Here in the video you can see a resident showing us his @NammaBESCOM bill which has suddenly shot up almost 4 times from the usual.
Bills generated by #BESCOM based on the average electricity usage of the customer doesn't seem to be accurate.
#Jayanagar #COVID19
Action has to be taken immediately to resolve this issue and help our people.
@CMofKarnataka
@CMofKarnataka @BSYBJP
ಸಾಮಾನ್ಯವಾಗಿ ಬರುವ ಬಿಲ್'ಗಿಂತ 4 ಬಾರಿ ಹೆಚ್ಚಿನ ಬಿಲ್'ಅನ್ನು ಈ ಬಾರಿ ಜಯನಗರದ ನಿವಾಸಿಯೊಬ್ಬರಿಗೆ @NammaBESCOM ನೀಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
@INCKarnataka @DKShivakumar @RLR_BTM @IYCKarnataka @KarnatakaPMC
@CMofKarnataka ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ನಮ್ಮ ಜನರಿಗೆ ಸಹಾಯ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.