🚩Sri Sri Sri Srimad Jagatmindri MahaswamigaLu 🛕 Profile picture
ಶ್ರೀ ಶ್ರೀ ಶ್ರೀ ಶ್ರೀಮದ್ ಜಗತ್ಮಿಂಡ್ರಿ ಮಹಾಸ್ವಾಮಿಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ. Preferred pronoun: His Holiness ಕಾಣಿಕೆ ಹುಂಡಿ https://t.co/V7CiI8GzU8
May 9, 2023 4 tweets 1 min read
Did you know that Brahmins in India have been gaslighted by powerful communities? They were told to pursue education and priesthood, while these communities accumulated wealth and power 1/4 The result? Brahmins have social status but no real power compared to these communities, who have different names in different regions. Baniya, Patels, Thakurs, Reddy, Okkaliga 2/4
Mar 26, 2023 5 tweets 2 min read
1/n
ಒಂದಷ್ಟು ಮಂದಿ SM ಅಲ್ಲಿ ಬೊಗಳ್ತಾ ಇರೋದು ರಮ್ಯಾ ಸಾಧಕಿನ? ಅವಳನ್ಯಾಕೆ ಕರ್ಸಿದ್ದು? ಅಂತೆಲ್ಲಾ.
ಅಲ್ಲಲೇ ಕಮಂಗಿಗಳ, @divyaspandana ಕಾಂಜಿ ಪೀನ್ಜಿ ಅಲ್ಲ. ಕೇವಲ ತನ್ನ ಪ್ರತಿಭೆಯಿಂದ ಬೆಳೆದು ಒಂದು ದಶಕ ಪೂರ್ತಿ ಟಾಪ್ ನಾಯಕಿ ಆಗಿ ಆಳಿದವರು. ಆಕೆ ಬ್ರೋಕಿಂತ ಮುಂಚೆ ಹೀರೋಯಿನ್ ಅಂದ್ರೆ ಕೇವಲ ಒಂದು ಶೋ ಪೀಸ್ ಅನ್ನುವ ಭಾವನೆ ಇತ್ತು. 2/n
ಅಂತಹ ಸಮಯದಲ್ಲಿ ನಾಯಕಿಗೂ ಸರಿಯಾದ ಪಾತ್ರ ಕೊಡಬೇಕೆಂದು ಹಠ ಹಿಡಿದು ನಾಯಕಿಯ ಸ್ಥಾನ ಬದಲಾಯಿಸಿದ ದಿಟ್ಟೆ. ಎಲ್ಲ ರಂಗದ ತರಹ ಕನ್ನಡ ಚಿತ್ರರಂಗದಲ್ಲೂ ವೇತನ ತಾರತಮ್ಯ ಇತ್ತು. ಅಂತಹ ಸಮಯದಲ್ಲಿ ನಾಯಕಿ ನಾಯಕನಿಗಿಂತ ಕಮ್ಮಿ ಅಲ್ಲ, ಆಕೆಗೂ ಸಮಾನ ವೇತನ ಬೇಕು, ಅದು ಆಕೆಯ ಹಕ್ಕು ಅಂತ ಸೆಟೆದು ನಿಂತ ಧೈರ್ಯಶಾಲಿ ಆಕೆ. ಹೇಗೆ ನಾಯಕ ನಟರು ತಮ್ಮ
Mar 26, 2023 22 tweets 3 min read
1/n
ಇವತ್ತಿನ ಪ್ರವಚನ ಸ್ವಲ್ಪ ವಿಶೇಷ. ಈಗಿನ ಕಾಲಘಟ್ಟದಲ್ಲಿ ಸೋಷಿಯಲ್ ಮೀಡಿಯಾ ತುಂಬೆಲ್ಲ ಹರಡಿರುವ ಸನಾತನ ಎಂಬ ಉಲ್ಲೇಖದ ಬಗ್ಗೆ. ಸನಾತನ ಅಂದ್ರೆ ನಿರಂತರ, ಹುಟ್ಟು ಸಾವು ಇಲ್ಲದೇ ಇರುವುದು. ಹಾಗಾದ್ರೆ ಸನಾತನ ಧರ್ಮದ ಕಾಲಘಟ್ಟ ಯಾವುದು? ಅದು ಸಂಗಿಲಿಗಳು ಹೇಳುವಂತೆ ಕೋಟ್ಯಂತರ ವರ್ಷ ಹಳೆಯದೇ? ಇತಿಹಾಸ ಏನನ್ನುತ್ತದೆ? 2/n
ಬನ್ನಿ ಪ್ರವಚನಕ್ಕೆ ಸ್ವಾಗತ. ಇದು ಸನ್ನಿಧಾನಂ ಗಳ ಅನುಭವದ ನುಡಿಗಳು. ತಪ್ಪಿದ್ದಲ್ಲಿ ತಿದ್ದಿರಿ. ಸನ್ನಿಧಾನಂ ಗಳು ಇತಿಹಾಸಕಾರರು ಅಲ್ಲ. ಆದ್ರೆ ವಾಟ್ಸಾಪ್ ಇತಿಹಾಸಕಾರರ ಬಣ್ಣ ಬಯಲು ಮಾಡಲು ಅಷ್ಟೊಂದು ಟ್ಯಾಲೆಂಟ್ ಬೇಕಿಲ್ಲ.
ಸದ್ಯಕ್ಕೆ ಸನಾತನ ಪದದ ಅರ್ಥವನ್ನು ಸೈಡಿಗೆ ಇಡುವ. ಹೆಚ್ಚಾಗಿ ಸಂಗಿಲಿಗಳು ಈ ಪದವನ್ನು ಬಳಸುವುದು ಹಿಂದೂ ಧರ್ಮದ
Nov 26, 2022 21 tweets 3 min read
1/n
“ಆನೆ ಬಂತೊಂದಾನೆ.. ಯಾವೂರಾನೆ.. ಬಿಜಾಪುರದ್ ಆನೆ.. ಇಲ್ಲಿಗ್ಯಾಕೆ ಬಂತು? ಹಾದಿ ತಪ್ಪಿ ಬಂತು.. ಹಾದಿಗೊಂದ್ ದುಡ್ಡು ಬೀದಿಗೊಂದ್ ದುಡ್ಡು..ಚಿಕ್ಕ ಆನೆ ಬೇಕಾ? ದೊಡ್ಡ ಆನೆ ಬೇಕಾ…”
ಬಹಳ ಮಂದಿಗೆ ಇದು ಒಂದು ಮಕ್ಕಳ ಪದ್ಯ, ಆದ್ರೆ ಇದು ಒಂದು ಘೋರ ದುರಂತದ ಕಥೆ.
