಕ ಆಚರಣೆ ಅಂದರೆ #Christmas. 2/n
- ವಿಶ್ವದ ಮೂಲೆ ಮೂಲೆಯಲ್ಲಿರುವ ಜನರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಡಿಯುವ ಏಕೈಕ ಉದ್ದೇಶ ರೋಮನ್ ಸಾಮ್ರಾಜ್ಯದ್ದಾಗಿತ್ತು.
- ಸಲಿಗೆ christmas, jesus christmas tree ಇವು ಯಾವುದು bible ನಲ್ಲಿ ದೊರೆಯುವುದಿಲ್ಲ.
- ಕೆಲವು european ರು jesus ಎಂಬ ವ್ಯಕ್ತಿಯೇ ಇಲ್ಲ ಎಂದು ಹೇಳುತ್ತಾರೆ.