#prakash Modi ka Parivar/Modi’s Family Profile picture
Civil Er; Construction, Interior works; NaMo Fan; bar bar Modi Sarkar! fol by @PiyushGoyalOffc @BasanagoudaBJP & @mvmeet ಹಂದಿಗಳುಬಂದ್ರೆ ಕೆರದ ಏಟು!
Mar 27, 2023 7 tweets 2 min read
ಇವತ್ತು ಬೆಳಿಗ್ಗೆ ಅಪ್ಪ, ಅಮ್ಮ ಅಂಕೋಲೆಯಿಂದ ವಾಪಸ್ ಬರ್ತಾ ಇದ್ರು, ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಕರ್ಕೊಂಡು ಬರೋಕೆ ಹೋದಾಗ, ಫ್ಲ್ಯಾಟ್ ಫಾರಂ ಇಂದ ಲಗೇಜ್ ಎತ್ಕೊಂಡು ಕಾರ್ ತನಕ ಬಂದ ಕೂಲಿ ಇವರು.
ಅವರ ವಯಸ್ಸು ಸುಮಾರು ಅರವತ್ತಾಗಿದೆ ಎನಿಸಿ, ನಾನೇ ಎರಡು ಬ್ಯಾಗ್ ತಗೊಂಡ್ರೂ ಬೇಡ, ಅಪ್ಪ ದುಡ್ಡು ಕೊಟ್ಟಿದಾರೆ
1/7 ಶಕ್ತಿ ಇದೆ, ಇದು ನನ್ನ ಕೆಲಸ ಅಂತ ಬ್ಯಾಗ್ ಕೊಡಲ್ಲಿಲ್ಲ. ಬಲವಂತವಾಗಿ ಎರಡೂ ಬ್ಯಾಗ್ ತಗೊಂಡೆ. ಅಷ್ಟರಲ್ಲಿ ಫ್ಲ್ಯಾಟ್ ಫಾರಂ ಇಂದ ಹೊರಗಿನ ತನಕ ಮಾತಾಡಿ ಅವರನ್ನ ಸಾಕಷ್ಟು ಪರಿಚಯ ಮಾಡ್ಕೊಂಡಿದ್ದ ಅಪ್ಪ ಹೇಳಿದ್ರು, ಅವರು ಮಂಗಳೂರವರು, ಹೆಸ್ರು ಶಂಕರ ಭಟ್, ಮತ್ತೆ ಅವರು ಸಾಮಾನ್ಯ ಅಲ್ಲ, ನೀನೇ ಅವರ ಮಕ್ಕಳ ಬಗ್ಗೆ ಕೇಳು ಅಂದಾಗ
2/7