ಇದು ತಾಳಿಕೋಟೆ ಯುದ್ಧದ ನಂತರ ಹಂಪಿಯನ್ನು ಬಿಜಾಪುರ ಸುಲ್ತಾನರು ಕೊಳ್ಳೆ 2/n
ಹೊಡೆದ ಬಗ್ಗೆ ಹೇಳುತ್ತದೆ. ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಸುಲ್ತಾನರು ಆನೆಯಲ್ಲಿ ಮುತ್ತು ರತ್ನಗಳನ್ನು ಹೇರಿಕೊಂಡು ಹೋದರಂತೆ. ಹಾಗೆ ಹೋಗುವ ಆನೆಯನ್ನು ನೋಡಿ ಹುಟ್ಟಿದ ದುರಂತ ಪದ್ಯವಿದು.
ವಿಜಯ ನಗರ ಸಾಮ್ರಾಜ್ಯದ ದುರಂತ ಅಂತ್ಯ ಆಗಿದ್ದು ಹೌದು, ಬಿಜಾಪುರ ಸುಲ್ತಾನರು ಅದನ್ನು ಕ್ರೂರವಾಗಿ ನಾಶ ಮಾಡಿ ಲೂಟಿ ಮಾಡಿದ್ದು
Sep 29, 2022 22 tweets 3 min read
1/n
ವಾಟ್ಸಾಪ್ ಅಲ್ಲಿ ಬಂದಿದ್ದು. ಲಿಂಗಾಯತರಿಗೆ ಅದ್ರಲ್ಲೂ ಲಿಂಗಿ ಬ್ರಾಮಿಂನ್ಸ್ ಗೆ ವರಿಜಿನಲ್ ಬ್ರಾಮಿಂನ್ಸ್ ಹೇಳಿರೋದು.
ಓದಿ, ಮಸ್ತಾಗದೆ.

೧. ನಿಮ್ಮ ಹಣೆಯ ಮೇಲಿನ ವಿಭೂತಿಯು ಒಂದು ಕಾಲದಲ್ಲಿ ನಿಮ್ಮ ಧರ್ಮದ ಗುರುತಾಗಿತ್ತು. ನೀವು ಖಾಲಿ ಹಣೆಯನ್ನು ಧರ್ಮಹೀನತೆಯ ಸಂಕೇತವೆಂದು ಪರಿಗಣಿಸುತ್ತೀರಿ. ಆದರೆ ಇಂದು ನೀವು ಮನೆಯಿಂದ ಹೊರಡುವ ಮೊದಲ 2/n
ು ವಿಭೂತಿಯನ್ನು ಧರಿಸುವುದು ನಿಲ್ಲಿಸಿದ್ದೀರಿ ಮಾತ್ರವಲ್ಲ, ನಿಮ್ಮ ಮನೆಯ ಮಹಿಳೆಯರು ಮತ್ತು ಮಕ್ಕಳು ಫ್ಯಾಷನ್ ಮತ್ತು ಆಧುನಿಕತೆಯ ಹೆಸರಿನಲ್ಲಿ ಹಣೆಗೆ ವಿಭೂತಿ ಹಚ್ಚುವ ಸಾಂಪ್ರದಾಯವನ್ನು ಬಿಟ್ಟಿದ್ದಾರೆ.

ನಮ್ಮ ಬ್ರಾಹ್ಮಣ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಧಾರ್ಮಿಕ ಸಂಸ್ಕಾರವಿಲ್ಲ ಎಂದು ನೀವು ಟೀಕಿಸುತ್ತೀರಿˌ ಆದರೆ ಧಾರ್ಮಿಕ
Sep 16, 2022 9 tweets 3 min read
1/n
ಇದು ಮಗದೊಂದು ಡೇಟಾ ಪ್ರೈವಸಿ ಯ ಲೂಟಿ. ಭಕ್ತರಿಗೆ ಸಂಗಿಗಳಿಗೆ ಇದು ಅರ್ಥ ಆಗಲ್ಲ ಹಂಗಾಗಿ ರೈಟ್ ಹೇಳ್ತಾ ಇರಿ.
ಹರ್ ಘರ್ ತಿರಂಗ ಅಂತ ಅಭಿಯಾನ ಕೇಳಿದ್ರಿ. ಬಹಳಷ್ಟು ಮಂದಿ ಉತ್ಸುಕರಾಗಿ ದೇಶದ ಬಾವುಟವನ್ನು ಗರ್ವದಿಂದ ಮನೆ ಮೇಲೆ ಹಾಕಿದ್ರು. ಅದ್ರಲ್ಲಿ ತಪ್ಪಿಲ್ಲ. ನಮ್ ದೇಶ ನಮ್ ಬಾವುಟ ನಮ್ ಹೆಮ್ಮೆ. ಆದ್ರೆ ಇಲ್ಲೊಂದು ಮಸ್ತ್ 2/n
ಕ್ಯಾಚ್ ಇದೆ. ಅದು ಹರ್ಘರ್ ತಿರಂಗ ಡಿಜಿಟಲ್ ಕ್ಯಾಮ್ಪೆನ್! ಇಲ್ಲಿ ಜನ "ಸ್ವ ಇಚ್ಛೆ" ಇಂದ ಬಾವುಟದೊಂದಿಗೆ ತಮ್ಮನ್ನು ಅಥವಾ ಮನೆಯನ್ನು ಫೋಟೋ ತೆಗೆದು harghartiranga.com ಅನ್ನುವ ವೆಬ್ಸೈಟ್ ಗೆ ಅಪ್ಲೋಡ್ ಮಾಡಿದ್ರು. ಹಾಗೆ ಮಾಡುವಾಗ ನಿಮ್ಮ ಜಿಪಿಎಸ್ ಲೊಕೇಶನ್ ಅನ್ನು ವೆಬ್ಸೈಟ್ ಕೇಳಿದೆ ಮತ್ತು ಮುಗ್ದ್ ಜನ ಕೊಟ್ಟಿದ್ದಾರೆ.
