Yaduveer Wadiyar Profile picture
Member of Parliament, Mysore-Kodagu
May 28 18 tweets 3 min read
The statement made by the Honourable Deputy Chief Minister of Karnataka, Shri D.K. Shivakumar (@DKShivakumar), that Nehru founded HAL, is far from the truth.

Nehru had nothing to do with it and facts are as follows:

William D. Pawley, president of Inter-Continent Corp, partnered with China’s Nationalist govt in 1933 to start CAMCO - assembling Hawk 75 & CW-21 fighters. He later played a key role in launching India’s aircraft industry. 🧵(thread on facts about HAL) (1/18)Image In Oct 1939, Pawley met Indian industrialist Walchand Hirachand on a Pan Am Clipper flight to Hong Kong. That accidental meeting led to a bold idea: manufacturing aircraft in India. (2/18)
May 28 18 tweets 2 min read
ನೆಹರೂ ಅವರು HAL ಅನ್ನು ಸ್ಥಾಪಿಸಿದ್ದಾರೆ ಎಂದು ಕರ್ನಾಟದ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ (@DKShivakumar) ಅವರ ಹೇಳಿಕೆ ಸತ್ಯಕ್ಕೆ ದೂರವಾದದ್ದು.

ನೆಹರೂ ಅವರಿಗೂ ಇದಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂಬುದಕ್ಕೆ ಸಾಕ್ಷಿಗಳು ಹೀಗಿವೆ:

ಇಂಟರ್-ಕಾಂಟಿನೆಂಟ್ ಕಾರ್ಪ್‌ನ ಅಧ್ಯಕ್ಷರಾದ ವಿಲಿಯಂ ಡಿ. ಪಾವ್ಲಿ, 1933 ರಲ್ಲಿ ಚೀನಾದ ರಾಷ್ಟ್ರೀಯತಾವಾದಿ ಸರ್ಕಾರದೊಂದಿಗೆ ಜಂಟಿಯಾಗಿ CAMCO ಅನ್ನು ಪ್ರಾರಂಭಿಸಿದರು - ಹಾಕ್ 75 ಮತ್ತು CW-21 ಯುದ್ಧವಿಮಾನಗಳನ್ನು ಜೋಡಿಸಿದರು. ನಂತರ ಅವರು ಭಾರತದ ವಿಮಾನ ಉದ್ಯಮವನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 🧵(1/18) ಅಕ್ಟೋಬರ್ 1939 ರಲ್ಲಿ, ಪಾವ್ಲಿ ಹಾಂಗ್ ಕಾಂಗ್‌ಗೆ ಪ್ಯಾನ್ ಆಮ್ ಕ್ಲಿಪ್ಪರ್ ವಿಮಾನದಲ್ಲಿ ಭಾರತೀಯ ಕೈಗಾರಿಕೋದ್ಯಮಿ ವಾಲ್ಚಂದ್ ಹಿರಾಚಂದ್ ಅವರನ್ನು ಭೇಟಿಯಾದರು. ಅವರೊಂದಿಗೆ ನಡೆದ ಆಕಸ್ಮಿಕ ಸಭೆಯಲ್ಲಿ ಭಾರತದಲ್ಲಿ ವಿಮಾನಗಳನ್ನು ತಯಾರಿಸುವ ದಿಟ್ಟ ಕಲ್ಪನೆಗೆ ಕಾರಣವಾಯಿತು: (2/18)