ಬ್ರಿಟೀಷರೊಂದಿಗೆ ನಾಲ್ಕು ಯುದ್ಧಗಳನ್ನು ಮಾಡಿ, ಸ್ವಾತಂತ್ರ‍್ಯಕ್ಕಾಗಿ ರಣಾಂಗಣದಲ್ಲಿ ಹೋರಾಡುತ್ತಲೇ ಮಡಿದ ಭಾರತದ ಮೊದಲ ರಾಜ, ದೂರ ದೃಷ್ಟಿಯ, ಸರ್ವಧರ್ಮ ಸಹಿಷ್ಣು, ವೈಜ್ಞಾನಿಕ ಮನೋಭಾವದ, ಪ್ರಗತಿಪರ ಆಡಳಿತಗಾರ, ಬ್ರಿಟಿಷರಿಗೆ ಭಯ ಪಟ್ಟು ಮೈಸೂರು ಅರಸರು ದಸರಾ ನಿಲ್ಲಿಸಿದಾಗ, ಬ್ರಿಟಿಷರನ್ನು ಎದುರಿಸಿ ಸತತ 5 ವರ್ಷಗಳ ಕಾಲ ದಸರಾ ಹಬ್ಬ
ಆಚರಿಸಿದ್ದು ಹಝರತ್ ಟಿಪ್ಪು ಸುಲ್ತಾನ್
ಟಿಪ್ಪು ತನ್ನನ್ನು ನಾಗರಿಕ ಟೀಪು ಸುಲ್ತಾನ್ ಎಂದು ಕರೆದುಕೊಳ್ಳುತ್ತಿದ್ದ. ಆ ಕಾಲದ ಇತರ ಯಾವುದೇ ಸಾಮ್ರಾಜ್ಯಶಾಹಿ ಅಥವಾ ಸ್ವಾತಂತ್ರ್ಯಪೂರ್ಣ ವಿಚಾರಗಳನ್ನು ಒಪ್ಪದ ರಾಜರ ಅಭಿಪ್ರಾಯಗಳಿಗೆ ಇದು ಸಂಪೂರ್ಣ ವಿರುದ್ಧವಾದದ್ದು. ಅನೇಕ #ಹಿಂದೂ_ದೇವಾಲಯಗಳಿಗೆ_ದಾನ_ದತ್ತಿಗಳನ್ನು ಕೊಟ್ಟಿದ್ದನು.
Dec 17, 2020 • 10 tweets • 12 min read
ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ. #ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು #Vodafone ನಷ್ಟ 50 ಸಾವಿರ ಕೋಟಿ #Airtel ನಷ್ಟ 23 ಸಾವಿರ ಕೋಟಿ #BSNL ನಷ್ಟ 20 ಸಾವಿರ ಕೋಟಿ #MTNL ನಷ್ಟ 755 ಕೋಟಿ
1/9#ಬಿಪಿಸಿಎಲ್ ನಷ್ಟ 750 ಕೋಟಿ #ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ನಷ್ಟ 286 ಕೋಟಿ #ಏರ್ ಇಂಡಿಯಾ ನಷ್ಟ 4600 ಕೋಟಿ #ಸ್ಪೈಸ್ ಜೆಟ್ ನಷ್ಟ 465 ಕೋಟಿ #ಇಂಡಿಗೋ ನಷ್ಟ 1062 ಕೋಟಿ #ಬಿಎಚ್‌ಇಎಲ್ ನಷ್ಟ 260 ಕೋಟಿ #ಇಂಡಿಯಾ ಪೋಸ್ಟ್ ನಷ್ಟ 15 ಸಾವಿರ ಕೋಟಿ #ಜಿಎಮ್ಆರ್ ಇನ್ಪ್ರಾ ನಷ್ಟ 561 ಕೋಟಿ #ಯೆಸ್ ಬ್ಯಾಂಕ್ ನಷ್ಟ 600 ಕೋಟಿ
2/9
Dec 17, 2020 • 4 tweets • 2 min read
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು. 1/4
ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
Dec 14, 2020 • 47 tweets • 6 min read
ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46
ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46