Aug 4, 2022 19 tweets 5 min read
1/n
ಮನಮೋಹನ್ ಸಿಂಗ್ ಸರ್ಕಾರ ೨೦೧೪ ರ ನಂತರ ಮತ್ತೆ ಅಧಿಕಾರಕ್ಕೆ ಬರದೇ ಇರಲು ಮುಖ್ಯ ಕಾರಣ ೨ಜಿ ಹಗರಣ. ಆದ್ರೆ ಅದು ನಿಜವಾಗಿಯೂ ಹಗರಣ ಆಗಿತ್ತಾ? ಸತ್ಯ ಗೊತ್ತಾಗುವಷ್ಟರಲ್ಲಿ ದೇಶ ಹಳ್ಳ ಹಿಡಿದಾಗಿತ್ತು. ಏನಿತ್ತು ೨ಜಿ ಹಗರಣದಲ್ಲಿ?
೨೦೦೭ರಲ್ಲಿ ಆದ ೨ಜಿ ಸ್ಪೆಕ್ಟ್ರಮ್ ಲೈಸೆನ್ಸ್ ಹರಾಜಿನಲ್ಲಿ ಸರ್ಕಾರಕ್ಕೆ ಬಂದಿದ್ದು ೬೧,೧೬೨ ಕೋಟಿ. 2/n
ಆಗ CAG ಆಗಿದ್ದ ವಿನೋದ್ ರಾಯ್ ಎಂಬ ಚಡ್ಡಿ, “ಅಯ್ಯೋ ಇದು ಮಹಾ ಮೋಸ, ಸರ್ಕಾರಕ್ಕೆ ಈ ಹರಾಜಿನಿಂದ ೧.೭೬ ಲಕ್ಷ ಕೋಟಿ ನಷ್ಟ ಆಯ್ತು” ಅಂತ ಬೊಂಬಡಾ ಹೊಡೀತಾನೆ. ಅವನ ಬೊಬ್ಬೆ ಶುರು ಆದ ಕೂಡಲೇ ದೇಶದ ತುಂಬಾ ಇದ್ದ ಕ್ಲೋಸೆಟ್ ಚಡ್ಡಿಗಳೂ ಕೂಡ ಶುರು ಹಚ್ಕೊತಾವೆ. ನಮ್ ಬೆತ್ತಲೆ ಪೇಪರ್ ಚಿಮ್ಮ ಕೂಡಾ ಉದ್ದುದ್ದ ಲೇಖನ ಬರೀತಾನೆ.
Jul 27, 2022 8 tweets 2 min read
1/n
ಸೋ ಕಾಲ್ಡ್ ಹಿಂದೂ ಪಾರ್ಟಿ ಬಿಜೆಪಿ ಗಿಂತ ಸಂಗಿಗಳು ಖಾನ್ ಗ್ರೇಸ್ ಎಂದು ಕರೆಯುವ ಕಾಂಗ್ರೆಸ್ ಪಕ್ಷವೇ ಹೆಚ್ಚು ಹಿಂದೂಗಳನ್ನು ಕಾಪಾಡಿದೆ, ಬೆಳೆಸಿದೆ, ಉದ್ದಾರ ಮಾಡಿದೆ.
ಅಯ್ಯೋ ಸನ್ನಿಧಾನಂ ಗಳು ಪುಂಗ್ತಾ ಅವ್ರೆ ಅಂತ ಸಂಗಿಗಳು ಬೊಬ್ಬೆ ಹೊಡೆಯುವ ಮುನ್ನ ಪೂರ್ತಿ ಪ್ರವಚನ ಕೇಳಿ. 2/n
ಕಾಂಗ್ರೆಸ್ ಪಕ್ಷ ತಂದ ಭೂಸುಧಾರಣೆಯಲ್ಲಿ ತೊತ್ತಿನ ಜೀತ ಬಿಟ್ಟು ಜಮೀನು ಪಡ್ಕೊಂಡು ಬದುಕು ಕಟ್ಟಿ ಇವತ್ತು ಎತ್ತರಕ್ಕೆ ಬೆಳೆದವರಲ್ಲಿ ೯೫% ಗಿಂತ ಹೆಚ್ಚು ಮಂದಿ ಹಿಂದೂಗಳೇ. ಅದೇ ಪಕ್ಷ ತಂದ ಹಸಿರು ಕ್ರಾಂತಿಯಲ್ಲಿ ಹೊಟ್ಟೆ ತುಂಬಿಸಿಕೊಂಡ ಕೊಟ್ಯಾನ್ತರ ಹೊಟ್ಟೆಗಳಲ್ಲಿ ೮೦% ಕ್ಕಿಂತ ಹೆಚ್ಚು ಹಿಂದೂಗಳ ಬಡ ಹೊಟ್ಟೆಯೇ.
Jul 24, 2022 11 tweets 3 min read
1/n
ಭಾರತೀಯ ಸಂಸ್ಕೃತಿಯ ಜೀವಾಳ ಏನು?
ಅಂತ ಕೇಳಿದ್ರೆ ತಕ್ಷಣ ಹೇಳುವುದು ಕಷ್ಟ. ಸ್ವಲ್ಪ ಸ್ಪೆಸಿಫಿಕ್ ಆಗಿ ಹೋಗುವ, ಇಲ್ಲಿನ ಸಂಸ್ಕೃತಿಯಲ್ಲಿ ಜನ ನಾಯಕ ಅಥವ ರಾಜ್ಯದ ಅಧಿಪತಿ ಹೇಗೆ ಇರಬೇಕು ಅಂದ್ರೆ ಬೆಟರ್ ಅನ್ಸುತ್ತೆ.
