ಕನ್ನಡಿಗ | Believer in Equity & Social Justice | Follower of Ambedkar | Views are personal | RTs ≠ Endorsement
Feb 9, 2021 • 8 tweets • 1 min read
ಪ್ರಸಕ್ತ ಮೀಸಲಾತಿ ಹೋರಾಟಗಳ ಬಗೆಗಿನ ನನ್ನ ಪುಟ್ಟ ವಿಮರ್ಶೆ!
ಹೋರಾಟ ನಡೆಸುತ್ತಿರುವ ಲಿಂಗಾಯತ ಪಂಚಮಸಾಲಿ ಮತ್ತು ಹಾಲುಮತ ಕುರುಬ ಸಮುದಾಯಗಳು ಮೀಸಲಾತಿಯನ್ನು ಪಡೆಯದ ಸಮುದಾಯಗಳೇನು ಅಲ್ಲ. ಈಗಾಗಲೇ ಪಂಚಮಸಾಲಿ 3ಬಿ (ಶೇ.5%) ಹಾಗೂ ಕುರುಬ 2ಎ( ಶೇ.15%) ಪಟ್ಟಿಯಲ್ಲಿ ಮೀಸಲಾತಿ ಪಡೆಯುತ್ತಿರುವ ಸಮುದಾಯಗಳಾಗಿವೆ.
ಹಾಗಿದ್ದರೂ ಸಹ ಒಂದು ಪಟ್ಟಿಯಿಂದ ಇನ್ನೊಂದು ಪಟ್ಟಿಗೆ ಸರಿಸಬೇಕು ಎನ್ನುವ ಹೋರಾಟಗಳನ್ನು ಮುಂದಿಟ್ಟಿವೆ.
ಪರಿಶಿಷ್ಟ ಪಂಗಡ (ST) ಹಾಗೂ 2ಎ ಪಟ್ಟಿಯಲ್ಲಿ ಬಹುತೇಕ ಅಸಂಘಟಿತ, ಹೆಚ್ಚು ಜನಸಂಖ್ಯೆಯಿಲ್ಲದ, ಬಲಹೀನ ಜಾತಿಗಳಿವೆ. ಅಲ್ಲಿಗೆ ಜಿಗಿದರೆ ಅವರೊಂದಿಗೆ ಪೈಪೋಟಿ ನಡೆಸಿ ಲಾಭ ಗಳಿಸುವ ಉದ್ದೇಶವು ಇರಬಹುದು. ರಾಜಕೀಯ ಲೆಕ್ಕಾಚಾರಗಳು ಇದ್ದಿರಬಹುದು.
Feb 28, 2020 • 5 tweets • 3 min read
Thread on 'Caste Wall'.
This was the wall built by uppercaste to isolate & keep Dalits away. This wall collapsed in Dec19 claimed 17 lives of poor Dalit's.
Post this incident 5000 ppl declared to convert Islam of which 427 completed the formality (+)
An Ex Hindu Sarat Kumar became Abdullah and Moorthy became Mohammed. They are explaining all their sufferings which made them to exit Hinduism.
"Street Dogs are allowed to walk on the roads connecting to Upper Caste Colonies but we are not allowed.(+)