ಬಡ ವ್ಯಾಪಾರಿಗಳು ಮತ್ತು ಕಾರ್ಮಿಕರ ಆರೋಗ್ಯ, ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಹಕ್ಕೊತ್ತಾಯ ನಮ್ಮ ಧ್ಯೇಯ
Mar 27, 2020 • 9 tweets • 4 min read
ಮಾನ್ಯ @ips_patil ಸರ್, @prajavani ಯವರು "ಆರೋಪಿ ತನ್ನ ಫೇಸ್ಬುಕ್ ಖಾತೆಯಲ್ಲಿ, 'ಜಗತ್ತಿನಾದ್ಯಂತ ವೈರಸ್ ಹರಡಿ, ಜಗತ್ತನ್ನೇ ಮುಗಿಸಿ' ಎಂದು ತನ್ನ ಫೋಟೋ ಸಮೇತ ಬರೆದು ಕೊಂಡಿದ್ದಾನೆ" ಎಂದು ಈ ವರದಿಯಲ್ಲಿ ಸುಳ್ಳೇ ವರದಿ ಮಾಡಿದ್ದಾರೆ. prajavani.net/district/benga… ವಾಸ್ತವದಲ್ಲಿ ಆತನ ಫೋಟೋ ಮೇಲಿರುವುದು "SPREAD THE TO END THE WORD"+
ಎಂಬುದಾಗಿದೆ.
"ಸಾರ್ವಜನಿಕ ಸ್ಥಳಗಳಲ್ಲಿ ಹೋಗಿ ಜೋರಾಗಿ ಸೀನುವುದರ ಮೂಲಕ ವೈರಸ್ ಹರಡೋಣ ಬನ್ನಿ" ಎಂದು ಹೇಳುವ ಮೇಲ್ನೋಟಕ್ಕೆ ಫೋಟೋಷಾಪ್ ನಂತೆ ಕಾಣುವ ಈ ಸ್ಕ್ರೀನ್ ಷಾಟ್ ಅನ್ನು ಯಾರೋ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗಿಸುತ್ತಿದ್ದಾರೆ. ಈ ಚಿತ್ರದಲ್ಲಿರುವ ವ್ಯಕ್ತಿಯೇ +
Dec 23, 2019 • 5 tweets • 5 min read
@rajeev_mp@CPBlr@BSBommai ನಿನ್ನೆ ಬೆಂಗಳೂರಿನ ಟೌನ್ ಹಾಲ್ ಬಳಿ ನಡೆದ ಈ ಅಹಿತಕಾರಿ ಘಟನೆಗೆ ಯಾವುದೇ ರೀತಿಯ ರಾಜಕೀಯ ಆಯಾಮವಿಲ್ಲವೆಂದು ಬೆಂಗಳೂರು ಪೋಲೀಸರು ಸ್ಪಷ್ಟಪಡಿಸಿದ್ದಾರೆ. ಆದಗ್ಯೂ, ಸಂವಿಧಾನದ ಮೂಲಭೂತ ಆಶಯಗಳಿಗೆ ಧಕ್ಕೆ ತರಬಲ್ಲ #CAA_NRC2019 ರ ನಿಯಮಗಳ ವಿರುದ್ಧ ದೇಶದಾದ್ಯಂತ ಸಂಘ ಪರಿವಾರದ ಹೊರತಾಗಿ ಎಲ್ಲಾ ವರ್ಗ- ಧರ್ಮ-ಜಾತಿಯ ಜನರು ಒಗ್ಗೂಡಿ 1/n@rajeev_mp@CPBlr@BSBommai ಶಾಂತಿಯುತವಾಗಿ #CAA_NRC_Protest ನಡೆಸುತ್ತಿರುವುದು ಮೋದಿ-ಶಾ ದ್ವಯರ ನಿದ್ದೆಗೆಡಿಸಿದೆ. ಆದ್ದರಿಂದ, ಕೊನೆಯ ಪಕ್ಷ ಬಿಜೆಪಿ ಸರ್ಕಾರ ಆಡಳಿತದ ರಾಜ್ಯಗಳಲ್ಲಾದರೂ ಈ ಶಾಂತಿಯುತ ಪ್ರತಿಭಟನೆಗಳನ್ನು ಕೋಮುಗಲಭೆಯನ್ನಾಗಿ ಪರಿವರ್ತಿಸಿ ದೇಶದ ಮುಸ್ಲಿಮರನ್ನು ಏಕಾಂಗಿಯಾಗಿಸಲು ಸಂಘ ಪರಿವಾರ ಶತಾಯ-ಗತಾಯ ಪ್ರಯತ್ನಿಸುತ್ತಿದೆ. CAA_NRC ಪ್ರತಿಭಟನೆ 2/n