ಇದಕ್ಕೆ ಉತ್ತರಿಸುವ ಮುಂಚೆ ನಮ್ಮ ಸಂಸ್ಕೃತಿಯ ಮುಖ್ಯ ನಂಬಿಕೆಗಳ ಬಗ್ಗೆ ನೋಡುವ. ಶೈವರಿಗೆ ಶಿವ ಪರಮ ದೇವತೆ ಆದ್ರೆ 2/n
ವೈಷ್ಣವರಿಗೆ ವಿಷ್ಣು. ಇಲ್ಲೊಂದು ವಿಶೇಷ ಗಮನಿಸಿ, ವಿಷ್ಣು ಪರಿಪೂರ್ಣ ಆಗಲು ಲಕ್ಷ್ಮಿ ಬೇಕೇ ಬೇಕು. ಲಕ್ಸ್ಮಿನಾರಾಯಣನೇ ಪರಿಪೂರ್ಣ ಆದರ್ಶ. ಇನ್ನು ಪಾರ್ವತಿ ಇಲ್ಲದೆ ಶಿವನ ಕಲ್ಪನೆಯೇ ಇಲ್ಲ. ಲಕ್ಸ್ಮಿನಾರಾಯಣನಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಅರ್ಧನಾರೀಶ್ವರ ಆಗ್ತಾನೆ ಶಿವ. ಇನ್ನು ಸೀತೆ ಇಲ್ಲದೆ ರಾಮನ ಕಲ್ಪನೆಯೇ ಇಲ್ಲ.
Jul 22, 2022 4 tweets 1 min read
1/n
ನೆನ್ನೆ ನಡೆದ ಆಂಬುಲೆನ್ಸ್ ಅಪಘಾತ ನೋಡಿ ಅನ್ಸಿದ್ದು, ಅಕಸ್ಮಾತ್ ಆ ಗಾಡಿಗೆ ABS ಮತ್ತು ESP ಇದ್ದಿದ್ದರೆ ಈ ಅಪಘಾತ ಆಗ್ತಾ ಇರಲಿಲ್ಲ. ಇದು ನಮ್ಮ ಅನುಭವ ಕೂಡ. ನಮ್ಮ ಒಂದು ಹಳೆಯ ಜೀಪ್ ಇವತ್ತಿಗೂ ಮಳೆ ರಸ್ತೆಯಲ್ಲಿ ಜೀವ ಬಾಯಿಗೆ ತರಿಸುತ್ತೆ. ಅದಕ್ಕೆ ನಮ್ಮೆಲ್ಲ ಕಾರುಗಳಲ್ಲಿಯೂ ಈ ಸೇಫ್ಟಿ ಸೌಲಭ್ಯಗಳು ಇರುವುದನ್ನು ನೋಡಿಯೇ ತಗೊಂಡಿದ್ದು. 2/n
ದಶಕಗಳ ಹಿಂದೆ ನಮ್ಮತ್ರ ಒಂದು ಮಾರುತಿ ಇತ್ತು. ABS ಏರ್ ಬ್ಯಾಗ್ ಎಂತದೂ ಇರಲಿಲ್ಲ. ಬಾಳೆ ಹೊನ್ನೂರ್ ಹತ್ರ ಜಿಟಿ ಜಿಟಿ ಮಳೆಯಲ್ಲಿ ರಸ್ತೆಗೆ ದನ ಬಂತು ಅಂತ ಬ್ರೇಕ್ ಒತ್ತಿದ್ದು, ಚಕ್ರ ಲಾಕ್ ಆಗಿ ಜಾರಿ ಪಕ್ಕದ ಕಾಫಿ ತೋಟದ ಬೇಲಿ ಒಳಗೆ ನುಗ್ಗಿತ್ತು.
ಹೌದು ಮಳೆ ಅಂತಹ ಸಮಯದಲ್ಲಿ ಚಕ್ರ ಲಾಕ್ ಆದರೆ ಆಗುವ ಅನಾಹುತ ಘನ ಘೋರ.
Jul 22, 2022 7 tweets 2 min read
1/n
ಹಿಂದೂ ಧರ್ಮವನ್ನು ಉಳಿಸಿ ಬೆಳೆಸುವುದು ಹೇಗೆ?
ಮೇಲಿಂದ ಮೇಲೆ ಮಂದಿರ ಕಟ್ಟುವುದರಿಂದಲಾ? ಸಾಬ್ರನ್ನು ಒಡಿಶಿಸುವುದರಿಂದಲ? ಕೋಮು ದ್ವೇಷದಿಂದಲ?
ಇಲ್ಲೊಂದು ಉದಾಹರಣೆ ಇದೆ ನೋಡಿ, ಅವರು ನಮ್ಮ ಪಕ್ಕದ ಊರಿನ ಹಿರಿಯ ಜೀವ, ತಂತ್ರಿಗಳು. ಸಕಲ ವೇದ ಪಾರಂಗತರು. ಇವತ್ತು ನಮ್ಮಲ್ಲಿ ತಂತ್ರಿಗಳು ಬಹಳ ಕಮ್ಮಿ. ಅವರ ಕೆಳಗೇ ಕಲಿಯುತ್ತ ಒಂದಷ್ಟು ಮಂದಿ 2/n
ಬೆಳೆದಿದ್ದಾರೆ. ಅರ್ತಾಥ್ ಅವರಂತಹ ಹಿರಿಯ ಜ್ಞಾನಿಗಳೇ ಧರ್ಮದ ಜೀವಾಳ. ಯಾಕಂದ್ರೆ ಹಿಂದೂ ಧರ್ಮ ಉಳಿದು ಬೆಳೆದಿರುವುದೇ ಈ ರೀತಿಯ ಗುರು ಶಿಷ್ಯ ಪರಂಪರೆಯಿಂದ.
