1. ಸುಭದ್ರ ಯೋಜನೆ
ಬ್ರಾಹ್ಮಣ ಸಮುದಾಯದ ಅನಾಥ/ನಿರಾಶ್ರಿತ ಅಂಗವಿಕಲ, ವಿಧವೆ ಮಹಿಳೆಯರು , ಹಿರಿಯ ನಾಗರೀಕರಿಗೆ ಮಾಸಿಕ ಪಿಂಚಣಿ.
2. ಸೌಖ್ಯ ಯೋಜನೆ
ನಿರಾಶ್ರಿತರಾದ ಬ್ರಾಹ್ಮಣ ವಿಧವೆ ಹಾಗೂ ಹಿರಿಯ ನಾಗರೀಕರಿಗೆ ಆಶ್ರಯ ಕಲ್ಪಿಸಲು ವೃದ್ಧಾಶ್ರಮಗಳ ಸ್ಥಾಪನೆ/ವೃದ್ಧಾಶ್ರಮ ವೆಚ್ಚ ಮರುಪಾವತಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದು.
ಅರ್ಹ ಬ್ರಾಹ್ಮಣರಿಗೆ ಉಚಿತ ವೈದ್ಯಕೀಯ ತಪಾಸಣೆ ಆಯೋಜಿಸುವುದು.
Jan 4, 2023 • 5 tweets • 1 min read
ಬದುಕಿಲ್ಲದ ಕಾನೂನು 🤦🏻♂️
ಯಾವುದು ಬದುಕಿಲ್ಲದ ಕಾನೂನು? ಸಂವಿಧಾನವೇ? ಹಿಂದೂ ಕೋಡ್ ಬಿಲ್?
ಎಷ್ಟ್ ಸಲೀಸಾಗಿ ಅವರುಗಳು ಮಾಡಿರುವ ಹೋರಾಟವನ್ನು ಮೂಲೆಗೆ ಸರಿಸಿ ಬಿಟ್ರಿ.
ನಿಮ್ಮ ತಂದೆ ಅನುಕೂಲಸ್ಥರು ನಿಮಗೆ ಓದಿಸಿ ಬಿಟ್ರು, ಎಲ್ಲರಿಗೂ ನಿಮ್ಮಂತೆಯೇ ತಂದೆ ಸಿಗುವನೇನೋ?
ಆ ಬುದುಕಿಲ್ಲದ ಕಾನೂನು ಎಷ್ಟು ಶೋಷಿತರಿಗೆ ಬದುಕು ನೀಡಿದೆ ಬಲ್ಲಿರೇನು?