CHIRU Profile picture
ಏನೋ ಒಂದು
Oct 16, 2021 6 tweets 5 min read
MUST READ THREAD !❗️
As mentioned below, I analysed ~45 Karnataka's INC leader's accounts who have retweeted RGs tweet in the past 1.5 years. RG made 1050 tweets, of which ~303 tweets contains hashtag. In an ideal scenario, not all the tweets gets retweeted. however, the minimum retweets must be ~25%-30%(I.e ~300 tweets). followers count of the above accounts varies from 1.5k-618K. Almost ~60%(26) of these accounts followers count are lesser than the KA's famous bjp troll @ShakunthalaHS followers cnt(~27k) !! 😃
Oct 9, 2021 4 tweets 2 min read
ಜುಲೈ 9 ರಿಂದ ಇಂದಿನವರೆಗೂ No 1 ಕನ್ನಡ ನ್ಯೂಸ್ ಚಾನೆಲ್(TRP ಪ್ರಕಾರ) TV9 ಯು ಟ್ಯೂಬ್ ಚಾನೆಲ್ ಅಲ್ಲಿ ಅಪ್ಲೋಡ್ ಆಗಿರುವ 20 ಸಾವಿರ ವಿಡಿಯೋಗಳನ್ನು analyse ಮಾಡಿದ್ದೇನೆ.ರಾಜಕೀಯ ವ್ಯಕ್ತಿಗಳ stats ನೋಡಿದಾಗ, ಎಂದಿನಂತೆ ಬಿಜೆಪಿ/ಆಡಳಿತ ಸರ್ಕಾರದ ಪರವಾಗಿ ಹೆಚ್ಚು ವಿಡಿಯೋಗಳು upload ಆಗಿವೆ.ಬೊಮ್ಮಾಯಿ ಅವರಿಗೆ ಸಂಬಂಧಿಸಿದಂತೆ 1000 ಕ್ಕೂ ಹೆಚ್ಚು vids ಅಪ್ಲೋಡ್ ಆಗಿವೆ,ಕ್ರಮವಾಗಿ ಸಿದ್ದರಾಮಯ್ಯ,bsy,hdk ಮತ್ತು ಡಿಕೆಶಿ ಅವರ ವಿಡಿಯೋಗಳು ಒಳಗೊಂಡಿವೆ

ಅತಿ ಹೆಚ್ಚು views(25 ಲಕ್ಷ) ಮತ್ತು ಲೈಕ್ಸ್ ಗಳಲ್ಲಿ (3 ಲಕ್ಷ 80 ಸಾವಿರ ) ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ!

ಸರಾಸರಿ ಆಧಾರದಲ್ಲಿ 1ವಿಡಿಯೋಗೆ ಸಂಖ್ಯೆಗಳ ಪರಿಗಣನೆಗೆ ತೆಗೆದುಕೊಂಡರೆ, ಅಂಕಿ ಅಂಶಗಳು ಕೆಳಕಂಡ0ತಿವೆ👇