ಅಂತಹ ತಂತ್ರಿಗಳಿಗೆ ಕೆಲವು ವಾರಗಳ ಹಿಂದೆ ಎದೆ ನೋವು ಕಾಣಿಸಿಕೊಳ್ತು. ತಾಲೂಕು ಆಸ್ಪತ್ರೆಯಲ್ಲಿ ಯಾವುದೇ ವ್ಯವಸ್ಥೆ ಇಲ್ಲದ್ದರಿಂದ ಮಣಿಪಾಲಕ್ಕೆ ಕಳುಹಿಸಿ ಕೈ ತೊಳೆದುಕೊಂಡರು.
May 17, 2022 5 tweets 1 min read
1/n
ನಮ್ಮ ಪದ್ಮನಾಭ ಆಚಾರ್ರ ಜಮೀನಿಗೂ ಪೌಲಸ್ತ್ಯ ಗೌಡರ ಜಮೀನು ಮದ್ಯೆ ಸ್ವಲ್ಪ ಸೊಪ್ಪಿನ ಬೆಟ್ಟ ಇದೆ. ಅದ್ರಲ್ಲಿ ಸ್ವಲ್ಪ ಭಾಗ ಡಾಂಬರ್ ರಸ್ತೆಗೆ ಅಂಟಿಕೊಂಡಂತೆ ಇದೆ. ಹಾಗೆ ನೋಡಿದ್ರೆ ಆ ಜಾಗ ಆಚಾರ್ರ ಸುಪರ್ದಿಗೆ ಬರಬೇಕು, ಒತ್ತುವರಿ ಮಾಡಿದರೆ. ಆದ್ರೆ ಗೌಡ್ರಿಗೆ ಕೂಡ ಅದ್ರ ಮೇಲೆ ಕಣ್ಣು. ಕಾನೂನು ಪ್ರಕಾರ ಏನು ಮಾಡುವ ಹಾಗಿಲ್ಲ ಯಾಕಂದ್ರೆ 2/n
ಅದು ಸರ್ಕಾರಿ ಜಾಗ. ಇಬ್ರಿಗೂ "ಹಕ್ಕು" ಇಲ್ಲ. ಅಲ್ಲೊಂದು ಶೆಡ್ ಹಾಕಿ ಜಾಗ ಶಾಂಕ್ಷನ್ ಮಾಡುವ ಪ್ಲಾನ್ ಇಟ್ಟಿದ್ದು ಗೌಡರು. ಇದ್ರ ವಾಸನೆ ಆಚಾರ್ರಿಗೆ ಬಡಿಯಿತು. ಆದ್ರೆ ಇವರು ಶೆಡ್ ಹಾಕುವ ಸ್ಥಿತಿಯಲ್ಲಿ ಇಲ್ಲ. ಬಿಟ್ಟರೆ ಗೌಡ ಜಾಗ ಕಬಳಿಸುತ್ತಾನೆ. ಒಮ್ಮೆ ಗೌಡ ಅಲ್ಲಿ ಸೆಟಲ್ ಆದ್ರೆ ಉಳಿದ ಹತ್ತೆಕ್ರೆ ಕಾಡನ್ನು ಕೂಡ ಒಳಗೆ ಹಾಕೊಳ್ಳೋದು
May 11, 2022 4 tweets 1 min read
ಒಬ್ಬರು ಸನ್ನಿಧಾನಮ್ ಗಳಿಗೆ ಡಿಎಂ ಮಾಡಿ ಕೇಳಿದ್ದು. ಬ್ರಹ್ಮನಿಗೆ ಐದು ತಲೆ ಬಂದಿದ್ದು ಹೇಗೆ ಅಂತ?
ಮತ್ಸ್ಯ ಪುರಾಣದಲ್ಲಿ ಇದಕ್ಕೆ ಉತ್ತರ ಇದೆ. ಮತ್ಸ್ಯ ರೂಪಿ ಶ್ರಿ ಮನ್ ನಾರಾಯಣ ನು ರಾಜ ಮನು ವಿಗೆ ಹೇಳುತ್ತಾನೆ.
ಬ್ರಹ್ಮಾಂಡ ಅಂದ್ರೆ ಕಾಸ್ಮಿಕ್ ಮೊಟ್ಟೆ ಇಂದ ಬ್ರಹ್ಮನಿಂದ ಸರಸ್ವತಿ/ಗಾಯತ್ರಿ ಸೃಷ್ಟಿ ಆಗುತ್ತಾಳೆ. ಆಕೆಯ ಅಂದಕ್ಕೆ ಬ್ರಹ್ಮನ
1/n
2/n
ಚಂಚಲ ಆಗುತ್ತೆ. ಕಾಮ ಏರುತ್ತದೆ. ಇದಕ್ಕೆ ಕಾರಣ ಇದಕ್ಕಿಂತ ಸ್ವಲ್ಪ ಮುಂಚೆ ಅವನೇ ಸೃಷ್ಟಿಸಿದ್ದ ಮನ್ಮಥ. ಸರಸ್ವತಿ ಗೆ ಇದರ ಅರಿವು ಇಲ್ಲ. ಆಕೆ ಭಕ್ತಿಯಿಂದ ಪರಮ ಪಿತ ಬ್ರಹ್ಮನಿಗೆ ಪ್ರದಕ್ಷಿಣೆ ಬರಲು ಶುರು ಮಾಡುತ್ತಾಳೆ. ಆದ್ರೆ ಕಾಮೋತ್ತೇಜಿತ ಬ್ರಹ್ಮನಿಗೆ ತಡೆದುಕೊಳ್ಳಲು ಆಗುತ್ತಾ ಇಲ್ಲ. ಆದ್ರೆ ಅವಳ ಕಡೆ ತಿರುಗಿ ನೋಡಿದರೆ ಅಲ್ಲೇ ಇರುವ
May 10, 2022 17 tweets 3 min read
1/n
ನೀವು ಬಹಳ ಕಡೆ ಸಂಗಿಲಿಗಳು ಮಾಡುವ ಆರೋಪವನ್ನು ಕೇಳಿರುತ್ತೀರಿ, ಟಿಪ್ಪು ರಾಜ್ಯದಲ್ಲಿ ಪರ್ಷಿಯನ್ ಹೇರಿಕೆ ಮಾಡಿದ. ಪರ್ಷಿಯನ್ ಒಂದು ಸಾಬ್ರ ಭಾಷೆ ಅಂತ. ಇವತ್ತಿನ ಪ್ರವಚನ ಯಾಕೆ ಈ ಪರ್ಷಿಯನ್ ಪ್ರಭಾವ ಇಲ್ಲಿ ಆಯಿತು ಅಂತ. ಪ್ರವಚನಕ್ಕೆ ಸ್ವಾಗತ.
