Naraprasanna Vittala Dasa (ನರಪ್ರಸನ್ನವಿಠ್ಠಲನದಾಸ ) Profile picture
Staunch Madhwa, ಕನ್ನಡಿಗ, ದಾಸ ಸಾಹಿತ್ಯದಲ್ಲಿ ಆಸಕ್ತಿ
May 31, 2020 6 tweets 3 min read
ಹೃದ್ಯತ್ರ ಯ್ಯಂತವಿದ್ಯಾಮುಖನಿಖಿಲಕಲಾತತ್ತ್ವಬೋಧೈಕಮೂರ್ತೇ
ಧೀರ ಶ್ರೀರಾಘವೇಂದ್ರ ವ್ರತಿವರಸಕಲಾನ್ಯೇವ ಸುಕ್ತಾನಿ ಸಮ್ಯಕ್ |
ವ್ಯಾಕುರ್ವಂತಂ ಭವಂತಂ ವ್ಯವಸಿತಮತಯೋ ಹಂತ ನಿಧ್ಯಾಸಯಂತ:
ಸರ್ವೇ ಭೂಯ: ಸ್ಮರಂತಿ ವ್ರತಸಮಿತಿಮಣೇರ್ಬ್ರಹ್ಮಸೂತ್ರಪ್ರೇಣೇತು: || 29 || @Bhattavakya @stitha_pragna @bhakt4ever @Sarvamula @adhy_sv हृद्यत्र य्यंतविद्यामुखनिखिलकलातत्त्वबोधैकमूर्ते
धीर श्रीराघवेंद्र व्रतिवरसकलान्येव सुक्तानि सम्यक् |
व्याकुर्वंतं भवंतं व्यवसितमतयो हंत निध्यासयंत:
सर्वे भूय: स्मरंति व्रतसमितिमणेर्ब्रह्मसूत्रप्रेणेतु: || 29 ||@GuttalPguttal @sv_pranesh
May 11, 2020 8 tweets 2 min read
ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹ-ಕಾಂತಿರಮ್ಯಮ್
ಮಾಣಿಕ್ಯ-ಕಾಂತಿ-ವಿಲಸನ್-ಮುಕುಟೋರ್ಧ್ವ-ಪುಂಡ್ರಮ್
ಪದ್ಮಾಕ್ಷ-ಲಕ್ಷ-ಮಣಿ-ಕುಂಡಲ-ಮಂಡಿತಾಂಗಮ್ |೧|

ಪ್ರಾತರ್ಭಜಾಮಿ ಕರ-ರಮ್ಯ-ಸು-ಶಂಖಚಕ್ರಂ
ಭಕ್ತಾಭಯ-ಪ್ರದ-ಕಟಿಸ್ಥಲ-ದತ್ತಪಾಣಿಮ್
ಶ್ರೀವತ್ಸ-ಕೌಸ್ತುಭ-ಲಸನ್-ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿ-ಸುಮೋಹನಾಂಗಮ್ |೨| Image ಪ್ರಾತರ್ನಮಾಮಿ ಪರಮಾತ್ಮ-ಪದಾರವಿಂದಂ
ಆನಂದ-ಸಾಂದ್ರ-ನಿಲಯಂ ಮಣಿನೂಪುರಾಢ್ಯಮ್
ಏತತ್-ಸಮಸ್ತ-ಜಗತಾಮಪಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ |೩|

ವ್ಯಾಸರಾಜ-ಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ |೪|

| ಇತಿ ಶ್ರೀವ್ಯಾಸರಾಜಯತಿ-ವಿರಚಿತ ಶ್ರೀನಿವಾಸಸ್ತೋತ್ರಮ್ |

Pic Credit: WA
Aug 26, 2019 8 tweets 5 min read
#PrassannaSrinivasaDasaru #VishnuSahasraNama
Sri Prassana Srinvisa Dasaru has written stotra bashya in kannada on Vishnu Sahasra nama in padya roopa.

I will try to reproduce it here on twitter. God willing, I will try to post at least 10 names a day. #PrassannaSrinivasaDasaru #VishnuSahasraNama
ಕಲ್ಯಾಣತಮ ರೂಪ ಅನಘ ಸುಗುಣಾರ್ಣವನೆ
ಮಾಲಕ್ಷ್ಮೀಪತಿ ಬ್ರಹ್ಮ ವಿಶ್ವಾಖ್ಯ ವಿಷ್ಣು ವಶಟ್ಕಾರ|
ಶೀಲ ಜೀವೋತ್ತಮ ವರವಾಯು ಬ್ರಹ್ಮಧಾಮನ ಹೃತ್
ಕೀಲಾಲಜಾಂತಸ್ಥ ಪರಮಾತ್ಮ ಕೇಶವ ನಮಸ್ತೆ ||ಪ||
Jun 4, 2019 13 tweets 2 min read
ಎಂಥ ಶ್ರೀಮಂತಾನಂತನು ಶ್ರೀಕಾಂತೆಯ ಕಾಂತ
ಎಂಥ ಶ್ರೀಮಂತಾನಂತನು |ಪ|

ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿ
ಮೊಮ್ಮ ಶಚಿಮ್ಮ ಸ್ವರಮ್ಮ ಪರಮ್ಮ
ಅಮ್ಮರಸಮ್ಮೂಹ ನಿಮ್ಮಣುಗಮ್ಮರು
ನಮೋನಮ್ಮ ಪರಮ್ಮ ಮಹಿಮ್ಮ |1|

Beautifully sung by Sri Anantha Kulkarni: Who is this Anantha, he is the husband of Sri Lakshmi (prakriti)

ಬೊಮ್ಮನು (Brahma) is the eldest son of Sri Anantha, and he is given the responsibility of expanding the creation, Brashma’s son is shiva (ಮೃಡಮ್ಮರಿ ) who expands it further (panchikarna), hence, grandson of Anantha.
May 9, 2019 9 tweets 2 min read
Types of Snan: mukhya and gauna

Snan with water is mukhya & it is of 6 type: Nitya, Naimitika, Kaamya, Kaalanga, Karmanga, & Kriya.

Nitya snan is compulsory for every one & when it is not possible then they should do at least do gauna snan.
1/n
Gauna snan :
ಮಂತ್ರಂ ಭೂಮಂ ತಥಾ ಅಗ್ನಿಂ ವಾಯುವ್ಯಂ ದಿವ್ಯಮೇವಚಃl
ವಾರುಣಂ ಮಾನಸಂ ಚೈವ ಸಪ್ತ ಸ್ನಾನಾನ ಅನುಕ್ರಮಾತ l
7 Types of snan: Mantram, bhumi, agni, vayu, divya, vaarunam, manasam
2/n