ಕನ್ನಡ ನಾಡಿನಲ್ಲಿ ನೂರಾರು ವೀರರು-ಶೂರರು ಆಳಿ ಹೋಗಿದ್ದಾರೆ,ಇವರ ಸಾಲಿಗೆ ವೀರ ಕನ್ನಡತಿಯರೂ ಸೇರುತ್ತಾರೆ. ಈ ವೀರ ಕನ್ನಡತಿಯರ ಪಟ್ಟಿ ಬೆರಗಾಗುವಷ್ಟು ದೊಡ್ಡದಿದೆ. ಈ ಕನ್ನಡತಿಯರು ಒಂದೊಂದು ಪ್ರದೇಶ/ಪ್ರಾಂತ್ಯವನ್ನೇ ಆಳಿದ್ದರು.ಕನ್ನಡಿಗರಿಗೆ ಹೆಮ್ಮೆ ಮೂಡಿಸುವ ಈ ಆಡಳಿತದ ಪರಿಯನ್ನು ಬೇರೆ ಯಾವ ಭಾಷಿಕರಲ್ಲೂ ಕಾಣಸಿಗದು. #ವೀರಕನ್ನಡತಿಯರು ೧/ಕ
ಸೆಲೆ: -
1.ಕನ್ನಡ ನಾಡಿನ ವೀರ ಜೈನ ಮಹಿಳೆಯರು - ಶ್ರೀಮತಿ ಎಸ್, ರತ್ನಮ್ಮ.
2.ಕರ್ನಾಟಕದ ಸಂಕ್ಷಿಪ್ತ ಇತಿಹಾಸ-ಡಾ.ಸೂರ್ಯನಾಥ ಕಾಮತ್.
3.Cultural History Of Karnataka (Ancent and Medival) - A.P.Karmarkar,1947. 4. Social Life in Medival Karnataka- Dr.Jyotsna Kamat
5.Karnataka Gazetteer,archive. org,etc
• • •
Missing some Tweet in this thread? You can try to
force a refresh