ಬೇಜಾರು, ರಸೀದಿ, ರಜೆ, ಹಕ್ಕು ಹೀಗೆ ಸಾವಿರಾರು ಕನ್ನಡ ಪದಗಳ ಮೂಲ ಪರ್ಷಿಯನ್ ಅಂತ ನಿಮಗೆ 2/n
ಗೊತ್ತಿರಬಹುದು. ಅವೆಲ್ಲ ಯಾಕೆ, ಸರ್ಕಾರ ಅನ್ನುವ ಪದ ಕೂಡ ಪರ್ಷಿಯನ್.
ಆದ್ರೆ ಯಾಕೆ ಹೀಗೆ?
ಇದಕ್ಕೆ ನಾವು ಸ್ವಲ್ಪ ಹಿಂದೆ ಹೋಗಬೇಕು. ಎಷ್ಟು ಅಂದ್ರೆ ಎರಡೂವರೆ ಸಾವಿರ ವರ್ಷಗಳ ಹಿಂದೆ. ಪಶ್ಚಿಮ ಏಷಿಯಾದಲ್ಲಿ ಸೈರಸ್ ದ ಗ್ರೇಟ್ ಅಕೀಮೆನಿಡ್ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾನೆ. ನಿಮ್ಮ ಪ್ರಶ್ನೆ ಇರಬಹುದು, ಅವನು ಯಾಕೆ ಗ್ರೇಟ್ ಅಂತ.
Apr 25, 2022 5 tweets 1 min read
आदित्यानामहं विष्णुर्ज्योतिषां रविरंशुमान् |
मरीचिर्मरुतामस्मि नक्षत्राणामहं शशी ||

ಅದಿತಿಯ ಹನ್ನೆರೆಡು ಮಕ್ಕಳಲ್ಲಿ ನಾನು ವಿಷ್ಣು, ಹೊಳೆಯುವ ವಸ್ತುಗಳಲ್ಲಿ ನಾನು ಸೂರ್ಯ. ಮಾರುತರಲ್ಲಿ ನಾನು ಮರೀಚಿ, ನಕ್ಷತ್ರಗಳಲ್ಲಿ ನಾನು ಚಂದ್ರ.
ಇಲ್ಲಿ ಶ್ರೀಕೃಷ್ಣ ತಾನು ಹೇಗೆ ಶ್ರೇಷ್ಟರಲ್ಲಿ ಸರ್ವಶ್ರೇಷ್ಠ, ಸರ್ವನ್ತರ್ಯಾಮಿ 👇 ಅನ್ನುವುದನ್ನು ಅರ್ಜುನನಿಗೆ ಹೇಳುತ್ತಾ, ಉಪಮೆಯನ್ನು ಬಳಸುತ್ತಾನೆ.
ಇದು ಅಂದಿನ ಅಂದ್ರೆ ಭಗವದ್ಗೀತೆ ರಚೆನೆಯಾದ ಕಾಲಘಟ್ಟದಲ್ಲಿ ಪ್ರಚಲಿತವಾಗಿದ್ದ ಜ್ಞಾನವನ್ನು ಸೂಚಿಸುತ್ತೆ. ಅಂದ್ರೆ ಅವತ್ತು ಬಾಹ್ಯಾಕಾಶದ ಅನ್ವೇಷಣೆ ಅಷ್ಟು ಆಗಿರಲಿಲ್ಲ. ಅದಕ್ಕೆ ಸೂರ್ಯ ನಿಗಿಂತ ಪ್ರಕಾಶಮಾನವಾದ ಬೇರೆಯ ಯಾವುದೇ ವಸ್ತುವಿನ ಅರಿವು ಅವತ್ತಿನ ಮಂದಿಗೆ ಇರಲಿಲ್ಲ👇
Mar 31, 2022 9 tweets 2 min read
1/n
ನಮ್ಮ ಮಠದ ಅಭಿಮಾನಿ @slavomir_rawicz ಅವರು "ಸ್ವಾಮಿಗಳೇ ಶೂದ್ರ ಕೋಣದ ಬಗ್ಗೆ ಹೇಳಿರಿ" ಅಂತ ಕೇಳ್ತಾ ಇದ್ರು . ಮೊದಲಿಗೆ ಕೋಣದ ಬಗ್ಗೆ ನೋಡುವ. ಕೋಣ ಮತ್ತು ಎಮ್ಮೆ ಈ ನೆಲದ ಮೂಲ ನಿವಾಸಿಗಳು. ದನ ಇಲ್ಲಿಗೆ ಬರುವುದಕ್ಕಿಂತ ಎಷ್ಟೋ ಮುಂಚೆ ಇದ್ದ ಪ್ರಾಣಿ ಇದು. ಮದ್ಯೆ ಏಷಿಯಾದ ದನಗಾಹಿಗಳು ತಮ್ಮ ದನಗಳ ಜೊತೆ ಇಲ್ಲಿಗೆ ಬಂದಾಗ ಎಮ್ಮೆ ಕೋಣ 2/n
ಅವರಿಗೆ ಒಂದು ಸಮಸ್ಯೆಯಾಗಿ ಕಂಡಿದ್ದು ಹೌದು. ಅವರಿಗೆ ತಮ್ಮ ದನವೇ ಶ್ರೇಷ್ಠ ಅನ್ನುವ ಭಾವನೆ ಆದ್ರೆ ಇಲ್ಲಿ ಅದಕ್ಕಿಂತ ಚೆನ್ನಾಗಿದ್ದ ಎಮ್ಮೆಯನ್ನು ಶ್ರೇಷ್ಠ ಅಂತ ಒಪ್ಪುವುದು ಹೇಗೆ? ಆದ್ರೆ ಅದನ್ನು ಸೈಡಿಗೆ ಹಾಕುವ ಹಾಗೆ ಕೂಡ ಇಲ್ಲ ಯಾಕಂದ್ರೆ ಅದು ಇಲ್ಲಿನ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿಯಾಗಿತ್ತು. ಆಗ ಅವರಿಗೆ ಹೊಳೆದ ಐಡಿಯಾ ವೇ
