ನಾಳೆ ಕರ್ನಾಟಕದ ಪಾಲಿಗೆ ಐತಿಹಾಸಿಕ ದಿನ. ಐದು ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಮೈಸೂರಿಗೆ ಭೇಟಿ ನೀಡಿದಾಗ NH-275 ಯೋಜನೆಯನ್ನು ಘೋಷಿಸಿದ್ದರು.
(1/9)
ನಾಳೆ ಅದೇ ವೇದಿಕೆಯಿಂದ ಈ ರಾಷ್ಟ್ರೀಯ ಹೆದ್ದಾರಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಲಿದ್ದಾರೆ. ನಿಗದಿತ ಕಾಲಮಿತಿಯೊಳಗೆ ಅಡಿಗಲ್ಲು ಹಾಕಿ, ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ಮಾಡುವ ಏಕೈಕ ಸರಕಾರ ನಮ್ಮ ಸರಕಾರ.
(2/9)