Mar 25, 2022 9 tweets 2 min read
1/n
ಸಿಂಧೂ ನದಿಯ ನಾಗರಿಕತೆಯ ಸಮಯದಲ್ಲಿ ಧರ್ಮ ಅನ್ನುವುದು ತುಂಬಾ ಎಳಸು ಅವಸ್ಥೆಯಲ್ಲಿ ಇತ್ತು. ಮುಂದೆ ಭಾರತದಲ್ಲಿ ಜೈನ ಧರ್ಮ ಧರ್ಮ ಬಂತು. ಇದರ ಜೊತೆಗೆ ವೈದಿಕ ಧರ್ಮ ಕೂಡ ಬರಲು ಶುರು ಆಯ್ತು. ಮೌರ್ಯರ ಕಾಲದಲ್ಲಿ ಭಾರತದ ಬಹುಸಂಖ್ಯಾತ ಧಮ್ಮ ಬೌಧ ಧಮ್ಮ ಆಗಿತ್ತು ಇದರ ಜೊತೆಗೆ ಇದ್ದ ಇನ್ನೊಂದು ಪ್ರಮುಖ ಧಮ್ಮ ಜೈನ ಧಮ್ಮ ಆಗಿತ್ತು. 2/n
ಆಗ ವೈದಿಕರ ಅಥವಾ ಸನಾತನಿಗಳ ಸಂಖ್ಯೆ ಐದು ಪ್ರತಿಶತ ಕೂಡ ಇರಲಿಲ್ಲ. ನಂತರ ಬಂದ ಪುಷ್ಯಮಿತ್ರ ಶುಂಗನ ಕಾಲದಲ್ಲಿ ಸನಾತನ ಧರ್ಮ ಸ್ವಲ್ಪ ಬೆಳೆದರೂ ಮತ್ತೆ ಬೌದ್ಧ ಧಮ್ಮ ಬರುತ್ತೆ. ಮುಂದೆ ಬಂದ ಗುಪ್ತ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಸನಾತನ ಅಥವಾ ವೈದಿಕ ಅಥವಾ ವರ್ಣಾಶ್ರಮ ಆಧಾರಿತ ಧರ್ಮ ಬಹುಸಂಖ್ಯಾತ ಆಗುತ್ತದೆ. ಹೀಗೆ ಬರುತ್ತಾ ೭ನೇ ಶತಮಾನದ
Mar 23, 2022 11 tweets 2 min read
1/n
ಮೊನ್ನೆ ನಮ್ಮೂರ ಹಿರಿ ಜೀವ ಗುಂಡಾ ಭಟ್ಟರು ಸಿಕ್ಕಿದ್ದರು. ಪಾರಾಯಣಕ್ಕೆ ಅಂತ ಪಕ್ಕದ ಮನೆಗೆ ಹೋದಾಗ. ಯಾಕೋ ಸ್ವಲ್ಪ ವೀಕಾದ ಹಾಗೆ ಕಂಡರು. ಗುಂಡಾ ಭಟ್ಟರಿಗೆ ಈಗ ಸರಿ ಸುಮಾರು ಎಂಬತ್ತು ಎಂಬತ್ತೈದು ಇರಬಹುದು. ಗಟ್ಟಿ ಜೀವ. ಯಾವ ಖಾಯಿಲೆ ಕಸಾಲೆ ಇಲ್ಲ. ಆದ್ರೂ ಮುಖದಲ್ಲಿ ಖಳೆ ಇಲ್ಲ. ಯಾಕೆ ಅಂತ ಕೇಳಿದಾಗ ಅವರು ಬಿಚ್ಚಿಟ್ಟ ಒಂದು ಘೋರ ಸತ್ಯ. 2/n

ಇತ್ತೀಚಿಗೆ "ಅವರ ಹತ್ತಿರ ವ್ಯವಹಾರ ಮಾಡಬಾರದು, ನಮ್ಮವರ ಹತ್ರ ಮಾತ್ರ ಮಾಡಬೇಕು" ಅನ್ನುವ ಮೆಸೇಜು ಎಲ್ಲಾ ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿದಾಡಲು ಶುರು ಮಾಡಿದೆಯಂತೆ. ಇಲ್ಲಿ ಗುಂಡಾ ಭಟ್ಟರ ಬಗ್ಗೆ ಸ್ವಲ್ಪ ಹೇಳಲೇ ಬೇಕು. ಇವರಿಗೆ ಆಸ್ತಿ ಪಾಸ್ತಿ ಅಂತ ಏನೂ ಇಲ್ಲ. ಇದ್ದ ಮೂರೂ ಮಕ್ಕಳು ವಿದೇಶಕ್ಕೆ ಹೋಗಿ ಅಲ್ಲೇ ಸೆಟಲ್ ಆಗಿದ್ದಾರೆ .
Mar 14, 2022 9 tweets 2 min read
1/n
ಸ್ವರ್ಗಕ್ಕೆ ಬೆಂಕಿ ಹಚ್ಚಿದ ಕಚ್ಚೆ ಹರುಕ
ಕಾಶ್ಮೀರ ಪೈಲ್ಸ್ ಚಿತ್ರದ ಕಾವಿನ ಮದ್ಯೆ ಒಬ್ಬ ಕಚ್ಚೆ ಹರುಕನ ಬಗ್ಗೆ ಒಂದು ಸಣ್ಣ ಪ್ರವಚನ.
ಯಾರಿವನು ಹರಿ ಸಿಂಗ್?
ಇವ ಜಮ್ಮು ಕಾಶ್ಮೀರದ ಕೊನೆಯ ರಾಜ. ಮಹಾ ರಸಿಕ ಅನ್ನುವುದಕ್ಕಿಂತ ಸ್ತ್ರೀಲೋಲ. ರಾಜ್ಯದ ಬೊಕ್ಕಸವನ್ನು ಡಗಾರ್ ಗಳಿಗೆ ಖರ್ಚು ಮಾಡ್ತಾ ಇದ್ದ. ಹಾಗಾದ್ರೆ ಎಷ್ಟು 2/n
ಖರ್ಚು ಮಾಡಿರಬಹುದು ಅಂತ ಪ್ರಶ್ನೆ ಸಹಜ ಅಲ್ವಾ?
ಇಲ್ಲಿದೆ ನೋಡಿ ಒಂದು ಸಣ್ಣ ಉದಾಹರಣೆ. ಪ್ಯಾರಿಸ್ ಅಲ್ಲಿ ಒಬ್ಬ ಡಗಾರ್ ಗೆ ಇವ ಕೊಟ್ಟ ಹಣ ಇವತ್ತಿನ ಸಮಯಕ್ಕೆ ಹೋಲಿಸಿದರೆ ಬರೋಬ್ಬರಿ ೩೯ ಕೋಟಿ! (೧೯೨೧ರ ಸಮಯದಲ್ಲಿ ೩ ಲಕ್ಷ ಪೌಂಡುಗಳು) ಗಮನಿಸಿ ಇದು ಕೇವಲ ಒಬ್ಬ ಡಗಾರ್ ಗೆ ಕೊಟ್ಟ ಕಾಸು ಅದು. ಸಮೃದ್ಧವಾದ ಜಮ್ಮು ಕಾಶ್ಮೀರದ ಪೂರ್ತಿ
Mar 13, 2022 4 tweets 1 min read
1/4
೧೯೯೦ ರ ಕಾಶ್ಮೀರ ಪಂಡಿತರ ಹತ್ಯಾಖಾಂಡದ ಬಗ್ಗೆ ಒಂದಿಷ್ಟು
-ಇದು ಧರ್ಮ ಪ್ರೇರಿತವೇ?
ಹೌದು, ಇದು ಕಟ್ಟರ್ ಮುಸ್ಲಿಂ ಉಗ್ರರು ಹಿಂದೂಗಳ ಮೇಲೆ ಎಸಗಿದ ದೌರ್ಜನ್ಯ
-ಇದು ರಾಜಕೀಯ ಪ್ರೇರಿತವೇ?
ಹೌದು, JKLF ಗೆ ಕಾಶ್ಮೀರದ ಅಧಿಕಾರ ಬೇಕಿತ್ತು.
-ಇದು ಭಾರತದ ಏಕೈಕ ನರಮೇಧವೇ?
ಖಂಡಿತಾ ಅಲ್ಲ, ಇಲ್ಲೇ ನಮ್ಮ ಕರ್ನಾಟಕದಲ್ಲಿಯೇ ಬಹಳ ಆಗಿವೆ. 2/4
-ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರವೇ?
ಅಲ್ಲ, ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರದ ನಿಶಕ್ತ ಆಡಳಿತ.
-ಬಿಜೆಪಿ ಇದಕ್ಕೆ ಏನಾದರು ಪರಿಹಾರ ಮಾಡಿದೆಯೇ?
ಅದೂ ಇಲ್ಲ. ಘಟನೆ ನಡೆದಾಗ ಮತ್ತು ಅದಾದ ಮೇಲೆ ಎರಡು ಬಾರಿ ಅಧಿಕಾರಕ್ಕೆ ಬಂದ್ರೂ ಎಂತ ಶಂಟ ಕೂಡ ಮಾಡಿಲ್ಲ.
-ಕಾಂಗ್ರೆಸ್ ಏನಾದರು ಮಾಡಿದೆಯೇ?
ಮನಮೋಹನ್ ಸರ್ಕಾರ ೬೦೦೦ ಕಾಶ್ಮೀರಿ
Mar 13, 2022 13 tweets 3 min read
1/n
ಕಳೆದ ಕೆಲವು ದಿನಗಳಿಂದ ಕಾಶ್ಮೀರ ಮತ್ತೆ ಸುದ್ದಿ ಮಾಡುತ್ತಾ ಇದೆ. ಇದಕ್ಕೆ ಕಾರಣ ಇತ್ತೀಚಿಗೆ ಬಂದ ಕಾಶ್ಮೀರ್ ಫೈಲ್ಸ್ ಎಂಬ ಚಲನ ಚಿತ್ರ. ಈಗ ಎಲ್ಲೆಲ್ಲೂ ಕೇಳಿ ಬರುತ್ತಿರುವ ಆಕ್ರೋಶದ ಮಾತು ಅಂದ್ರೆ ಸೆಕ್ಯುಲರ್ ಗಳು ಮತ್ತು ಕಾಂಗ್ರೆಸ್ಸಿಗರಿಂದ ಕಾಶ್ಮೀರದ ಹಿಂದೂಗಳ ಅದರಲ್ಲೂ ಪಂಡಿತರ ನರಮೇಧ ಆಯಿತು ಅಂತ. ಈ ರೋಷ ಆವೇಶದ ಮಾತುಗಳು ಎಷ್ಟು ಸತ 2/n
ಅನ್ನುವುದರ ಬಗ್ಗೆ ಇವತ್ತಿನ ಪ್ರವಚನ.
ಮೊದಲಿಗೆ ನರಮೇಧದ ವಿಷಯಕ್ಕೆ ಬರುವ. ಇದು ಆಗಿದ್ದು ನಿಜ ಮತ್ತು ಇದು ಭಾರತ ಕಂಡ ಅನೇಕ ಕ್ರೌರ್ಯದ ನರಮೇಧಗಳಲ್ಲಿ ಒಂದು. ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರ ದಲ್ಲಿ ಇದ್ದ ಪಂಡಿತರನ್ನು ಹುಡುಕಿ ಹುಡುಕಿ ಕೊಲ್ತಾರೆ, ಮಹಿಳೆಯರ ಮೇಲೆ ಅತ್ಯಾಚಾರಗಳು ಆಗುತ್ತವೆ. ಸಾಮಾನ್ಯ ಜನ ಬಿಡಿ,